ಸಿದ್ದಾಪುರಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್ ಶ್ರೀ ವನರಾಗ ಶರ್ಮಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಡಿ.೯ರಂದು ಯಲ್ಲಾಪುರದ ಎ.ಪಿ.ಎಂ.ಸಿ.ಯ ಅಡಕೆ ಭವನದಲ್ಲಿ ಜರುಗಲಿದೆ. ಹಿರಿಯ ಸಾಹಿತಿ ವನರಾಗ ಶರ್ಮಾ ಅವರ ಹೆಸರಿನಲ್ಲಿ ಕಥಾ ಸಂಕಲನಕ್ಕೆ ನೀಡಲಾಗುವ ಪ್ರಶಸ್ತಿ ೨೦೨೧ರಲ್ಲಿ ಪ್ರಕಟಗೊಂಡ ಟಿ.ಎಂ.ರಮೇಶ... Read more »
ಕಥೆ: ಮಾರೆಮ್ಮನ ಕನ್ಸು… ರಚನೆ: ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ, ಬಳ್ಳಾರಿ.Manjuamazing7@gmail.com Mob: 9379857775 “ಬೋಸುಡಿಕಿ, ರೊಕ್ಕ ಕೊಡಂದ್ರ ಇಲ್ಲದ್ಮಾತಾಡ್ತಾಳ” ಅಂತಾ ಎಡೆ ಎತ್ತಿದ ನಾಗರಾವ್ ತರ ಬುಸುಗುಡ್ತಾ ಕೈಯಾಗ ಎಣ್ತಿಯ ಕರಿಮಣಿಸರ ಇಡ್ಕಂಡು ಮಾದ್ರು ಮೂಕ ಮನೆಗ್ಲಿಂದ ವೊರಕಬಂದ. ಆತೊದ್ಮೇಲೆ ಈ ಕಡೆ... Read more »
ಇಬ್ಬರು ಆತ್ಮೀಯ ಸ್ನೇಹಿತರು ಸದಾ ಕೆಲಸ,ಪ್ರಗತಿ, ಹಣ ಎಂದೆಲ್ಲಾ ಯೋಚಿಸುತಿದ್ದರು. ತಮ್ಮ ಸಾಮರ್ಥ್ಯಕ್ಕೆ ಈ ಊರೇನು,ತಾಲೂಕು, ಜಿಲ್ಲೆ, ರಾಜ್ಯ, ರಾಜಧಾನಿ,ದೇಶದ ರಾಜಧಾನಿ ಗಳೆಲ್ಲಾ ಬೇಡ ವಿದೇಶಕ್ಕೇ ಹೋಗಿ ದುಡಿದು ಬಂದು ಇಲ್ಲಿ ಏನಾದರೂ ಮಾಡೋಣ ಎಂದು ನಿರ್ಧರಿಸಿ ಹೊರದೇಶಕ್ಕೂ ಹೊರಟು... Read more »
ಮನುಷ್ಯ ಎಷ್ಟೆಲ್ಲಾ ಹುಚ್ಚುಚ್ಚಾಗಿರಬಲ್ಲ ಗೊತ್ತಾ? ಸಾಮಾಜಿಕ ಜಾಲತಾಣಗಳಲ್ಲಿ ಕುಣಿಯುವ ಕೋಡಂಗಿಗಳನ್ನು ಬಿಡಿ ಅವರು ವಂಡರ್ ಹೆಡ್ ಥರದ ಜನ, ಮೊಬೈಲ್,ತಲೆ ನಡುವೆ ಒಂದು ಸುರಂಗ ಉಳಿದಂತೆ ಗೋಡಾ ಹೈ ಮೈದಾನ್ ಹೈ ವ್ಯವಸ್ಥೆ.ಆದರೂ ಮತ್ತೆ ಬರಬಾರದೆ ಬಾಲ್ಯ ಎಂದುಕೊಳ್ಳುವ ಹಳಹಳಿಕೆಗೆ... Read more »
ಪ್ರೊ.ಕಾಳೇಗೌಡ ನಾಗವಾರರ ‘ಮಂಗಳಕರ ಚಿಂತನೆ’ ಪುಸ್ತಕವೊಂದು ನನಗೆ ಅವರ ಸಾಹಿತ್ಯದ ಎಲ್ಲ ಮಗ್ಗಲುಗಳ ಚಿಂತನೆ, ಅವರ ಸಮಕಾಲೀನ ಬದುಕಿನ ಸಂವಾದದ ಸಾಹಿತ್ಯಕ ಚಿಂತನೆ, ಬಂಡಾಯ, ಪ್ರಗತಿಪರತೆಯ ಹೋರಾಟದ ಸಾಹಿತ್ಯದ ಒಟ್ಟು ಚಿಂತನೆ, ಹೀಗೆಯೇ ಸಾಹಿತ್ಯದ ಮತ್ತು ಹೋರಾಟಾದ ಎಲ್ಲ ಮಗ್ಗಲುಗಳ... Read more »
ಡಾ.ರಾಮಕೃಷ್ಣ ಗುಂದಿ ಕಥೆಗಾರರಾಗಿ, ಜನಪ್ರೀಯ ಉಪನ್ಯಾಸಕರಾಗಿ ಯಕ್ಷರಂಗದ ಹಿರಿಯ ನಟರಾಗಿ ಬಹುಪ್ರಸಿದ್ಧರು. ಆಗೇರ್ ಎನ್ನುವ ಉತ್ತರ ಕನ್ನಡದ ವಿಶಿಷ್ಟ ಪರಿಶಿಷ್ಟರ ಮೊದಲ ತಲೆಮಾರಿನ ವಿದ್ಯಾವಂತರಾಗಿ ಸಾಹಿತ್ಯ,ಶೈ ಕ್ಷಣಿಕ, ಸಾಂಸ್ಕೃತಿಕ ಲೋಕದ ಸಾಧಕರ ಪಟ್ಟಿಯಲ್ಲಿ ಸೇರಿದ ಪ್ರತಿಭಾವಂತರು. ಯಕ್ಷಗಾನ ಅಕಾಡೆಮಿಯ2019 ರ... Read more »
Inbox ಚಿಂತನ ಉ.ಕ ಸಹಯಾನ ಕೆರೆಕೋಣಚಿಂತನ ರಂಗ ಅಧ್ಯಯನ ಕೇಂದ್ರಪತ್ರಿಕಾ ಪ್ರಕಟಣೆ ಇತ್ತೀಚೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿದ ರಾಜ್ಯ ನಾಗರಿಕ ಸೇವಾ ಅಧಿನಿಯಮ- 202೦ ಇದು ಸಂಪೂರ್ಣವಾಗಿ ಸರಕಾರಿ ನೌಕರರ ಸಾಹಿತ್ಯ, ಕಲೆ, ಸಾಂಸ್ಕೃತಿ ಅಭಿವ್ಯಕ್ತಿಯನ್ನೊಳಗೊಂಡ ಸೃಜನಶೀಲ ಚಟುವಟಿಕೆಯನ್ನೇ... Read more »
ಲಂಕೇಶ್ ಮತ್ತು ತೇಜಸ್ವಿ ನವೋದಯದ ಹರಿಕಾರರು. ಲೋಹಿಯಾವಾದದಿಂದ ಪ್ರಭಾವಿತರಾಗಿದ್ದ ಈ ಜೋಡಿ ಆರೋಗ್ಯಕರ ಸ್ಫರ್ಧೆ, ಹೊಸತನ, ಕ್ರೀಯಾಶೀಲತೆ ನವೋದಯದ ವಿಭಿನ್ನ ಮಾರ್ಗದ ಮೂಲಕ ಕನ್ನಡ ನಾಡು, ನುಡಿಗಳ ವೈಶಿಷ್ಟ್ಯ, ಕೌತುಕತೆ ಬೆಳೆಸಿದವರು. ಪತ್ರಿಕೋದ್ಯಮದ ದಿಕ್ಕನ್ನು ಬದಲಾಯಿಸಿದ ಶ್ರೇಯಸ್ಸು ಲಂಕೇಶ್ ರಿಗೆ... Read more »
ತಮ್ಮಣ್ಣ ಬೀಗಾರರು ಮಕ್ಕಳಿಗಾಗಿ ಬರೆದ ಕಥಾಸಂಕಲನ “ಗಿರಗಿಟ್ಟಿ” ಒಂದು ಕುತೂಹಲ ಭರಿತ ಮಕ್ಕಳ ಸಾಹಿತ್ಯ. ಮಕ್ಕಳ ಮನಸ್ಸಿಗೆ ಒಪ್ಪುವ 15 ಕಥೆಗಳಿವೆ. ಮನೆಯ ಸುತ್ತಲಿನ ಪರಿಸರ, ಸಾಕು ಪ್ರಾಣಿಗಳು, ಪಕ್ಷಿಗಳು ಇವೆಲ್ಲವೂ ಇವರ ಕಥಾ ವಸ್ತುಗಳು. ಮಕ್ಕಳು ಶಾಲೆಗೆ ಹೋಗುವಾಗ... Read more »
ಪತ್ರಕರ್ತರಾಗಿ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಅರುಣ್ ಶೌರಿಯವರ ರಾಜಕೀಯ ಬದುಕಿನ ಕತೆ ಏನೇ ಇರಲಿ, ಎಪ್ಪತ್ತೆಂಟರ ಹರಯದಲ್ಲಿ ಪತ್ನಿ ಅನಿತಾ ಮತ್ತು ಮಗ ಆದಿತ್ಯನ ಜೊತೆ ಬದುಕುತ್ತಿರುವ ಅವರ ಆತ್ಮಕಥಾನಕ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಅದರ ಹೆಸರು “ಪ್ರಿಪೇರಿಂಗ್... Read more »