ಮನವಿ- ಸಹಕಾರಿ ಸಂಸ್ಥೆಗಳು ಸೇರಿದಂತೆ ಒಂದು ಕೋಟಿಗಿಂತ ಹೆಚ್ಚು ನಗದು ವ್ಯವಹಾರ ಮಾಡುವ ವ್ಯಕ್ತಿ, ಸಂಸ್ಥೆಗಳಿಗೆ ಕಡ್ಡಾಯ ಟಿ.ಡಿ.ಎಸ್. ನಿಗದಿ ಮಾಡಿರುವ ಕೇಂದ್ರದ ಅವೈಜ್ಞಾನಿಕ ನಿಯಮ ಬದಲಿಸುವಂತೆ ವಿನಂತಿಸಲು ಕೋರಿ ಇತ್ತೀಚೆಗೆ ಸಿದ್ಧಾಪುರ ಟಿ.ಎಂ.ಎಸ್. ನಿಂದ ರಾಜ್ಯ ವಿಧಾನಸಭಾ ಅಧ್ಯಕ್ಷ... Read more »
ಆ ನಿನ್ನ ಸವಿ ಧ್ವನಿತಾಗಿದಾಗ ನನ್ನ ಎದೆಗೆತುಂಬಿ ಹರಿಯುವ ಸಂಭ್ರಮಸಾವಿರ ನದಿಗಳಿಗೆ…ಸೇರಲು ಸಾಗರಧುಮ್ಮಿಕ್ಕುವ ನಡಿಗೆಹಾದು ಹೋಗುವ ದಾರಿಗೂಕೂಡಿ ಬಂತು ಅಮೃತ ಘಳಿಗೆ.. ಎಲೆ ಹೂಗಳಿಗೆಎಂತಹ ಸ್ಪರ್ಶಸುಮಧುರ ಸ್ವರವಾಲಿಸಲುಹಚ್ಚಿಕೊಂಡವು ಪರಾಗಸ್ಪರ್ಶ..ಶಿಶಿರ ಋತುವಿಗೆ ಹಾವಭಾವಗಳ ಅಭಿಷೇಕವೇಮೊದಲ ಮಂಜಿನ ಹನಿಗಳುಕದ್ದಾಲಿಸಲು ಸುಂಯ್ ಎಂದಿವೆ..ಚುಮುಚುಮು ಚಳಿಯುಆವರಿಸಲು ಮೆಲ್ಲಮೆಲ್ಲನೆಕೇಳಿದೆ... Read more »
ಕೊಳೆರೋಗಕ್ಕೆ ಬಲಿಯಾದ ಅಡಿಕೆ,ಕಾಳುಮೆಣಸು ತೋಟಿಗರ ಆತಂಕ ಹೆಚ್ಚಿಸಿದ ಬಿಸಿಲುಮಳೆ ಈವರೆಗಿನ ಸಮೀಕ್ಷೆಯಂತೆ3018 ಹೆಕ್ಟೇರ್ ತೋಟಗಾರಿಕಾ ಕ್ಷೇತ್ರದ ಉತ್ತರಕನ್ನಡ ಜಿಲ್ಲೆಯ ಬೆಳೆಹಾನಿ 64 ಕೋಟಿ, ಈಗಿನ ವರದಿಯಂತೆ ಈ ಮಳೆಗಾಲದ ಅಂತ್ಯದ ವರೆಗೆ 20ಸಾವಿರ ಹೆಕ್ಟೇರ್ ತೋಟಗಾರಿಕಾ ಬೆಳೆಗಳ ಹಾನಿ ಪ್ರಮಾಣ... Read more »
ಹೌದು,,, ನಿನ್ನರಳುವಿಕೆಯ ಉದ್ಧೇಶವಾದರೂ ಏನು? ಮೊದಲ ಮಳೆಗೇ ಚಿಗಿತು ಚಿಗಿತು ಗಿಡವಾಗಿ ಬೆಳೆದು ಬೆಳೆದು ಹಸಿಹಸಿರಿನ ನಡುವಲಿ ಮೊಗ್ಗಾಗಿ ಅವಿತು ಅವಿತು ಒಡಲೊಳಗಿಂದ ಹೂವಾಗಿ ಬಿರಿದು ಹೂವಾಗಿ ನಲಿನಲಿದು ಶ್ರಾವಣದಿ ಹೊಸದು…………! ಒಂದೊಮ್ಮೆ ಅರಳಿ ಮಗದೊಮ್ಮೆ ಮುದುಡಿ ಮುದ್ದೆಯಾಗುವ ಸುಂದರ... Read more »
ಒಂದು ದಿನ ಬೆಳಿಗ್ಗೆ ಅಪರಿಚಿತ ವ್ಯಕ್ತಿಯೊರ್ವರು ಗಿರಿಧರನನ್ನು ಹುಡುಕಿಕೊಂಡು ಬಂದರು. ಯಾರ್ಯಾರನ್ನೋ ಕೇಳಿಕೊಂಡು ಅವನ ಚಿಕ್ಕದಾದ ಆಫೀಸನ್ನು ಗೊತ್ತು ಹಚ್ಚಿ ಒಳನುಗ್ಗಿದ ಆವರೆಗೂ ಕಂಡಿರದ ಮನುಷ್ಯ ಅವನ ಹೆಸರು ಕೇಳಿ ಗಿರಿಧರ ಹೌದೆನ್ನುವದು ಖಾತರಿಪಡಿಸಿಕೊಂಡು „ ನಿಮ್ಮ ಹತ್ರ ತುಂಬಾ... Read more »
ನಮ್ಮದು ಅರ್ಚಕರ ಕುಟುಂಬ, ಬಾಲ್ಯದಲ್ಲಿ ಅಜ್ಜ-ಅಪ್ಪನ ಜೊತೆ ದೇವಾಲಯದ ಪೂಜೆಗೆ ಹೋಗಿ ಭಕ್ತರಿಗೆ ತಿರ್ಥ-ಪ್ರಸಾದ ಹಂಚಿ, ಗುಡಿಯ ಪೌಳಿಯಲಿ ಕಾಯಿ ಒಡೆಯುತ್ತಿದ್ದೆ. ತದನಂತರ ಪ್ರೌಢಾವಸ್ಥೆಗೆ ಬಂದ್ಮೆಲೆ ನಾನೇ ಪೂಜೆ ಮುಗಿಸಿಕೊಂಡು ರಾತ್ರಿ ಬರುವಾಗ ಆರತಿ ತಟ್ಟೆ ಮತ್ತು ಕಾಣಿಕಾ ಡಬ್ಬೆಯೊಳಗಿನ... Read more »
ಕಾಡುಕೋಣನ ಹತ್ಯೆ, ಹಂದಿಯ ನೆಪ, ಇವುಗಳ ಹಿಂದಿದ್ದಾರಾ ಬೇಟೆಗಾರರು? ಹಲಾಲ್ ಮಾಡಲು ಹೋಗಿ ಜೀವಕೊಟ್ಟನೆ? ಹಿಂದಿನ ವಾರದ ಬಾಳೂರು ಅಪಘಾತ ಮತ್ತು ಕಾಡುಕೋಣನ ಹತ್ಯೆಯ ಕತೆ ಬೆನ್ಹತ್ತಿ ಹೋದರೆ ಒಂದೊಂದೇ ರಹಸ್ಯಗಳು ಬೆಳಕಿಗೆ ಬರುತ್ತವೆ. ಕಾಡುಕೋಣನ ಬೇಟೆಯಾಡುವ ಐದಾರು ಜನರ... Read more »
ಡಾ.ಎಸ್.ಬಿ.ಜೋಗುರ್ ನಿಧನರಾಗಿದ್ದಾರೆ. ಈ ಸುದ್ದಿ ಕೇಳಿದಾಗ ಬರಸಿಡಿಲು ಬಡಿದಂತಾಯಿತು. ಎಸ್.ಬಿ.ಜೆ. ಈಗಿನ ಪ್ರಸಿದ್ಧ ಬರಹಗಾರ, ಕತೆಗಾರ, ಉಪನ್ಯಾಸಕ ಇತ್ಯಾದಿ. ಇವೆಲ್ಲವಕ್ಕೂ ಅರ್ಹರಂತಿದ್ದವರು ಜೋಗುರ್. ಜೋಗುರ್ ನಮ್ಮ ಆತ್ಮೀಯ ವಲಯ ಸೇರುವ ಮೊದಲು ಕಾರವಾರದ ಗ್ಯಾಸ್ (ಸರ್ಕಾರಿ ಪದವಿ ಮಹಾವಿದ್ಯಾಲಯ) ಕಾಲೇಜಿನಲ್ಲಿ... Read more »
ಕೂಗದಿರು, ಅಳಿಸೀತು.. -ಡಾ.ಎಚ್.ಎಸ್.ಅನುಪಮಾ ನಿನ್ನೆ ಊರನ್ನೇ ತೊಳೆದುಬಿಡುವಂತೆ ಮಳೆ ಸುರಿದಿತ್ತು. ಆದರೆ ಒಂದು ಮಳೆ ಮಳೆಯಲ್ಲ. ಬೇಸಿಗೆಯನ್ನು ಅದು ಸ್ವಲ್ಪವೂ ತಣಿಸಿದ ಲಕ್ಷಣಗಳಿಲ್ಲ. ಮಳೆ ಸುರಿದ ಮರುಹಗಲೇ ಮತ್ತೆ ಬಿಸಿಲು. ಉಡುಗದ ಧೂಳು, ಹಬೆಯಲ್ಲಿ ಬೇಯಿಸುವಂತೆ ಕೆಟ್ಟ ಧಗೆಯ ರಾತ್ರಿ.... Read more »
ಅಪ್ಪ.. ನಮ್ಮ ‘ಬುದ್ಧ ಕುಟೀರ’ಕೆ ಅಣ್ಣ ಅಕ್ಕ ಸಂಕವ್ವೆ ಬಂದಿದ್ದರು ಸಂದಕದಲ್ಲಿರುವ ಸಂಕಟಗಳ ಬುತ್ತಿಗಂಟು ಬಿಚ್ಚಿಟ್ಟುಕೊಂಡು ನಿರಾಳವಾಗಿ ಉಂಡೆವು ನಿನ್ನೆ. ಅಪ್ಪ.. ಅಂಗಳದಲಾಡುತಿದ್ದ ಅಂಬೆಗಾಲಿನ ನಿನ್ನ ಮೊಮ್ಮಗನನೆತ್ತಿಕೊಂಡು ಸಂಕವ್ವೆ ಕೇಳಿದಳು ಹೆಸರೆನೆಂದು ಹಾಲುಗಲ್ಲದ ಹಸುಗೂಸು ‘ಅಂಬೇಡ್ಕರ್’ ಎಂದುಲಿಯಿತು ಮೂವರೂ ಎತ್ತಿ... Read more »