ಕೃಷ್ಣ-ರಾಧೆ,ರಾಧೇ-ಕೃಷ್ಣ!

Read more »

ನಾನೋರ್ವ ಕುಡುಕ

ನಾನೋರ್ವ ಕುಡುಕ ನಶೆ ಏರಿದಾಗಲೆ ಧ್ಯಾನಸ್ಥ ಅನುಭವ ಅಮಲಿನಲಿ ಮಲ್ಲಿಗೆಯ ಘಮಲು ಮದ್ಯವೆಂಬ ಆ ಮಕರಂದವನು ಹೀರಿದಾಗ ಒಳಗೊಂದು ಅದ್ಭುತ ದೀಪ! ಮಾತು ಹೆಪ್ಪುಗಟ್ಟಿ ಮೌನ ಝರಿಯಾಗಿ ಹರಿದು ಹುರಿಗೊಳಿಸುವ ಹು(ಕಿ)ಚ್ಚಿಗೆ ಶರೆಯ ದಾಸಾನುದಾಸನಾಗಿಬಿಟ್ಟೆ. ಕುಡಿತದ ನಡುವೆ ಹುರಿದ ಕಡಲೆ... Read more »

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

ಬೇಸರವಿಲ್ಲದ ಲಿಪಿ

ಝೆನ್- ಬೇಸರವಿಲ್ಲದ ಲಿಪಿ ಭಾರೀ ಉನ್ನತ ಹುದ್ದೆಯಲ್ಲಿದ್ದಂಥ ಅಧಿಕಾರಿಯೊಬ್ಬ ಒಮ್ಮೆ, ಗುರು ಟಕುಅನ್‍ನ ಹತ್ತಿರ ಬಂದ. ಜನರ ಅಹವಾಲುಗಳನ್ನು ಕೇಳಿಕೊಳ್ಳುವುದರಲ್ಲಿಯೂ ರಾಜ್ಯದ ಸ್ಥಿತಿಗತಿಗಳ ವರದಿಯನ್ನು ಪರಿಶೀಲಿಸುವುದರಲ್ಲಿಯೂ ತಾನು ಇಡೀ ದಿನ ಕಳೆಯುತ್ತಿರುವುದಾಗಿ ಹೇಳಿ, ಅದರಿಂದ ತನಗೆ ಬೇಸರವುಂಟಾಗಿಬಿಟ್ಟಿದೆ. ಎಂದ. ದಿನಗಳನ್ನು... Read more »

ಬೇಡ್ಕಣಿ ಸುರಂಗದ ಸ್ಮರಣೆಗೆ ಬಲಕೊಟ್ಟ ಕುಸಿತ

ಮಳೆನಿಂತು ಹೋದ ಮೇಲೆ ಭಾಗ-07 ಬಿರುಕು,ಕುಸಿತಗಳ ಒಳಗಿದೆಯಾ ಸುರಂಗ ಎನ್ನುವ ಅನುಮಾನದ ಸುತ್ತ ಚಿತ್ತ ಬಿರುಕು ಬಿಟ್ಟ ಇಲ್ಲಿಯ (ಸಿದ್ಧಾಪುರ) ಹೆಗಡೆಮನೆ, ಮದ್ದಿನಕೇರಿ ಮತ್ತು ಭಾನ್ಕುಳಿ ನಡುವೆ ಏನಾದರು ಸಂಬಂಧವಿದೆಯಾ? ಎನ್ನುವ ಪ್ರಶ್ನೆಯೊಂದು ಈಗ ಒಡಮೂಡಿದೆ. ಸಿದ್ಧಾಪುರದ ಮಹಾಮಳೆ, ಪ್ರವಾಹಕ್ಕೆ... Read more »

ನಿಮಗಿದೋ ಆಹ್ವಾನ

Read more »

ಇಂದಿನ ಸುದ್ದಿ

ನಾಡಿನ ಸಮಸ್ತರಿಗೆ ಗೌರಿ-ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು ನಾಳೆ ನಮ್ಮ ಭಾಗದ ಮಳೆಹಾನಿ ವೀಕ್ಷಣೆಗೆ ಆಗಮಿಸುತ್ತಿರುವ ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸ್ವಾಗತ-ಸುಸ್ವಾಗತ ನಾಗರಾಜ್ ನಾಯ್ಕ ಬೇಡ್ಕಣಿ, ಜಿ.ಪಂ. ಸದಸ್ಯರು ದೊಡ್ಮನೆಕ್ಷೇತ್ರ ಸಿದ್ಧಾಪುರ (ಉ.ಕ.) ಗೌರಿ-ಗಣೇಶ ಹಬ್ಬದಿಂದ... Read more »

diffarant ganesha- ಗಣಪ ವೈವಿಧ್ಯ-ಲೋಕವಂದಿತ ವಿಭಿನ್ನ, ವಿಶಿಷ್ಟ

diffarant ganesha- ಗಣಪ ವೈವಿಧ್ಯ-ಲೋಕವಂದಿತ ವಿಭಿನ್ನ, ವಿಶಿಷ್ಟ ಗಣಪತಿ ಹಬ್ಬ ಆಚರಣೆ, ಗಣೇಶನ ಆರಾಧನೆಗಿಂತ ಗಣೇಶನ ರಚನೆ, ಮೂರ್ತಿರಚನೆ ಪ್ರಯಾಸದ್ದು, ಮುಂಬೈ, ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಸೇರಿದಂತೆ ದೇಶದ ಕೆಲವೆಡೆ ಗಣೇಶ ಚತುರ್ಥಿಯಲ್ಲಿ ಗಣಪತಿ ಮೂರ್ತಿ ರಚನೆ ಮತ್ತು ಅಲಂಕಾರ... Read more »

ಕನ್ಯಾಡಿ ವರ್ಧಂತಿ ಉತ್ಸವಕ್ಕೆ ಆಹ್ವಾನ, ಹಾರ್ಸಿಕಟ್ಟಾದಲ್ಲಿ 5 ದಿವಸದ ಗಣೇಶೋತ್ಸವ

ಧರ್ಮಸ್ಥಳ ಕನ್ಯಾಡಿ ಶ್ರೀರಾಮಕ್ಷೇತ್ರದ ಬ್ರಹ್ಮಾನಂದ ಸ್ವಾಮಿಗಳ ಪಟ್ಟಾಭಿಷೇಕದ 11 ನೇ ವರ್ಧಂತಿ ಉತ್ಸವ ಸೆ.03 ರಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ತಾಲೂಕಿನ ಜನತೆ ಬರಬೇಕೆಂದು ಶ್ರೀರಾಮ ಕ್ಷೇತ್ರ ಸೇವಾ ಸಮೀತಿ ತಾಲೂಕಾಧ್ಯಕ್ಷ ವಿ.ಎನ್. ನಾಯ್ಕ ಬೇಡ್ಕಣಿ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ... Read more »

ಉತ್ತಮ ಸೇವೆಗೆ ಎಲ್‍ಐಸಿ ಮಾದರಿ

ಸಿದ್ದಾಪುರ;ಸೆ.02- ಇಂದು ನಾವು ಬಹುತೇಕ ಯಾವುದೇ ಆಫೀಸಿಗೆ ಹೋದರೂ ಅಲ್ಲಿ ನಮ್ಮನ್ನು ಯಾರೂ ಗಮನಿಸುವುದಿಲ್ಲ. ವಯಸ್ಸಾದವರಿಗೂ ಏನಾಗಬೇಕೆಂದು ಕೇಳಿ ಸಹಕರಿಸುವುದಿಲ್ಲ. ಆದರೆ ಭಾರತೀಯ ಜೀವವಿಮಾ ನಿಗಮದ ಕಾರ್ಯಾಲಯಗಳಲ್ಲಿಯ ಅಧಿಕಾರಿಗಳು, ಸಿಬ್ಬಂದಿಗಳು ಗ್ರಾಹಕರನ್ನು ಉತ್ತಮವಾಗಿ ನಡೆಸಿಕೊಳ್ಳುತ್ತಾರೆ. ನಿಗಮದಿಂದ ನಮಗೆ ಎಷ್ಟೇ ಹಣ... Read more »

ನೈಸರ್ಗಿಕ ಕನ್ನಡ ಬಾವುಟ!

ಮತಾಂಧ ಶಕ್ತಿಗಳು ಒಂದೇ ದೇಶ, ಒಂದೇಬಾವುಟ ಎಂದು ರಾಜಕೀಯ ಬೂಟಾಟಿಕೆ ಮಾಡುತ್ತಿರುವ ಸಂದರ್ಭದ ಲ್ಲಿ ಪ್ರಕೃತಿ ನೈಸರ್ಗಿಕ ಕನ್ನಡ ಬಾವುಟ ಕೊಟ್ಟಿದೆ. ತಮ್ಮದೇ ಕಾಬಾಳೆ ಹೂವಿನ ಚಿತ್ರ ಎತ್ತಿಕೊಟ್ಟವರು ಕವಿಯತ್ರಿ ಶೋಭಾ ಹಿರೇಕೈ. Read more »