ಕನ್ನಡದ ಸಾಧಕ ಅಧಿಕಾರಿಗಳಾದ ಆಯ್.ಎಫ್.ಎಸ್. ಅಧಿಕಾರಿ ರಾಜೇಶ್ ನಾಯ್ಕ ಮತ್ತು ಪಶ್ಚಿಮ ವಲಯ ಆಯ್.ಜಿ.ಪಿ. ಅರುಣ್ ಚಕ್ರವರ್ತಿಯವರನ್ನು ಸಿದ್ದಾಪುರದಲ್ಲಿ ಅಭಿಮಾನಿಗಳು ಸನ್ಮಾನಿಸಿ, ಗೌರವಿಸಿದರು. ಈ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗಿನ ಸಂವಾದ, ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದರು. Read more »
ಬ್ರೇಕಿಂಗ್ ನ್ಯೂಸ್- ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಮಾಜಿ ಸೈನಿಕನೊಬ್ಬ ತನ್ನ ತಮ್ಮನ ಮಗ ಮತ್ತು ಹೆಂಡತಿಯನ್ನು ಗುಂಡುಹಾರಿಸಿ ಕೊಲೆಮಾಡಿದ್ದಾನೆ. ಮಾಜಿ ಸೈನಿಕನ ಬಂದೂಕಿಗೆ ಅವರ ತಮ್ಮನ ಮಗ ಅನೂಜ್ ಸ್ಥಳದಲ್ಲೇ ಅಸು ನೀಗಿದರೆ, ತಮ್ಮನ ಹೆಂಡತಿ 40... Read more »
ಸಿದ್ಧಾಪುರದಲ್ಲಿ ಭಯಹುಟ್ಟಿಸುತ್ತಿರುವ ಮರಗಳು ಸಿದ್ದಾಪುರ ತಾಲೂಕಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೇ ಹಳೆ ಮರ ಬಿದ್ದು ಮೃತರಾದ ನಂತರ ತಾಲೂಕಿನೆಲ್ಲೆಡೆ ಅಪಾಯದ ಮರಗಳ ಬಗ್ಗೆ ಮಾತು, ಚರ್ಚೆ ಪ್ರಾರಂಭವಾಗಿದೆ. ಕಾಡು,ಜಮೀನು, ಮನೆಗಳ ಸಮೀಪದ ಮರಗಳ ಅಪಾಯಕ್ಕೆ ಆಯಾ ಪ್ರದೇಶ, ಜವಾಬ್ದಾರಿಯ ಜನರೇ... Read more »
ಶಿಸ್ತು-ಉತ್ತಮ ನಡವಳಿಕೆ ನಾಗರಿಕತ್ವದ ಲಕ್ಷಣ ಎಂದಿರುವ ಜಿ.ಪಂ.ಸದಸ್ಯ ಎಂ.ಜಿ.ಹೆಗಡೆ ಸೇವಾದಳ ಶಿಸ್ತು, ದೇಶಪ್ರೇಮ ಕಲಿಸುತ್ತದೆ. ಮಕ್ಕಳು ಸೇವಾದಳ, ಸ್ಕೌಟ್ಸ್ ನಂಥ ಶಿಸ್ತು ಕಲಿಸುವ ಸಂಸ್ಥೆಗಳ ಪ್ರಯೋಜನ ಪಡೆಯಬೇಕು ಎಂದು ಕರೆನೀಡಿದ್ದಾರೆ. ಇಲ್ಲಿಯ ಶಂಕರಮಠ ಸಭಾಭವನದಲ್ಲಿ ನಡೆದ ಸೇವಾದಳ ನಾಯಕ ನಾಯಕಿಯರ... Read more »
ಗೋಳಗೋಡು ಬಸ್ ನಿಲುಗಡೆ ಸಮಸ್ಯೆ, ರಸ್ತೆ ತಡೆಮಾಡಿ ಪ್ರತಿಭಟಿಸಿದ ಸ್ಥಳಿಯರು ಸಿದ್ಧಾಪುರ ತಾಲೂಕಿನ ಅಕ್ಕುಂಜಿ-ಗೋಳಗೋಡು ತಿರುವಿನಲ್ಲಿ ಸಾಗರ ಡಿಪೋ ಸೇರಿದಂತೆ ಎಲ್ಲಾ ವಾಹನಗಳಿಗೆ ನಿಲುಗಡೆ ನೀಡಬೇಕು ಎಂದು ಆಗ್ರಹಿಸಲು ಇಂದು ಸ್ಥಳಿಯರು ಪ್ರತಿಭಟನೆ ನಡೆಸಿ,ರಸ್ತೆತಡೆ ನಡೆಸಿದ ಪ್ರಸಂಗ ನಡೆದಿದೆ. ಅಕ್ಕುಂಜಿ-ಗೋಳಗೋಡು... Read more »
ಜುಲೈ 27, 28 : ಶಿರಸಿಯಲ್ಲಿ ಕೋಶ ಓದು ದೇಶ ನೋಡು ಬಳಗದಿಂದ ಕಾರ್ನಾಡ್ ಕೃತಿಗಳ ಕುರಿತು ಸಂವಾದ ಮತ್ತು ಓದು ಅಭಿಯಾನದ ಸಮಾರೋಪ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಾಡಿನ ಹೆಮ್ಮೆಯ ನಾಟಕಕಾರ ಗಿರೀಶ್ ಕಾರ್ನಾಡ್ ಸ್ಮರಣೆಯಲ್ಲಿ ‘ಕೋಶ ಓದು,... Read more »
ಸುಳಿಕೊಳೆ ರೋಗಕ್ಕೆ ತೆಂಗುನಾಶ, ಮರಕಡಿಯುವುದೆ ಪರಿಹಾರ ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಈಗ ಅಡಿಕೆಗೆ ಕೊಳೆರೋಗ ಬರುವ ಸಮಯ, ಆದರೆ ಇದೇ ಸಮಯದಲ್ಲಿ ತೆಂಗಿನ ಕೊಳೆರೋಗ ತೆಂಗುಬೆಳೆಯನ್ನು ನಾಶ ಮಾಡಿರುವ ವಿದ್ಯಮಾನ ಬೆಳಕಿಗೆ ಬಂದಿದೆ. ಸುಳಿಕೊಳೆರೋಗ... Read more »
ಜನಸಂಖ್ಯಾ ದಿನಾಚರಣೆ ಜಾಗೃತಿ ಕಾರ್ಯಕ್ರಮ, ಸೇವೆಗೆ ಸನ್ಮಾನ ಶಿಕ್ಷಣ ಮತ್ತು ಜನಜಾಗೃತಿಯಿಂದ ಜನಸಂಖ್ಯೆ ಮತ್ತು ರೋಗ ನಿವಾರಣೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿರುವ ವಿಶ್ವ ಜನಸಂಖ್ಯಾ ದಿನಾಚರಣೆ ಸಭೆ ಭಾರತಕ್ಕಾಗಲಿ,ವಿಶ್ವಕ್ಕಾಗಲಿ ಜನಸಂಖ್ಯೆ ವಾಸ್ತವದಲ್ಲಿ ಸಮಸ್ಯೆಯೆ ಅಲ್ಲ ಎಂದು ಪ್ರತಿಪಾದಿಸಿದೆ. ಇಲ್ಲಿಯ... Read more »
ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ನಡೆಸುತ್ತಿರುವ ಮಾಸಿಕ ಗ್ರಾಹಕರ ಅದಾಲತ್ ಮತ್ತು ಸಂವಾದ ಸಭೆಗಳು ಕಾಟಾಚಾರದ ಕಾರ್ಯಕ್ರಮಗಳಾಗು ತ್ತಿರುವ ಅಂಶ ಬೆಳಕಿಗೆ ಬಂದಿದೆ. ಸಿದ್ಧಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದ ಕರ್ನಾಟಕದಾದ್ಯಂತ ನಾನಾ ವಿಭಾಗಗಳಾಗಿ ವಿಸ್ತರಿಸಿರುವ ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂಗಳಲ್ಲಿ ಪ್ರತಿತಿಂಗಳು... Read more »
ಉತ್ತರಕನ್ನಡದ ಅಂಕೋಲೆಯ ಶಿಕ್ಷಕಿ, ಕವಯತ್ರಿ ರೇಣುಕಾ ರಮಾನಂದರ ಕವನ ಸಂಕಲನ ಮೀನುಪೇಟೆಯ ತಿರುವಿಗೆ ಹರಿಹರದ ಸಾಹಿತ್ಯ ಸಂಗಮ(ರಿ) ಕೊಡಮಾಡುವ ರಾಜ್ಯಮಟ್ಟದ “ಹರಿಹರಶ್ರೀ” ಪ್ರಶಸ್ತಿ ಲಭಿಸಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಹರಿಹರದ ಸಾಹಿತ್ಯ ಸಂಗಮ... Read more »