[ಇದನ್ನು ಓದಲು ಏಳು ನಿಮಿಷ ಸಾಕು] ಯಾವ ಯಾವ ವಾರ್ಡಿನಲ್ಲಿ ಎಷ್ಟೆಷ್ಟು ಧ್ವಜ ಹಾರಿದೆ ಅಂತ ಈ ದಿನ ಡ್ರೋನ್ ಮೂಲಕವೂ ಸರ್ವೆ ನಡೆದಿದೆ. ಸ್ಪೇನ್‌ನಲ್ಲಿ ಕೂಡ ಕೆಲ ಸಮಯದ ಹಿಂದೆ ಹೀಗೇ ಡ್ರೋನ್ ಹಾರಿಸಿ ಧ್ವಜ ಪರೀಕ್ಷೆ ನಡೆದಿತ್ತು.... Read more »
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮರ್ಥ ನಾಯಕತ್ವದಲ್ಲಿ ದೇಶದ ನಾಗರಿಕರ ತ್ಯಾಗ-ಬಲಿದಾನಗಳ ಮೂಲಕ ಗಳಿಸಿದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಸ್ತುತ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಯ ಅವಲೋಕನ ಯುವ ಜನತೆಯಲ್ಲಿ ಸ್ವಾತಂತ್ರ್ಯ ಚಳುವಳಿಯ ಇತಿಹಾಸದ ಕುರಿತು... Read more »
75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದಂದೆ ಶಿವಮೊಗ್ಗದಲ್ಲಿ ಟಿಪ್ಪು ಸುಲ್ತಾನ್ ಸಂಘಟನೆ ಕಾರ್ಯಕರ್ತರು ಅಮೀರ್ ಅಹ್ಮದ್ ವೃತ್ತದಲ್ಲಿ ಅವಳಡಿಸಿದ್ದ ವೀರ್ ಸಾವರ್ಕರ್ ಫ್ಲೆಕ್ಸ್ ತೆರವಿಗೆ ಮುಂದಾಗಿದ್ದು ಈ ವೇಳೆ ಕಾರ್ಯಕರ್ತರ ಮೇಲೆ ಪೊಲೀಸರ್ ಲಾಠಿಚಾರ್ಜ್ ಮಾಡಿದ್ದಾರೆ. ಶಿವಮೊಗ್ಗ: 75ನೇ ಸ್ವಾತಂತ್ರ್ಯದ ಅಮೃತ... Read more »
ದೇಶ ವಿಭಜನೆಯ ಕರಾಳ ನೆನಪಿನಾರ್ಥವಾಗಿ ಜಾಹೀರಾತಿನಲ್ಲಿ ಬೇಕೆಂದೇ ನೆಹರೂ ಚಿತ್ರ ಕೈಬಿಟ್ಟಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದೇವೆ. ಬೆಂಗಳೂರು: ದೇಶ ವಿಭಜನೆಯ ಕರಾಳ ನೆನಪಿನಾರ್ಥವಾಗಿ ಜಾಹೀರಾತಿನಲ್ಲಿ ಬೇಕೆಂದೇ ನೆಹರೂ ಚಿತ್ರ ಕೈಬಿಟ್ಟಿದ್ದೇವೆ ಎಂದು... Read more »
೧೮೫೭ ರ ಸಿಪಾಯಿ ದಂಗೆ ಮೊದಲು ದೇಶದ ಹಲವು ಭಾಗಗಳಲ್ಲಿ ಬ್ರಟೀಷರ ವಿರುದ್ಧ ಬಂಡಾಯವೆದ್ದಿದ್ದ ದೇಶಪ್ರೇಮಿಗಳಲ್ಲಿ ಟಿಪ್ಪುಸುಲ್ತಾನ್,ರಾಣಿ ಕಿತ್ತೂರ್ ಚೆನ್ನಮ್ಮ ಮತ್ತು ಗಲಗಲಿಯ ಬೇಡರು ಸೇರುತ್ತಾರೆ. ಇದು ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪ್ರಾಮುಖ್ಯತೆಗೆ ಸಾಕ್ಷಿ ಎಂದು ಪತ್ರಕರ್ತ ಕನ್ನೇಶ್ವರ ನಾಯ್ಕ... Read more »
ಭಾರತದ ಸ್ವಾತಂತ್ರ್ಯ ಹೋರಾಟ,ಅಸ್ಪ್ರಶ್ಯತೆ ನಿವಾರಣೆ,ಸಾಮಾಜಿಕ ಅನಿಷ್ಟಗಳ ವಿರುದ್ಧದ ಹೋರಾಟದಲ್ಲಿ ಮಹತ್ಮಾಗಾಂಧಿಯವರ ಹೆಸರು ಚಿರಸ್ಥಾಯಿ.ಹಿಂದಿನ ಶತಮಾನದಲ್ಲಿ ಜಾಗತಿಕ ನಾಯಕರಾದ ಭಾರತೀಯ ಯಾರು ಎಂದರೆ ಅದಕ್ಕೆ ಉತ್ತರ ಗಾಂಧಿ ಎನ್ನುವ ನಿಜ ಫಕೀರನ ಹೆಸರು ಬರುವುದು ಪಕ್ಕಾ. ಇಂಥ ಗಾಂಧಿ ಎಲ್ಲೋ ಕೂತು,... Read more »
ಸಿದ್ದಾಪುರ : ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯ ಶಾಸಕಕಾಗೇರಿ ಯವರಿಗೆ ಅವಹೇಳನ ಮಾಡಲಾಗಿದೆ ಎಂದು ಹರೀಶ್ ಗೌಡರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಮಾರುತಿ ನಾಯ್ಕ್ ಹೊಸೂರ್ ದೂರು ನೀಡಿದ್ದಾರೆ ಈ ರೀತಿ ಪೋಸ್ಟ್ ಹಾಕುತ್ತಿರುವುದರಿಂದ ಕೋಮು ದ್ವೇಷ, ಜಾತಿಗಳ ನಡುವೆ... Read more »
ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಆರೋಪದ ಮೇಲೆ ಬುಧವಾರ ಬಿ.ಜೆ.ಪಿ. ಪಕ್ಷದಿಂದ ಉಚ್ಛಾಟಿತರಾಗಿದ್ದ ಬಿ.ಜೆ.ಪಿ. ಯುವಮೊರ್ಚಾ ಮಾಜಿ ತಾಲೂಕಾಧ್ಯಕ್ಷ ಹರೀಶ್ ಗೌಡರ್ ರನ್ನು ಸಿದ್ದಾಪುರ ಪೊಲೀಸರು ಬಂಧಿಸಿರುವುದಾಗಿ ಸುದ್ದಿಯಾಗಿದೆ. ಕೆಲವು ದಿವಸಗಳಿಂದ ಶಿರಸಿ-ಸಿದ್ದಾಪುರದ ಮೂಲಭೂತ ಸಮಸ್ಯೆಗಳು,ಸಾರ್ವಜನಿಕರ ಅಹವಾಲುಗಳನ್ನು ವಿಡಿಯೋ... Read more »
ನಮ್ ಊರಿಗೆ ರಸ್ತೆ, ವಿದ್ಯುತ್ ಕೊಡ್ಸಿ ಡಿಸಿ ಸರ್: ಶಿವಮೊಗ್ಗ ಜಿಲ್ಲಾಧಿಕಾರಿಗೆ ಬಾಲಕಿ ಮನವಿ ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯ ಕೊಡಿಸಿ ಎಂದು ಬಾಲಕಿಯೋರ್ವಳು ತನ್ನ ತೊದಲು ನುಡಿಯಿಂದಲೇ ಶಿವಮೊಗ್ಗ ಜಿಲ್ಲಾಧಿಕಾರಿಗೆ ಈ ಮೂಲಕ ಮನವಿ ಮಾಡಿಕೊಂಡಿದ್ದಾಳೆ. ಶಿವಮೊಗ್ಗ:... Read more »
ಸಿದ್ದಾಪುರ ಬಿ.ಜೆ.ಪಿ. ಯುವಮೋರ್ಚಾ ಅಧ್ಯಕ್ಷರಾಗಿದ್ದ ಹರೀಶ್ ಗೌಡರ್ ಹರಳಿಕೊಪ್ಪರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಬಿ.ಜೆ.ಪಿ. ತಾಲೂಕಾ ಮಂಡಳದ ಅಧ್ಯಕ್ಷ ನಾಗರಾಜ್ ನಾಯ್ಕ ಬೇಡ್ಕಣಿ ಈ ಬಗ್ಗೆ ಪ್ರಕಟಣೆ ನೀಡಿದ್ದು ಹರೀಶ್ ಗೌಡರ್ ಹರಳಿಕೊಪ್ಪ ಈ ಹಿಂದೆ... Read more »





