ಸಿದ್ದಾಪುರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕಿಯರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಪ್ರಾಥಮಿಕ ಶಾಲಾ ಶಿಕ್ಷಕಿಯರ ಸಮೂಹ ಗಾನ, ಡೊಳ್ಳು ನೃತ್ಯಗಳು ಪ್ರೇಕ್ಷಕರನ್ನು ರಂಜಿಸಿದವು. ಅಚ್ಚುಕಟ್ಟಾದ ಕಾರ್ಯಕ್ರಮಗಳೊಂದಿಗೆ ನಿರೂಪಣೆಗೆ ತಕ್ಕಂತೆ ಶಿಸ್ತುಬದ್ಧವಾಗಿ ಸಾಗಿದ ಕಾರ್ಯಕ್ರಮ ಮಾದರಿ ಎನಿಸಿತು. ಶಾಸಕರ... Read more »
ಸಿದ್ದಾಪುರ. ತಾಲೂಕಿನ ಕ್ರಿಯಾಶೀಲ ನಾಟಕ ತಂಡವಾದ ಒಡ್ಡೋಲಗ ಹಿತ್ತಲಕೈ ಕಳೆದ 25 ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಘಟನೆಯು ಕಳೆದ ವಾರಾಂತ್ಯದಲ್ಲಿ ಕವಲಕೊಪ್ಪದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಆಯೋಜಿಸಿದ ಶ್ರಾವಣ ಸಂಜೆ ಸಂಸ್ಕೃತಿ ಉತ್ಸವ ಮೂರು ದಿನಗಳ ಪರಿಯಂತ... Read more »
ಹುಟ್ಟೂರಿನ ಮೋಹದ ಮುಂದೆ ಎಲ್ಲವೂ ತೃಣ ಸಮಾನ… ಸಿದ್ಧಾಪುರದ ಪುನೀತ್ ರಾಜ್ ಕುಮಾರ್ ಆಶ್ರಯಧಾಮಕ್ಕೆ ಬಂದು ಸೇರಿದ್ಧ ಕೃಷ್ಣಕುಮಾರ್ ಮೂಲತ: ಛತ್ತೀಸ್ ಘಡದವನು. ಅಲ್ಲಿಂದ ಸಾವಿರಾರು ಕಿ.ಮೀ. ದೂರದ ಸಿದ್ಧಾಪುರಕ್ಕೆ ಮುಗದೂರಿನ ಆಶ್ರಯಧಾಮಕ್ಕೆ ಈ ವ್ಯಕ್ತಿಯನ್ನು ಕಳುಹಿಸಿದವರು ಭಟ್ಕಳದ ಜನರು.... Read more »
ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಅ್ಯಂಡ್ ಗ್ಯಾಂಗ್ ವಿರುದ್ಧ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಅವರ ಗ್ಯಾಂಗ್ ವಿರುದ್ಧ 3,991 ಪುಟಗಳ ದೋಷಾರೋಪ ಪಟ್ಟಿಯನ್ನು ಪೊಲೀಸರು... Read more »
ಸಿದ್ಧಾಪುರದ ನಾಪಿತ ಸವಿತಾ ಸಮಾಜದ ಅಧ್ಯಕ್ಷರಾಗಿ ಉಮೇಶ್ ಎಂ. ತೇಲುಗಾರ ಆಯ್ಕೆಯಾಗಿದ್ದಾರೆ. ಹಾಳದಕಟ್ಟಾದ ಉಮೇಶ ನೇತೃತ್ವದ ತಂಡದ ಇತರ ಪದಾಧಿಕಾರಿಗಳು ಹೀಗಿದ್ದಾರೆ. ಶಿವರಾಮ ಮಹಾಲೆ ( ಗೌರವಾಧ್ಯಕ್ಷರು) ಶಶಿ ಭಡಾರಿ (ಉಪಾಧ್ಯಕ್ಷರು) ವಿನಾಯಕ ಮಹಾಲೆ (ಕಾರ್ಯದರ್ಶಿ) ಜಗದೀಶ್ ಕೊಡಿಯಾ (ಉಪ... Read more »
ಕಳೆದ ವರ್ಷ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಮೂವರಿಗೂ ಈಕೆ ಹತ್ತಿರವಾಗಿದ್ದಳು. ಆರೋಪಿಗಳಾದ ಮುದ್ಗಾದ ವೇಥನ್ ತಾಂಡೇಲ್, ಥೋಡೂರಿನ ಸುನೀಲ್ ಮತ್ತು ಹಳವಳ್ಳಿಯ ಅಕ್ಷಯ್ ನಾಯ್ಕ್ ಆರೋಪಿಗಳಾಗಿದ್ದಾರೆ. ಕಾರವಾರ: ಶತ್ರು ರಾಷ್ಟ್ರಗಳಿಗೆ ಐಎನ್‌ಎಸ್ ಕದಂಬ ನೌಕಾ ನೆಲೆಯ ಚಿತ್ರಗಳು ಮತ್ತು... Read more »
ಸಿದ್ದಾಪುರದಾಂಡೇಲಿಯಲ್ಲಿ ಕರ್ತವ್ಯ ನಿರತ ಪತ್ರಕರ್ತರ ಮೇಲೆ ದರ್ಪ,ಅನುಚಿತ ವರ್ತನೆ ನಡೆಸಿದ ಪೊಲೀಸ್ ಅಧಿಕಾರಿಯ ಮೇಲೆ ಸೂಕ್ತ ಕ್ರಮವಹಿಸುವಂತೆ ಆಗ್ರಹಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ ಮೂಲಕ ಶುಕ್ರವಾರ ಮನವಿ ಸಲ್ಲಿಸಲಾಯಿತು. ದಾಂಡೇಲಿಯ ಅಬ್ದುಲ್ ಕಲಾಂ ವಸತಿ ಶಾಲೆಯ... Read more »
ಸಾಲು ಸಾಲು ಸೋಲುಗಳ ನಂತರ ಕನ್ನಡ ಸಿನಿ ದುನಿಯಾದಲ್ಲಿ ಮುಂಗಾರುಮಳೆ ಮತ್ತೆ ಸುರಿಯುತ್ತಿರುವಂತಿದೆ. ಇದೇ ತಿಂಗಳು ಬಿಡುಗಡೆಯಾದ ಭೀಮ ಮತ್ತು ಕೃಷ್ಣಂ ಪ್ರಣಯ ಸಖಿ ಸ್ಯಾಂಡಲ್ ವುಡ್ ನಲ್ಲಿ ಹೊಸ ಫಸಲಿನ ನಿರೀಕ್ಷೆ ಮೂಡಿಸುತ್ತಿವೆ. ಕೃಪ್ರಸ ಚಿತ್ರ ಶ್ರೀಮಂತರ ಅದ್ಧೂರಿ... Read more »
ಸುಳ್ಳು ಸುದ್ದಿ- ನಿಂದನೆ,ಅವಾಚ್ಯಚಾಗಿ ಸರ್ಕಾರಿ ಉದ್ಯೋಗಿಗಳು,ಜನಪ್ರತಿನಿಧಿಗಳನ್ನು ನಿಂದಿಸುತ್ತಿದ್ದ ಆರೋಪಗಳ ಹಿನ್ನೆಲೆಯಲ್ಲಿ ಶಿರಸಿ ಸುಪ್ರಸನ್ನನಗರದ ಸಂತೋಷ ಗಣಪತಿ ಹೆಗಡೆ ಎಂಬುವವರನ್ನು ಬಂಧಿಸಿದ ಶಿರಸಿ ಪೊಲೀಸರು ಅವರ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದಾರೆ. ಇನ್ಫೋಸಿಸ್ ನೌಕರನಾಗಿರುವ ಸಂತೋಷ ಹೆಗಡೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರ... Read more »
ಅಯೋಧ್ಯೆ ಮತ್ತು ಮೋದಿ-ಯೋಗಿನ ಹೊಗಳಿದ್ದಕ್ಕೆ ಪತ್ನಿಗೆ ತಲಾಖ್ ನೀಡಿ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ ಗಂಡ! ಮಹಿಳೆಯ ಪತಿ ತ್ರಿವಳಿ ತಲಾಖ್ ನೀಡಿದ್ದು ಅಲ್ಲದೆ ಕತ್ತು ಹಿಸುಕಿ ಕೊಳ್ಳಲು ಯತ್ನಿಸಿದ್ದಾನೆ. ಈ ಸಂಬಂಧ ಪೊಲೀಸರು ಆರೋಪಿ ಹಾಗೂ ಆತನ ಕುಟುಂಬದ... Read more »