ಅವರಪ್ಪನಾಣೆ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ!

ದೇಶದ ಜನತೆ ಸೋಲಿಸಿದ್ದು ಮೋದಿ ಗ್ಯಾರಂಟಿಗಳನ್ನೇ ಹೊರತು ನಮ್ಮ ಗ್ಯಾರಂಟಿಗಳನ್ನಲ್ಲ: ಆರ್.ಅಶೋಕ್’ಗೆ ಸಿದ್ದು ತಿರುಗೇಟು ರಾಜ್ಯದ ಜನತೆ ಮಾತ್ರವಲ್ಲ ದೇಶದ ಜನತೆ ಕೂಡಾ ಸೋಲಿಸಿದ್ದು ಮೋದಿ ಗ್ಯಾರಂಟಿಗಳನ್ನೇ ಹೊರತು ನಮ್ಮ ಸರ್ಕಾರದ ಗ್ಯಾರಂಟಿಗಳನ್ನಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಸತ್ಯವನ್ನು ಎದುರಿಸಿ ಎಂದು... Read more »

ರೈತರು, ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ…ಶಾಸಕ ಭೀಮಣ್ಣ

ಸಿದ್ದಾಪುರ: ಮಳೆಗಾಲ ಹಾಗೂ ಶೈಕ್ಷಣಿಕ ಅವಧಿ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರೈತರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.ಇಲ್ಲಿಯ ಶಾಸಕರ ಕಾರ್ಯಾಲಯದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡು ಮಾತನಾಡಿ, ಪ್ರಸಕ್ತ... Read more »

Latest Posts

ಲಕ್ಷ್ಮಿ ಇರದ ಮನೆಗೆ ಉಪ ರಾಷ್ಟ್ರಪತಿಗಳು ಬಂದು ಹೋದರು! #vice president visit#

ಯಾಕೋ ಆ ಮನೆ ಕಡೆ ಹೋಗುವ ಮನಸ್ಸೇ ಆಗಿರಲಿಲ್ಲ…. ಮೊದಲಾದರೆ ಹಿರಿಯಣ್ಣ ಕೃಷ್ಣಣ್ಣ ನನ್ನಂಥ ಚಿಕ್ಕವರನ್ನೂ ಅಣ್ಣಾ ಎಂದೇ ಕರೆಯುತಿದ್ದರು. ಅವರಮ್ಮ ಲಕ್ಷ್ಮಿ ಸಾಕ್ಷಾತ್‌...

ಜಾಗತಿಕ ಪ್ರಜೆಗಳಾಗಲು ಉಪರಾಷ್ಟ್ರಪತಿ ಕರೆ

ಈ ವಿಶ್ವ ಪರಿಸರದಿಂದ ಉಳಿದಿದೆ. ಮರ,ನೀರು,ಮಣ್ಣು ಉಳಿಸಿಕೊಳ್ಳದಿದ್ದರೆ ಪ್ರಪಂಚವೇ ಉಳಿಯಲ್ಲ ಎಂದು ಎಚ್ಚರಿಸಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಉತ್ತರ ಕನ್ನಡ ಜಿಲ್ಲೆಯಂಥ ಶ್ರೀಮಂತ ಪರಿಸರ...

ಸರಳತೆಯಿಂದ ಗಮನ ಸೆಳೆದ ಉಪರಾಷ್ಟ್ರಪತಿ ಜಗದೀಪ ಧನಕರ್!‌

ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಉಪಸ್ಥಿತಿಯ ಸಿದ್ದಾಪುರದ ಬಹುನಿರೀಕ್ಷಿತ ಕಾರ್ಯಕ್ರಮ ನುಡಿನಮನ ಇಂದು ಸಂಪನ್ನವಾಯಿತು. ಹಿರಿಯ ವಕೀಲ ಎನ್‌,ಡಿ.ನಾಯ್ಕ ರ ಪತ್ನಿ, ಉಪ ರಾಷ್ಟ್ರಪತಿಗಳ ವಿಶೇಶ...

vp visit @ siddapur ಉಪ ರಾಷ್ಟ್ರಪತಿಗಳ ಭೇಟಿಗೆ ಸಿದ್ಧ (ವಾದ) ಪುರ

ಇತ್ತೀಚಿನ ವರ್ಷಗಳಲ್ಲಿ ಸಿದ್ಧಾಪುರದ ನೆಲಕ್ಕೆ ಮೊಟ್ಟಮೊದಲ ಬಾರಿಯೆಂಬಂತೆ ಭಾರತದ ಉಪರಾಷ್ಟ್ರಪತಿಗಳ ಆಗಮನವಾಗುತ್ತಿದೆ. ಉಪರಾಷ್ಟ್ರಪತಿಗಳ ಕಛೇರಿಯ ವಿಶೇಶ ಅಧಿಕಾರಿ ರಾಜೇಶ್‌ ನಾಯ್ಕರ ತಾಯಿ ಲಕ್ಷ್ಮಿ ನಾರಾಯಣ...

SSLC Results-1 2025 : ಎಸ್ ಎಸ್ ಎಲ್ ಸಿಯಲ್ಲಿ ಶೇ.66.14 ವಿದ್ಯಾರ್ಥಿಗಳು ತೇರ್ಗಡೆ, 22 ಮಂದಿ ರಾಜ್ಯಕ್ಕೆ ಪ್ರಥಮ, ದಕ್ಷಿಣ ಕನ್ನಡ ಮೊದಲ ಸ್ಥಾನ

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಲಾಖೆಯ ಹಿರಿಯ ಅಧಿಕಾರಿಗಳ...

Latest Posts

ಲಕ್ಷ್ಮಿ ಇರದ ಮನೆಗೆ ಉಪ ರಾಷ್ಟ್ರಪತಿಗಳು ಬಂದು ಹೋದರು! #vice president visit#

ಯಾಕೋ ಆ ಮನೆ ಕಡೆ ಹೋಗುವ ಮನಸ್ಸೇ ಆಗಿರಲಿಲ್ಲ…. ಮೊದಲಾದರೆ ಹಿರಿಯಣ್ಣ ಕೃಷ್ಣಣ್ಣ ನನ್ನಂಥ ಚಿಕ್ಕವರನ್ನೂ ಅಣ್ಣಾ ಎಂದೇ ಕರೆಯುತಿದ್ದರು. ಅವರಮ್ಮ ಲಕ್ಷ್ಮಿ ಸಾಕ್ಷಾತ್‌ ಅನ್ನಪೂರ್ಣೇಶ್ವರಿ ಅವರ ಕೈ ತುತ್ತು ತಿನ್ನದ ವ್ಯಕ್ತಿಗಳೇ ಪಾಪಿಗಳು. ಈ ಮನೆಯ ಹಿರಿಯ ಜೀವ ನಾರಾಯಣ ನಾಯ್ಕ ಕೋಟ್‌ ತೊಟ್ಟರಷ್ಟೇ ವಕೀಲರಲ್ಲ, ಕೋಟ್‌ ಇಲ್ಲದೆ ಕುಂತಲ್ಲಿ ನಿಂತಲ್ಲಿ ಪರಿಹಾರ...

ಉತ್ತರ ಕನ್ನಡಕ್ಕೆ ಶಾಪವಾದ ಆಳ್ವ ಪರಿವಾರ!

ವಿಶ್ವಶತ್ರು ಸಂಘ ಪರಿವಾರ ಎನ್ನುವ ಮಾತಿದೆ. ಭಾರತೀಯ ಬಹುಸಂಖ್ಯಾತ ಮೂಲನಿವಾಸಿಗಳ ವಿರುದ್ಧ ಕಾರ್ಯಾಚರಿಸಿ ಮತಾಂಧತೆ, ಅಸಮಾನತೆ, ಅಶಾಂತಿ ವಿಸ್ತರಿಸುತ್ತಾ ಮೇಲ್‌ ವರ್ಗ, ಮೇಲ್ಜಾತಿ ರಕ್ಷಿಸುತ್ತಿರುವ ರಾಷ್ಟ್ರೀಯ (ಸುಳ್ಳು) ಸ್ವಯಂ ಸೇವಕ ಸಂಘ ಭಾರತದ ಮಟ್ಟಿಗಂತೂ ಜನಸಾಮಾನ್ಯರು, ಬಡವರ ಶತ್ರು. ಈ... Read more »

ಭಾಷೆ ಬರದಿರುವುದು ಅಂಗವೈಕಲ್ಯ ಎಂದವನಿಗೊಂದು ಲಾಲ್‌ ಸಲಾಮ್‌

ಹೈದರಾಬಾದಿನ ರಂಗರಾವ್‌ ಜಿಲ್ಲೆಯ ರಾಮೋಜಿ ಫಿಲ್ಮ್‌ ಸಿಟಿಯ ಎತ್ತರದ ಪ್ರದೇಶದಲ್ಲಿ ರಾಮೋಜಿರಾವ್‌ ಮನೆ ಇತ್ತು. ಈ ಭದ್ರ ಕಟ್ಟಡದ ಮೇಲೆ ಅವರ ಹೆಲಿಕಾಪ್ಟರ್‌ ನಿಲ್ಲುತಿತ್ತು. ಈ ಮನೆಯ ಯಜಮಾನ ಕಟ್ಟಿದ ಈ ನಾಡಿನ ರಾಮೋಜಿ ಫೀಲ್ಮ್‌ ಸಿಟಿ ಸಾವಿರಾರು ಎಕರೆ... Read more »

Ramoji Rao- ಮಾಧ್ಯಮ ಲೋಕದ ದಿಗ್ಗಜ, ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಮಾಧ್ಯಮ ಲೋಕದ ದಿಗ್ಗಜ, ರಾಮೋಜಿ ಗ್ರೂಪ್ಸ್‌ ಸಂಸ್ಥಾಪಕ ರಾಮೋಜಿ ರಾವ್ ಶನಿವಾರ ನಸುಕಿನ ಜಾವ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ ನ ಸ್ಟಾರ್ ಆಸ್ಪತ್ರೆಯಲ್ಲಿ ಬೆಳಗಿನ ಜಾವ 3:45ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವರ್ಷವಾಗಿತ್ತು. ರಾಮೋಜಿ ರಾವ್... Read more »

ಶಾಸಕ ಶೈಲ್‌ ಉತ್ತರ ಕನ್ನಡ ಕ್ಷೇತ್ರದ ನಂ.೧ ವಿಲನ್!‌

ದೇಶದ ಚುನಾವಣೆ ಮತಾಂಧರು, ಅಹಂಕಾರಿಗಳ ನೆತ್ತಿಯ ಮೇಲೆ ಗುದ್ದು ಕೊಟ್ಟಿದೆ. ಹಮ್‌ ದೋನೋ ಹಮಾರೆ ದೋನೋ ಎನ್ನುತ್ತಾ ದೇಶಪ್ರೇಮದ ಸೋಗಿನಲ್ಲಿ ದುರಾಚಾರ ನಡೆಸುತಿದ್ದ ಮೋದಿ-ಶಾ ಎಂಬ ಅಂತರಾಷ್ಟ್ರೀಯ ಮತಾಂಧ ದುಷ್ಟರ ಧ್ವನಿಯನ್ನೇ ಕಸಿದ ೨೦೨೪ ರ ಚುನಾವಣೆ ಉತ್ತರ ಪ್ರದೇಶದಲ್ಲಿ... Read more »

ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು: ಕುಮಾರ್ ಬಂಗಾರಪ್ಪ ವ್ಯಂಗ್ಯ

ನನ್ನ ತಂಗಿಯ ಗಂಡ ಡಾ.ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು ಎಂದು ಕುಮಾರ್ ಬಂಗಾರಪ್ಪ ಅವರು ವ್ಯಂಗ್ಯವಾಡಿದ್ದಾರೆ. ಶಿವರಾಜ್ ಕುಮಾರ್ ಹಾಗೂ ಕುಮಾರ್ ಬಂಗಾರಪ್ಪ ಬೆಂಗಳೂರು: ನನ್ನ ತಂಗಿಯ ಗಂಡ ಡಾ.ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ... Read more »

ಚಾರ್‌ ಸೌ ಅಲ್ಲ ೨ ಸೌ ಪಾರ್!‌ ಇಂಡಿಯಾ ಚೇತರಿಕೆ

ಈ ಕ್ಷಣಕ್ಕೆ ೧೧ ಮುಂಜಾನೆ ಏಳು ಸುತ್ತಿನ ಮತ ಎಣಿಕೆ ನಂತರ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಮುನ್ನಡೆ ಸಂಖ್ಯೆ ೨೯೦ ಕ್ಕೆ ಇಳಿದಿದ್ದರೆ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಬ್ಲಾಕ್‌ ೨೨೫ ದಾಟಿ ೨೩೫ ಕ್ಕೇರಿದೆ. ಮತದಾನೋತ್ತರ ಸಮೀಕ್ಷೆಗಳು ಎನ್.ಡಿ.ಎ. ಒಕ್ಕೂಟ... Read more »

ಪ್ರವಾಸಿಗರ ದಾಂಧಲೆ,ಸ್ಥಳೀಯರ ದೂರು ಪ್ರಕರಣ ದಾಖಲು

ಹೊರ ಊರಿನಿಂದ ಬಂದ ಪ್ರವಾಸಿಗರ ತಂಡ ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸಿ, ಅಪಘಾತ ಮತ್ತು ಹಲ್ಲೆ ಮಾಡಿದ ಬಗ್ಗೆ ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮೇ ೩೧ರ ಶುಕ್ರವಾರ ಸಾಯಂಕಾಲ ಶಿರಸಿ-ಸಿದ್ಧಾಪುರ ಮಾರ್ಗದಲ್ಲಿ ಕಾರು ಚಲಾಯಿಸಿಕೊಂಡು ಬರುತಿದ್ದ ನೇರಲಮನೆ... Read more »

viral news of india today…..! ಹುಡುಗರ ನಿದ್ದೆಗೆಡಿಸಿದ ಯುವತಿಯ ”ರೇಟ್ ಕಾರ್ಡ್”!

‘Rented Girlfriend’: ಬಾಡಿಗೆ ”ಗರ್ಲ್ ಫ್ರೆಂಡ್” ಬೇಕಾ?.. ಹುಡುಗರ ನಿದ್ದೆಗೆಡಿಸಿದ ಯುವತಿಯ ”ರೇಟ್ ಕಾರ್ಡ್”! ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಬಾಡಿಗೆ ”ಗರ್ಲ್ ಫ್ರೆಂಡ್” ಅಥವಾ ಬಾಡಿಗೆ ಬಾಯ್ ಫ್ರೆಂಡ್ ಸಂಸ್ಕೃತಿ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಹಣ ಕೊಟ್ಟರೆ ಡೇಟಿಂಗ್ ಗೆ ಬರುತ್ತೇನೆ... Read more »