ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ : ಬೆಳ್ಳಿ, ಕಂಚಿನ ಪದಕ ಗೆದ್ದ ಕಾರವಾರ ಚಿನ್ನದ ಹುಡುಗಿ ಮಹಿಳೆಯರ ವಿಭಾಗದಲ್ಲಿ 40.08 ಮೀಟರ್ ಹ್ಯಾಮರ್ ಥ್ರೋ ಮಾಡುವ ಮೂಲಕ ಬೆಳ್ಳಿ ಪದಕ ಮತ್ತು 41.90 ಮೀಟರ್ ಡಿಸ್ಕಸ್ ಎಸೆಯುವ ಮೂಲಕ ಕಂಚಿನ ಪದಕ... Read more »
ಸಿದ್ದಾಪುರ; ಬೆಂಕಿಯ ಅನಾಹುತಗಳು ಘಟಿಸಿದಾಗ ತಕ್ಷಣದಲ್ಲಿ ತೆಗೆದುಕೊಳ್ಳುವ ಕ್ರಮ ತೀರಾ ಮುಖ್ಯವಾಗುತ್ತದೆ. ಎಲ್ಲಾ ಬೆಂಕಿಯನ್ನು ಕೇವಲ ನೀರಿನಿಂದ ಆರಿಸಲು ಸಾಧ್ಯವಿಲ್ಲ.ಅವುಗಳಲ್ಲಿಯೂ ನಾಲ್ಕು ವಿಧಗಳಿವೆ. ಬೆಂಕಿ ಅವಘಡದ ಸಂದರ್ಭದಲ್ಲಿ ಅದನ್ನು ಆರಿಸುವಾಗ ಎಚ್ಚರಿಕೆ ಅಗತ್ಯ ಎಂದು ಸ್ಥಳೀಯ ಅಗ್ನಿಶಾಮಕದಳದ ಠಾಣಾಧಿಕಾರಿ ಗುರುನಾಥ... Read more »
ಸಿದ್ದಾಪುರ ಗ್ರೀನ್ ವ್ಯಾಲಿ ಸ್ಫೈಸಿಸ್ ಮುಖ್ಯಸ್ಥ ರಾಘವೇಂದ್ರ ಶಾಸ್ತ್ರಿ ಕೋಟೆಗದ್ದೆ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ಧೇಶಕರಾಗಿ ಆಯ್ಕೆಯಾಗಿದ್ದಾರೆ. ಸಿದ್ಧಾಪುರದ ಪ್ರತಿನಿಧಿಯಾಗಿದ್ದ ಷಣ್ಮುಖಗೌಡರ್ ನಿಧನದಿಂದ ತೆರವಾಗಿದ್ದ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ತಾ.ಪಂ. ಸದಸ್ಯ ವಿವೇಕ ಭಟ್ರಿಗೆ ಎದುರಾಗಿ ಸ್ಫರ್ಧಿಸಿದ್ದರು. ಈ ಹಿಂದೆ... Read more »
ಶಿರಸಿ, ಇಲ್ಲಿಯ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಮಧ್ಯಾನ್ಹ 2 ಗಂಟೆಗೆ ಹಿಂದುಳಿದ ವರ್ಗಗಳ ಸೌಹಾರ್ದ ಸಮಾವೇಶ ನಡೆಯಲಿದೆ. ಅಂಬೇಡ್ಕರ್ ಜಯಂತಿ ಅಂಗವಾಗಿ ಹಿಂದುಳಿದ ಹಿಂದೂಗಳ ಜಾಗೃತ ವೇದಿಕೆ ಕರ್ನಾಟಕ ದ ಉತ್ತರ ಕನ್ನಡ ಘಟಕ ಆಯೋಜಿಸಿರುವ ಈ ಸಮಾವೇಶದ ಸಾನಿಧ್ಯವನ್ನು... Read more »
ಎಲೆಗಳಲ್ಲಿ ರಾಷ್ಟ್ರಗೀತೆ ಬರೆದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರುವ ಮೂಲಕ ಸಿದ್ಧಾಪುರ ಯುವತಿಯೊಬ್ಬಳು ಸಾಧನೆ ಮಾಡಿದ್ದಾಳೆ. ಬಿಳಗಿ ಸಮೀಪದ ಹೊಸಮಂಜು ಗ್ರಾಮದ ತೃಪ್ತಿ ಮೂಜುನಾಥ ನಾಯ್ಕ ಈ ದಾಖಲೆ ಮಾಡಿದ ಯುವತಿಯಾಗಿದ್ದು ಈ ಸಾಧನೆಗೆ ತಾಲೂಕಿನ ಜನತೆ ಸಂಬ್ರಮಿಸಿದ್ದಾರೆ.... Read more »
ಈ ಶೀರ್ಷಿಕೆಯನ್ನಷ್ಟೇ ಬರೆದು ಸುಮ್ಮನಾಗಬೇಕಿತ್ತು. ಹೀಗೆ ಸುಮ್ಮನಾಗಲು ಬೇಕಷ್ಟು ಕಾರಣಗಳೂ,ಸಬೂಬುಗಳು ಇವೆ. ಬಟ್, ಲಂಕೇಶ್ ಕಾಲದಲ್ಲಿ ಬೇಕಷ್ಟು ಲಂಕೇಶ್ ಆಗಲು ಅವಕಾಶವಿದ್ದವು. ವಡ್ಡರ್ಸೆ ಕಾಲದಲ್ಲಿ ಹಾಗಿಲ್ಲದೇ ಇದ್ದಿದ್ದರೆ ಶೆಟ್ಟರು ಕನ್ನಡ ಸಾರಸ್ವತ ಲೋಕವನ್ನು ಅಲುಗಾಡಿಸುತಿದ್ದರೆ? ಹೀಗೆಲ್ಲಾ ಚಿಂತಿಸುವ ಮುನ್ನ ನಮ್ಮ... Read more »
ಇತರ ಸರ್ಕಾರಿ ನೌಕರರಿಗೆ ಸಿಗುವ ಆರೋಗ್ಯ ಅನುಕೂಲಗಳಿಲ್ಲದ ರಾಜ್ಯ ಸಾರಿಗೆ ಸಂಸ್ಥೆ ನೌಕರರಿಗೆ ಆರೋಗ್ಯ ಸಂಬಂಧಿ ಅನುಕೂಲ ಕಲ್ಪಿಸುವುದು, ಈ ನೌಕರರ ನಿವೃತ್ತಿ ಅನುಕೂಲಗಳನ್ನು ವ್ಯವಸ್ಥೆ ಮಾಡುವುದು ಸಾರಿಗೆ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ಹಲವು ಸೌಲಭ್ಯಗಳ ಜಾರಿಗೆ ಅವಶ್ಯ... Read more »
ಮಸೀದಿಯೊಂದರ ಹೊರಗಡೆ ಮಾಂಸದ ಚೂರು ಸೇರಿದಂತೆ ಕೆಲ ಆಕ್ಷೇಪಾರ್ಹ ವಸ್ತುಗಳನ್ನು ಎಸೆಯುವುದರೊಂದಿಗೆ ಅಯೋಧ್ಯೆಯಲ್ಲಿ ಕೋಮು ಸೌಹಾರ್ದತೆಗೆ ಭಂಗ ತರಲು ಯತ್ನಿಸಿದ 11 ಮಂದಿಯ ಪೈಕಿ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಲಖನೌ: ಮಸೀದಿಯೊಂದರ ಹೊರಗಡೆ ಮಾಂಸದ ಚೂರು ಸೇರಿದಂತೆ ಕೆಲ... Read more »
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ತರಬೇತಿ ಹಾಗೂ ಕರಾಟೆ ಪಂದ್ಯಾವಳಿಯಲ್ಲಿ 7 ಚಿನ್ನದ ಪದಕ 7 ಬೆಳ್ಳಿ 5 ಕಂಚಿನ ಪದಕ. ಮಹಾಕೂಟದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಿದ್ದಾಪುರ ತಾಲೂಕಿನ ಆನಂದ... Read more »
ಸಿದ್ದಾಪುರ: ತಾಲೂಕಿನ ಹೆರವಳ್ಳಿಯ ಶ್ರೀ ಮಡಿವಾಳ ಮಾಚಿದೇವರ ೮ ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಎಪ್ರಿಲ್ ೧೭ ಮತ್ತು ೧೮ ನಡೆಯಿತು. ೧೭ ರವಿವಾರದಂದು ಬೆಳಿಗ್ಗೆ ೧೦ ರಿಂದ ಗಂಗಾ ಪೂಜೆ, ದೇವರಿಗೆ ಅಭಿಷೇಕ, ಪಲ್ಲಕ್ಕಿ ಉತ್ಸವ, ರುದ್ರಹೋಮ, ಪೂರ್ಣಾವತಿ, ಮಹಾ... Read more »





