ಜೋಯಿಡಾದ ಬಾಪೆಲಿ ಕ್ರಾಸ್ ಸರ್ಕಲ್ ನಲ್ಲಿರುವ ಸುಪಾ ಅಣೆಕಟ್ಟು ಹಿನ್ನೀರಿನಲ್ಲಿ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಸೂರ್ಯಾಸ್ತದ ಸ್ಥಳಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದ ನಂತರ ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಕಾರವಾರ: ಜೋಯಿಡಾದ ಬಾಪೆಲಿ ಕ್ರಾಸ್... Read more »
ಶಿವಮೊಗ್ಗ ಈಡಿಗರ ಭವನದಲ್ಲಿ ಮುಖಂಡರೊಂದಿಗೆ ನಡೆದ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ವಿ.ಪ. ಸದಸ್ಯ ಬಿ.ಕೆ.ಹರಿಪ್ರಸಾದ್ ಹಿಂದುತ್ವದ ಹೆಸರಲ್ಲಿ ಹಿಂದುಳಿದವರನ್ನು ಹೋರಾಟಕ್ಕೆ ಬಳಸಿಕೊಳ್ಳುವ ಬಿಜೆಪಿ, ಇಂದು ಹಿಂದುಳಿದವರ ಆಡಳಿತ ಮಂಡಳಿ ಇರುವ ದೇಗುಲಕ್ಕೆ ಮೇಲ್ವಿಚಾರಣಾ ಸಮಿತಿ ಮಾಡಿರುವುದು ತರವಲ್ಲ. ಸಿಗಂದೂರು ಹಿಂದುಳಿದವರ... Read more »
ಹೋರಾಟಗಾರ,ರಾಜಕಾರಣಿ, ಮುಖಂಡ,ಜನಪ್ರತಿನಿಧಿ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಅಭಿರುಚಿಯವನಾದರೆ ಅದರಿಂದ ಅನುಕೂಲ. ಜನಪ್ರತಿನಿಧಿತ್ವ, ಮುಖಂಡತ್ವಕ್ಕೆ ಶಿಕ್ಷಣ, ಸಾಹಿತ್ಯ, ಭಾಷೆ, ಚಿಂತನೆ, ಸಿದ್ಧಾಂತಗಳೆಲ್ಲಾ ಹೆಚ್ಚು ಪೂರಕ. ಇಂಥ ಬಹುಮುಖಿ ವ್ಯಕ್ತಿತ್ವದ ಯಮುನಾ ಗಾಂವ್ಕರ್ ಸಾಹಿತ್ಯ, ಪುಸ್ತಕ ಪ್ರೀತಿಯಿಂದ ಬರವಣೆಗೆ, ಪುಸ್ತಕ ಪ್ರಕಟಣೆ ಮಾಡಿ... Read more »
ಸತ್ಯಾಗ್ರಹ ಸ್ಮಾರಕ ಭವನ ಸ್ಥಳ ನಿಗದಿ, ಪಟ್ಟಣ ಪಂಚಾಯತ್ ಅಧ್ಯಕ್ಷ,ಉಪಾಧ್ಯಕ್ಷರ ಮೀಸಲಾತಿ, ಕೆ.ಜಿ.ನಾಯ್ಕ ರಿಗೆ ವಿ.ಪ.ಸದಸ್ಯತ್ವ ಅಥವಾ ನಿಗಮ,ಮಂಡಳಿ ಸ್ಥಾನಮಾನ ಈ ವಿಷಯಗಳ ಬಗ್ಗೆ ಮಾತನಾಡಿದ ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ಹೆಸರು ಹೇಳದೆ... Read more »
ಆರ್ ಆರ್ ನಗರ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಆಸ್ತಿ ಎಷ್ಟು?ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಐಎಎಸ್ ಅಧಿಕಾರಿ ದಿ. ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಸಾಲಗಾರ್ತಿಯಾಗಿದ್ದು, ಬೈರಮ್ಮ ಎಂಬುವರಿಂದ... Read more »
ಸಮಾಜಮುಖಿ 20 ವರ್ಷಗಳ ಕನಸು, ಎರಡು ದಶಕದುದ್ದಕ್ಕೂ ಜನಪರ ಸಮಾಜಮುಖಿ ಪತ್ರಿಕೋದ್ಯಮ ಮಾಡಿರುವ ನಮಗೆ ನಮ್ಮ ಸಮಾಜಮುಖಿ ಬಳಗದ ಸಮೂಹಕ್ಕೆ ಸಹಕರಿಸಲು ನಿಮಗೊಂದು ಸುವರ್ಣಾ ವಕಾಶ. – ಪ್ರೀತಿಯಿಂದ ಕನ್ನೇಶ್ Read more »
ದೂದ್ ಸಾಗರ್ ಜಲಪಾತದ ಟ್ರೆಕ್ಕಿಂಗ್ ಗೆ ಸರ್ಕಾರ ಮುಕ್ತ ಮಾಡಿಕೊಟ್ಟ ನಂತರ ಹಲವು ಸಾಹಸಿ ಚಾರಣಿಗರು ವಾರಾಂತ್ಯದ ಟ್ರಕ್ಕಿಂಗ್ ಗೆ ಬುಕ್ ಮಾಡಲು ಆರಂಭಿಸಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಜಲಪಾತಕ್ಕೆ ಜೀಪ್ ಸಫಾರಿ ಕೂಡ ಮುಕ್ತವಾಗುವ ನಿರೀಕ್ಷೆಯಿದೆ. ಹುಬ್ಬಳ್ಳಿ: ದೂದ್... Read more »
ಮಂಗಟ್ಟೆ ಅಥವಾ ಹಾರ್ನ್ಬಿಲ್ ಭಾರತ ದಲ್ಲಿ 4ಪ್ರಭೇದಗಳಾಗಿ ಕಾಣುತ್ತವೆ. ಈ ನಾಲ್ಕೂ ಪ್ರಭೇದಗಳು ಉತ್ತರ ಕನ್ನಡ ದ ದಾಂಡೇಲಿ ಭಾಗದಲ್ಲಿ ಮಾತ್ರ ಕಾಣುತ್ತವೆ. Read more »
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಹಳಿಯಾಳ ಮತ್ತು ಭಟ್ಕಳಗಳಲ್ಲಿ ಗಾಂಜಾ ಬೆಳೆ ಮತ್ತು ಮಾರಾಟದ ವ್ಯಕ್ತಿಗಳನ್ನು ಪತ್ತೆಹಚ್ಚಿರುವ ಜಿಲ್ಲಾ ಪೊಲೀಸರು ಹಳಿಯಾಳದ ಕೆ.ಕೆ.ಹಳ್ಳಿಯ ಸೋಮನಿಂಗ ಚೌಹಾಣ್ ಮತ್ತು ಭಟ್ಕಳದ ಮಂಜಪ್ಪ, ಅಣ್ಣಪ್ಪ, ಮಾದೇವ ಎನ್ನುವ ಮಂಕಿ, ಮುರ್ಡೇಶ್ವರ. ಕರಿಕಲ್ ಗಳ... Read more »