ರಾಜ್ಯದಲ್ಲಿ ಈ ವಾರ ಕಡಿಮೆಯಾಗುತ್ತಿರುವ ಕರೋನಾ ಪ್ರಕರಣಗಳ ಮಧ್ಯೆ ಸಿದ್ಧಾಪುರದಂಥ ಸಣ್ಣ ತಾಲೂಕಿನಲ್ಲಿ ಒಂದೇ ದಿನ 15 ಜನರಲ್ಲಿ ಕರೋನಾ ದೃಢವಾಗುವ ಮೂಲಕ ಉತ್ತರಕನ್ನಡದಲ್ಲಿ ಇಂದು ಒಟ್ಟೂ 80 ಹೊಸ ಪ್ರಕರಣಗಳು ವರದಿಯಾಗಿವೆ. ಉತ್ತರ ಕನ್ನಡ ಜಿಲ್ಲೆಯ ಕರೋನಾ ರಾಜಧಾನಿಯಾಗುತ್ತಿರುವ... Read more »
ಉತ್ತರ ಕನ್ನಡ ಜಿಲ್ಲೆಯ 58 ಜನರಲ್ಲಿ ಇಂದು ಕರೋನಾ ಸೋಂಕು ದೃಢಪಟ್ಟಿದ್ದು ಹಳಿಯಾಳದಲ್ಲಿ 18, ಕುಮಟಾ,ಸಿದ್ಧಾಪುರಗಳಲ್ಲಿ ತಲಾ 7, ಕಾರವಾರ ಹೊನ್ನಾವರಗಳಲ್ಲಿ ತಲಾ1, ಭಟ್ಕಳದಲ್ಲಿ 8,ಶಿರಸಿಯಲ್ಲಿ ಆರು ಜನರಲ್ಲಿ ಕರೋನಾ ದೃಢಪಟ್ಟಿದೆ. ದಾಂಡೇಲಿ,ಹಳಿಯಾಳದಲ್ಲಿ ಸೋಂಕಿತರ ಸಂಖ್ಯೆ ವಿಪರೀತವಾಗಿ ಏರುತಿದ್ದು ಶಿರಸಿ,... Read more »
ಮಹೇಂದ್ರಕುಮಾರ ಬಿ.ಪಿ. ಬೆಂಗಳೂರು ಗ್ರಾಮೀಣ ಜಿಲ್ಲೆಯವರು. ಸಸ್ಯಶಾಸ್ತ್ರ ಸ್ನಾತಕೋತ್ತರ ಪದವಿಯ ನಂತರ ಕೆಲವು ಕಾಲ ಉದ್ಯೋಗಿಯಾಗಿ ದುಡಿದು ಕಾಡು ಹುಡುಕಿ ಹೊರಟವರು. ಉತ್ತರಕನ್ನಡ ಜಿಲ್ಲೆಯ ಮೂಲೆ ಜೊಯಡಾ, ದಾಂಡೇಲಿ ಸೇರಿದ ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಬುಡಕಟ್ಟುಗಳ ಬಗ್ಗೆ ದುಡಿದು... Read more »
ಶಂಕರ್ ಸಿ.ಎ. 30 ವರ್ಷಗಳ ಹಿಂದಿನ ದೊಡ್ಡ ಹೆಸರು. ಸಿದ್ಧಾಪುರದಂಥ ಸಾಂಪ್ರದಾಯಿಕ ಹಳ್ಳಿಯಂಥ ತಾಲೂಕಿನಲ್ಲಿ ಆ ಕಾಲದಲ್ಲೇ ಡಿ.ಎಸ್.ಎಸ್. ನ ಪ್ರತಿಭಟನೆಗಳು ನಡೆಯುತಿದ್ದವು. ಚಳವಳಿ ಕಾವೇರುತಿದ್ದ ಕಾಲದಲ್ಲಿ ಹೋರಾಟವನ್ನು ಹತ್ತಿಕ್ಕಿದ ರಾಮಕೃಷ್ಣ ಹೆಗಡೆಯಂಥ ಮುಖ್ಯಮಂತ್ರಿಯವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ... Read more »
ಇಂದು ದೃಢಪಟ್ಟ ಉತ್ತರ ಕನ್ನಡ ಜಿಲ್ಲೆಯ 120 ಕರೋನಾ ಸೋಂಕಿತರನ್ನು ಸೇರಿ ಜಿಲ್ಲೆಯ ಕರೋನಾ ಸೋಂಕಿತರ ಸಂಖ್ಯೆ 2027ಕ್ಕೆ ಮುಟ್ಟಿದೆ. ಎಂದಿನಂತೆ ಹಳಿಯಾಳದಲ್ಲಿ ಅತಿಹೆಚ್ಚು28, ಮುಂಡಗೋಡಿನಲ್ಲಿ 26, ಕುಮಟಾದಲ್ಲಿ18, ಭಟ್ಕಳದಲ್ಲಿ13, ಕಾರವಾರ- ಅಂಕೋಲಾಗಳಲ್ಲಿ ತಲಾ 11, ಜೊಯಡಾದಲ್ಲಿ 4 ಸೇರಿ... Read more »
ಉತ್ತರ ಕನ್ನಡ ಜಿಲ್ಲೆಯ ಕರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಇಂದು ಜಿಲ್ಲೆಯ ಇತಿಹಾಸದಲ್ಲೇ ಅತಿಹೆಚ್ಚು ಒಟ್ಟೂ 162 ಜನರಲ್ಲಿ ಕರೋನಾ ದೃಢಪಟ್ಟಿದೆ. ಎಂದಿನಂತೆ ಭಟ್ಕಳ,ಹಳಿಯಾಳ (ದಾಂಡೇಲಿ) ಗಳಲ್ಲಿ ಕ್ರಮವಾಗಿ 55,45 ಜನರಲ್ಲಿ ಕರೋನಾ ದೃಢಪಟ್ಟಿದೆ. ಉಳಿದಂತೆ ಅಂಕೋಲಾದಲ್ಲಿ 16,... Read more »
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 88 ಜನರಲ್ಲಿ ಕರೋನಾ ದೃಢವಾಗಿದ್ದು ಕುಮಟಾದಲ್ಲಿ 30,ಶಿರಸಿಯಲ್ಲಿ 23, ಹಳಿಯಾಳ14, ಮುಂಡಗೋಡು 07, ಸಿದ್ಧಾಪುರ 4, ಭಟ್ಕಳ 3, ಹೊನ್ನಾವರ 4, ಜೊಯಡಾ2, ಅಂಕೋಲಾದಲ್ಲಿ 1, ಜನರಲ್ಲಿ ಕರೋನಾ ದೃಢಪಟ್ಟಿದೆ. ಕುಮಟಾ ಹೋಟೆಲ್ ಒಂದರ ಕಾರ್ಮಿಕರು... Read more »
ಶಿರಸಿ ಮರಾಠಿಕೊಪ್ಪ ವಿಶಾಲನಗರದಲ್ಲಿ ವ್ಯಕ್ತಿ ಯೊಬ್ಬರಲ್ಲಿ ದೃಢಪಟ್ಟ ಕರೋನಾದಿಂದಾಗಿ ವಿಶಾಲನಗರ ಮತ್ತು ಖಾಸಗಿ ಆಸ್ಫತ್ರೆಯೊಂದನ್ನು ಶೀಲ್ಡ ಡೌನ್ ಮಾಡಲಾಗಿದೆ. ಇಂದು ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೂರು ಜನರಲ್ಲಿ ಜೊಯಡಾ ಮತ್ತು ಶಿರಸಿಯ ತಲಾ ಒಬ್ಬರಲ್ಲಿ ಕೋವಿಡ್ ದೃಢಪಟ್ಟಿದೆ. ಇಂದಿನ 5... Read more »
ಮಹಾಮಾರಿ ಕೊರೋನಾ ವೈರಸ್ ವೈದ್ಯರಿಗೂ ಕಂಟಕವಾಗಿ ಕಾಡುತ್ತಿದ್ದು, ಮಂಗಳೂರಿನಲ್ಲಿ ಕೊವಿಡ್-19 ಕರ್ತವ್ಯನಿರತ ಐವರು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು ತಗಲಿದೆ. ಮಂಗಳೂರು: ಮಹಾಮಾರಿ ಕೊರೋನಾ ವೈರಸ್ ವೈದ್ಯರಿಗೂ ಕಂಟಕವಾಗಿ ಕಾಡುತ್ತಿದ್ದು, ಮಂಗಳೂರಿನಲ್ಲಿ ಕೊವಿಡ್-19 ಕರ್ತವ್ಯನಿರತ ಐವರು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು... Read more »
ಕೆಲಕಾಲದ ಮಾನಸಿಕ ಅಸ್ವಸ್ಥ ತೆಯಿಂದ ಬಳಲುತಿದ್ದರು ಎನ್ನಲಾದ ಮಹಿಳೆಯೊಬ್ಬರು ತನ್ನ ಮಗುವನ್ನೂ ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಿದ್ಧಾಪುರದ ಹೊಸಪೇಟೆಯಲ್ಲಿ ನಡೆದಿದೆ. ಮೃತ ಮಹಿಳೆ ಅಶ್ವಿನಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು ಅವರಲ್ಲಿ ಹಿರಿಯ ಎರಡು ಜನರು ಅಜ್ಜಿಯ... Read more »