ಅವರ್ನಬಿಟ್ಟ್ ಇವರ್ಯಾರು? ಲೋಕಸಭೆಗೆ ಆಮದು ಅಭ್ಯರ್ಥಿಗಳು! ಮುಂದಿನ ಎರಡು ತಿಂಗಳು ನಡೆಯುವ ಲೋಕಸಭಾ ಚುನಾವಣೆಗೆ ಅಂಕಣ ಸಿದ್ಧವಾಗಿದೆ. ಆದರೆ ಅಭ್ಯರ್ಥಿಗಳ್ಯಾರು? ಎನ್ನುವ ರಹಸ್ಯ ಇನ್ನೂ ಮುಂದುವರಿದಿದೆ. ಇದು ಈ ದೇಶದ, ರಾಜ್ಯದ ಜೊತೆಜೊತೆಗೆ ಜಿಲ್ಲೆಯ ವಿದ್ಯಮಾನ ಕೂಡಾ. ಹಸಿಸುಳ್ಳು ಅಧಿಕಾರ... Read more »
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಪುನರಾಯ್ಕೆ ಮಾಡಲಾಗಿದೆ. ದತ್ತಾತ್ರೇಯ ಹೊಸಬಾಳೆ ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಪುನರಾಯ್ಕೆ ಮಾಡಲಾಗಿದೆ. ಕರ್ನಾಟಕ ಮೂಲದ ದತ್ತಾತ್ರೇಯ ಹೊಸಬಾಳೆ ಅವರು ಭಾನುವಾರ ರಾಷ್ಟ್ರೀಯ ಸ್ವಯಂಸೇವಕ... Read more »
ತಾಳಗುಪ್ಪ-ಶಿರಸಿ- ಹುಬ್ಬಳ್ಳಿ ನಡುವಿನ ಸುಮಾರು 158 ಕಿಮೀ. ಮಾರ್ಗದ ಹೊಸ ರೈಲು ಮಾರ್ಗ ಯೋಜನೆಗೆ ರೇಲ್ವೆ ಮಂಡಳಿ ಒಪ್ಪಿಗೆ ನೀಡಿದ್ದು ಅಂತಿಮ ಲೋಕೇಶನ್ ಸರ್ವೇ ನಡೆಸಿ ಸಂಪೂರ್ಣ ಯೋಜನಾ ವರದಿ ನೀಡುವದರ ಕುರಿತು 3.95 ಕೋಟಿ ರೂ.ಮಂಜೂರಾತಿ ಮಾಡಿರುವದಕ್ಕೆ ಕೇಂದ್ರ... Read more »
ರಾಜ್ಯ ಸರ್ಕಾರ 19 ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಶನಿವಾರ ಆದೇಶ ಹೊರಡಿಸಿದೆ. ವಿಧಾನಸೌಧ ಬೆಂಗಳೂರು: ರಾಜ್ಯ ಸರ್ಕಾರ ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಗೆ ಬರುವ ಕೆಲವೇ ಗಂಟೆಗಳ ಮುನ್ನ 19... Read more »
ಒಬ್ಬ ಗುಣಗ್ರಾಹಿ ಹುಡುಗ ಸೀದಾಸಾದಾ ಬದುಕಿರುತ್ತಾನೆ. ಆತನಿಗೆ ಮಲೆನಾಡ ಕ್ರೀಡೆ ಕೆರೆಬೇಟೆಯೆಂದರೆ ವಿಪರೀತ ಆಸಕ್ತಿ,ಉತ್ಸಾಹ. ಅಮ್ಮನ ಈ ಪ್ರೀತಿಯ ಮಗನಿಗೆ ಬೆರಕೆ ಎನ್ನುವ ಆರೋಪ. ಗ್ರಾಮೀಣ ಹುಡುಗಾಟದ ಈ ಹುಡುಗ ಸ್ಪಲ್ಪ ಅತಿ ಎನ್ನುವಷ್ಟು ಆಡುತ್ತಾನಾದರೂ ಆತ ದುಷ್ಟನಲ್ಲ. ಕಾನೂನು... Read more »
ಮಲೆನಾಡಿನ ಸೊಬಗಿನ ಪ್ರತಿಬಿಂಬ ಕೆರೆಬೇಟೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರ ಗೆಲ್ಲಿಸಿದರೆ ಕನ್ನಡ ಗೆಲ್ಲಿಸಿದಂತೆ ಎಂದು ಚಿತ್ರ ನೋಡಿದ ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಮರ್ಯಾದೆ ಹತ್ಯೆಯಂಥ ಸೀರಿಯಸ್ ಕತೆಯನ್ನು ಕಟ್ಟಿಕೊಟ್ಟಿರುವ ರಾಜ್ ಗುರು ಮೊದಲ ಯತ್ನದಲ್ಲೇ ಗೆದ್ದಿದ್ದಾರೆ. ಟಿ.ವಿ.... Read more »
—————————————- ‘ನಾವು ಬಂದಿರುವುದೇ ಸಂವಿಧಾನ ಬದಲಿಸುವುದಕ್ಕೆ’ ಎಂದು ಹಿಂದೆ ಹೇಳಿದ್ದ ಬಿಜೆಪಿ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಈಗ ಮತ್ತೆ ಮುಂದಿನ ಚುನಾವಣೆ ಯಲ್ಲಿ 400 ಎಂಪಿ ಗಳನ್ನು ಗೆಲ್ಲಿಸಿ ನಾವು ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿರುವುದು ಭಾರತದ... Read more »
ಮಾರ್ಚ್ 15ರಂದು ಕೆರೆಬೇಟೆ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ನಟ ಗೌರಿಶಂಕರ್, ಈ ಸಿನಿಮಾ ಮಾಡು ಇಲ್ಲವೇ ಮಡಿ ಅವಕಾಶ ಎನ್ನುತ್ತಾರೆ. ಜನಮನ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಜೈಶಂಕರ್ ಪಟೇಲ್ ಅವರ ಬೆಂಬಲದೊಂದಿಗೆ ಕೆರೆಬೇಟೆ ಸಿನಿಮಾವನ್ನು ರಾಜಗುರು ಬಿ ನಿರ್ದೇಶಿಸಿದ್ದಾರೆ.... Read more »
ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ಜನಸಂಖ್ಯೆ ಮತ್ತು ಮತದಾರರಾಗಿರುವ ನಾಮಧಾರಿ, ಧೀವರು ಹಳೆಪೈಕ ಸಮೂದಾಯ ರಾಜಕೀಯ,ಸಾಮಾಜಿಕ ಪ್ರಾತಿನಿಧ್ಯವಿಲ್ಲದೆ ಬಳಲಲು ಇಲ್ಲಿಯ ರಾಜಕೀಯ ಹಿತಾಸಕ್ತಿ ಕಾರಣವೆ ಎನ್ನುವ ಚರ್ಚೆಯೊಂದು ಪ್ರಾರಂಭವಾಗಿದೆ. ಉತ್ತರ ಕನ್ನಡ ಜಿಲ್ಲೆಯ ನಾಲ್ಕೈದು ಲಕ್ಷಗಳಷ್ಟು ಜನಸಂಖ್ಯೆಯ ಸಮೂದಾಯಕ್ಕೆ ರಾಜಧಾನಿ... Read more »
ಕೆರೆಬೇಟೆ ಚಿತ್ರದ ಯುವ ನಿರ್ಧೇಶಕ ಗುರುರಾಜ್ ಬಿ. ಯಾನೆ ರಾಜ್ ಗುರು ಚಿತ್ರ ಬಿಡುಗಡೆಗೆ ಮುನ್ನ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅವಿರತ ೧೬ ವರ್ಷಗಳ ಶ್ರಮದ ನಂತರ ಕೆರೆಬೇಟೆ ಚಿತ್ರ ತೆರೆಗೆ ಬರುವ ಮೊದಲು ಕನ್ನಡ ಚಿತ್ರರಂಗ ಮತ್ತು ಮಾದ್ಯಮಲೋಕ ರಾಜ್... Read more »