ಮಾರ್ಚ್ ತಿಂಗಳ 30 ರಿಂದ ಏಪ್ರಿಲ್ ಆರರ ವರೆಗೆ ಒಂದು ವಾರ ಕಾಲ ನಡೆಯುವ ಸಿದ್ಧಾಪುರ ಕೊಂಡ್ಲಿ ಮಾರಿಕಾಂಬಾ ಜಾತ್ರೆಗೆ ಸಕಲ ಸಿದ್ಧತೆಗಳಾಗಿದ್ದು ಕೋವಿಡ್ ನಿಯಮಾನುಸಾರವೇ ವಿಜೃಂಬಣೆಯಿಂದ ಈ ವರ್ಷದ ಮಾರಿಜಾತ್ರೆ ಮಾಡುವುದಾಗಿ ಕೊಂಡ್ಲಿ ಮಾರಿಕಾಂಬಾ ಜಾತ್ರಾ ಸ್ವಾಗತ ಸಮಿತಿ... Read more »
ದಿ. ಜಯಾ ಯಾಜಿ ಶಿರಾಲಿ ಗೌರವಾರ್ಥಕಥೆಗಾರ್ತಿಯರಿಗಾಗಿ ರಾಜ್ಯಮಟ್ಟದ ಕಥಾ ಸ್ಪರ್ಧೆಕಾರವಾರ; ನಾಡಿಯ ಹಿರಿಯ ಕಥೆಗಾರ್ತಿ ದಿ. ಜಯಾ ಯಾಜಿ ಶಿರಾಲಿ ಅವರ ಗೌರವಾರ್ಥ ಕನ್ನಡದ ಕಥೆಗಾರ್ತಿಯರಿಗಾಗಿಯೇ ರಾಜ್ಯಮಟ್ಟದ ಕಥಾ ಸ್ಪಧೆಯನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದೆ... Read more »
[ಈ ಮಾಹಿತಿ ಹೆಚ್ಚು ಹೆಚ್ಚು ಜನರಿಗೆ ತಲುಪಿದಷ್ಟೂ ಒಳ್ಳೆಯದು.] ಕನ್ನಡದ ಹೊಸ ಚಿತ್ರಕಾರರನ್ನು ಬೆಳಕಿಗೆ ತರಲೆಂದು ʼಪರಾಗ್ʼ ಸಂಸ್ಥೆ ರಾಷ್ಟ್ರಮಟ್ಟದ ಒಂದು ತರಬೇತಿಗೆ ಪ್ರತಿಭಾವಂತರನ್ನು ಸ್ಪಾನ್ಸರ್ ಮಾಡಲಿದೆ. ಚಿತ್ರಕಲೆಯಲ್ಲಿ ಆಸಕ್ತಿ ಇರುವ ಯುವಕ/ಯುವತಿಯರಿಗೆ ಈ ಮಾಹಿತಿ ತಲುಪಬೇಕು. ಅವರ ಜೀವನಕ್ಕೆ... Read more »
ಉತ್ತರಾಖಂಡ ಹಿಮ ಪ್ರವಾಹ: ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ, ಹತ್ತು ಮೃತದೇಹಗಳು ಪತ್ತೆ ಚಿಮೋಲಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿರುವ ಹಿನ್ನೆಲೆಯಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದ್ದು, ವಿವಿಧ ಸೇನಾಪಡೆಗಳಿಂದ ಸಮಾರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಈ ಘಟನೆಯಿಂದ 150 ಮಂದಿ ನಾಪತ್ತೆಯಾಗಿದ್ದು,... Read more »
ಋಷಿಮೂಲ, ನದಿಮೂಲ ಸ್ತ್ರೀ ಮೂಲದ ಕುರಿತು ಮಾತನಾಡುವುದು ತುಂಬಾ ಸವಾಲಿನದ್ದು. ಹಾಗೆಯೇ ಒಂದು ಜನಾಂಗದ ಕುಲಮೂಲದ ಕುರಿತು ಮಾತನಾಡುವುದು ಕೂಡ. ಉಪನ್ಯಾಸಕ ಮಿತ್ರ ಉಮೇಶ ನಾಯ್ಕರು ಹಳೆಪೈಕರು : ಒಂದು ಅಧ್ಯಯನ (ನಾಮಧಾರಿಗಳ ಕುಲಮೂಲ) ಎಂಬ ಕೃತಿ ರಚಿಸಿ ಅಂತಹ... Read more »
Ranganatha Kantanakunte ..ಬರೆಯುತ್ತಾರೆ. ಪ್ರೊ. ಕೆ.ಎಸ್. ಭಗವಾನ್ ಅವರ ವಿಚಾರ ಮಂಡನೆಯ ವಿಧಾನ ಕುರಿತು ನಮ್ಮಲ್ಲಿ ಅನೇಕರಿಗೆ ಭಿನ್ನಾಭಿಪ್ರಾಯವಿದೆ. ಈ ಕಾರಣಕ್ಕಾಗಿಯೇ ಅವರನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವುದೂ ಇಲ್ಲ. ಒಮ್ಮೆ ಅವರು ಕಾರ್ಯಕ್ರಮವೊಂದರಲ್ಲಿ ಆಶಯ ನುಡಿಗಳನ್ನು ಆಡುವಾಗ ಅದನ್ನು ಕೇಳಿಸಿಕೊಳ್ಳಲಾಗದೆ... Read more »
ಕೃಷಿ ಕಾನೂನು ಕುರಿತಂತೆ ದೇಶಾದ್ಯಂತ ರೈತರ ಪ್ರತಿಭಟನೆ ಮುಂದುವರೆದಿರುವಂತೆಯೇ ಇತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ರಘುನಂದನ್ ಶರ್ಮಾ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಕೃಷಿ ಕಾನೂನುಗಳ ರದ್ಧತಿಗೆ ಕೇಂದ್ರ ಸರ್ಕಾರಕ್ಕೆ... Read more »
ಗ್ರಾಮೀಣ ಜನರ ಅಗತ್ಯಗಳಿಗೆ ಸ್ಫಂದಿಸುತ್ತಿರುವ ನೆಲೆಮಾಂವ ಸೇವಾ ಸಹಕಾರಿ ಸಂಘ ನಿ. ಹೇರೂರು ಗ್ರಾಮೀಣ ಜನರ ಅಗತ್ಯದ ಎಂಬುಲನ್ಸ್ ಒದಗಿಸುವುದು ಸೇರಿದಂತೆ ಅನೇಕ ಜನಪರ ಕೆಲಸಗಳಿಗೆ ಮುಂದಾಗಿದ್ದು ಇದರ ಅಂಗವಾಗಿ ಶನಿವಾರ ಉಚಿತ ಆರೋಗ್ಯ ತಪಾಸಣೆ ಮತ್ತು ರವಿವಾರ ಗ್ರಾಮೀಣ... Read more »
ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಸಿದ್ದಾಪುರ ತಹಸಿಲ್ಧಾರರಾಗಿ ಕೆಲಸ ಮಾಡುತಿದ್ದ ಮಂಜುಳಾ ಭಜಂತ್ರಿ ಕಾರವಾರಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಸಿಲ್ಧಾರ್ ಆಗಿ ವರ್ಗಾವಣೆಯಾಗಿದ್ದರೆ ಅವರ ಜಾಗಕ್ಕೆ ದಾವಣಗೆರೆಯಲ್ಲಿ ಚುನಾವಣಾ ತಹಸಿಲ್ಧಾರ್ ಆಗಿ ಕಾರ್ಯನಿರ್ವಹಿಸುತಿದ್ದ ಪ್ರಸಾದ್ ಎಸ್. ಎ. ಯವರನ್ನು... Read more »
ಬಿಜೆಪಿ ನಾಯಕರು ಅಯೋಧ್ಯೆ ಶ್ರೀರಾಮ ಮಂದಿರದ ಹೆಸರಲ್ಲಿ ದೇಣಿಗೆ ಸಂಗ್ರಹಿಸಿ, ಆ ಹಣದಲ್ಲಿ ಮದ್ಯ ಖರೀದಿ ಮಾಡಿ ಕುಡಿಯುತ್ತಿದ್ದಾರೆ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಜಬುವಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕಾಂತಿಲಾಲ್ ವಿವಾದ ಸೃಷ್ಟಿಸಿದ್ದಾರೆ. ” ಸನ್ಯಾಸಿಯೊಬ್ಬರ ಜನ್ಮದಿನವನ್ನು ಯುವ... Read more »





