ಅರಣ್ಯ ಕೃಷಿ ಈಗಿನ ಲಾಭದಾಯಕ ಉದ್ಯೋಗ. ಅದರಲ್ಲೂ ಜನಬಳಕೆ,ಔಷಧಿ ಸಸ್ಯಗಳ ವ್ಯವಸಾಯವಂತೂ ಲಾಭದ ಜೊತೆಗೆ ಪರಿಸರ ಸಂರಕ್ಷಣೆಗೂ ಸಹಾಯಕ. ಬೊಜ್ಜು ಕರಗಿಸುವ, ಮಧುಮೇಹ ನಿಯಂತ್ರಿಸುವ ಕೋಕಂ ಮತ್ತು ಉಪ್ಪಾಗೆಯನ್ನು ಎಲ್ಲೂ ಬೆಳೆಯಬಹುದು ಎಂದು ಸಾಧಿಸಿ ತೋರಿಸಿದವರು ರಾಜ್ಯ ಪರಿಸರ ಪ್ರಶಸ್ತಿ... Read more »
ಉತ್ತರ ಕನ್ನಡ ಜಿಲ್ಲೆಯ 58 ಜನರಲ್ಲಿ ಇಂದು ಕರೋನಾ ಸೋಂಕು ದೃಢಪಟ್ಟಿದ್ದು ಹಳಿಯಾಳದಲ್ಲಿ 18, ಕುಮಟಾ,ಸಿದ್ಧಾಪುರಗಳಲ್ಲಿ ತಲಾ 7, ಕಾರವಾರ ಹೊನ್ನಾವರಗಳಲ್ಲಿ ತಲಾ1, ಭಟ್ಕಳದಲ್ಲಿ 8,ಶಿರಸಿಯಲ್ಲಿ ಆರು ಜನರಲ್ಲಿ ಕರೋನಾ ದೃಢಪಟ್ಟಿದೆ. ದಾಂಡೇಲಿ,ಹಳಿಯಾಳದಲ್ಲಿ ಸೋಂಕಿತರ ಸಂಖ್ಯೆ ವಿಪರೀತವಾಗಿ ಏರುತಿದ್ದು ಶಿರಸಿ,... Read more »
ನೆರೆ ಬಂದಾಗ, ಭೂಕಂಪವಾದಾಗ ಮತ್ತಿತ್ತರ ಸಂಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ಉಳಿಸಿದ್ದು ಬಿಎಸ್‌ಎನ್‌ಎಲ್ ಹೊರತು, ಜಿಯೋ ಸೇರಿದಂತೆ ಯಾವುದೇ ಖಾಸಗಿ ಟೆಲಿಕಾಂ ಕಂಪನಿಗಳಲ್ಲ. ಬಿಎಸ್‌ಎನ್‌ಎಲ್ ಬಂದ ನಂತರ ಮೊಬೈಲ್ ಸೇವೆಗಳು ಜನರ ಕೈಗೆಟುಕಲು ಸಾಧ್ಯವಾಯಿತು. ಸರ್ಕಾರಿ ಸ್ವಾಮ್ಯದ ದೈತ್ಯ ಕಂಪನಿ... Read more »
ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ದೇಶದ್ರೋಹಿಗಳೇ ತುಂಬಿಕೊಂಡಿದ್ದಾರೆ ಎಂದು ಸಂಸದ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕುಮುಟಾ: ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ದೇಶದ್ರೋಹಿಗಳೇ ತುಂಬಿಕೊಂಡಿದ್ದಾರೆ ಎಂದು ಸಂಸದ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕುಮಟಾದಲ್ಲಿ ಕೇಂದ್ರ ಸರ್ಕಾರದ ವಿವಿಧ ಕಾಮಗಾರಿಗಳಿಗೆ... Read more »
ಕರಾವಳಿ, ಮಲೆನಾಡಿನಲ್ಲಿ ಈ ವಾರವಿಡೀ ಸುರಿದ ಮಳೆ ಅನೇಕ ರಗಳೆಗಳಿಗೆ ಕಾರಣವಾಗಿದೆ. ಇದರ ಪರಿಹಾರ ಕ್ರಮಕ್ಕೆ ಅಧಿಕಾರಿಗಳು,ರಾಜಕಾರಣಿಗಳು, ಸಚಿವರು ಶ್ರಮಿಸುತ್ತಿರುವುದು ಸಹಜ ಆದರೆ ತನ್ನ ಕ್ಷೇತ್ರದ ಜನರ ಬೆಳೆ-ಭೂಮಿ ಜಲಾವೃತ್ತವಾಗಿರುವುದನ್ನು ನೋಡಲು 90 ರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ... Read more »
ಮಲೆನಾಡಿನಲ್ಲಿ ಮುಂದುವರಿದ ಮಳೆ ಮಲೆನಾಡು-ಕರಾವಳಿ ಭಾಗಗಳಲ್ಲಿ ಪ್ರವಾಹ ಮುಂದುವರಿಸಿದೆ. ಕರಾವಳಿಭಾಗದಲ್ಲಿ ಕೆಲವೆಡೆ ಜನ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರೆ ಈ ವಾರದ ಮಳೆ ಭತ್ತ-ಅಡಿಕೆ ಬೆಳೆಗಳಿಗೆ ಕಂಟಕವಾಗಿ ಪರಿಣಮಿಸಿದೆ. ಶಿರಸಿಯ ಮೊಗವಳ್ಳಿಯಲ್ಲಿ ವರದಾನದಿ ಪ್ರವಾಹ ನುಗ್ಗಿ ಅಲ್ಲಿಯ ಜನರು ಕಾಳಜಿ... Read more »
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಶಿವಮೊಗ್ಗ ಜಿಲ್ಲೆ ಸಾಗರದ ವರೆಗೆ ಯಲ್ಲಾಪುರ ಶಿವಮೊಗ್ಗ ರಾಜ್ಯ ಹೆದ್ದಾರಿಯ ಕನಿಷ್ಠ 6 ಸೇತುವೆಗಳು ಸೇರಿದಂತೆ ಉ. ಕ. ಜಿಲ್ಲೆಯ ಒಂದು ಡಜನ್ ಸೇತುವೆಗಳು ನೀರಿನಿಂದ ಮುಳುಗಿ ಈ ಭಾಗದ ಸಂಚಾರ ವ್ಯವಸ್ಥೆ ಸ್ಥಗಿತ ಗೊಂಡಿರುವ... Read more »
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಕರಾವಳಿ,ಮಲೆನಾಡು ಭಾಗದಲ್ಲಿಕಳೆದ 40 ತಾಸುಗಳಲ್ಲಿ ಬಿದ್ದ ಮಳೆ,ಗಾಳಿ ರಭಸದಿಂದಾಗಿ ಮರ-ಮಟ್ಟುಗಳು ನೆಲಕ್ಕುರುಳಿ ನೂರಾರು ಮನೆಗಳಿಗೆ ಹಾನಿಯಾಗಿದೆ. ಮಳೆಗಾಳಿ ಪರಿಣಾಮ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸರಬರಾಜು ವ್ಯತ್ಯಯವಾಗಿದೆ. ಕರಾವಳಿ ಭಾಗದಲ್ಲಿ ಮಹಾಪೂರದಿಂದಾಗಿ ಅನೇಕ... Read more »
ಇಂದು ದೃಢಪಟ್ಟ ಉತ್ತರ ಕನ್ನಡ ಜಿಲ್ಲೆಯ 120 ಕರೋನಾ ಸೋಂಕಿತರನ್ನು ಸೇರಿ ಜಿಲ್ಲೆಯ ಕರೋನಾ ಸೋಂಕಿತರ ಸಂಖ್ಯೆ 2027ಕ್ಕೆ ಮುಟ್ಟಿದೆ. ಎಂದಿನಂತೆ ಹಳಿಯಾಳದಲ್ಲಿ ಅತಿಹೆಚ್ಚು28, ಮುಂಡಗೋಡಿನಲ್ಲಿ 26, ಕುಮಟಾದಲ್ಲಿ18, ಭಟ್ಕಳದಲ್ಲಿ13, ಕಾರವಾರ- ಅಂಕೋಲಾಗಳಲ್ಲಿ ತಲಾ 11, ಜೊಯಡಾದಲ್ಲಿ 4 ಸೇರಿ... Read more »
ಸಿದ್ಧಾಪುರದ ಉದ್ಯಮಿ ಪೆಟ್ರಿಕ್ ಡಿ ಸಿಲ್ವಾ ಕಾರು ಕುಮಟಾದಲ್ಲಿ ಸ್ಕಿಡ್ ಆಗಿ ಅಪಘಾತಕ್ಕೊಳಗಾಗಿದೆ. ಇಂದು ಬೆಳಿಗ್ಗೆ 10.30 ರ ಸುಮಾರಿಗೆ ಸಿದ್ಧಾಪುರದಿಂದ ಕಾರವಾರಕ್ಕೆ ತೆರಳುತಿದ್ದ ಪೆಟ್ರಿಕ್ ಡಿ ಸಿಲ್ವಾರ ಮಾರುತಿ ಕಾರು ಕುಮಟಾ ಬಳಿ ಸ್ಕಿಡ್ ಆಗಿ ಅಪಘಾತಕ್ಕೊಳಗಾಯಿತು. ಕಾರಿನಲ್ಲಿ... Read more »