ಹಳಿಯಾಳ: ದೇವಸ್ಥಾನದ ಸುತ್ತಲಿನ ಪಾದಚಾರಿ ಮಾರ್ಗದ ನಿರ್ಮಾಣ ವಿರೋಧಿಸಿ ಪ್ರತಿಭಟನೆ, ಸ್ಥಳದಲ್ಲಿ ಸೆಕ್ಷನ್ 144 ಜಾರಿ ಹಳಿಯಾಳ ಗ್ರಾಮದ ಆರಾಧ್ಯ ದೈವವಾದ ಗ್ರಾಮ್ಯ ದೇವಿ ದೇವಸ್ಥಾನದ ಸುತ್ತ ಪಾದಚಾರಿ ಮಾರ್ಗ ನಿರ್ಮಿಸುತ್ತಿರುವುದನ್ನು ತಡೆಯುವಂತೆ ಆಗ್ರಹಿಸಿ ನೂರಾರು ಜನರು ಬೀದಿಗಿಳಿದ ಸಂದರ್ಭ... Read more »
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಆಮದು ಮಾಡಿಕೊಳ್ಳಲಾಗಿರುವ ಸಂಗತಿ ವರದಿಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ನಮ್ಮ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ. ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ... Read more »
ಕಳೆದ ಮೂವತ್ತೆರಡು ವರ್ಷಗಳಿಂದ ನಿರಂತರವಾಗಿ ಅರಣ್ಯಭೂಮಿ ಸಾಗುವಳಿದಾರರ ಪರವಾಗಿ ಹೋರಾಡುತ್ತಿರುವ ರವೀಂದ್ರನಾಥ್ ನಾಯ್ಕ ನೇತೃತ್ವದ ಅರಣ್ಯ ಹಕ್ಕು ಹೋರಾಟ ಸಮೀತಿ ಇಂದು ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಚಲೋ ನಡೆಸಿ ಶಕ್ತಿ ಪ್ರದರ್ಶನ ಮಾಡಿತು. Read more »
ಇರುವುದೊಂದೇ ಭೂಮಿ. ಧರೆಹೊತ್ತಿ ಉರಿದೊಡೆ ನಿಲುವುದೆಲ್ಲಿ? ಈ ಆತಂಕ ಎದುರಾಗಿದೆ. ಈ ಬಗ್ಗೆ ತಿಳಿಯದಿದ್ದರೆ ಪರಿಹಾರ ಹುಡುಕುವುದ್ಹೇಗೆ? ಈ ಬಗ್ಗೆ ಮಾಹಿತಿಗಾಗಿ samajamukhi.net,samaajamukhi & ಸಮಾಜಮುಖಿ ನ್ಯೂಸ್ ನೋಡಿ,ಓದಿ. Read more »
“ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್” ಇದು ಈ ವರ್ಷದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿ. ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಮಂಗಳವಾರ ಸಂಜೆ ಲಕ್ಷಾಂತರ ಭಕ್ತರ ನಡುವೆ ಕಾರಣಿಕ ಮಹೋತ್ಸವ ಜರುಗಿತು. ವಿಜಯನಗರ: “ಅಂಬಲಿ ಹಳಸಿತು, ಕಂಬಳಿ... Read more »
ಗೂಳಿ ಕಾಳಗ,ಹೋರಿಹಬ್ಬಗಳ ಆಕರ್ಷಣೆಯ ನಡುವೆ ನಮ್ಮ ನಡುವಿನ ಪಾಪದ ಪ್ರಾಣಿ (ಪಕ್ಷಿ) ಕೋಳಿ ನಿಜಕ್ಕೂ ಕಡುಪಾಪದ ಪ್ರಾಣಿ. ಆದರೆ ಶೌರ್ಯದ ವಿಷಯಕ್ಕೆ ಬಂದರೆ ಕೋಳಿ ಎಲ್ಲಾ ಪ್ರಾಣಿಗಳಿಗಿಂತ ತುಸು ಮುಂದು. ಶೀಘ್ರ ಬೆಳೆಯುವ ಆಧುನಿಕ ಕೋಳಿಗಳ ನಡುವೆ ನಮ್ಮ ನಾಟಿಕೋಳಿ... Read more »
ಅಡುಗೆ ಅನಿಲ ಅಪಘಾತಗಳು ಮಾರಣಾಂತಿಕವಾಗುವ ಸಾಧ್ಯತೆಗಳು ಹೆಚ್ಚು.ಈ ಬಗ್ಗೆ ಸಿದ್ಧಾಪುರದ ಅಕ್ಷರದಾಸೋಹ ವಿಭಾಗ ಇತ್ತೀಚೆಗೆ ಅಡುಗೆ ಸಿಬ್ಬಂದಿಗಳಿಗಾಗಿ ತರಬೇತಿ ಕಾರ್ಯಾಗಾರ ನಡೆಸಿತು. ಈ ಸಂದರ್ಭದಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ತಿಳುವಳಿಕೆ ನೀಡಲಾಯಿತು. Read more »
ಸಿದ್ಧಾಪುರ, ಮಧ್ಯಾಹ್ನ ದ ಉಪಹಾರ ಯೋಜನೆ ಯ ಅಡುಗೆ ಸಿಬ್ಬಂದಿ ಗಳಿಗೆ ತರಬೇತಿ ಕಾರ್ಯಗಾರ ಇಲ್ಲಿಯ ಪ್ರಶಾಂತಿ ಸಭಾ ಭವನದಲ್ಲಿ ನಡೆಯಿತು. ಕಾರ್ಯಗಾರ ವನ್ನು ಬಿಸಿಯೂಟ ದ ಜಿಲ್ಲಾ ಶಿಕ್ಷಣಾಧಿಕಾರಿ ಜಿ. ಆಯ್. ನಾಯ್ಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ... Read more »
ಸಿದ್ದಾಪುರ: ೫: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಮೈಸೂರು ರಾಜ್ಯದ ನಿಕಟ ಪೂರ್ವ ಸಿ.ಆರ್.ಪಿ ಗಳಿಗೆ ನೀಡುವ ರಾಜ್ಯ ಮಟ್ಟದ ಶಿಕ್ಷಣ ಸೇವಾ ರತ್ನ ಪ್ರಶಸ್ತಿಗೆ ಸಿದ್ದಾಪುರ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಮಂಜುನಾಥ ಜಿ.... Read more »
ಲೋಕ ಅದಾಲತ್ ಸದುಪಯೋಗದಿಂದ ಶೀಘ್ರ ಪ್ರಕರಣಗಳು ಇತ್ಯರ್ಥಗೊಂಡು ಉಭಯತರರಿಗೂ ಸೂಕ್ತ ನ್ಯಾಯ ಸಿಗುತ್ತದೆ ಎಂದು ಪ್ರತಿಪಾದಿಸಿರುವ ಸಿದ್ಧಾಪುರ ಕಿರಿಯ ಸಿವಿಲ್ ನ್ಯಾಯಾಧೀಶ ತಿಮ್ಮಯ್ಯ ಜಿ. ಸ್ಥಳೀಯ ನ್ಯಾಯಾಲಯದಲ್ಲಿ ಫೆ.೧೧ ರಂದು ನಡೆಯಲಿರುವ ಲೋಕ ಅದಾಲತ್ ನಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಲು... Read more »





