ಅನೇಕರ ಆಶಾಕಿರಣ ಪ್ರಚಲಿತ ಆಶ್ರಮ ಸಿದ್ಧಾಪುರ ತಾಲೂಕಿನ ಶಿರಳಗಿ ಪಂಚಾಯತ್ ಮುಗದೂರಿನಲ್ಲಿರುವ ಪ್ರಚಲಿತ ಅನಾಥಾಶ್ರಮ ಅನೇಕರಿಗೆ ಆಶಾಕಿರಣವಾಗಿದೆ. ಮನೆಯಿಂದ ಹೊರಹಾಕಿದ ವೃದ್ಧರನ್ನು ,ಆಶ್ರಯಧಾತರಿರದ ಹಿರಿಯರನ್ನೂ ಪೋಶಿಸುವ ಸಂಸ್ಥೆಯಾಗಿ ಈ ಪ್ರಚಲಿತ ಆಶ್ರಯಧಾಮ ಕೆಲಸ ಮಾಡುತ್ತಿದೆ. ಸಿದ್ಧಾಪುರ ತಾಲೂಕಿನಲ್ಲಿ ಆಶ್ರಯವಿಲ್ಲದೆ ಓಡಾಡುವ... Read more »
ರಾಜ್ಯ ಸಮ್ಮಿಶ್ರ ಸರ್ಕಾರದ ಅತೃಪ್ತಶಾಸಕರ ತಂಡದಲ್ಲಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಪತ್ತೆಗೆ ಡಿ.ಸಿ.ಸಿ. ಉತ್ತರ ಕನ್ನಡ ಪೊಲೀಸ್ ಮೊರೆಹೋಗಿದೆ. ಬುಧವಾರ ಶಿರಸಿ ಉಪ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವ ಜಿಲ್ಲಾ ಕಾಂಗ್ರೆಸ್ ತಂಡ ಯಲ್ಲಾಪುರ ಕ್ಷೇತ್ರದಲ್ಲಿ ಬರ,ಕುಡಿಯುವ ನೀರಿನ... Read more »
ಉತ್ತರಕನ್ನಡದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಉತ್ತಮ ಕೆಲಸಗಾರರು, ಬನವಾಸಿ ಹೋಬಳಿಗೆ ಸ್ವತಂತ್ರ ಭಾರತದಲ್ಲಿ ಶಿವರಾಮ ಹೆಬ್ಬಾರ 5-6 ವರ್ಷಗಳಲ್ಲಿ ಮಾಡಿದ ಕೆಲಸಯಾರೂ ಮಾಡಿಲ್ಲ ಎನ್ನುತ್ತಾರೆ. ರಸ್ತೆ, ನೀರಾವರಿ ಯಂಥ ಅವಶ್ಯ ಕೆಲಸಗಳ ವಿಚಾರದಲ್ಲಿ ಶಿವರಾಮ ಹೆಬ್ಬಾರ್ ಸ್ಫಂದಿಸಿದ್ದಾರೆ ಎನ್ನುವ... Read more »
ಬಿ.ಜೆ.ಪಿ.ಯಲ್ಲಿದ್ದು ನಂತರ ಕಾಂಗ್ರೆಸ್ ಸೇರಿ, ಹಣ-ಜಾತಿ ಅನುಕೂಲಗಳಿಂದ ಶಾಸಕನಾಗಿ ಈಗ ಅತ್ರಪ್ತರೊಂದಿಗೆ ಸೇರಿರುವ ಶಿವರಾಮ ಹೆಬ್ಬಾರ ಅತ್ತ ಧರೆ ಇತ್ತ ಪುಲಿ ಎನ್ನುವ ಸಂದಿಗ್ಧ ದಲ್ಲಿ ಸಿಲುಕಿದ್ದಾರೆಯೇ? ಇಂಥದೊಂದು ಅನುಮಾನ ಎಲ್ಲೆಡೆ ಚರ್ಚೆಯಾಗುತ್ತಿದೆ. ಸ್ವಯಂ ಪ್ರಯತ್ನ, ಪರಿಶ್ರಮದಿಂದ ಬೆಳೆದು ಬಂದು... Read more »
ಮಹಿಳೆಯರ ಗಮನಕ್ಕೆ_ ಸಿದ್ದಾಪುರ ಪಟ್ಟಣದ ನಿವೇದಿತಾ ಮಹಿಳಾ ಮಂಡಳದಲ್ಲಿ ಮಹಿಳೆಯರಿಗಾಗಿ ನವನವೀನ ಕರಕುಶಲ ತರಬೇತಿ ನಡೆಸಲಾಗುತ್ತಿದ್ದು ಆಸಕ್ತ ಮಹಿಳೆಯರು ಮಹಿಳಾ ಮಂಡಳದ ಅಧ್ಯಕ್ಷೆ ಗಾಯತ್ರಿ ಭಟ್ಟ, ಕಾರ್ಯದರ್ಶಿ ಸುರೇಖಾ ಅಂಬೇಕರರನ್ನು ಅಥವಾ 9902755389ಕ್ಕೆ ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ. s ಸಾರ್ವಜನಿಕರ... Read more »
ಸಿದ್ಧಾಪುರ(ಉ.ಕ.) ಮುತ್ತಿಗೆ ಗೋಳಗೋಡಿನ ವಸಂತ ಶಾನಭಾಗರ ಕೊಲೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಸಿದ್ದಾಪುರ ವೃತ್ತ ನಿರೀಕ್ಷಕ ಜೊಯ್ ಅಂತೋನಿಯವರನ್ನು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತ್ತು ಮಾಡಿರುವುದು ಸುದ್ದಿಯಾಗಿದೆ. ಗೋಳಗೋಡು ಪಾಟಾಳಿ ವಸಂತ ಶಾನಭಾಗರನ್ನು ಅಪಹರಿಸಿ ಹತ್ಯೆ ಮಾಡಿದ... Read more »
ಕೊಂಡ್ಲಿ,ಬೇಡ್ಕಣಿಯಲ್ಲಿ ಕೆರೆಬೇಟೆ, ಮೀನುರಾಶಿ ಹತ್ತುಮೀನು ಮತ್ತು ಕೆರೆಬೇಟೆ ಆಡಲು ಮಲೆನಾಡಿಗರಿಗೆ ಈಗ ಸುಗ್ಗಿ ಗ್ರಾಮೀಣ ಜನರ ಹವ್ಯಾಸ ಮತ್ತು ಕ್ರೀಡೆಯಾದ ಕೆರೆಬೇಟೆ ತಾಲೂಕಿನ ಕೊಂಡ್ಲಿ ಮತ್ತು ಬೇಡ್ಕಣಿಯಲ್ಲಿ ನಡೆದವು. ಕೊಂಡ್ಲಿಯಲ್ಲಿ ಸಾಮೂಹಿಕವಾಗಿ ಮೀನು ಹಿಡಿಯುವ ಮೂಲಕ ಕೆರೆಬೇಟೆ ನಡೆಯಿತು. ಬೇಡ್ಕಣಿಯಲ್ಲಿ... Read more »
ಇಂಥದೊಂದು ಪ್ರಶ್ನೆ ಈಗ ಮತ್ತೆ ಧುತ್ತನೆ ಎದ್ದಿದೆ. ರಾಜ್ಯ ಸರ್ಕಾರ ಜಾತಿವಾರು ಜನಗಣತಿ ಪ್ರಾರಂಭಿಸಿರುವುದರಿಂದ ಕರಾವಳಿ ಮಲೆನಾಡಿನ ಜನತೆ ಅದರಲ್ಲೂ ವಿಶೇಷವಾಗಿ ಅನಾದಿಕಾಲದಿಂದ ದೀವರು-ದೇವರ ಮಕ್ಕಳೆಂದು ಹಿನ್ನೆಲೆ ಉಳಿಸಿಕೊಂಡು ಕೆಲವು ಭಾಗದಲ್ಲಿ ಕಾಲಾನಂತರದಲ್ಲಿ ಹಳೆಪೈಕ, ನಾಮಧಾರಿ, ಹಾಲಕ್ಷತ್ರಿಯ ಎಂದೆಲ್ಲಾ ಬರೆಯಿಸಿಕೊಂಡ... Read more »