ತಮ್ಮ ಗ್ರಾಮದ ಮೂಲಭೂತ ಸಮಸ್ಯೆಗಳಿಗೆ ಸ್ಫಂದಿಸದ ಜನಪ್ರತಿನಿಧಿಗಳ ಬೇಜವಾಬ್ಧಾರಿ ಖಂಡಿಸಿ ವಿಧಾನಸಭಾ ಚುನಾವಣೆಯ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದ ಮಸ್ತಾನೆ ಗ್ರಾಮಕ್ಕೆ ತಾಲೂಕಾ ಆಡಳಿತದ ಪ್ರತಿನಿಧಿಗಳು ಭೇಟಿ ಮಾಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ಹೊನ್ನಾವರ ಮುಖ್ಯರಸ್ತೆಯಿಂದ ೨.೫ ಕಿ.ಮೀ. ದೂರದ ಮಸ್ತಾನೆಗೆ... Read more »
ಕಳೆದ ಎರಡು ದಿನಗಳಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ‘ಮೇರಾ ಘರ್ ಆಪ್ಕಾ ಘರ್’ ಎಂದು ಟ್ವೀಟ್ ಮಾಡಿ, ರಾಹುಲ್ ಅವರನ್ನು ತಮ್ಮ ಮನೆಗಳಿಗೆ ಆಹ್ವಾನಿಸುತ್ತಿದ್ದಾರೆ. ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸದ ಸ್ಥಾನದಿಂದ... Read more »
ಜಿಲ್ಲೆಯ ಬಹುಸಂಖ್ಯಾತ ನಾಮಧಾರಿಗಳಿಗೆ ಪ್ರಮುಖ ಪಕ್ಷಗಳು ಅವಕಾಶ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಕಾಂಗ್ರೆಸ್ ನ ಸಿದ್ಧಾಪುರ ಯುವ ಮುಖಂಡರು ಕಾಂಗ್ರೆಸ್ ಇರಲಿ ಇತರ ಪ್ರಮುಖ ಪಕ್ಷಗಳಿರಲಿ ಜಿಲ್ಲೆಯ ಮತ್ತು ಕ್ಷೇತ್ರದ ಬಹುಸಂಖ್ಯಾತ ಹಿಂದುಳಿದವರಿಗೆ ನ್ಯಾಯ ನೀಡಬೇಕಾಗಿರುವುದು ನ್ಯಾಯ... Read more »
ಇಂಥದ್ದೊಂದು ಪ್ರಶ್ನೆ ಈಗ ಹುಟ್ಟಿದ್ದಲ್ಲ ಕಳೆದ ಎರಡು ದಶಕಗಳಿಂದ ನಾಮಧಾರಿಗಳು ಯ್ಯಾನೆ ಉತ್ತರ ಕನ್ನಡ ಜಿಲ್ಲೆಯ ದೀವರು ಕೇಳುತ್ತಲೇ ಬಂದಿದ್ದಾರೆ. ಈ ಪ್ರಶ್ನೆಯನ್ನು. ದೇಶಪಾಂಡೆ ಮತ್ತು ಬಹುಸಂಖ್ಯಾತ ದೀವರು ಹಾಗೂ ಹಿಂದುಳಿದವರ ನಡುವಿನ ವಿರಸ ಇಂದು ನಿನ್ನೆಯದಲ್ಲ. ದೇಶಪಾಂಡೆ ಕಾಂಗ್ರೆಸ್... Read more »
ತಾನು ಶಾಸಕನಾದರೆ ಶಾಸಕರಿಗೆ ನೀಡುವ ಗೌರವಧನ, ಭತ್ಯೆಗಳೆಲ್ಲಾ ಸೇರಿ ವರ್ಷಕ್ಕೆ ದೊರೆಯುವ ಮೂವತ್ತು ಲಕ್ಷರೂಪಾಯಿಗಳನ್ನು ಸ್ವಂತ: ಕ್ಕೆ ಬಳಸದೆ ಅದರಲ್ಲಿ ಶಾಲಾಮಕ್ಕಳಿಗೆ ಬ್ಯಾಗ್ ವಿತರಿಸುತ್ತೇನಿ ಎಂದು ಭರವಸೆ ನೀಡಿರುವ ಶಿರಸಿ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಉಪೇಂದ್ರ ಪೈ ಉಳಿ ದ... Read more »
ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ, ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ, ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಿಗೆ... Read more »
*ಒಂದೇ ಹಂತದಲ್ಲಿ ಚುನಾವಣೆ, ಏಫ್ರಿಲ್ ೧೩ ರಿಂದ ನಾಮಪತ್ರ ಸಲ್ಲಿಕೆ *೧೩ ಫಲಿತಾಂಶ, *ಏಫ್ರಿಲ್ ೨೦ ನಾಮಪತ್ರ ಸಲ್ಲಿಕೆಗೆ ಕೊನೆ ದಿನ *ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ *ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ ಮಾಹಿತಿ *೨೪ ಮೇ... Read more »
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೆಲವು ವರ್ಗಗಳ ಮೇಲೆ ಪರಿಣಾಮ ಬೀರುವ ಒಳಮೀಸಲಾತಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಚುನಾವಣೆ ಸಮಯದಲ್ಲಿ ಇಂತ ನಿರ್ಧಾರಗಳು ಚುನಾವಣೆಯ ಫಲಿತಾಂಶವನ್ನು ಹೇಗೆ ಬದಲಾಯಿಸುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಬೆಂಗಳೂರು: ಪರಿಶಿಷ್ಟ ಜಾತಿ... Read more »
ಸಿದ್ದಾಪುರ, ಇಲ್ಲಿಯ ಕೆಇ ಬಿ ಗ್ರಿಡ್ ಬಳಿ ಇಸ್ಪೀಟ್ ಆಡುತಿದ್ದ ೮ ಜನರನ್ನು ಬಂಧಿಸಿದ ಪ್ರಕರಣ ಇಂದು ಸಾಯಂಕಾಲ ನಡೆದಿದೆ. ಬಂಧಿತರಿಂದ ೯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವರು ತಪ್ಪಿಸಿಕೊಂಡಿದ್ದಾರೆ. ಖಚಿತ ಬಾತ್ಮಿಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. Read more »
ಮಾರ್ಚ್ ೨೫ ರ ರಾತ್ರಿ ಸಿದ್ಧಾಪುರ ಹೊಸೂರಿನ ಕೊಡಚಾದ್ರಿ ಚಿಟ್ಸ್ ನಲ್ಲಿ ನಡೆದ ಕಳ್ಳತನದ ಹಿನ್ನೆಲೆಯಲ್ಲಿ ಚಿಟ್ಸ್ ನ ಸಿಬ್ಬಂದಿ ಶಶಾಂಕ ಮೇಲೆ ಕೊಡಚಾದ್ರಿ ಚಿಟ್ಸ್ ಪ್ರೈ.ಲಿ. ಪ್ರಕರಣ ದಾಖಲಿಸಿದೆ. ಕೊಡಚಾದ್ರಿ ಚಿಟ್ಸ್ನಲ್ಲಿ ೧ಲಕ್ಷ ೮೬ ಸಾವಿರ ನಗದಿನೊಂದಿಗೆ ಕೆಲವು... Read more »





