Lovely darlingಗೆ 75 ವರ್ಷ ಆಯ್ತು. ಅವರ ಸಾರ್ಥಕತೆ ಕಾಣ್ಕೆ ನೆನಪಿಸಿಕೊಳ್ಳುವ ಎಷ್ಟೋ ಇವೆ. ಅವುಗಳನ್ನೆಲ್ಲಾ ಒಕ್ಕಡೆ ಇಟ್ಟು- ಸಂಕ್ರಾಂತಿ, ಗುಣಮುಖ, ಉಮಾಪತಿಯ ಸ್ಕಾಲರ್‍ಶಿಪ್ ಯಾತ್ರೆ- ಇಷ್ಟನ್ನು ಕಣ್ಣು ಮುಂದೆ ತಂದುಕೊಂಡರೂ ಸಾಕು, ಲಂಕೇಶ್ ಸಾಹಿತ್ಯದ ಎಲ್ಲೆಗಳನ್ನು ವಿಸ್ತರಿಸುವ ಸೃಷ್ಟಿಕರ್ತರಾಗಿ... Read more »
ಶಿವಗಿರಿಯ ಗುರು ಸಮಾಧಿ— 1904ರಲ್ಲಿ ನಾರಾಯಣ ಗುರುಗಳಿಗೆ ಮಧ್ಯ ತಿರುವಾಂಕೂರಿನಲ್ಲಿದ್ದ ವರ್ಕಳ ಎಂಬ ಪ್ರದೇಶದ ಸಂಪರ್ಕವಾಗುತ್ತದೆ. ಇದನ್ನೇ ಮುಂದೆ ಶಿವಗಿರಿ ಎಂದು ಕರೆಯಲಾಯಿತು. ಈ ಬೆಟ್ಟ ಪ್ರದೇಶದಲ್ಲಿ ನಾರಾಯಾಣ ಗುರುಗಳು ಒಂದು ಪರ್ಣ ಶಾಲೆಯನ್ನು ನಿರ್ಮಿಸಿ ಅಲ್ಲೇ ವಾಸ ಮಾಡಲಾರಂಬಭಿಸಿದರು.... Read more »
ಹರಿಗೆ ಎಂದು ಗುಡಿಯನೊಂದಕಟ್ಟುತಿರುವೆಯಾ ?ಹರಿಯ ಒಲುಮೆ ಪಡೆದು ಪುಣ್ಯಗಳಿಸುತಿರುವೆಯಾ ? ಹುಚ್ಚ, ನೀನು ಹಳ್ಳಿಗೋಡು;ದೀನ ಜನರ ಪಾಡ ನೋಡು;ಇರಲು ಗುಡಿಸಲು ಇಲ್ಲವಲ್ಲ !ಹೊಟ್ಟೆ ತುಂಬಾ ಅನ್ನವಿಲ್ಲ ! ಹರಿಗೆ ಎಂದು ಗುಡಿಯನೊಂದುಕಟ್ಟುತಿರುವೆಯಾ ?ಹರಿಯ ವಿಶ್ವರೂಪವನ್ನುಮರೆತು ಬಿಟ್ಟೆಯಾ ?ಜಗಕೆ ಗೋಡೆ ಹಾಕಿ... Read more »
ಈ ಹವ್ಯಾಸಿ ರಂಗ ಕಲಾವಿದರನ್ನೂ ಮತ್ತು ಅವರ ಮನಸ್ಸನ್ನೂ ಕಟ್ಟಿ ಇಟ್ಟುಕೊಳ್ಳುವುದು ಬಹಳ ಕಷ್ಟದ ವಿಷಯ. ನಾವು ತಂಡದಲ್ಲಿ ಇಪ್ಪತೆರಡು ಜನ ಕಲಾವಿದರಿದ್ದೆವು; ನಮ್ಮ trax ಚಾಲಕರು ಗಣೇಶ ಮತ್ತು ಸೋಮುವನ್ನು ಸೇರಿ. ನಮಗೆ ಬೇಡ್ಕಣಿ ಶನೇಶ್ವರ ಜಾತ್ರೆಯ ದಿನ... Read more »
ಹೇಳಿ ಕೇಳಿ ನಾನೊಬ್ಬ ಪಕ್ಕಾ ಸೋಮಾರಿ. ನಮ್ಮ ಮನೆಯಿಂದ 15 ರಿಂದ 20 km ಒಳಗಡೆ ಜೋಗ್ ಫಾಲ್ಸ್, ಬುರುಡೆ ಫಾಲ್ಸ್, ಉಂಚಳ್ಳಿ ಫಾಲ್ಸ್….ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳಿವೆ. ಅವುಗಳಲ್ಲಿ ಕೆಲವೊಂದನ್ನು ಅದೇ ದಾರಿಯಲ್ಲಿ ಇನ್ನೆಲ್ಲಿಗೋ ಹೋಗುವಾಗ ನೋಡಿದ್ದೇನೆ ಹೊರತು... Read more »
(ಪ್ರಖಾಂಡ ಪಾಂಡಿತ್ಯದ ಪ್ರಖರ ಜ್ಞಾನಿಯ “ಜಯವಾಗಲಿ” ವಾಣಿಯ ಸುತ್ತ.) ಅದೊಂದೆ ಒಂದು ಅಭ್ಯಾಸ ತಮ್ಮಿಂದ ದೂರ ಇದ್ದಿದ್ದರೆ, ನನ್ನ ಜಿಲ್ಲೆ ಭಾರತದ ನಕಾಶೆಯಲ್ಲಿ ಧ್ರುವ ನಕ್ಷತ್ರದಂತೆ ಮಿನುಗುವ ಅವಕಾಶದಿಂದ ವಂಚಿತವಾಗುತ್ತಿರಲಿಲ್ಲ…ಅದನ್ನು ಸಾಧಿಸುವ ವಿದ್ಯೆ ಜ್ಞಾನ, ಆಶಯ, ತುಡಿತಗಳು ಮೇಳೈಸಿದ ಏಕೈಕ... Read more »
ಪತಿ ಪತ್ನಿ ಇಬ್ಬರ ನಿಧನಸಿದ್ದಾಪುರ ತಾಲೂಕಿನ ಭುವನಗಿರಿ ಸಮೀಪದ ಹೊಸಳ್ಳಿಯ ರಾಮ ಕನ್ನಾ ನಾಯ್ಕ ದಂಪತಿಗಳು ನಿನ್ನೆ ನಿಧನರಾದರು. ರಾಮ ನಾಯ್ಕ (70) ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ನಿನ್ನೆ ಗುರುವಾರ ಬೆಳಿಗ್ಗೆ ಅವರು ನಿಧನರಾದರು. ಕೆಲವು ಸಮಯದ ನಂತರ... Read more »
ಸಂಕ್ರಾಂತಿ ಮಾರನೇ ದಿನವೇ ಧಾರವಾಡ ಬಳಿ ಭೀಕರ ಅಪಘಾತ ಸಂಭವಿಸಿದ್ದು, ದಾವಣಗೆರೆಯ ಕೆಲವು ವೈದ್ಯಕೀಯ ವೃತ್ತಿಪರರ ಕುಟುಂಬಗಳು ತೀವ್ರ ಆಘಾತಕ್ಕೊಳಗಾಗಿವೆ. ಧಾರವಾಡ: ಸಂಕ್ರಾಂತಿ ಮಾರನೇ ದಿನವೇ ಧಾರವಾಡ ಬಳಿ ಭೀಕರ ಅಪಘಾತ ಸಂಭವಿಸಿದ್ದು, ದಾವಣಗೆರೆಯ ಕೆಲವು ವೈದ್ಯಕೀಯ ವೃತ್ತಿಪರರ ಕುಟುಂಬಗಳು... Read more »
ಒಂದೇ ಉಸುರಿಗೆ ಎಲ್ಲ ಕವನಗಳನ್ನು ಓದಿ ಮುಗಿಸಿ, ಒಂದಿಷ್ಟು ಕಾಲ ಮೌನವಾಗಿ ಕುಳಿತೆ. ಒಂದು ಓದು ಓದುಗನನ್ನು ಮೌನವಾಗಿಸಿದರೆ ಅದು ಅವನನ್ನು ತಟ್ಟಿದೆ ಎಂದು ಅರ್ಥ. ಅಂತಹ ಕವಿತೆಗಳು ಈ ಸಂಕಲನದಲ್ಲಿ ಇವೆ. ಅಭಿನಂದನೆಗಳು. ಕೆ.ಬಿ.ವೀರಲಿಂಗನಗೌಡ್ರ ತನ್ನ ಅನುಭವದ ಅಭಿವ್ಯಕ್ತಿಗೆ... Read more »
ಉತ್ತರ ಕನ್ನಡ ಜಿಲ್ಲೆಗೆ ಬಂದಿದೆ 7000 ಡೋಸ್ ಕೊರೋನಾ ವ್ಯಾಕ್ಸಿನ್ ಬೆಳಗಾವಿಯ ಕೋವ್ಯಾಕ್ಸಿನ್ ಡಿಪೊದಿಂದ ಬುಧವಾರ 7000 ಡೋಸ್ ಕೊರೋನಾ ಲಸಿಕೆಗಳು ಉತ್ತರ ಕನ್ನಡ ಜಿಲ್ಲೆಗೆ ಬಂದು ತಲುಪಿವೆ. ಜ.16 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಚುವಲ್ ವೇದಿಕೆಯಲ್ಲಿ... Read more »





