a rare recipy of malnaadu-ಶ್ರವಣ ಅಜ್ಜಿ ಹಬ್ಬ ನೆನಪಿಸಿದ ಕಾರೇಡಿ-ಬೆಳ್ಳೇಡಿ ಕೆಸದ ಪಲ್ಯ!

ನಮ್ಮ ಯೂಟೂಬ್ ಚಾನಲ್ ನಲ್ಲಿ ರೆಸಿಪಿಯೊಂದನ್ನು ಮಾಡುವ ಬಗ್ಗೆ ಯೋಚಿಸಿದ್ದೆ. ಅದು ನನ್ನದೇ ಸಂಶೋಧನೆ ಎನ್ನುವ ರೀತಿ ಬೀಗಿದ್ದೆ ಕೂಡಾ. ಯೂಟ್ಯೂಬ್ ಇರಲಿ ಇತರೆಡೆ ಇರಲಿ ಹೊಸರುಚಿ, ಹೊಸ ವಿಷಯ ತಿಳಿಸಬೇಕಾದರೆ ಅದು ನಮಗೆ ಮಾತ್ರ ಹೊಸತಾದರೆ ಅದು ವಾಸ್ತವದಲ್ಲಿ... Read more »

congress protest-ಜನವಿರೋಧಿ ನೀತಿ, ಬ್ರಷ್ಟಾಚಾರಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

ದಿ.ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸು ರ ಜನ್ಮದಿನಾಚರಣೆ ಮತ್ತು ರಾಜ್ಯಸರ್ಕಾರದ ಬ್ರಷ್ಟಾಚಾರದ ಬಗ್ಗೆ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸುವ ಮನವಿ ನೀಡುವ ಕಾರ್ಯಕ್ರಮ ಇಂದು ಸಿದ್ಧಾಪುರದಲ್ಲಿ ನಡೆಯಿತು. ತಾಲೂಕಾ ಕಾಂಗ್ರೆಸ್ ತಾತ್ಕಾಲಿಕ ಕಛೇರಿಯಲ್ಲಿ... Read more »

Latest Posts

suresh naik road…. ಯೋಧರ ಸ್ಮರಣೆಯಿಂದ ಯುವಜನಾಂಗಕ್ಕೆ ಪ್ರೇರಣೆ…. ಹಳದೋಟ ರಸ್ತೆಗೆ ಯೋಧ ಸುರೇಶ್‌ ನಾಯ್ಕ ನಾಮಕರಣ!

ಯೋಧರನ್ನು ಸ್ಮರಿಸುವುದು ಯೋಧರ ಹೆಸರಲ್ಲಿ ಉತ್ತಮ ಕೆಲಸ ಮಾಡುವುದು ಸಮಾಜಮುಖಿ ನಡೆ ಇಂಥ ಕೆಲಸಗಳು ಮಾತ್ರ ಯುವಸಮೂಹಕ್ಕೆ ಪ್ರೇರಣೆ ನೀಡಬಲ್ಲವು ಎಂದು ಶಾಸಕ ಭೀಮಣ್ಣ...

anantkumar hegade….ಹೊಸ ಬಾಂಬ್‌ ಪ್ರಯೋಗದ ಹಿಂದೆ ಥರಾವರಿ ಲೆಕ್ಕಾಚಾರ ಅವ್ಯಾವುವೂ ಪ್ರಾಯೋಗಿಕವಲ್ಲ!

ಪೂರ್ವ ನಿಶ್ಚಯದಂತೆ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೊಂದು ಬಾರಿ ಮೂರ್ನಾಲ್ಕು ವರ್ಷದ ನಂತರ ಮತ್ತೊಂದು ಬಾಂಬ್‌ ಪ್ರಯೋಗಿಸಿದ್ದಾರೆ. ಹೀಗೆ ಹುಸಿ ಬಾಂಬ್‌...

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

Latest Posts

suresh naik road…. ಯೋಧರ ಸ್ಮರಣೆಯಿಂದ ಯುವಜನಾಂಗಕ್ಕೆ ಪ್ರೇರಣೆ…. ಹಳದೋಟ ರಸ್ತೆಗೆ ಯೋಧ ಸುರೇಶ್‌ ನಾಯ್ಕ ನಾಮಕರಣ!

ಯೋಧರನ್ನು ಸ್ಮರಿಸುವುದು ಯೋಧರ ಹೆಸರಲ್ಲಿ ಉತ್ತಮ ಕೆಲಸ ಮಾಡುವುದು ಸಮಾಜಮುಖಿ ನಡೆ ಇಂಥ ಕೆಲಸಗಳು ಮಾತ್ರ ಯುವಸಮೂಹಕ್ಕೆ ಪ್ರೇರಣೆ ನೀಡಬಲ್ಲವು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಅವರು ಸಿದ್ಧಾಪುರ ಹಳದೋಟದ ರಸ್ತೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಹಳದೋಟದ ರಸ್ತೆಗೆ ಯೋಧ ಸುರೇಶ್‌ ನಾಯ್ಕ ರಸ್ತೆ ನಾಮಕರಣದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು. ಸಿದ್ಧಾಪುರದಲ್ಲಿ ಮೊಟ್ಟ...

gmail no mail!-ವಿಶ್ವಾದ್ಯಂತ ಜಿ-ಮೇಲ್ ಸೇವೆ ವ್ಯತ್ಯಯ; ಸಮಸ್ಯೆ ಬಗೆಹರಿಸುವುದಾಗಿ ಹೇಳಿದ ಗೂಗಲ್

ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಇಂದು ಜಿ-ಇಮೇಲ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿತ್ತು, ಬಳಕೆದಾರರು ಸಂದೇಶ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ನವದೆಹಲಿ: ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಇಂದು ಜಿ-ಇಮೇಲ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿತ್ತು, ಬಳಕೆದಾರರು ಸಂದೇಶ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ.... Read more »

maruti’s mobile school-ಸಂಚಾರಿ ಶಾಲೆ ಮಾರುತಿಯ ಮನೆಮನೆ ಶಿಕ್ಷಣ!

ಕೋವಿಡ್19 ಅಥವಾ ಕರೋನಾ ಎಷ್ಟೆಲ್ಲಾ ಸಾವು-ನೋವುಗಳಿಗೆ ಕಾರಣವಾಯಿತೆಂದರೆ…. ಈ ಶತಮಾನ ನೆನಪಿಡುವಂಥ ಹೊಡೆತ ಪಡೆದ ಮನುಕುಲದ ಚರಿತ್ರೆಯಲ್ಲಿ ಕರೋನಾ ಚಿರಸ್ಥಾಯಿ. ಇದರೊಂದಿಗೆ ಕರೋನಾ ಎಷ್ಟೆಲ್ಲಾ ಸಾಧ್ಯತೆಗಳಿಗೆ ಮುನ್ನುಡಿ ಬರೆದಿದೆಯೆಂದರೆ…. ಅದೂ ಕೂಡಾ ಈ ಶತಮಾನ ದಾಖಲಿಸಿಡಬೇಕು. ಕರೋನಾ ಅವಧಿಯಲ್ಲಿ, ಲಾಕ್... Read more »

subhash keladi writes on gouri fest- ಕಿರಿಗೌರಿ ಚೌತಿ …

ಮಲೆನಾಡಿನ ಕಿರಿಗೌರಿ ಚೌತಿ, ಅಣ್ಣ ಚೌತಿ ಹಬ್ಬಕ್ಕೆ ಕರೆಯಲು ಬಂದ ದಿನದಿಂದ ಮನಸ್ಸಿಲ್ಲೇನೋ ಸಂಭ್ರಮ,, ಹೊರಡಲು ಅಣಿ, ಡೇರೆ ಹೂವನ್ನು ಅಣ್ಣ ಅಪ್ಪ ಕರೆದುಕೊಂಡು ಹೋಗಲು ಬಂದ ಸಮಯದಲ್ಲೇ ಕೊಯ್ಯೋಣವೆಂದು ಕಾಯುವುದು, ಒಂದು ಹೂವನ್ನು ಹಾಳಾಗದಂತೆ ಜೋಪಾನ ಮಾಡುವುದು,,,,ಆಗಲೇ ಮನೆಯನ್ನೆಲ್ಲ... Read more »

carona: don’t worry-ಬೆಡ್ ಸಿಗುತ್ತಿಲ್ಲ ಎಂಬ ಚಿಂತೆ ಬೇಡ, ಮನೆಯಲ್ಲೇ ಕೊರೋನ ಬಗ್ಗು ಬಡಿಯಲು ಸರಳ-ಸುಲಭ ಉಪಾಯ!

ಕೊರೋನಾ ಮಹಾಮಾರಿ ದೇಶಾದ್ಯಂತ ಅಬ್ಬರಿಸುತ್ತಿದೆ. ದಿನೇ ದಿನೇ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ರೋಗಿಗಳನ್ನು ಕರೆದೊಯ್ಯಲು ಅಂಬುಲೆನ್ಸ್ ಗಳಿಲ್ಲ. ಇಂತಹ ಸನ್ನಿವೇಶದಲ್ಲಿ ನಿಮ್ಮ ಮನೆಗೆ ಕರೋನ ಬಂದರೆ ಏನು ಮಾಡುವಿರಿ? ಬೆಂಗಳೂರು: ಕೊರೋನಾ ಮಹಾಮಾರಿ... Read more »

congress time-ಕಾಂಗ್ರೆಸ್ ಗೆ ವಸಂತ ಕಾಲ…..!

ಹಲವು ಮೇಲಾಟಗಳ ನಡುವೆ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಮೇಲೆ ಜಿಲ್ಲೆ, ತಾಲೂಕುವಾರು ಅಧ್ಯಕ್ಷರು, ಪದಾಧಿಕಾರಿಗಳ ಬದಲಾವಣೆ ನಿಶ್ಚಿತ ಎನ್ನಲಾಗಿದ್ದ ನೀರೀಕ್ಷೆಯಂತೆ ಡಿ.ಕೆ.ಶಿವಕುಮಾರ ಆಪರೇಶನ್ ಕಾಂಗ್ರೆಸ್ ಗೆ ರಾಜ್ಯದ ಜಿಲ್ಲೆ,ತಾಲೂಕುಗಳ ಅಧ್ಯಕ್ಷತೆಗಳೆಲ್ಲಾ ಬದಲಾಗುತ್ತಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು... Read more »

new guidelines for ganesha fest-ಗೌರಿ-ಗಣೇಶ ಹಬ್ಬಕ್ಕೆ ಸರ್ಕಾರದ ಪರಿಷ್ಕೃತ ಆದೇಶ

ಕರೋನಾ ಹಿನ್ನೆಲೆಯಲ್ಲಿ ಗೌರಿ-ಗಣೇಶ ಹಬ್ಬಕ್ಕೆ ನೀತಿ- ನಿಬಂಧನೆಗಳನ್ನು ಹೇರಿದ್ದ ಸರ್ಕಾರ ತನ್ನ ನಿನ್ನೆಯ ಪರಿಷ್ಕೃತ ಆದೇಶದಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಿ ಕೆಲವು ರಿಯಾಯತಿಗಳನ್ನು ಪ್ರಕಟಿಸಿದೆ. ಸಾರ್ವಜನಿಕ ಗಣೇಶೋತ್ಸವ ಹೇಗೆ,ಏನು? ಎನ್ನುವವರಿಗೆ ಇಲ್ಲಿದೆ ಮಾಹಿತಿ Read more »

nk-carona-today-ಸಿದ್ಧಾಪುರದ14+1, ಹಳಿಯಾಳದ 21, ಕುಮಟಾ17 ಸೇರಿ ಇಂದು ಉ.ಕ. ದಲ್ಲಿ 80 ಜನರಲ್ಲಿ ಕರೋನಾ ದೃಢ

ರಾಜ್ಯದಲ್ಲಿ ಈ ವಾರ ಕಡಿಮೆಯಾಗುತ್ತಿರುವ ಕರೋನಾ ಪ್ರಕರಣಗಳ ಮಧ್ಯೆ ಸಿದ್ಧಾಪುರದಂಥ ಸಣ್ಣ ತಾಲೂಕಿನಲ್ಲಿ ಒಂದೇ ದಿನ 15 ಜನರಲ್ಲಿ ಕರೋನಾ ದೃಢವಾಗುವ ಮೂಲಕ ಉತ್ತರಕನ್ನಡದಲ್ಲಿ ಇಂದು ಒಟ್ಟೂ 80 ಹೊಸ ಪ್ರಕರಣಗಳು ವರದಿಯಾಗಿವೆ. ಉತ್ತರ ಕನ್ನಡ ಜಿಲ್ಲೆಯ ಕರೋನಾ ರಾಜಧಾನಿಯಾಗುತ್ತಿರುವ... Read more »

new guideline of ganesha fest-ಗಣೇಶ್ ಹಬ್ಬ ಆಚರಣೆಗೆ ಅಡ್ಡಿಯಾಗಿದ್ದ ಮಾರ್ಗಸೂಚಿ ಪರಿಷ್ಕರಣೆ: ಮುಖ್ಯಮಂತ್ರಿ ಯಡಿಯೂರಪ್ಪ

ಗಣೇಶ್ ಹಬ್ಬ ಆಚರಣೆಗೆ ಅಡ್ಡಿಯಾಗಿದ್ದ ಮಾರ್ಗಸೂಚಿ ಪರಿಷ್ಕರಣೆ ಮಾಡಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರು: ಗಣೇಶ್ ಹಬ್ಬ ಆಚರಣೆಗೆ ಅಡ್ಡಿಯಾಗಿದ್ದ ಮಾರ್ಗಸೂಚಿ ಪರಿಷ್ಕರಣೆ ಮಾಡಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಚರಣೆಗೆ... Read more »