ಒಂದೇ ವಾರದಲ್ಲಿ 800 ರ ಪೈಕಿ 500 ಜನರು ಗುಣಮುಖ!ಕೆಲಸ ಮಾಡುತ್ತಿದೆ ‘ಅವೇಕ್ ಪ್ರೋನಿಂಗ್’

ಕೋವಿಡ್-19 ನ್ನು ಎದುರಿಸಲು ಭಿನ್ನ ಭಿನ್ನ ಮಾದರಿಯ ಚಿಕಿತ್ಸೆಗಳ ಮೊರೆ ಹೋಗುತ್ತಿದೆ ವೈದ್ಯ ಲೋಕ.  2 ವಾರಗಳ ಹಿಂದಷ್ಟೇ ಸರ್ಕಾರ ಘೋಷಣೆ ಮಾಡಿದ್ದ ಅವೇಕ್ ಪ್ರೋನಿಂಗ್ ಚಿಕಿತ್ಸಾ ವಿಧಾನ ಕೋವಿಡ್-19 ನಿಂದ ಗುಣಮುಖವಾಗುವುದಕ್ಕೆ ಒಂದಷ್ಟು ಆಶಾಕಿರಣ ಮೂಡಿಸಿದೆ. ಕೋವಿಡ್-19 ನ್ನು... Read more »

ಕರೋನಾ- ಉ.ಕ. ದಾಖಲೆ, ಇಂದು-115 ಒಟ್ಟೂ 1016 ಪ್ರಕರಣ 346 ಗುಣಮುಖ

ಇಂದಿನ ದಾಖಲೆಯ 115 ಸೋಂಕಿತರು ಸೇರಿ ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 1016 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಈ ಸಾವಿರ+ ಸಂಖ್ಯೆಯಲ್ಲಿ ಈವರೆಗೆ 346 ಜನರು ಗುಣಮುಖರಾಗಿದ್ದರೆ 10 ಜನರು ನಿಧನರಾಗಿದ್ದಾರೆ. ಹಳಿಯಾಳ-ದಾಂಡೇಲಿ 52,ಕಾರವಾರ 11,ಭಟ್ಕಳ10 ಻ಅಂಕೋಲಾ8, ಕುಮಟಾ8,ಶಿರಸಿ... Read more »

Latest Posts

suresh naik road…. ಯೋಧರ ಸ್ಮರಣೆಯಿಂದ ಯುವಜನಾಂಗಕ್ಕೆ ಪ್ರೇರಣೆ…. ಹಳದೋಟ ರಸ್ತೆಗೆ ಯೋಧ ಸುರೇಶ್‌ ನಾಯ್ಕ ನಾಮಕರಣ!

ಯೋಧರನ್ನು ಸ್ಮರಿಸುವುದು ಯೋಧರ ಹೆಸರಲ್ಲಿ ಉತ್ತಮ ಕೆಲಸ ಮಾಡುವುದು ಸಮಾಜಮುಖಿ ನಡೆ ಇಂಥ ಕೆಲಸಗಳು ಮಾತ್ರ ಯುವಸಮೂಹಕ್ಕೆ ಪ್ರೇರಣೆ ನೀಡಬಲ್ಲವು ಎಂದು ಶಾಸಕ ಭೀಮಣ್ಣ...

anantkumar hegade….ಹೊಸ ಬಾಂಬ್‌ ಪ್ರಯೋಗದ ಹಿಂದೆ ಥರಾವರಿ ಲೆಕ್ಕಾಚಾರ ಅವ್ಯಾವುವೂ ಪ್ರಾಯೋಗಿಕವಲ್ಲ!

ಪೂರ್ವ ನಿಶ್ಚಯದಂತೆ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೊಂದು ಬಾರಿ ಮೂರ್ನಾಲ್ಕು ವರ್ಷದ ನಂತರ ಮತ್ತೊಂದು ಬಾಂಬ್‌ ಪ್ರಯೋಗಿಸಿದ್ದಾರೆ. ಹೀಗೆ ಹುಸಿ ಬಾಂಬ್‌...

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

Latest Posts

suresh naik road…. ಯೋಧರ ಸ್ಮರಣೆಯಿಂದ ಯುವಜನಾಂಗಕ್ಕೆ ಪ್ರೇರಣೆ…. ಹಳದೋಟ ರಸ್ತೆಗೆ ಯೋಧ ಸುರೇಶ್‌ ನಾಯ್ಕ ನಾಮಕರಣ!

ಯೋಧರನ್ನು ಸ್ಮರಿಸುವುದು ಯೋಧರ ಹೆಸರಲ್ಲಿ ಉತ್ತಮ ಕೆಲಸ ಮಾಡುವುದು ಸಮಾಜಮುಖಿ ನಡೆ ಇಂಥ ಕೆಲಸಗಳು ಮಾತ್ರ ಯುವಸಮೂಹಕ್ಕೆ ಪ್ರೇರಣೆ ನೀಡಬಲ್ಲವು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಅವರು ಸಿದ್ಧಾಪುರ ಹಳದೋಟದ ರಸ್ತೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಹಳದೋಟದ ರಸ್ತೆಗೆ ಯೋಧ ಸುರೇಶ್‌ ನಾಯ್ಕ ರಸ್ತೆ ನಾಮಕರಣದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು. ಸಿದ್ಧಾಪುರದಲ್ಲಿ ಮೊಟ್ಟ...

for weekend reading- ನೀವು ಏನನ್ನು ದ್ವೇಷಿಸುತ್ತೀರೋ, ಅದನ್ನೇ ಮತ್ತೊಬ್ಬರಿಗೆ ಮಾಡಬೇಡಿ

ನೀವು ಏನನ್ನು ದ್ವೇಷಿಸುತ್ತೀರೋ, ಅದನ್ನೇ ಮತ್ತೊಬ್ಬರಿಗೆ ಮಾಡಬೇಡಿ. -ಯಹೂದಿ ದ್ರಷ್ಟಾರ ಹಿಲ್ಲೆಲ್ ಮ್ಯಾಕ್ಷಿಂ ಗಾರ್ಕಿ ಕಂಡ ಕ್ರಾಂತಿಯ ಅಂತರಂಗದ ಸತ್ಯಗಳು: ಡಿ. ರಾಮಪ್ಪ ಸಿರಿವಂತೆ, ಅಂಕೋಲಾ ಮ್ಯಾಕ್ಷಿಂ ಗಾರ್ಕಿಯ, ‘ತಾಯಿ’ (ಮದರ್) ಕಾದಂಬರಿಯನ್ನು ತುಂಬಾ ಹಿಂದೆ ಓದಿದ ನೆನಪು. ಅದನ್ನು... Read more »

kovid nk today- ಬೆಂಗಳೂರಿನಿಂದ ಮರಳಿದ ಸಿದ್ಧಾಪುರದ ಮೂರು ಗ್ರಾಮೀಣ ಪ್ರಕರಣಗಳು ಸೇರಿ ಇಂದು ಉ.ಕ. ದ 79 ಜನರಲ್ಲಿ ಕೋವಿಡ್ ದೃಢ

ಉತ್ತರ ಕನ್ನಡ ಜಿಲ್ಲೆಯ ಕರೋನಾ ಕೇಸ್ ಗಳ ನಾಗಾಲೋಟಕ್ಕೆ ಸಾಕ್ಷಿಯಾಗುವಂತೆ ಇಂದು ಜಿಲ್ಲೆಯ 79 ಜನರಲ್ಲಿ ಕೋವಿಡ್ ದೃಢ ಪಟ್ಟಿದೆ. ಹಳಿಯಾಳ,ದಾಂಡೇಲಿಗಳಲ್ಲಿ 35,ಭಟ್ಕಳ 11, ಮುಂಡಗೋಡು 8 ಕಾರವಾರ 7, ಕುಮಟಾ5, ಶಿರಸಿ,ಹೊನ್ನಾವರ,ಯಲ್ಲಾಪುರಗಳಲ್ಲಿ ತಲಾ ಒಂದು ಹಾಗೂ ಸಿದ್ಧಾಪುರದ ಮೂವರಲ್ಲಿ... Read more »

ಬಿಳಗಿ ಮತ್ತೊಬ್ಬರಲ್ಲಿ ಕರೋನಾ ದೃಢ- ಗಾಬರಿಗೊಳಿಸುತ್ತಿರುವ ಕೋವಿಡ್ ಏರಿಕೆ ಕ್ರಮ

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಷ್ಟ್ರದಾದ್ಯಂತ ಕೋವಿಡ್ ಸೋಂಕಿತರ ಪ್ರಮಾಣ ಏರುತ್ತಿದೆ. ದೇಶದಲ್ಲಿ ಈವರೆಗೆ ಕರೋನಾ ಸೋಕಿತರ ಸಂಖ್ಯೆ ಹತ್ತು ಲಕ್ಷಗಳನ್ನು ದಾಟಿದೆ. ಕರೋನಾ ಸೋಂಕಿತರ ಸಾವಿನ ಪ್ರಮಾಣ 25 ಸಾವಿರ ಎನ್ನುವುದು ಆತಂಕದ ಸ್ಥಿತಿಗೆ ಹಿಡಿದ ಕೈಗನ್ನಡಿ. ಉತ್ತರ... Read more »

nation @10am-ಭಾರತದಲ್ಲಿ ಕೊರೋನಾ ರೌದ್ರನರ್ತನ: 24 ಗಂಟೆಗಳಲ್ಲಿ ದಾಖಲೆಯ 34,956 ಮಂದಿಯಲ್ಲಿ ವೈರಸ್ ಪತ್ತೆ, 10 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

ದೇಶದಾದ್ಯಂತ ಸೋಂಕು ಪತ್ತೆ ಹೆಚ್ಚಳವಾದ ಬೆನ್ನಲ್ಲೇ ಸೋಂಕಿತರ ಸಂಖ್ಯೆಯಲ್ಲೂ ಭಾರೀ ಏರಿಕೆ ಕಂಡುಬರುತ್ತಿದ್ದು, ಶುಕ್ರವಾರ ದಾಖಲೆಯ 34,956 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 10,03,832ಕ್ಕೆ ತಲುಪಿದೆ.  ನವದೆಹಲಿ: ದೇಶದಾದ್ಯಂತ ಸೋಂಕು ಪತ್ತೆ ಹೆಚ್ಚಳವಾದ ಬೆನ್ನಲ್ಲೇ ಸೋಂಕಿತರ... Read more »

ಸಿದ್ಧಾಪುರದ ಸೋಂಕಿತ ಬಿಳಗಿಯನ್ನು ಆತಂಕಕ್ಕೆ ತಳ್ಳಿದನೆ?

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡಾ 50 ಕ್ಕಿಂತ ಹೆಚ್ಚು ಜನರಲ್ಲಿ ಕರೋನಾ ದೃಢಪಟ್ಟಿದೆ. ಖುಷಿಯ ವಿಷಯವೆಂದರೆ…ಸಿದ್ಧಾಪುರದ ಹಿಂದಿನ ಪ್ರಕರಣಗಳು ಮತ್ತು ಸರ್ಕಾರಿ ಆಸ್ಫತ್ರೆಯ ಮಾದರಿಗಳೆಲ್ಲಾ ನೆಗೆಟಿವ್ ಬಂದಿವೆ. ಈ ಶುಭ ಸಮಾಚಾರದ ನಡುವೆ ಬೆಂಗಳೂರಿನಿಂದ ಸಿದ್ಧಾಪುರಕ್ಕೆ ಮರಳಿದ್ದ ನಗರದ... Read more »

ಯಲ್ಲಾಪುರ,ಸಿದ್ಧಾಪುರದ ಒಂದೊಂದು ಪ್ರಕರಣಗಳೊಂದಿಗೆ ಇಂದು 59 ಜನರಲ್ಲಿ ಕರೋನಾ ದೃಢವಾಗುವ ಸಾಧ್ಯತೆ?

ಈ ವಾರದ ಕರೋನಾ ನಾಗಾಲೋಟ ಮುಂದುವರಿದಿದೆ. ಇಂದು ಹೊನ್ನಾವರ ತಾಲೂಕೊಂದರಲ್ಲೇ 23 ಪ್ರಕರಣ,ಶಿರಸಿ12,ಹಳಿಯಾಳ-5, ಭಟ್ಕಳ,2ಕಾರವಾರ2,ಮುಂಡಗೋಡು 2ಕುಮಟಾ 7, ಯಲ್ಲಾಪುರ,ಸಿದ್ಧಾಪುರಗಳ ತಲಾ ಒಂದು ಸೇರಿದಂತೆ ಹತ್ತಿರತ್ತಿರ 60 ಜನರಲ್ಲಿ ಇಂದು ಕರೋನಾ ದೃಢಪಟ್ಟಿದೆ ಎನ್ನಲಾಗಿದೆ. ಈವರೆಗೆ ದೇಶದಲ್ಲಿ 9 ಲಕ್ಷ, ರಾಜ್ಯದಲ್ಲಿ... Read more »

pu results p-2- ರಾಜ್ಯಕ್ಕೆ ಮೂರು ಮತ್ತು 7 ನೇ ರ್ಯಾಂಕ್ ಪಡೆದ ಸಿದ್ಧಾಪುರದ ಯುವತಿಯರು

ನಿನ್ನೆ ಪ್ರಕಟವಾದ ಪಿ.ಯು.ಸಿ. ಫಲಿತಾಂಶದಲ್ಲಿ ಉತ್ತರ ಕನ್ನಡ ಮತ್ತು ಸಿದ್ಧಾಪುರದ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಗಮನಾರ್ಹ ಸಾಧನೆ ಮಾಡಿದ್ದಾರೆ. ಬಿದ್ರಕಾನಿನ ಮಣ್ಣಿಕೊಪ್ಪದ ವಿದ್ಯಾರ್ಥಿನಿ ಅಖಿಲಾ ಹೆಗಡೆ ಪ್ರತಿಶತ 99 ಅಂಕಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ. ಶಿವಮೊಗ್ಗದಲ್ಲಿ ಓದುತಿದ್ದ ಪ್ರೀಯಾಭಟ್ ರಾಜ್ಯಕ್ಕೆ 7... Read more »

3deaths,corona@76 nktoday- ಭಟ್ಕಳದಿಂದ ದಾಂಡೇಲಿ,ಹಳಿಯಾಳ ತುದಿಗೆ ನಡೆದ ಕರೋನಾ, ಭಟ್ಕಳ2,ದಾಂಡೇಲಿ ಒಂದು ಸಾವು.

ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ರುದ್ರನರ್ತನ ಮುಂದುವರಿದಿದೆ. ಇಂದು ಜಿಲ್ಲೆಯಲ್ಲಿ 76 ಜನರಲ್ಲಿ ಕರೋನಾ ದೃಢವಾಗಿದ್ದು 3 ಸಾವುಗಳಾಗಿವೆ. ಈವಾರದ ಪ್ರಾರಂಭದಿಂದ ಭಟ್ಕಳ,ಕುಮಟಾಗಳಲ್ಲಿ ದಾಖಲೆಯ ಸೋಂಕು ದೃಢವಾಗುತಿದ್ದ ಜಿಲ್ಲೆಯ ಚಿತ್ರಣ ಇಂದು ಬದಲಾಗಿದ್ದು ದಾಂಡೇಲಿ ಮತ್ತು ಹಳಿಯಾಳ ತಾಲೂಕುಗಳಲ್ಲಿ ಇಂದು37 ಜನರಲ್ಲಿ... Read more »