ಫೇಸ್‍ಬುಕ್, ವ್ಯಾಟ್ಸ್‍ಆಪ್ ಸೇರಿದ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಅಪರಾಧ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಈ ಬಾರಿಯ ಸರದಿ ಸಿದ್ಧಾಪುರದ ಕಂಚಿಕೈ ಮೂಲದ ಪ್ರಮೋದ್ ಹೆಗಡೆಯದು. ಆಕಾಶ್ ಭಟ್ ಎನ್ನುವ ಸುಳ್ಳು ಫೇಸ್‍ಬುಕ್ ಖಾತೆ ತೆರೆದು ಮಹಿಳೆಯರು, ಅಮಾಯಕರನ್ನು... Read more »
ವಿಪರೀತ ಮಳೆ-ಗಾಳಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹೊರ ಊರುಗಳಿಂದ ಉತ್ತರ ಕನ್ನಡಕ್ಕೆ ಬರುವ ಬಸ್‍ಗಳನ್ನು ಸ್ಥಗಿತಗೊಳಿಸಲಾಗಿದೆ.ಹೊರ ಜಿಲ್ಲೆಗಳ ಪ್ರವಾಸಿಗಳು ಈ ವಾರ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ, ಪ್ರಯಾಣ ಮಾಡದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಪರೀತ... Read more »
ಸಿದ್ಧಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆ, ಮಲೆನಾಡು, ಕರಾವಳಿ ಪ್ರವಾಹದಲ್ಲಿ ಮಿಂದೆದ್ದು ಮುಳುಗುತ್ತಿವೆ. ಉತ್ತರ ಕರ್ನಾಟಕದಲ್ಲಿ ಮಳೆ ನಿರೀಕ್ಷಿತವಲ್ಲ. ಆದರೆ ಮಹಾರಾಷ್ಟ್ರದ ಮಳೆ ಉತ್ತರ ಕರ್ನಾಟಕದಲ್ಲಿ ನೆರೆ ಸೃಷ್ಟಿಸುತ್ತದೆ. ಹಾಗಾಗಿ ಮನೆ ಕುಸಿಯುವುದು, ಹಳ್ಳ.ಕೊಳ್ಳ. ತುಂಬಿ ಕೆರೆ ಒಡೆದು... Read more »
ಮಳೆ ನಿಂತು ಹೋಗಬಾರದೆ! ಶಿರಸಿಯಲ್ಲಿ 190 ಮಿ.ಮೀ.,ಸಿದ್ಧಾಪುರದಲ್ಲಿ 282ಮಿ.ಮೀ. ಮಳೆ ಸೇತುವೆಗಳ ಮೇಲೆಲ್ಲಾ ನೀರಿನ ಹೊಳೆ! ಅಲ್ಲಲ್ಲಿ ಭೂ ಕುಸಿತ ಭತ್ತ, ಅಡಿಕೆ,ಕ್ಷೇತ್ರಗಳೆಲ್ಲಾ ನೀರಿನಿಂದ ಭರ್ತಿ.ಜಿಲ್ಲಾಡಳಿತಕ್ಕೆ ಇದರ ನಿರ್ವಹಣೆಯೇ ಕಿರಿಕಿರಿ. ಜಿಲ್ಲೆಯ 8-10 ಕಡೆ ಗಂಜಿಕೇಂದ್ರ ಪ್ರಾರಂಭ ಮಳೆ ನಿಲ್ಲದಿದ್ದರೆ... Read more »
ಶಾಲಾ-ಕಾಲೇಜುಗಳಿಗೆ ರಜೆ (ಸಿದ್ಧಾಪುರ,ಆ.05-) ನಿರಂತರ ಮಳೆಯ ಹಿನ್ನೆಲೆಯಲ್ಲಿ ಸಿದ್ಧಾಪುರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಆ.6 ರ ಮಂಗಳವಾರ ರಜೆ ಘೋಶಿಸಿರುವುದಾಗಿ ತಹಸಿಲ್ದಾರ ಕಛೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲೂ ನೀರು- ಸಿದ್ಧಾಪುರ, ಹಾಳದಕಟ್ಟಾ, ಕೊಂಡ್ಲಿ ಭಾಗದಲ್ಲಿ ಅವೈಜ್ಞಾನಿಕ ನಿರ್ಮಾಣಗಳ ಹಿನ್ನೆಲೆಯಲ್ಲಿ... Read more »
ಸ್ಫರ್ಧಾತ್ಮಕ ಅಭ್ಯರ್ಥಿಗಳಿಗೆ ಇಲ್ಲಿ ಟಿಪ್ಸ್ ಗಳಿವೆ ಕಳೆದ ವಾರ ಸಿದ್ಧಾಪುರಕ್ಕೆ ಬಂದಿದ್ದ ಅಮೇರಿಕಾ ರಾಯಭಾರಿ ಕಛೇರಿಯ ಅಧಿಕಾರಿ ರಾಜೇಶ್ ನಾಯ್ಕ ಮತ್ತು ಅವರೊಂದಿಗೆ ಬಂದಿದ್ದ ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮುಖ್ಯಸ್ಥ ಅರುಣ್ ಚಕ್ರವರ್ತಿ ಸಮಾಜಮುಖಿಯೊಂದಿಗೆ ಮಾತಿಗೆ ಸಿಕ್ಕಿದ್ದರು. ಅವರೊಂದಿಗಿನ... Read more »
ಆಸ್ಫತ್ರೆ ವೈದ್ಯೇತರ ಗುತ್ತಿಗೆ ನೌಕರರ ಗೋಳು ಭದ್ರತೆ,ವೇತನ ಕೇಳುವುದೇ ತಪ್ಪು! ತಾಲೂಕಾ ಆಸ್ಫತ್ರೆಗಳಲ್ಲಿ ಸ್ವಚ್ಛತೆ, ಇನ್ನಿತರೆ ಕೆಲಸಗಳಿಗೆ ಸರ್ಕಾರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡವರ ಗೋಳು ಹೇಳತೀರದಾಗಿದೆ.ಆಸ್ಫತ್ರೆ ಸ್ವಚ್ಛತೆ ಇನ್ನಿತರ ಕೆಳದರ್ಜೇಯ ಕೆಲಸ ಮಾಡುವ ಈ ನೌಕರರ ಮೇಲೆ ದಬ್ಬಾಳಿಕೆ... Read more »
ದೇಶದಲ್ಲಿ 1956 ರಿಂದ ಇದ್ದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಬದಲಿಗೆ ನೀತಿ ಆಯೋಗದ ನಿರ್ಧೇಶನದಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆ ಮತ್ತು ವೈದ್ಯಕೀಯ ನೀತಿ-ನಿರೂಪಣೆ ಬದಲಾಯಿಸುವ ಕೇಂದ್ರ ಸರ್ಕಾರದ ಹೊಸ ಶಿಫಾರಸ್ಸಿಗೆ ಭಾರತೀಯ ವೈದ್ಯಕೀಯ ಸಂಘ ತೀವೃ ವಿರೋಧ... Read more »
ಕೊಂಡ್ಲಿಯ ಯುವಕ ಶಶಿ ಈ ಚಿತ್ರದ ನಟ,ನಿರ್ಧೇಶಕ, ನಿರ್ಮಾಪಕ! ಆ.02 ರಂದು ತೆರೆಗೆ ಬರಲಿದೆ ಹಳ್ಳಿ ಹುಡ್ಗನ ವಜ್ರಮುಖಿ ಉತ್ತರ ಕನ್ನಡ ಜಿಲ್ಲೆಯ ಜನರು ಸಾಹಸಿಗಳು ಎಂಬುದು ಈ ಜಿಲ್ಲೆಯ ಪ್ರತಿಭೆಗಳ ಬಿರುದು. ಹಳ್ಳಿಯಿಂದ ದೆಲ್ಲಿವರೆಗೆ, ಪಾತಾಳದಿಂದ ಚಂದ್ರಲೋಕದ ವರೆಗೂ... Read more »
ಮಲೆನಾಡು, ಕರಾವಳಿ ಭಾಗದ ಜನರ ವಿಪರೀತ ಕಟ್ಟಿಗೆ ಅವಲಂಬನೆಯಿಂದ ಇಲ್ಲಿಯ ಕಾಡು ನಾಶವಾಗಿದ್ದು, ನಶಿಸಿದ ಮೇಲೆ ಬುದ್ಧಿ-ವಿವೇಕ ಬರುವಂತೆ ಈಗಲಾದರೂ ಅರಣ್ಯ ಪರಿಸರ ಉಳಿಸುವ ಮನೋಭಾವ ವೃದ್ಧಿಯಾಗುತ್ತಿರುವುದು ಉತ್ತಮ ಲಕ್ಷಣ ಎಂದು ಎ.ಪಿ.ಎಂ.ಸಿ. ಅಧ್ಯಕ್ಷ ಕೆ.ಜಿ.ನಾಗರಾಜ್ ಶ್ಲಾಘಿಸಿದ್ದಾರೆ. ಇಲ್ಲಿಯ ಎ.ಪಿ.ಎಂ.ಸಿ.ಯಲ್ಲಿ... Read more »