ಆಸ್ಫತ್ರೆ ಸಿಬ್ಬಂದಿ ಮೇಲೆ ಕ್ರಮಕ್ಕೆ ಆಗ್ರಹ, ಪ್ರತಿಭಟನೆಯ ಎಚ್ಚರಿಕೆ (ಸಿದ್ಧಾಪುರ,ಆ.30-)ತಾಲೂಕಿನ ಸರ್ಕಾರಿ ಆಸ್ಫತ್ರೆಯಲ್ಲಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುವ ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳಲು ಕೆಲವು ಸ್ಥಳಿಯರು ಆಗ್ರಹಿಸಿದ್ದಾರೆ. ಸರ್ಕಾರಿ ಆಸ್ಫತ್ರೆಯ ಓರ್ವ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ, ಚಿಕಿತ್ಸೆ, ಕ್ಷಕಿರಣ ಮಾಡಿಸುವಾಗ... Read more »
ಮಳೆ ನಿಂತುಹೋದ ಮೇಲೆ-ಭಾಗ-06 ಇದು ಕಾನಗೋಡು ಗ್ರಾ.ಪಂ. ಮಳೆಕಹಾನಿ ಸಿದ್ಧಾಪುರ ತಾಲೂಕಿನ ಕಾನಗೋಡು,ಶಿರಳಗಿ, ಕಾವಂಚೂರು ಪಂಚಾಯತ್‍ಗಳು ಅರೆಬಯಲುಸೀಮೆಯಂತಿರುವ ಭೌಗೋಲಿಕತೆಯ ಪ್ರದೇಶ. ಹಿಂದಿನ ಜಲಾನಯನ ಇಲಾಖೆ ಈಭಾಗವನ್ನು ಮಲೆನಾಡು, ಶಿರಸಿ-ಸಾಗರ ರಸ್ತೆಯ ಪಶ್ಚಿಮದ ಪಕ್ಕಾ ಮಲೆನಾಡನ್ನು ಅರೆಮಲೆನಾಡೆಂದು ವಿಭಾಗಿಸಿ ಈ ಭಾಗಕ್ಕೆ... Read more »
ಮಹಾಮಳೆ!-ಭಾಗ-01 ಮನೆ,ಬೆಳೆ,ಭದ್ರತೆ, ರಕ್ಷಣೆಯ ಅಪಾಯದಲ್ಲಿ ಹೆಗಡೆಮನೆ ಈ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಸಾಧ್ಯವೆ? ಸಿದ್ಧಾಪುರ,ಆ.19-ಕಾರ್ಯಕ್ರಮಕ್ಕೆಂದು ಬಂದ ಅಣ್ಣ-ತಂಗಿ ಸಂಜೆವೇಳೆಗೆ ಹೊರಟು ನಿಂತಿದ್ದರು. ಅವರೊಂದಿಗಿದ್ದ ಮಕ್ಕಳು ಏನೋ ಹಿರಿಯರ ಕಸಿವಿಸಿ ಅರ್ಥವಾಗದೆ ಗೊಂದಲದಲ್ಲಿದ್ದರು. ಪ್ರತಿಬಾರಿ ಹೊರಡಲು ಸಿದ್ಧರಾಗುತಿದ್ದಾಗ, ಹೊರಡಲನುವಾದಾಗ ನಾಳೆ, ನಾಡಿದ್ದು ಹೋದರಾಯಿತು... Read more »
ಸಿದ್ಧಾಪುರ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ, ಪ್ರವಾಹ ಸಂತೃಸ್ತರಿಗೆ 10 ಸಾವಿರ ನೆರವುನೀಡಿಕೆ ಸೇರಿದಂತೆ ಅನೇಕ ವಿಚಾರಗಳ ಚರ್ಚೆಗೆ ಇಂದಿನ ತಾಲೂಕಾ ಪಂಚಾಯತ್ ಸಭೆ ಸಾಕ್ಷಿಯಾಯಿತು. ಸುಷ್ಮಾಸ್ವರಾಜ್ ಸಾವಿನ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ತಾ.ಪಂ. ಸಾಮಾನ್ಯ ಸಭೆ ಇಂದು ನಡೆಯಿತು. ಸಭೆಯಲ್ಲಿ... Read more »
ಶೀರಲಗದ್ದೆಗೆ ಬೇಕು ಸರ್ವಋತು ರಸ್ತೆ, ತೆರೆಮರೆಯ ತಾಣ ಜನಾಕರ್ಷಣೆಯ ಕೇಂದ್ರ ಜಲಪಾತಗಳ ಜಿಲ್ಲೆ ಉತ್ತರಕನ್ನಡದ ಸಿದ್ಧಾಪುರದ ಶೀರಲಗದ್ದೆ ಜಲಪಾತಕ್ಕೆ ಹೆಚ್ಚಿನ ಮಹತ್ವ, ಆಕರ್ಷಣೆ ಬರುತಿದ್ದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗಳು ಈ ಜಲಪಾತಕ್ಕೆ ಭೇಟಿ ನೀಡುತ್ತಿರುವುದು ಸಾಕ್ಷಿಯಾಗಿದೆ. ಶಿರಸಿ-ಸಿದ್ಧಾಪುರ ರಾಜ್ಯ... Read more »
ಹಳ್ಳಿಬೈಲ್ ಶಾಲೆಯ ಸ್ವಾತಂತ್ರ್ಯೋತ್ಸವಕ್ಕೆ ರಂಗು ತಂದ ನಿರಾಶ್ರಿತರು ಸಿದ್ಧಾಪುರ ತಾಲೂಕಿನ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ 73 ನೇ ಸ್ವಾತಂತ್ರ್ಯೋತ್ಸವ ಆಚರಣೆ ಈ ವರ್ಷ ಭಿನ್ನವಾಗಿತ್ತು. ಈ ವಿಶೇಶ ಸ್ವಾತಂತ್ರ್ಯೋತ್ಸವಕ್ಕೆ ಕಾರಣ ಸ್ವಾತಂತ್ರ್ಯೋತ್ಸವದ ದಿನವೇ ರಕ್ಷಾಬಂಧನ ಹಬ್ಬ ಬಂದಿದ್ದು ಮತ್ತು ಅನಿವಾರ್ಯವಾಗಿ... Read more »
ತಾ.ಪಂ. ಸಾಮಾನ್ಯ ಸಭೆ- ಸಾರಿಗೆ ಸಂಸ್ಥೆಸಿಬ್ಬಂದಿಗಳ ಬೆವರಿಳಿಸಿದ ಸದಸ್ಯರು ಸಿದ್ಧಾಪುರ ತಾಲೂಕಿನಲ್ಲಿ ಸಾರಿಗೆ ಸಂಸ್ಥೆ ಬಸ್ ಅವ್ಯವಸ್ಥೆ, ರಾತ್ರಿನಿಲುಗಡೆ ಬಸ್‍ಗಳನ್ನು ರಾತ್ರಿಯೇ ಕೊಂಡೊಯ್ಯುವುದು ಸೇರಿದಂತೆ ರಸ್ತೆಸಾರಿಗೆ ಸಂಸ್ಥೆಯ ಬೇಜವಾಬ್ಧಾರಿಗಳ ಬಗ್ಗೆ ಧ್ವನಿ ಎತ್ತಿದ ಸದಸ್ಯರು, ಮತ್ತು ಪತ್ರಕರ್ತರಿಂದಾಗಿ ವಾಯವ್ಯ ರಸ್ತೆ... Read more »
ನಾವಿನ್ನು ಸಮಾಜಮುಖಿ ದಿನಪತ್ರಿಕೆ ರೂಪಿಸುವತ್ತ ಲಕ್ಷವಹಿಸಬೇ ಕಿದೆ. ನಮ್ಮ ಬದುಕಿನ ಹೋರಾಟಕ್ಕೆ ಈಗ 15 ವರ್ಷಗಳ ಪ್ರಾಯವಾದರೂ ಸಮಾಜಮುಖಿ ಚಟುವಟಿಕೆಗಳಿಗೆ ಒಂದು ಡಜನ್ ವರ್ಷಗಳು ಎಂದು ದಾಖಲಿಸಲೇನೂ ಅಡ್ಡಿಇಲ್ಲ. ಈ ಒಂದು ಡಜನ್ ವರ್ಷಗಳಲ್ಲಿ ಕೋರ್ಟಿಗೆ ಅಲೆಸಿದವರೆಷ್ಟು ಜನ? ಕೊಂಕು... Read more »
ಬಹುಮುಖಿ ಆಯ್.ಕೆ. ಸುಂಗೋಳಿಮನೆ ಸುತ್ತಮುತ್ತ ಅಡಿಕೆ ತೋಟ,ಎಲ್ಲೆಲ್ಲೂ ಬೆಟ್ಟ ಬಸ್ ಹೋಗದ ಕುಗ್ರಾಮ, ಅಲ್ಲಿ ಒಂದು ಮನೆ ವಿದ್ಯಾವಂತರ ಕುಟುಂಬ, ವೃತ್ತಿ ಕೃಷಿ, ಹವ್ಯಾಸ ನಾಟಕ,ಮೂರ್ತಿತಯಾರಿ, ರಾಜಕಾರಣ ಇತ್ಯಾದಿ….. ಇಷ್ಟು ಹೇಳಿದರೆ ಸುಂಗೋಳಿಮನೆ ಆಯ್.ಕೆ.ನಾಯ್ಕರನ್ನು ಪರಿಚಯಿಸಿದಂತೆ. ಆದರೆ, ಅವರು ಅರ್ಥವಾಗಬೇಕೆಂದರೆ... Read more »
ದಲಿತರ ಸಬಲೀಕರಣ ಮತ್ತು ಪ್ರತಿಭಾ ಪಲಾಯನ ತಡೆಗಳಿಂದ ದೇಶದ ಅಭಿವೃದ್ಧಿ ಸಾಧ್ಯ. ಎಂದಿರುವ ತಹಸಿಲ್ಧಾರ ಗೀತಾ ಸಿ.ಜಿ. ಮಹಿಳಾ ಸಬಲೀಕರ ಮತ್ತು ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಬೇಕು. ಸ್ವಯಂ ಉದ್ಯೋಗಿಗಳಾಗುವ ಮೂಲಕ ಸ್ವಾವಲಂಬಿಗಳಾಗಬೇಕು.ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿದ್ದಲ್ಲ. ಅನೇಕ... Read more »





