ಹೆಗ್ಗರಣಿಯಲ್ಲಿ ಮದ್ಯದಂಗಡಿ ಬೇಡ… ಸ್ಥಳೀಯರ ಆಕ್ಷೇಪ, ಮನವಿ ಅರ್ಪಣೆ

ಸಿದ್ಧಾಪುರ,ಜು.೧೬- ತಾಲೂಕಿನ ಹೆಗ್ಗರಣಿಯಲ್ಲಿ ಮದ್ಯದಂಗಡಿ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದ್ದು ಇಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮದ್ಯದಂಗಡಿಗೆ ಅನುಮತಿ ನಿರಾಕರಿಸಬೇಕೆಂದು ಹೆಗ್ಗರಣಿ ಭಾಗದ ಸ್ಥಳೀಯರು ಇಲ್ಲಿಯ ಗ್ರಾಮ ಪಂಚಾಯತ್‌ ಮತ್ತು ತಹಸಿಲ್ದಾರರಿಗೆ ಲಿಖಿತ ಮನವಿ ನೀಡಿದ್ದಾರೆ. ಈ ಬಗ್ಗೆ ಮನವಿಯಲ್ಲಿ ವಿವರಿಸಿರುವ ಅವರು... Read more »

bjp protest – ಬಿ.ಜೆ.ಪಿ. ಪ್ರತಿಭಟನೆ, ರಾಜ್ಯ ಸರ್ಕಾರದ ವಿರುದ್ಧ ಆರೋಪ

ಶಿರಸಿ: ಬಿಜೆಪಿ ಶಿರಸಿ ಗ್ರಾಮೀಣ ಮಂಡಲ ಹಾಗೂ ಜಿಲ್ಲಾ ರೈತ ಮೋರ್ಚಾ ವತಿಯಿಂದ ತಾಲೂಕಿನ ಬನವಾಸಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಅಕ್ರಮ-ಸಕ್ರಮ ಅರ್ಜಿ ತಿರಸ್ಕರಿಸಿರುವುದು, ೯/೧೧ ನಿವೇಶನಗಳ ಸಮಸ್ಯೆ, ಗ್ರಾಮೀಣ... Read more »

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

ಹುಸಿಯಾದ ಬಿ.ಜೆ.ಪಿ. ಆರೋಪ, ಗುಡ್ಡ ಅಗೆದರೂ ಇಲಿ ಸಿಗಲಿಲ್ಲ….!

ಉತ್ತರ ಕನ್ನಡ-ಶಿವಮೊಗ್ಗ ಜಿಲ್ಲೆಗಳ ಚರ್ಚೆಯ ವಿಷಯವಾಗಿದ್ದ ಸೊರಬಾ ಚಿಕ್ಕ ತೌಡತ್ತಿ ಸಂತೋಷ ಆತ್ಮಹತ್ಯೆ ಪ್ರಕರಣ ಹಳ್ಳ ಹಿಡಿದಿರುವ ಎಲ್ಲಾ ಲಕ್ಷಣಗಳು ಗೋಚರಿಸತೊಡಗಿವೆ. ಈ ಪ್ರಕರಣದಲ್ಲಿ ಸಿದ್ಧಾಪುರದಲ್ಲಿ ಸೆಕ್ಸ್‌ ಜಾಲ ಜೀವಂತವಾಗಿದ್ದು ಇದರಲ್ಲಿ ತಾಲೂಕಾ ಕಾಂಗ್ರೆಸ್‌ ಅಧ್ಯಕ್ಷರ ಕೈವಾಡ ಮತ್ತು ವಕೀಲರೊಬ್ಬರ... Read more »

ಬೆಟ್ಟಜಾಗದಲ್ಲಿ ಅಡಿಕೆ ನಾಶ, ರೈತರ ಆಕ್ರೋಶ *betta land issue*

ಬೆಟ್ಟಭೂಮಿಯಲ್ಲಿ ಬೆಳೆನಾಶ ಮಾಡಿದ ಅರಣ್ಯ ಇಲಾಖೆ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದಾಪುರದ ಕುಣಜಿಗ್ರಾಮದ ಇಬ್ಬರು ರೈತರು ಅರಣ್ಯ ಇಲಾಖೆಯ ಈ ದೌರ್ಜನ್ಯದ ವಿರುದ್ಧ ಕಾನೂನುಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ಕುಣಜಿಗ್ರಾಮದ ತಮ್ಮ ಪರಂಪರಾಗತ ಬೆಟ್ಟದಲ್ಲಿ ಹಲವು ವರ್ಷಗಳಿಂದ ಉಳುಮೆ ಮಾಡುತಿದ್ದ... Read more »

ಸುರಿಯುವ ಮಳೆಯ ನಡುವೆ ನಡೆದ ಜಂಗೀ ಬಿಂಗಿ! ಗಮನಸೆಳೆದ ನೆಲಮೂಲದ ಅನನ್ಯ ಆಚರಣೆ! ಇದು ಮಲೆನಾಡಿನ ಆರಿದ್ರಮಳೆ ಹಬ್ಬದ ವಿಶೇಶ

ಮಲೆನಾಡಿನ ಮೂಲನಿವಾಸಿ ಬಹುಸಂಖ್ಯಾತರು ಆಚರಿಸುವ ಮಲೆನಾಡಿನ ವಿಶಿಷ್ಟ ಹಬ್ಬಗಳಲ್ಲಿ ಆರಿದ್ರಮಳೆ ಹಬ್ಬವೂ ಒಂದು. ಭಾರತೀಯ ಋತುಗಳನುಸಾರ ವರ್ಷ ಋತುವಿನ ಮೊದಲು ಆಚರಿಸುವ ಈ ಆರಿದ್ರಮಳೆ ಹಬ್ಬದ ರೀತಿ-ನೀತಿಗಳು ತುಸು ಭಿನ್ನವಾದರೂ ಆಚರಣೆ ಉದ್ದೇಶ ಒಂದೇ. ಕರಾವಳಿ, ಮಲೆನಾಡಿನ ದೀವರೊಂದಿಗೆ ಈ... Read more »

ಪತ್ರಿಕೋದ್ಯಮದ ಅವನತಿ & ಸಾಮಾಜಿಕ ಮಾಧ್ಯಮದ ನಾಗಾಲೋಟ!

ಕತೆಗಾರ್ತಿ ಭಾನು ಮುಸ್ತಾಕ್‌ ರಿಗೆ ಬೂಕರ್‌ ಒಲಿಯುವ ಮೊದಲು ಅವರನ್ನು ಕನ್ನಡ ಸಾಹಿತ್ಯ ಲೋಕ ಸರಿಯಾಗಿ ಗುರುತಿಸಿರಲಿಲ್ಲ. ಲಂಕೇಶ್‌ ತಮ್ಮ ಅಗಾಧ ಪ್ರತಿಭೆಯ ನಡುವೆ ಪತ್ರಿಕಾಲೋಕ, ಸಾಹಿತ್ಯ ಕ್ಷೇತ್ರದ ಪ್ರಶಸ್ತಿ, ಮನ್ನಣೆಗಳಿಂದ ದೂರ ಉಳಿದಿದ್ದರು. ಇವರ ನಡುವೆ ನೂರಾರು ಜನರ... Read more »

ಬಯನೆಮನೆ ರೈತ ಅಶೋಕನನ್ನು ಕೊಂದವರು ಯಾರು..? ಅಮಾನವೀಯ ಅರಣ್ಯ ಇಲಾಖೆ!

Coffee ವಿತ್ ಜಿ.ಟಿ ಬಯನೆಮನೆ ರೈತ ಅಶೋಕನನ್ನು ಕೊಂದವರು ಯಾರು..? ಬಯನೇಮನೆ ತುಮರಿ ಸಮೀಪದ ಕಾಡಿನ ನಡುವಿನ ಊರು. ಶರಾವತಿ ಹಿನ್ನೀರನ ಈ ದುರ್ಗಮ ಊರಲ್ಲಿ ಮೃತ ಅಶೋಕನದು ಕೃಷಿ ಕುಟುಂಬ. ಕಾಡು ಸುತ್ತುವರಿದ ಅಶೋಕನ ಮನೆಗೆ ಹೋಗುವ ದಾರಿ... Read more »

ಜಿಲ್ಲಾ ರೈತ ಸಂಘದ ಅಧ್ಯಕ್ಷರ ಮೇಲೆಪೊಲೀಸ್‌ ಕೇಸ್‌,ಅರಣ್ಯ ಇಲಾಖೆ ನೌಕರರ ಮೇಲೆ ಹಲ್ಲೆ ಆರೋಪ

ಜಿಲ್ಲಾ ರೈತ ಸಂಘದ ಅಧ್ಯಕ್ಷ ಡಾ. ಕೆರಿಯಪ್ಪ ಯಾನೆ ಕೆ.ಜಿ.ನಾಯ್ಕ ಮೇಲೆ ಸಿದ್ಧಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಇವರ ಮೇಲೆ ದೂರು ದಾಖಲಿಸಿದ್ದು ಕೆರಿಯಪ್ಪ ನಾಯ್ಕ ತಮ್ಮ ಇಲಾಖೆಯ ಅಶೋಕ ಎಲ್.ಬಿ. ಮತ್ತು ನಾರಾಯಣ... Read more »

ನಾವು ಮತ್ತು ಪಂಪನ ಮನುಷ್ಯತ್ವ ವ್ಯಾಖ್ಯಾನ

ಸಿದ್ಧಾಪುರ,ಜೂ.೨೯- ಆದಿಕವಿ ಪಂಪ ತ್ಯಾಗ, ಭೋಗ,ಗೇಯ,ಅಕ್ಕರದ ಗೋಷ್ಠಿಗಳಿಗೆ ತಮ್ಮನ್ನುತೆರೆದುಕೊಂಡವರೇ ನಿಜವಾದ ಮನುಷ್ಯರುಎಂದು ಹೇಳುತ್ತಾರೆ. ‘ಮನುಷ್ಯಜಾತಿತನೊಂದೆ ವಲಂ’ ಎಂದುಲಿದ ಪಂಪನನ್ನು ನಾವು ಸೂಕ್ಷö್ಮವಾಗಿಅವಲೋಕಿಸಿದಾಗ ನಾವು ಮನುಷ್ಯರ ವ್ಯಾಖ್ಯಾನದಲ್ಲಿ ಬರತಿವಾ?ಅನ್ನೋ ಪ್ರಶ್ನೆ ನಮ್ಮನ್ನುತುಂಬಾಕಾಡುತ್ತದೆ.ಹೀಗೆಂದು ಎಂ.ಜಿ.ಸಿ ಪದವಿ ಕಾಲೇಜಿನ ಪ್ರಾಚಾರ್ಯಜಗನ್ನಾಥ ಮೊಗೇರಕರ್ನಾಟಕ ಸಾಹಿತ್ಯಅಕಾಡೆಮಿ ನಡೆಸುವಚಕೋರ... Read more »

ಜಿಲ್ಲೆಗೆ ಮರಳಿದ ಇಬ್ಬರು ಉತ್ತಮ ಅಧಿಕಾರಿಗಳು

ಉತ್ತರ ಕನ್ನಡವೆಂದರೆ ಉತ್ತಮ ಕೆಲಸಗಾರರಿಗೆ ಶ್ರೇಷ್ಠ ಜಾಗ, ಒಮ್ಮೆ ಈ ಜಿಲ್ಲೆಯಲ್ಲಿ ಕೆಲಸಮಾಡಿದವರು ಮತ್ತೆ ಈ ಜಿಲ್ಲೆಗೆ ಬರಲು ತವಕಿಸುತ್ತಾರೆ. ಕೆಲವರಿಗೆ ಈ ಜಿಲ್ಲೆಯೆಂದರೆ ಶಿಕ್ಷೆ. ಈಗ ವರ್ಗಾವಣೆ ಅವಧಿ ಪ್ರಾರಂಭವಾಗಿದೆ. ಸಿದ್ಧಾಪುರದಲ್ಲಿ ಉತ್ತಮ ಕೆಲಸ ಮಾಡಿ ಪರ ತಾಲೂಕು,ಜಿಲ್ಲೆಗಳಿಗೆ... Read more »