ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್ ಹುಬ್ಬಳ್ಳಿ ಯವರಿಂದ ಸಂಗೀತ ಕಾರ್ಯಕ್ರಮ – ಕು.ಪಾರ್ಥ ಮತ್ತು ಶ್ರೀಮತಿ ಜ್ಯೋತಿ ಹೆಗಡೆ ಕೆಳಗಿನಮನೆ,... Read more »
* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. Read more »
ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ ತಾಲೂಕಿನ ಜನತೆ ಹಾಗೂ ಸ್ಥಳೀಯರು ಅಭೂತಪೂರ್ವ ಸ್ವಾಗತ ನೀಡಿದರು.2008 ರಲ್ಲಿ ಭಾರತೀಯ ಸೈನ್ಯಕ್ಕೆ ಸೇರಿದ... Read more »
ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು. ಸಂಘದ ಹಿನ್ನೆಲೆಯ ವಿಶ್ವಾಮಿತ್ರ ಹೆಗಡೆ ಮಾನವೀಯ ಗುಣಗಳು, ನೇರ, ನಿಷ್ಠುರ ನಡೆಗಳಿಂದ ಹೆಸರಾಗಿದ್ದರು. ಪತ್ನಿ,... Read more »
ಕೆಂದ್ರ ರಕ್ಷಣಾ ಪಡೆ ಸಿ.ಆರ್.ಪಿ.ಎಫ್. ನಲ್ಲಿ ಸಹಾಯಕ ಸಬ್ ಇನ್ಫೆಕ್ಟರ್ ಆಗಿ ಸೇವೆಯಲ್ಲಿದ್ದ ಸುರೇಶ್ ಮೂಕಾ ನಾಯ್ಕ ಹಳದೋಟ ರವಿವಾರ ಬೆಂಗಳೂರಿನ ಆಸ್ಫತ್ರೆಯಲ್ಲಿ ನಿಧನರಾದರು. ಒಂದೂವರೆ ವರ್ಷಗಳಷ್ಟು ಹಿಂದೆ ಮಣಿಪುರದಲ್ಲಿ ಸೇವೆಯಲ್ಲಿದ್ದಾಗಲೇ ಹಠಾತ್ತನೆ ಕುಸಿದು ಬಿದ್ದು ಪ್ರಜ್ಞಾಹೀನರಾಗಿದ್ದ ಅವರನ್ನು ಬೆಂಗಳೂರಿನ... Read more »
ವಿಜ್ಞಾನ ಪರಿಕರ ಪ್ರದರ್ಶನದ ಮೂಲಕ ಇನ್ಸೈರ್ ಮಾನಕ್ ಪ್ರಶಸ್ತಿಗೆ ಸಿದ್ದಾಪುರ ಸಿದ್ಧಿವಿನಾಯಕ ಆಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಶ್ರೇಯಸ್ ಆರ್.ಶೇಟ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ಜಿಲ್ಲಾಮಟ್ಟದ್ದಾಗಿದೆ. ಈ ವಿದ್ಯಾರ್ಥಿ ಏಳನೇ ತರಗತಿಯಲ್ಲಿ ಕಲಿಯುತಿದ್ದು ಉದ್ಯಮಿ ರಾಘವೇಂದ್ರ ಶೇಟ್ ರ ಪುತ್ರರಾಗಿರುವ ಶ್ರೇಯಸ್... Read more »
ಬಡವರಿಗೆ ಸಾವ ಕೊಡ ಬ್ಯಾಡ ನನ ದೇವರೆ, ಎಂದು ಜಾನಪದ ಹೇಳುತ್ತೆ. ಸಿದ್ಧಾಪುರದಲ್ಲಾದ ಮೂರು ದುರಂತಗಳು ಈ ಹೇಳಿಕೆಯನ್ನು ನೆನಪಿಸಿವೆ. ಮೊದಲ ಆಕಸ್ಮಿಕ ಸಾವು ಶಿವಶಂಕರ್ ಕಟ್ರೆನ್ ಕೋಲಶಿರಸಿಯವರದ್ದು, ೨೦ ವರ್ಷಗಳಿಂದ ಮಾಧ್ಯಮಕ್ಷೇತ್ರದಲ್ಲಿದ್ದು ಪಟ್ಟಭದ್ರರು, ಜಾತಿವಾದಿ ಸೌಮ್ಯ ಮತಾಂಧರನ್ನು ಎದುರಿಸಿದ... Read more »
ಸಿದ್ಧಾಪುರ,ಮಾ,೧೪- ಗುರುವಾರ ಸಾಯಂಕಾಲ ಮಳಗಿ ಡ್ಯಾಂ ನಲ್ಲಿ ಮುಳುಗಿ ಮೃತರಾದ ಸಿದ್ಧಾಪುರ ರವೀಂದ್ರನಗರದ ಶ್ಯಾಮಸನ್ ಫರ್ನಾಂಡೀಸ್ ಕಳೆ ಬರಹ ಇನ್ನೂ ಸಿದ್ಧಾಪುರ ತಲುಪಿಲ್ಲ. ಗುರುವಾರ ಸಾಯಂಕಾಲ ಶಿರಸಿಯಿಂದ ಮುಂಡಗೋಡು ಮಳಗಿ ಜಲಾಶಯಕ್ಕೆ ಮೀನು ಹಿಡಿಯಲು ಹೋಗಿದ್ದ ಶ್ಯಾಮಸನ್ ಆಕಸ್ಮಿಕವಾಗಿ ಕಾಲುಜಾರಿ... Read more »
ನಾಳೆ ಬಾ ಎನ್ನಬಹುದು ಅತಿಥಿಗಳಿಗೆ…. ಆದರೆ ಸಾವಿಗೆ ನಾಳೆ ಬಾ ಎನ್ನುವಂತಿಲ್ಲ… ಒಬ್ಬ ಸಹೋದರನಂತಿದ್ದ ಸ್ನೇಹಿತ, ಸ್ನೇಹಿತನಂತಿದ್ದ ಸಹೋದರ ಎನ್ನಬಹುದು ಹೆಸರು ಶಿವಶಂಕರ್. ನಮ್ಮ ನಡುವೆ ಓಡಾಡಿಕೊಂಡಿದ್ದ ಸ್ನೇಹಿತ. ಸ್ಕೂಟರ್, ಕಾರ್ ಮೇಲೆಲ್ಲಾ ಸ್ವಪ್ನದಂತೆ ಸಾಗಿ ಹೋಗುತಿದ್ದ ಈತ ನಮ್ಮೆಲ್ಲರ... Read more »
ಸಿದ್ದಾಪುರಸಹಕಾರಿ ಸಂಸ್ಥೆ ರೈತರಿಗೆ ಜೀವಾಳ ಇದ್ದಂತೆ. ರೈತರ ಸಂಕಷ್ಟಕ್ಕೆ ಸಹಕಾರಿ ಸಂಘಗಳು ಸ್ಪಂದಿಸುತ್ತಿರುವುದು ಆಶಾದಾಯಕವಾಗಿದೆ. ಪಾರದರ್ಶಕವಾದ ಸೇವೆಯನ್ನು ಸಲ್ಲಿಸುತ್ತಿರುವ ಸಹಕಾರಿ ಸಂಘಗಳ ಮೇಲೆ ಸಹಕಾರಿ ಇಲಾಖೆ ಅಧಿಕಾರಿಗಳು ತಮ್ಮ ಹಸ್ತಕ್ಷೇಪ ನಡೆಸುತ್ತಿರುವುದು ಕಂಡು ಬರುತ್ತಿದ್ದು ಇದು ನಿಲ್ಲಬೇಕಾಗಿದೆ ಎಂದು ಶಾಸಕ... Read more »





