ಹೊನ್ನಾವರ ಜೋಗ ರಸ್ತೆಯ ಸಿದ್ದಾಪುರ ಮಲೆಮನೆಯಲ್ಲಿ ಅಪಘಾತ ಮಾಡಿ ಗುದ್ದೋಡಿದ ಘಟನೆ ನಡೆದಿದೆ. ಜ.೧೪ ರ ತಡರಾತ್ರಿ ಈ ಘಟನೆ ನಡೆದಿದ್ದು ಸ್ಥಳೀಯರ ಮಾಹಿತಿ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ವ್ಯಕ್ತಿ ಯ ಗುರುತು ಪತ್ತೆಯಾಗಿಲ್ಲ.... Read more »
೨೦೨೫ ರ ಸಿದ್ಧಾಪುರ ವಾರ್ಷಿಕ ಅಯ್ಯಪ್ಪ ಸ್ವಾಮಿ ಜಾತ್ರೆ ದುರ್ಘಟನೆಯೊಂದಿಗೆ ಮುಕ್ತಾಯ ಕಂಡಿದೆ. ಮಂಗಳವಾರ ಸಾಯಂಕಾಲ ೭.೩೦ ರ ಸುಮಾರಿಗೆ ವಾಹನನಿಷೇಧಿತ ಅಯ್ಯಪ್ಪ ಜಾತ್ರೆಯ ಚಂದ್ರಗುತ್ತಿ ರಸ್ತೆಗೆ ಪೊಲೀಸ್ ತಡೆಗೋಡೆಗಳನ್ನು ಉಜ್ಜಿಕೊಂಡು ಹೋದ ಪೋರ್ಡ್ ಇಕೋ ಸ್ಪೋರ್ಟ್ ವಾಹನ ಒಂದು... Read more »
ಸಿದ್ಧಾಪುರ,ಜ.೧೨- ಇಲ್ಲಿಯ ಕಡಕೇರಿ ಮತ್ತು ಕಾನಳ್ಳಿ ಮೈದಾನಗಳಲ್ಲಿ ನಡೆದ ತಾಲೂಕಿನ ಸೌಹಾರ್ದ ಕ್ರಿಕೆಟ್ ಪಂದ್ಯಾಟದಲ್ಲಿ ಮಾಧ್ಯಮ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಾಲೂಕಾ ಪತ್ರಕರ್ತರ ಸಂಘ ಮತ್ತು ಮಾಧ್ಯಮ ಪ್ರತಿನಿಧಿಗಳ ಸಂಘಗಳ ಆಯೋಜನೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಆಶ್ರಯದಲ್ಲಿ ನಡೆದ... Read more »
ಸಿದ್ಧಾಪುರ,ಜ.೧೦- ಇಲ್ಲಿಯ ಅವರಗುಪ್ಪಾದ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆದ ೪೫ ನೇ ರಾಜ್ಯಮಟ್ಟದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಉದ್ದಜಿಗಿತದಲ್ಲಿ ಹರೀಶ ರಾಮಚಂಧ್ರ ಗೌಡ ಚಿನ್ನದ ಪದಕ ಗಳಿಸಿದ್ದಾರೆ. ವಿದ್ಯಾಧರ ಇ.ಎಂ. ೩೦೦೦ ಮತ್ತು... Read more »
ಕೆಲವು ದಿವಸಗಳ ಹಿಂದೆ ಶಿರಸಿಯಲ್ಲಿ ಅಭೂತಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತಲ್ಲ ಅಲ್ಲಿ ಸಾಹಿತಿಯೊಬ್ಬರು ಕವಿಗೋಷ್ಠಿಯ ಆಶಯ ಭಾಷಣ ಮಾಡಿ ಕವನಗಳು ಭೂತವನ್ನು ಬಿಂಬಿಸಬೇಕು!. ರಾಮಾಯಣ, ಮಹಾಭಾರತ ಆಧಾರಿತವಾಗಿಯೇ ಕವನ ರಚಿಸಬೇಕು ಎಂಬಿತ್ಯಾದಿ ಸನಾತನವಾದಿ ಫರ್ಮಾನು ಹೊರಡಿಸಿಬಿಟ್ಟಿದ್ದರು. ಅದಕ್ಕೆ... Read more »
ಸಿದ್ದಾಪುರ.j.02- ತಾಲೂಕಿನಲ್ಲಿ ನಿರಂತರ ಸಂಗೀತ ಕಾರ್ಯಕ್ರಮ ಗಳನ್ನು ನಡೆಸುತ್ತ, ಸಂಘಟಿಸುತ್ತಾ ಬಂದಿರುವ ಸುಷಿರ ಸಂಗೀತ ಪರಿವಾರ ಭುವನಗಿರಿ ಕಲ್ಲಾರೆಮನೆ, ಭುವನೇಶ್ವರಿ ದೇವಾಲಯದ ಆಶ್ರಯದಲ್ಲಿ ಗಾನಗೋಷ್ಠಿ ಎಂಬ ವಿಶಿಷ್ಟ ಸರಣಿಯನ್ನು ಪ್ರಾರಂಭಿಸಿ ಒಂದು ವರ್ಷ ಕಳೆದಿದೆ. ಪ್ರತಿ ತಿಂಗಳ ಕೊನೆಯ ಮಂಗಳವಾರ... Read more »
ಸಿದ್ಧಾಪುರ,ಜ.೦೨- ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಾನಗೋಡಿನ ಶ್ರೀ ಮಾರಿಕಾಂಬಾ ದೇವಾಲಯದ ಜಾತ್ರಾ ಮಹೋತ್ಸವ ಫೆ೧೧ರಿಂದ ೧೮ ರ ವರೆಗೆ ವಿಜೃಂಬಣೆಯಿಂದ ನಡೆಯಲಿದೆ. ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ಜಾತ್ರಾ ಸಮೀತಿ ಸದಸ್ಯರು ಈ ಬಗ್ಗೆ ವಿವರ... Read more »
ಕಳೆದ ವರ್ಷದ ಕೊನೆಯ ವಾರ ಪಿಗ್ಮಿ ಏಜೆಂಟ್ ಗೀತಾ ಎಂಬ ವೃದ್ಧೆ ಕೊಂದ ಕಳ್ಳ ಅಭಿಜಿತ್ ಈ ಕೊಲೆ, ದರೋಡೆ ಮೊದಲು ಹಲವು ಪ್ರಕರಣಗಳನ್ನು ಮಾಡಿದ್ದ ವ್ಯಕ್ತಿ. ಸಿದ್ದಾಪುರ ನಗರ ವ್ಯಾಪ್ತಿಯ ಕೊಂಡ್ಲಿಯ ಗಣಪತಿ ಮಡಿವಾಳರ ಎರಡನೇ ಪತ್ನಿಯ ಏಕೈಕ... Read more »
ಶಾಂತ, ಸಮೃದ್ಧ ಸಿದ್ಧಾಪುರದಲ್ಲಿ ಡಿ.೨೩ ರ ರಾತ್ರಿ ನಡೆದ ಕೊಲೆಪ್ರಕರಣ ಬೆಳಕಿಗೆ ಬಂದಿದ್ದು ೨೫ ರ ಮುಂಜಾನೆ. ಹಿಂದಿನ ದಿನದ ಹಾಲಿನ ಪಾಕೆಟ್ ಹೊರಗೆ ಬಿದ್ದದ್ದನ್ನು ಕಂಡು ಹಾಲು ಮಾರುವವ ಇತರರಿಗೆ ವಿಷಯ ತಿಳಿಸುತ್ತಾನೆ. ನಂತರ ಸಂಬಂಧಿಗಳು ಪೊಲೀಸರು ಸೇರಿ... Read more »





