ಕರೋನಾ ಅವಧಿಯಲ್ಲಿ ಆರೋಗ್ಯ ಇಲಾಖೆ, ಆರೋಗ್ಯ ಸಿಬ್ಬಂದಿಗಳ ಕಾರ್ಯ ಗುರುತರ. ಈ ಕಾರಣಕ್ಕೆ ಸಿದ್ಧಾಪುರದ ಪತ್ರಕರ್ತ ದಿವಾಕರ ನಾಯ್ಕ ತಮ್ಮ ಮಗ ಲಿಖಿತ್ ನ ಮೊದಲ ಹುಟ್ಟುಹಬ್ಬದ ನಿಮಿತ್ತ ವಾಜಗೋಡು ಪಂಚಾಯತ್ ವ್ಯಾಪ್ತಿಯ ಆಶಾಕಾರ್ಯಕರ್ತೆಯರನ್ನು ಅಭಿನಂದಿಸಿ, ಗೌರವಿಸಿ ಗೌರವಧನ ನೀಡಿದರು.... Read more »
ಸ್ಥಳಿಯ ಶಾಸಕರು ಮತ್ತು ತಾಲೂಕು ಪಂಚಾಯತ್ ಅಧ್ಯಕ್ಷರು ಅಧಿಕಾರಿಗಳಿಗೆ ಸಲುಗೆ ಕೊಟ್ಟಿದ್ದು ಇದರಿಂದಾಗಿ ತಾಲೂಕಿನಲ್ಲಿ ನೋಡೋಣ, ಮಾಡೋಣ ಎನ್ನುವ ಅಧಿಕಾರಿಗಳು ಹೆಚ್ಚಾಗಿದ್ದು ಇದರಿಂದಾಗಿ ಜನಸಾಮಾನ್ಯರ ಬೇಡಿಕೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ ಎಂದು ತಾ.ಪಂ. ಸದಸ್ಯ ನಾಶಿರ್ ಖಾನ್ ಆರೋಪಿಸಿದರು.... Read more »
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಹಳಿಯಾಳ ಮತ್ತು ಭಟ್ಕಳಗಳಲ್ಲಿ ಗಾಂಜಾ ಬೆಳೆ ಮತ್ತು ಮಾರಾಟದ ವ್ಯಕ್ತಿಗಳನ್ನು ಪತ್ತೆಹಚ್ಚಿರುವ ಜಿಲ್ಲಾ ಪೊಲೀಸರು ಹಳಿಯಾಳದ ಕೆ.ಕೆ.ಹಳ್ಳಿಯ ಸೋಮನಿಂಗ ಚೌಹಾಣ್ ಮತ್ತು ಭಟ್ಕಳದ ಮಂಜಪ್ಪ, ಅಣ್ಣಪ್ಪ, ಮಾದೇವ ಎನ್ನುವ ಮಂಕಿ, ಮುರ್ಡೇಶ್ವರ. ಕರಿಕಲ್ ಗಳ... Read more »
ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪ್ರಮುಖರಿಬ್ಬರು ಈ ವಾರ ನಿಧನರಾಗಿದ್ದಾರೆ. ಅವರಲ್ಲಿ ಇಂದು ನಿಧನರಾದ ಭಟ್ಕಳ ಮುರ್ಡೇಶ್ವರದ ಶ್ರೀಪಾದ ಕಾಮತ್ ಕರಾವಳಿಯ ಕಾಂಗ್ರೆಸ್ ಮುಖಂಡರಾಗಿ ಸೇವೆ ಸಲ್ಲಿಸಿದ್ದರು. ಮಾಜಿ ಸಚಿವ ಆರ್. ವಿ. ದೇಶಪಾಂಡೆಯವರ ನಿಕಟವರ್ತಿಯಾಗಿದ್ದ ಕಾಮತ್ ಉತ್ತರ ಕನ್ನಡ... Read more »
ಕಾಂಗ್ರೆಸ್ ನಲ್ಲಿ ಬಣಗಳ ಮೇಲಾಟ, ಬಿ.ಜೆ.ಪಿ.ಯಲ್ಲಿ ಹಿಂದುತ್ವವಾದಿಗಳ ಜಾತಿ ಪ್ರೇಮ, ಪ್ರಾಮಾಣಿಕ ಕಾರ್ಯಕರ್ತರ ಉಪೇಕ್ಷೆ ಗಳು ಸುದ್ದಿಮಾಡುತ್ತಿರುವಂತೆ ಜನತಾದಳದಲ್ಲಿ ಪಕ್ಷದ ಅಳಿವು ಉಳಿವಿನ ವಿಚಾರ ಈಗ ಚರ್ಚೆಯ ವಿಷಯಗಳಾಗಿವೆ. ಶಿರಸಿಯಲ್ಲಿ ಬಿ.ಜೆ.ಪಿ ಯೊಂದಿಗೆ ರಾತ್ರಿ ಸ್ನೇಹ ಇಟ್ಟುಕೊಂಡಿದ್ದ ಕೆಲವು ವಲಸಿಗರು... Read more »
ಶಿರಸಿ ಕೇಂದ್ರವನ್ನಾಗಿಸಿಕೊಂಡು 7-8 ತಾಲೂಕುಗಳ ಕದಂಬ ಜಿಲ್ಲೆಗಾಗಿ ಹೋರಾಟ ಪ್ರಾರಂಭವಾಗಿದೆ. ಈ ಹೋರಾಟ ಇತ್ತೀಚಿನ ಒಂದು ದಶಕದ ಹೋರಾಟವಾದರೂ ಉತ್ತರ ಕನ್ನಡ ಜಿಲ್ಲೆಯನ್ನು ಮಧ್ಯವರ್ತಿ ಸ್ಥಳದಲ್ಲಿ ಕೇಂದ್ರಸ್ಥಳವಾಗಿಸಬೇಕೆಂಬ ಬೇಡಿಕೆ ಅರ್ಧಶತಮಾನದಷ್ಟು ಹಳೆಯದು. ಈ ಹಳೆ ಬೇಡಿಕೆ ಮಧ್ಯಪ್ರದೇಶದಲ್ಲಿ ಜಿಲ್ಲಾಕೇಂದ್ರ ಸ್ಥಾಪನೆ... Read more »
ಶಿರಸಿ ಪ್ರತ್ಯೇಕ ಜಿಲ್ಲೆಯ ಬೇಡಿಕೆ ಹಳೆಯದು ಈಗ ಇದೇ ಬೇಡಿಕೆ ಕದಂಬ ಜಿಲ್ಲೆಯಾಗಿ ಬದಲಾಗಿದೆ. ಈ ಬಗ್ಗೆ ಸಮಾಜಮುಖಿ ಗೆ ಮೂಖಾಮುಖಿ ಆಗಿದ್ದಾರೆ. ಶಿರಸಿಯ ಕದಂಬ ಜಿಲ್ಲೆಯ ಹೋರಾಟ ಸಮೀತಿಯ ಅಧ್ಯಕ್ಷ ಉಪೇಂದ್ರ ಪೈ. Read more »
ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು ಇದಕ್ಕೂ ಮುನ್ನ ಸಂಸದರಿಗೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಇದರಲ್ಲಿ 17 ಸಂಸದರಿಗೆ ಕೊರೋನಾ ಮಹಾಮಾರಿ ವಕ್ಕರಿಸಿರುವುದು ದೃಢವಾಗಿದೆ. ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು ಇದಕ್ಕೂ ಮುನ್ನ ಸಂಸದರಿಗೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ... Read more »
ದೇಶ,ರಾಜ್ಯದಲ್ಲಿ ಕರೋನಾ ಹೆಚ್ಚುತ್ತಿರುವಂತೆ ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ರ ಗಣನೀಯ ಏರಿಕೆ ಸ್ಥಳಿಯರಿಗೆ ಎಚ್ಚರಿಕೆ ಗಂಟೆಯಾದಂತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳದಿಂದ ಹೊರಟ ಕರೋನಾ ಸೋಂಕಿತರ ಏರಿಕೆ ಕ್ರಮ ಹಳಿಯಾಳ, ಯಲ್ಲಾಪುರಗಳನ್ನು ಸುತ್ತಿ ಈಗ... Read more »
ಆನಂದಾಮೈಡ್ ಉಕ್ಕಿದರೆ ಸಾಲದೇ? [ನಾಗೇಶ ಹೆಗಡೆ ಅಂಕಣ ಲೇಟೆಸ್ಟ್ ಪ್ರಜಾವಾಣಿಯಲ್ಲಿ] ಮಾದಕವಸ್ತುಗಳನ್ನು ಎಂದೂ ಸೇವಿಸದಿದ್ದವರಿಗೂ ತಲೆ ಗಿಮ್ಮೆನ್ನಿಸುವಷ್ಟು ‘ಡ್ರಗ್ಸ್’ ಸುದ್ದಿಗಳ ಸುರಿಮಳೆಯಾಗುತ್ತಿದೆ. ಇಲ್ಲಿ ರಾಗಿಣಿ, ಅಲ್ಲಿ ರಿಯಾ; ಇಲ್ಲಿ ಸಂಜನಾ, ಅಲ್ಲಿ ಕಂಗನಾ; ಇಲ್ಲಿ ಇ-ಡಿ, ಅಲ್ಲಿ ಎನ್‌ಸಿಬಿ; ಹೀರೋಯಿನ್‌ಗಳ... Read more »



