ಸಿದ್ಧಾಪುರ ಹುಸೂರು (ನಿಪ್ಲಿ) ಜಲಪಾತದ ಬಳಿ ಅನುಚಿತವಾಗಿ ವರ್ತಿಸಿದರೆಂಬ ಆರೋಪದ ಮೇಲೆ ನಾಲ್ವರು ಯುವಕರನ್ನು ಸ್ಥಳಿಯ ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಜೋಗ, ಹುಸೂರು, 16 ನೇ ಮೈಲ್‍ಕಲ್ ತುಂಬರಗೋಡು, ಕಾಳೇನಳ್ಳಿ ಶೀರಲಗದ್ದೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ... Read more »
ಇಂದು ಮುಂಜಾನೆ ಮೃತರಾದ ಅರಣ್ಯ ಇಲಾಖೆಯ ಸಿಬ್ಬಂದಿ ಸಿದ್ಧಾಪುರ ಹುಸೂರಿನ ಶಶಿಧರ ನಾಯ್ಕ ಸಾವಿನ 8 ಗಂಟೆಯೊಳಗೆ ಅವರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ದೊರೆತಿದೆ. ಇಂದಿನ ದುರ್ಘಟನೆ ನಂತರ ತಡಮಾಡದೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮರ ಬಿದ್ದು ಮೃತರಾದ... Read more »
ಸಿದ್ಧಾಪುರ ಕೆ.ಎಸ್.ಆರ್.ಟಿ.ಸಿ. ನಾಮಧಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆರ್.ಟಿ.ನಾಯ್ಕ ಅವರಗುಪ್ಪಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್.ಸಿ.ನಾಯ್ಕ ತ್ಯಾರ್ಸಿ ಉಪಾಧ್ಯಕ್ಷರಾಗಿ, ಸಂಚಾಲಕರಾಗಿ ಆರ್.ಟಿ ನಾಯ್ಕ ಬೇಡ್ಕಣಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಮ್.ಎನ್. ನಾಯ್ಕ ಮನ್ಮನೆ ಮಂಜುನಾಥ ನಾಯ್ಕ ಮುಂಡ್ಗೆತಗ್ಗು ಸಹಕಾರ್ಯದರ್ಶಿ, ಖಜಾಂಜಿಯಾಗಿ ಎಂ.ಎಂ.ನಾಯ್ಕ... Read more »
ಶಿರಸಿಯ ಟಿ.ಎಸ್.ಎಸ್. ಪ್ರತಿವರ್ಷ ಶಿರಸಿ ಮತ್ತು ಸಿದ್ದಾಪುರಗಳಲ್ಲಿ ಸಸ್ಯ ಮೇಳ ನಡೆಸುತ್ತದೆ. ಈ ಮೇಳಗಳಲ್ಲಿ ಹೂವು,ಹಣ್ಣಿನ ಗಿಡಗಳನ್ನು ಮಾರಾಟಮಾಡಲಾಗುತ್ತದೆ. ಶಿರಸಿಯಲ್ಲಿ ಕಳೆದ ವಾರದಿಂದ ಪ್ರಾರಂಭವಾಗಿರುವ ಸಸ್ಯ ಮೇಳ ಜು.25 ರ ವರೆಗೆ ಇರಲಿದೆ ಎಂದು ಟಿ.ಎಸ್.ಎಸ್. ಮೂಲಗಳು ತಿಳಿಸಿವೆ. Read more »
ಹೆಲ್ಮೆಟ್ ಧರಿಸಿದ್ದ ಕಾರಣಕ್ಕೆ ಶಿಕ್ಷಕರೊಬ್ಬರು ಅಪಾಯದ ಅಪಘಾತದಿಂದ ಬಚಾವಾದ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸೋಮುವಾರ ಸಿದ್ದಾಪುರ ಕಾನಗೋಡಿನ ಬಳಿ ನಡೆದ ಖಾಸಗಿ ಬಸ್ ಮತ್ತು ದ್ವಿಚಕ್ರವಾಹನ ಅಪಘಾತದಲ್ಲಿ ಅದೃಷ್ಟವಶಾತ್ ಬಚಾವಾದವರು ಕಾನಗೋಡಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ರಾಜಕುಮಾರ ನಾಯ್ಕ. ಈ... Read more »
ಜಿಲ್ಲಾಧಿಕಾರಿಗಳಿಂದ ಪ್ರಗತಿ ಪರಿಶೀಲನೆ ಕೇವಲ ಕೆರೆಗಳ ಅಭಿವೃದ್ಧಿ ಮಾಡುವುದು ಮಾತ್ರವಲ್ಲ. ನೀರಿನ ಮೂಲದ ಸಂರಕ್ಷಣೆ, ಪುನರುಜ್ಜೀವನ, ಜಲ ರಕ್ಷಣೆ ಜನಜಾಗೃತಿ, ಹಸಿರೀಕರಣ ಮುಂತಾದವು ಇದರ ಹಿಂದಿನ ಉದ್ದೇಶ. ಇದರ ಜೊತೆಗೆ ನದಿಮೂಲದ ಸಂರಕ್ಷಣೆಗೂ ಗಮನ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ|ಹರೀಶಕುಮಾರ... Read more »
ಸದಾ ವಿನೂತನ ಕಾರ್ಯಕ್ರಮಗಳ ಮೂಲಕ ಹೆಸರುಮಾಡುತ್ತಿರುವ ಸಿದ್ಧಾಪುರ ತಾಲೂಕಿನ ನೇರ್ಲಮನೆ (ಗೋಳಿಮಕ್ಕಿ) ಹಿ.ಪ್ರಾ.ಶಾಲೆ ಈ ವರ್ಷವೂ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕ ವರ್ಷ ಪ್ರಾರಂಭಿಸಿದೆ. ಋತು ಸಂಭ್ರಮ ಮತ್ತು ಸ್ಫರ್ಧಾ ಸಂಭ್ರಮ ಹಾಗೂ ಹಸಿರು ಸಂಭ್ರಮ ಎನ್ನುವ ಶೀರ್ಷಿಕೆಗಳಡಿ ಮಕ್ಕಳಿಗೆ... Read more »
ಕೇರಳದ ರಾಜರಾಗಿದ್ದ ನಂಬೂದರಿ ಬ್ರಾಹ್ಮಣರು, ಕೆಳ ವರ್ಗಗಳ ಮಹಿಳೆಯರು ತಮ್ಮ ಮೈ ಮುಚ್ಚಿಕೊಳ್ಳಲು ತೆರಿಗೆಯನ್ನು ಕಟ್ಟಬೇಕೆಂದು ಅತಿಕ್ರೂರವಾದ ಅಮಾನವೀಯ ಕಾನೂನನ್ನು 17, 18,19 ನೇ ಶತಮಾನಗಳಲ್ಲಿ ಜಾರಿಗೊಳಿಸಿದ್ದರು. ಇದು ಸ್ತನ ತೆರಿಗೆ ಎಂದು ಇತಿಹಾಸದಲ್ಲಿ ಪ್ರಸಿದ್ಧಿಯನ್ನು ಪಡೆದಿತ್ತು. ಮೈಸೂರುಹುಲಿ ಟಿಪ್ಪುಸುಲ್ತಾನ್ ನು... Read more »
ಅನೇಕರ ಆಶಾಕಿರಣ ಪ್ರಚಲಿತ ಆಶ್ರಮ ಸಿದ್ಧಾಪುರ ತಾಲೂಕಿನ ಶಿರಳಗಿ ಪಂಚಾಯತ್ ಮುಗದೂರಿನಲ್ಲಿರುವ ಪ್ರಚಲಿತ ಅನಾಥಾಶ್ರಮ ಅನೇಕರಿಗೆ ಆಶಾಕಿರಣವಾಗಿದೆ. ಮನೆಯಿಂದ ಹೊರಹಾಕಿದ ವೃದ್ಧರನ್ನು ,ಆಶ್ರಯಧಾತರಿರದ ಹಿರಿಯರನ್ನೂ ಪೋಶಿಸುವ ಸಂಸ್ಥೆಯಾಗಿ ಈ ಪ್ರಚಲಿತ ಆಶ್ರಯಧಾಮ ಕೆಲಸ ಮಾಡುತ್ತಿದೆ. ಸಿದ್ಧಾಪುರ ತಾಲೂಕಿನಲ್ಲಿ ಆಶ್ರಯವಿಲ್ಲದೆ ಓಡಾಡುವ... Read more »
ಸಣ್ಣ ನೀರಾವರಿ, ಜಲಾನಯನ ಇಲಾಖೆಗಳ ಸರಣಿ ಹಗರಣ- ಶಾಸಕರು, ಸಂಸದರು, ಸಚಿವರ ಕಣ್ಣಿಗೆ ಮಣ್ಣೆರಚಿದರೆ ಅಧಿಕಾರಿಗಳು? ಸಿದ್ಧಾಪುರದ ಆಸ್ಫತ್ರೆ ನಿರ್ವಹಣೆಯ ಶಾಸಕರ ಅಧ್ಯಕ್ಷತೆಯ ಆರೋಗ್ಯ ಸಮೀತಿಯಲ್ಲಿ ಅಗತ್ಯದಷ್ಟು ಹಣವಿಲ್ಲ ಮತ್ತು ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳ ಕ್ರೀಯಾ ಯೋಜನೆ ಯಾರು... Read more »