ಸಿದ್ದಾಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದಡಿಯಲ್ಲಿ ಸ್ವಾತಂತ್ರ್ಯ ಹೋರಾಟದ ಗಟ್ಟಿ ನೆಲವಾದ ಸಿದ್ದಾಪುರ ತಾಲೂಕು ಆಯ್ಕೆಯಾಗಿದ್ದು, ಜೂನ್ ೨೫ ರಂದು ಪಟ್ಟಣದ ಶಂಕರಮಠದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಕುರಿತು ತಾಲೂಕಾ ಆಡಳಿತ ಸೌಧದಲ್ಲಿ ಶಿರಸಿ ಉಪವಿಭಾಗಾಧಿಕಾರಿ... Read more »
ಕರ್ನಾಟಕ ವಾಯವ್ಯ ಶಿಕ್ಷಕರ ಮತಕ್ಷೇತ್ರ ಮತ್ತು ಕರ್ನಾಟಕ ಪಶ್ಚಿಮ ಮತಕ್ಷೇತ್ರಗಳ ಚುನಾವಣೆಯ ಅಧಿಕೃತ ಫಲಿತಾಂಶ ಪ್ರಕಟಗೊಂಡಿದೆ. ಬೆಂಗಳೂರು: ಕರ್ನಾಟಕ ವಾಯವ್ಯ ಶಿಕ್ಷಕರ ಮತಕ್ಷೇತ್ರ ಮತ್ತು ಕರ್ನಾಟಕ ಪಶ್ಚಿಮ ಮತಕ್ಷೇತ್ರಗಳ ಚುನಾವಣೆಯ ಫಲಿತಾಶ ಪ್ರಕಟಗೊಂಡಿದ್ದು, ಈ ಎರಡು ಕ್ಷೇತ್ರಗಳ ಪೈಕಿ ಬಿಜೆಪಿ... Read more »
‘ಅಂದು ಗೋಕಾಕ್ ಚಳವಳಿ, ಇಂದು ಕುಪ್ಪಳ್ಳಿ ಕಹಳೆ’: ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಗುಡುಗು ರಾಜ್ಯ ಸರ್ಕಾರದ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕುವೆಂಪು ಹುಟ್ಟೂರು ಕುಪ್ಪಳಿಯಿಂದ ತೀರ್ಥಹಳ್ಳಿಯವರೆಗೆ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದ್ದು ಸಂಗೀತ... Read more »
ಪಠ್ಯ ವಾಪಸ್,ಪ್ರಶಸ್ತಿ ವಾಪಸ್ ಇವುಗಳೆಲ್ಲ ಅರ್ಥವಿಲ್ಲದ ಪ್ರತಿಭಟನೆಗಳು ಎಂದು ಲೇವಡಿಮಾಡಿರುವ ರಾಜ್ಯ ಸಮಾಜಕಲ್ಯಾಣ ಸಚಿವ ಶ್ರೀನಿವಾಸ ಪೂಜಾರಿ ಪಠ್ಯಪರಿಷ್ಕರಣೆಯ ವಿವಾದ ಮುಗಿದ ವಿಷಯವಾಗಿದ್ದು ಶಾಲೆಗಳಿಗೆ ಪಠ್ಯಗಳನ್ನು ವಿತರಿಸುತಿದ್ದೇವೆ. ಈ ಬಗ್ಗೆ ಪ್ರತಿಭಟನೆಗಳಿಗೆ ಅರ್ಥವಿಲ್ಲ ಅಂಥ ಪ್ರತಿಭಟನೆಗಳನ್ನು ಲೆಕ್ಕಿಸುವುದೂ ಇಲ್ಲ ಎಂದು... Read more »
ಘಟನೆ–01 ಎಲ್ ಬಿ ಕಾಲೇಜಿನಲ್ಲಿ ಪಾಠ ಮಾಡುತ್ತಾ ಇದ್ದೆ. ಬಿ ಕಾಂ ತರಗತಿ. ಸಂವಿಧಾನ ವಿಷಯದಲ್ಲಿ ಮೂಲಭೂತ ಹಕ್ಕುಗಳಲ್ಲಿ ಸಮಾನತೆ ಮತ್ತು ಮೀಸಲಾತಿಯ ಬಗ್ಗೆ ವಿವರಣೆ ಕೊಡುತ್ತಾ ಇದ್ದಾಗ ಒಬ್ಬ ವಿದ್ಯಾರ್ಥಿ ಎದ್ದು ‘ಜಾತಿ ಎಲ್ಲಿದೆ..?’ ಅಂದ. ಆತನಿಗೆ ಇನ್ನೆರೆಡು... Read more »
ಪುಸ್ತಕದ ಹೆಸರು – ಬಿಂಗ್ ಲಾಂಗ್ ಮತ್ತು ಲಂಬ್ ನಾಗ್,ಲೇಖಕ – ಬಾಲಚಂದ್ರ ಸಾಯಿಮನೆ.ಭೂಮಿ ಬುಕ್ಸ್ ಪ್ರಕಾಶನ ಬೆಂಗಳೂರು .ಬೆಲೆ;– ರೂ- 200-00, ಪುಟ—210. ತಿರುಗಾಟಕ್ಕೆ ತಾತ್ವಿಕತೆ ನೀಡಿದ ಕೃತಿ ʻʻಬಿಂಗ್ ಲಾಂಗ್ ಮತ್ತು ಲಂಬನಾಗ್ʼʼ ನಿತ್ಯವೂ ನೆಲವನ್ನೇ ಅವಲಂಬಿಸಿದ... Read more »
ಪಶ್ಚಿಮ ಶಿಕ್ಷಕ ಮತದಾರರ ವಿಧಾನಪರಿಷತ್ ಚುನಾವಣೆಯ ನೀತಿಸಂಹಿತೆ ನಡುವೆ ಶಿರಸಿ-ಸಿದ್ದಾಪುರಗಳ ಶಾಲಾ-ಕಾಲೇಜು ಶಿಕ್ಷಕರು ಬಿ.ಜೆ.ಪಿ. ಅಭ್ಯರ್ಥಿ ಬಸವರಾಜ್ ಹೊರಟ್ಟಿಯವರ ಚುನಾವಣಾ ಪ್ರಚಾರದ ಸಂವಾದ ಸಭೆಯಲ್ಲಿ ಪಾಲ್ಗೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಪ್ರಕರಣ ನಡೆದಿದೆ. ಜೂನ್‌೧೩ ರಂದು ನಡೆಯಲಿರುವ ಚುನಾವಣೆಯ... Read more »
ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಬಿ.ಜೆ.ಪಿ. ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಯಾವುದೇ ನಾಯಕರು ಬಿ.ಜೆ.ಪಿ.ಗೆ ಬರುವುದು ಅವರ ವೈಯಕ್ತಿಕ ವಿಚಾರ ಮತ್ತು ಬಿ.ಜೆ.ಪಿ.ಪಕ್ಷದ ವಿಚಾರ ಅದರ ಬಗ್ಗೆ ನಾನೇನೂ ಹೇಳಲ್ಲ. ನಾನು ಬಿ.ಜೆ.ಪಿ.ಗೆ ಯಾರನ್ನೂ ಆಹ್ವಾನಿಸಿಲ್ಲ ಬಿ.ಜೆ.ಪಿ ಸೇರುತ್ತೇನೆ... Read more »
ವೈರಲ್ ಆಯ್ತು ಪುನೀತ್ ರಾಜಕುಮಾರ್ ಹಳೇಯ ಪೋಸ್ಟ್: ಕಣ್ಣೀರಿಟ್ಟ ಅಭಿಮಾನಿಗಳು! ಆರಾಮಾಗಿ ಇದ್ದೀನಿ.. ಏನೂ ಚಿಂತಿಸಬೇಕಾಗಿಲ್ಲ.. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು.. ಹೀಗೆಂದು ಹೇಳಿರುವ ಪುನೀತ್ ರಾಜ್‌ಕುಮಾರ್ ಅವರ ಫೇಸ್‌ಬುಕ್ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರು: ಆರಾಮಾಗಿ... Read more »
ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಮತ್ತು ಅನಂತ್ ಕುಮಾರ್ ಹೆಗಡೆ ಸೇರಿದಂತೆ ತನ್ನ ೩೮ ನಾಯಕರನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವವರೆಂದು ಬಿಜೆಪಿ ಗುರುತಿಸಿದೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿವೆ. ಈ ಪೈಕಿ ೨೭ ಚುನಾಯಿತ ನಾಯಕರಿಗೆ ಇಂತಹ... Read more »





