ಪ್ರಕಾಶ್ ರಾಜ್ ಯಾನೆ ಪ್ರಕಾಶ್ ರೈ ಅದ್ಭುತ ವ್ಯಕ್ತಿತ್ವ ಅವಿಭಜಿತ ದಷ್ಕಿಣಕನ್ನಡ ಜಿಲ್ಲೆಯಿಂದ ಹೊರಟು ವಿಶಾಲ ಭಾರತದ ಅನೇಕ ಭಾಷೆಗಳಲ್ಲಿ ನಟಿಸಿ ಕನ್ನಡಕ್ಕೆ ಹೆಸರು ತಂದಿರುವ ಇವರು ಸರಳ, ನೇರ ಮನುಷ್ಯ. ಅವರ ಸಿದ್ಧಾಂತ, ನಿಷ್ಠೂರತೆ ಹಿಂದೆ ಮನುಷ್ಯತ್ವವಿದೆ, ಜನಪರ... Read more »
ಆಗಸ್ಟ್ 1, 2025 ರಂದು ಮುಂಬೈಗೆ ತೆರಳುತ್ತಿದ್ದ ಸಾಕೇತ್ ಕಶ್ಯಪ್ ಎಂಬ ನೌಕಾಪಡೆಯ ಅಧಿಕಾರಿ ಆಕಸ್ಮಿಕವಾಗಿ ರೈಲಿನಿಂದ ಜಾರಿ ಬಿದ್ದಿದ್ದರು. ಹಳಿ ಮೇಲೆ ಬಿದ್ದು, ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದರು. ನಾಗಪ್ರಸಾದ್ ರಾಯ್ಕರ್ ಅವರನ್ನು ಸನ್ಮಾನಿಸಿದ ನೌಕಪಡೆ ಅಧಿಕಾರಿಗಳು ಕಾರವಾರ: ರೈಲು... Read more »
ಈ ಬಾರಿ ಯಾರೆಲ್ಲ ದೊಡ್ಡ ಮನೆಗೆ ಹೋಗ್ತಾರೆ ಎಂಬ ಕುತೂಹಲ ಸಹಜವಾಗಿಯೇ ವೀಕ್ಷಕರಲ್ಲಿ ಹೆಚ್ಚಾಗಿದೆ. ಈ ನಡುವೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸುದೀಪ್ ಸಾಂದರ್ಭಿಕ ಚಿತ್ರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಕನ್ನಡದ ಅತ್ಯಂತ... Read more »
ಪಂಚ ಗ್ಯಾರಂಟೀಗಳ ಯಶಸ್ವಿ ಅನುಷ್ಠಾನದೊಂದಿಗೆ ಜಿ.ಡಿ.ಪಿ.ಯಲ್ಲೂ ರಾಜ್ಯ ಮೊದಲನೆಯದಾಗಿರುವುದು ತಮ್ಮ ಸರ್ಕಾರದ ಸಾಧನೆ ಎಂದು ಬಣ್ಣಿಸಿರುವ ಶಾಸಕ ಭೀಮಣ್ಣ ನಾಯ್ಕ ಈ ಸಾಧನೆ ಪಂಚಗ್ಯಾರಂಟೀ ಯೋಜನೆಗಳ ವಿರೋಧಿಗಳ ಬಾಯಿ ಮುಚ್ಚಿಸಿದೆ ಎಂದು ಹೇಳಿದ್ದಾರೆ. ಸಿದ್ಧಾಪುರ ತಾ.ಪಂ. ಸಭಾಭವನದಲ್ಲಿ ಜಿಲ್ಲಾ ಮಟ್ಟದ... Read more »
*ಕನ್ನಡ ಜಾನಪದ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿರುವ ಡಾ ಎನ್.ಆರ್. ನಾಯಕರ ಅಗಲುವಿಕೆ ಜಾನಪದ ಕ್ಷೇತ್ರದ ಒಬ್ಬ ಹಿರಿಯ ಕೊಂಡಿ ಕಳಚಿದಂತಾಗಿದೆ. ಇವರೊಬ್ಬ ಅಪ್ಪಟ ಗ್ರಾಮೀಣ ಜಾನಪದ ತಜ್ಞರಾಗಿ ನಾಡು ಕಂಡ ಒಬ್ಬ ಅಪರೂಪದ ಸಾಧಕರು. ಕಳೆದ ಶತಮಾನದ ಆರಂಭದ... Read more »
ಸಿದ್ದಾಪುರ ಉದ್ದೇಶಿತ ಶಿರಸಿ ಜಿಲ್ಲೆ ಸೇರಬೇಕೋ ಅಥವಾ ಸಾಗರ ಜಿಲ್ಲೆಯ ಭಾಗವಾಗಬೇಕೋ ಎನ್ನುವ ವಿಚಾರ ಒಂದು ತಿಂಗಳೊಳಗೆ ಶಿರಸಿ ಜಿಲ್ಲೆಯಾಗಿ ಅದರ ಒಂದು ತಾಲೂಕು ಸಿದ್ದಾಪುರ ಆಗುವ ಸಾಧ್ಯತೆ ಇಲ್ಲದಿದ್ದ ಪ್ರಸಂಗದಲ್ಲಿ ಸಿದ್ಧಾಪುರ ಸಾಗರ ಜಿಲ್ಲೆಯ ಭಾಗವಾಗುವುದು ಉತ್ತಮ ಎನ್ನುವ... Read more »
ಬೆಂಗಳೂರಿನ ಡಾ. ರಾಧಾಕೃಷ್ಣನ್ ಟೀಚರ್ಸ್ ವೆಲ್ಫೇರ ಅಸೋಸಿಯೇಶನ್ ನೀಡುವ ಭಾರತ ಶಿಕ್ಷಣ ರತ್ನ ಪ್ರಶಸ್ತಿ ಸಿದ್ಧಾಪುರ ನಾಣಿಕಟ್ಟಾದ ಸರ್ಕಾರಿ ಪಿ.ಯು. ಕಾಲೇಜ್ ಪ್ರಾಚಾರ್ಯ ಎಂ.ಕೆ.ಕೆ.ನಾಯ್ಕ ಹೊಸಳ್ಳಿಯವರಿಗೆ ದೊರೆತಿದೆ. ಬಡ ರೈತ ಕುಟುಂಬದಲ್ಲಿ ಹುಟ್ಟಿದ ಎಂ.ಕೆ.ನಾಯ್ಕ ಹೊಸಳ್ಳಿ ಗ್ರಾಮೀಣ ಪ್ರದೇಶದಿಂದ ಹೊರಬಂದು... Read more »
Manipur: ಪ್ರಧಾನಿ ಮೋದಿ ಮಣಿಪುರ ಭೇಟಿಗೂ ಮುನ್ನ ಬಿಜೆಪಿ ಸದಸ್ಯರ ಸಾಮೂಹಿಕ ರಾಜೀನಾಮೆ! ಕಾರಣವೇನು? ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 13 ರಂದು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ನವದೆಹಲಿ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಪ್ರಧಾನಿ... Read more »
೧೨ ತಾಲೂಕುಗಳ ವಿಶಾಲ ಉತ್ತರ ಕನ್ನಡ ಜಿಲ್ಲೆ ಎರಡು ಜಿಲ್ಲೆಗಳಾಗಿ ವಿಭಾಗವಾದರೆ… ಶಿರಸಿ ಕೇಂದ್ರ ಮಾಡುವುದು ಎಲ್ಲಾ ಕೋನಗಳಿಂದ ಸರಿ ಎನ್ನುವ ಅಭಿಪ್ರಾಯವಿದೆ. ಉತ್ತರ ಕನ್ನಡದ ಹಳಿಯಾಳ-ದಾಂಡೇಲಿಗಳು ಧಾರವಾಡ ಜಿಲ್ಲೆಗೆ ಸೇರ್ಪಡೆಯಾಗುವುದು ಸೂಕ್ತ! ಹಾಗೇಯೇ ಭಟ್ಕಳವನ್ನ ಉಡುಪಿ ಜಿಲ್ಲೆಗೆ ಸೇರಿಸುವುದು... Read more »
ನಮ್ಮ ಗುರುಗಳು ಅಸಂಖ್ಯ.. ಲೋಹಿಯಾ, ಕುವೆಂಪು, ಲಂಕೇಶ್,ಅನಂತಮೂರ್ತಿ, ನಾಗೇಶ್ ಹೆಗಡೆ, ಡಾ. ವಿ.ಎಸ್.ಬಿ. ತೇಜಸ್ವಿ, ಬ್ರೆಕ್ಟ್, ದಿನೇಶ್ ಅಮೀನ್ ಮಟ್ಟು ಇತ್ಯಾದಿ.. ಇವರಲ್ಲಿ ಬಹುತೇಕರು ಮಾನಸ ಗುರುಗಳು. ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿ ವರೆಗೆ ನಮಗೆ ಸಿಕ್ಕ ಬಹುತೇಕ ಗುರುಗಳೆಲ್ಲರೂ... Read more »





