ಸಿದ್ದಾಪುರ,ಜು೨೭- ಇಲ್ಲಿಯ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಶನಿವಾರ ಮಾಜಿ ಸೈನಿಕರ ಸಂಘದಿಂದ ಕಾರ್ಗಿಲ್ ವಿಜಯ ದಿನ ಆಚರಣೆ ನಡೆಯಿತು. ಪಂಜಿನ ಮೆರವಣಿಗೆ ವಿಶೇಶವಾಗಿದ್ದ ಈ ಸಂದರ್ಭದಲ್ಲಿ ಮಾಜಿ ಸೈನಿಕರ ಕುಟುಂಬ ಪರಿವಾರ ಪಾಲ್ಗೊಂಡು ಸಂಬ್ರಮಸಿದ್ದು ವಿಶೇಶವೆನಿಸಿತು. Read more »
ಈಗಿರುವ ಬಿ.ಜೆ.ಪಿ.,ಕಾಂಗ್ರೆಸ್,ಜಾತ್ಯಾತೀತ ಜನತಾದಳಗಳ ಬದಲು ಹಿಂದುಳಿದವರ ಹೊಸ ಪಕ್ಷ ರಚಿಸುವ ಚಿಂತನೆ ತಮ್ಮ ಮುಂದಿದೆ ಎಂದು ಪ್ರಣವಾನಂದ ಸ್ವಾಮಿಜಿ ಹೇಳಿದ್ದಾರೆ. ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಉತ್ತರ ಕನ್ನಡದ ಶಿರೂರು ಗುಡ್ಡ ದುರಂತದ ಬಾಧಿತರಿಗೆ ಪುಡಿಗಾಸು ನೀಡಿ ಉಪೇಕ್ಷಿಸಲಾಗಿದೆ.... Read more »
ಸಿದ್ದಾಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ವಾಸದ ಮನೆಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಸಿದ್ದಾಪುರ ತಾಲೂಕಿನ ಶಿರಳಗಿ ಪಂಚಾಯತ್ ವ್ಯಾಪ್ತಿ ಬಿಕ್ಕಳಸೆ ಗ್ರಾಮದ ರಾಜಶೇಖರ್ ಮಡಿವಾಳ ರ ಮನೆಗೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ... Read more »
ಕರ್ನಾಟಕದ ಎಲ್ಲಾ ಬಡ ಜನರಿಗೆ ಖಾತರಿಗಳನ್ನು ಜಾರಿಗೆ ತರಲಾಗಿದೆ ಮತ್ತು ಮತ-ಬ್ಯಾಂಕ್ ರಾಜಕೀಯಕ್ಕಾಗಿ ಪರಿಚಯಿಸಲಾಗಿಲ್ಲ ಎಂದು ಅವರು ಹೇಳಿದರು. ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರು: ಗ್ಯಾರಂಟಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನವು ಕರ್ನಾಟಕದಲ್ಲಿ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ ಎಂದು ಎಐಸಿಸಿ ಪ್ರಧಾನ... Read more »
ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪಾದಪೂಜೆ ನೆರವೇರಿಸಿದ ಅನಂತಮೂರ್ತಿ ಹೆಗಡೆ ಕುಮಟಾ: ತಾಲೂಕಿನ ಕೋನಳ್ಳಿಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ನಿರತರಾಗಿರುವ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರುಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರ ಪಾದಪೂಜೆಯನ್ನು ಭಾನುವಾರದಂದು ಶ್ರೀ... Read more »
ಪಾರದರ್ಶಕ ಮತ್ತು ಪ್ರಾಮಾಣಿಕ ಮಾಧ್ಯಮ ಇಂದಿನ ಅಗತ್ಯವಾಗಿದ್ದು ಅರೆಶಿಕ್ಷಿತರು,ಅಧ್ಯಯನ ಮಾಡದ ಪತ್ರಕರ್ತರು ಸಮಾಜಕ್ಕೆ ಹೊರೆಯಾಗುವ ಬಗ್ಗೆ ಬೇಸರಿಸಿದ ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ನಮ್ಮ ಕ್ಷೇತ್ರ ಮತ್ತು ಜಿಲ್ಲೆ ಮಾಧ್ಯಮ ರಂಗಕ್ಕೆ ನೀಡಿದ ಕೊಡುಗೆ ಅಪಾರ ಎಂದು ಸಂಬ್ರಮಿಸಿದರು. ಸಿದ್ದಾಪುರ... Read more »
ಜಾಗವೊಂದರ ವಿಷಯಕ್ಕೆ ಸಂಬಂಧಿಸಿದಂತೆ ಲಂಚ ಪಡೆಯುತಿದ್ದ ಶಿರಸಿ ನಗರಸಭೆಯ ಒಬ್ಬ ಸದಸ್ಯ ಮತ್ತು ಅಧಿಕಾರಿ ಲೋಕಾಯುಕ್ತಕ್ಕೆ ಸೆರೆಯಾದ ಪ್ರಸಂಗ ನಡೆದಿದೆ. ರಮೇಶ್ ಹೆಗಡೆ ಎನ್ನುವವರಿಗೆ ತಮ್ಮ ಜಾಗಕ್ಕೆ ಸಂಬಂಧಿಸಿದಂತೆ ಕಿರುಕುಳ ನೀಡಿ ಮೂರು ಲಕ್ಷರೂಪಾಯಿ ಲಂಚ ನೀಡಿದರೆ ನಿಮ್ಮ... Read more »
ಸಿದ್ಧಾಪುರ,ಜು.೧೬- ತಾಲೂಕಿನ ಹೆಗ್ಗರಣಿಯಲ್ಲಿ ಮದ್ಯದಂಗಡಿ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದ್ದು ಇಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮದ್ಯದಂಗಡಿಗೆ ಅನುಮತಿ ನಿರಾಕರಿಸಬೇಕೆಂದು ಹೆಗ್ಗರಣಿ ಭಾಗದ ಸ್ಥಳೀಯರು ಇಲ್ಲಿಯ ಗ್ರಾಮ ಪಂಚಾಯತ್ ಮತ್ತು ತಹಸಿಲ್ದಾರರಿಗೆ ಲಿಖಿತ ಮನವಿ ನೀಡಿದ್ದಾರೆ. ಈ ಬಗ್ಗೆ ಮನವಿಯಲ್ಲಿ ವಿವರಿಸಿರುವ ಅವರು... Read more »
ಶಿರಸಿ: ಬಿಜೆಪಿ ಶಿರಸಿ ಗ್ರಾಮೀಣ ಮಂಡಲ ಹಾಗೂ ಜಿಲ್ಲಾ ರೈತ ಮೋರ್ಚಾ ವತಿಯಿಂದ ತಾಲೂಕಿನ ಬನವಾಸಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಅಕ್ರಮ-ಸಕ್ರಮ ಅರ್ಜಿ ತಿರಸ್ಕರಿಸಿರುವುದು, ೯/೧೧ ನಿವೇಶನಗಳ ಸಮಸ್ಯೆ, ಗ್ರಾಮೀಣ... Read more »
ಉತ್ತರ ಕನ್ನಡ-ಶಿವಮೊಗ್ಗ ಜಿಲ್ಲೆಗಳ ಚರ್ಚೆಯ ವಿಷಯವಾಗಿದ್ದ ಸೊರಬಾ ಚಿಕ್ಕ ತೌಡತ್ತಿ ಸಂತೋಷ ಆತ್ಮಹತ್ಯೆ ಪ್ರಕರಣ ಹಳ್ಳ ಹಿಡಿದಿರುವ ಎಲ್ಲಾ ಲಕ್ಷಣಗಳು ಗೋಚರಿಸತೊಡಗಿವೆ. ಈ ಪ್ರಕರಣದಲ್ಲಿ ಸಿದ್ಧಾಪುರದಲ್ಲಿ ಸೆಕ್ಸ್ ಜಾಲ ಜೀವಂತವಾಗಿದ್ದು ಇದರಲ್ಲಿ ತಾಲೂಕಾ ಕಾಂಗ್ರೆಸ್ ಅಧ್ಯಕ್ಷರ ಕೈವಾಡ ಮತ್ತು ವಕೀಲರೊಬ್ಬರ... Read more »





