ಕ್ರಾಂತಿಯ ಕಿಡಿ ಮೂಲಕ ಸ್ವಾತಂತ್ರ್ಯದ ಸ್ಮರಣೆ

ಭಾರತದ ಸ್ವಾತಂತ್ರ‍್ಯಕ್ಕೆ ಆಹುತಿಯಾದ ಜೀವಗಳ ಪಟ್ಟಿ ದೊಡ್ಡದು.ಬ್ರಟೀಷರನ್ನುಭಾರತದಿಂದ ಹೊರತಳ್ಳಲು ಶ್ರಮಿಸಿದ ಕೋಟ್ಯಾಂತರ ಜನರಲ್ಲಿ ಸರ್ಕಾರದ ಪಟ್ಟಿಗೆ ಸಿಕ್ಕು ಸ್ವಾತಂತ್ರ‍್ಯ ಹೋರಾಟಗಾರರೆಂದು ದಾಖಲೆಗೆ ಸಿಕ್ಕವರು ಹಲವರಾದರೆ, ಅವರಲ್ಲಿ ಸರ್ಕಾರದ ಪಿಂಚಣಿ ನಿರಾಕರಿಸಿ ಸ್ವಾಭಿಮಾನ ಮೆರೆದವರು ಕೆಲವರು. ಕೆಲವರಂತೂ ಸ್ವಾತಂತ್ರ‍್ಯ ಹೋರಾಟ ಮಾಡಿ... Read more »

ಅಮೇರಿಕಾದ ಬೋಸ್ಟನ್‌ ಗೆ ಹಾರಿದ ಶಾಸಕ ಭೀಮಣ್ಣ

ಅಮೇರಿಕಾದ ಬೋಸ್ಟನ್‌ ನಲ್ಲಿ ಆ.೪ರಿಂದ ೬ ರ ವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಶೃಂಗಸಭೆಗೆ ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಆಯ್ಕೆಯಾಗಿ ಇಂದು ಪ್ರಯಾಣ ಬೆಳೆಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಗಳನ್ನು ಬಲಪಡಿಸುವ ಮತ್ತು ಉತ್ತಮ ಆಡಳಿತ ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಬೋಸ್ಟನ್‌... Read more »

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

ಕಾರ್ಗಿಲ್‌ ವಿಜಯ ದಿನ ಆಚರಣೆ…..

ಸಿದ್ದಾಪುರ,ಜು೨೭- ಇಲ್ಲಿಯ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಶನಿವಾರ ಮಾಜಿ ಸೈನಿಕರ ಸಂಘದಿಂದ ಕಾರ್ಗಿಲ್‌ ವಿಜಯ ದಿನ ಆಚರಣೆ ನಡೆಯಿತು. ಪಂಜಿನ ಮೆರವಣಿಗೆ ವಿಶೇಶವಾಗಿದ್ದ ಈ ಸಂದರ್ಭದಲ್ಲಿ ಮಾಜಿ ಸೈನಿಕರ ಕುಟುಂಬ ಪರಿವಾರ ಪಾಲ್ಗೊಂಡು ಸಂಬ್ರಮಸಿದ್ದು ವಿಶೇಶವೆನಿಸಿತು. Read more »

ಈಡಿಗರ ನೇತೃತ್ವದಲ್ಲಿ ಹಿಂದುಳಿದವರ ಹೊಸ ಪಕ್ಷದ ಚಿಂತನೆ

ಈಗಿರುವ ಬಿ.ಜೆ.ಪಿ.,ಕಾಂಗ್ರೆಸ್‌,ಜಾತ್ಯಾತೀತ ಜನತಾದಳಗಳ ಬದಲು ಹಿಂದುಳಿದವರ ಹೊಸ ಪಕ್ಷ ರಚಿಸುವ ಚಿಂತನೆ ತಮ್ಮ ಮುಂದಿದೆ ಎಂದು ಪ್ರಣವಾನಂದ ಸ್ವಾಮಿಜಿ ಹೇಳಿದ್ದಾರೆ. ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಉತ್ತರ ಕನ್ನಡದ ಶಿರೂರು ಗುಡ್ಡ ದುರಂತದ ಬಾಧಿತರಿಗೆ ಪುಡಿಗಾಸು ನೀಡಿ ಉಪೇಕ್ಷಿಸಲಾಗಿದೆ.... Read more »

bikkalase -fire -case – ಬಿಕ್ಕಳಸೆ ಅವಗಢ- ಗಣ್ಯರ ಸಾಂತ್ವನ

ಸಿದ್ದಾಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ವಾಸದ ಮನೆಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಸಿದ್ದಾಪುರ ತಾಲೂಕಿನ ಶಿರಳಗಿ ಪಂಚಾಯತ್ ವ್ಯಾಪ್ತಿ ಬಿಕ್ಕಳಸೆ ಗ್ರಾಮದ ರಾಜಶೇಖರ್ ಮಡಿವಾಳ ರ ಮನೆಗೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ... Read more »

‘ಗ್ಯಾರಂಟಿ ಯೋಜನೆ’ಗಳ ಯಶಸ್ಸು; ತಲಾ ಆದಾಯದಲ್ಲಿ ಕರ್ನಾಟಕ ಮುಂಚೂಣಿ: ರಣದೀಪ್ ಸಿಂಗ್ ಸುರ್ಜೇವಾಲಾ

ಕರ್ನಾಟಕದ ಎಲ್ಲಾ ಬಡ ಜನರಿಗೆ ಖಾತರಿಗಳನ್ನು ಜಾರಿಗೆ ತರಲಾಗಿದೆ ಮತ್ತು ಮತ-ಬ್ಯಾಂಕ್ ರಾಜಕೀಯಕ್ಕಾಗಿ ಪರಿಚಯಿಸಲಾಗಿಲ್ಲ ಎಂದು ಅವರು ಹೇಳಿದರು. ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರು: ಗ್ಯಾರಂಟಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನವು ಕರ್ನಾಟಕದಲ್ಲಿ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ ಎಂದು ಎಐಸಿಸಿ ಪ್ರಧಾನ... Read more »

ಬ್ರಮ್ಹಾನಂದ ಸರಸ್ವತಿ ಚಾತುರ್ಮಾಶ್ಯದಲ್ಲಿ ಅನಂತ ಮೂರ್ತಿ

ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪಾದಪೂಜೆ ನೆರವೇರಿಸಿದ ಅನಂತಮೂರ್ತಿ ಹೆಗಡೆ ಕುಮಟಾ: ತಾಲೂಕಿನ ಕೋನಳ್ಳಿಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ನಿರತರಾಗಿರುವ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರುಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರ ಪಾದಪೂಜೆಯನ್ನು ಭಾನುವಾರದಂದು ಶ್ರೀ... Read more »

ಮಾಧ್ಯಮ ಪ್ರತಿನಿಧಿಗಳ ಸಂಘದ ಉದ್ಘಾಟನೆ,ಸನ್ಮಾನ

ಪಾರದರ್ಶಕ ಮತ್ತು ಪ್ರಾಮಾಣಿಕ ಮಾಧ್ಯಮ ಇಂದಿನ ಅಗತ್ಯವಾಗಿದ್ದು ಅರೆಶಿಕ್ಷಿತರು,ಅಧ್ಯಯನ ಮಾಡದ ಪತ್ರಕರ್ತರು ಸಮಾಜಕ್ಕೆ ಹೊರೆಯಾಗುವ ಬಗ್ಗೆ ಬೇಸರಿಸಿದ ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ನಮ್ಮ ಕ್ಷೇತ್ರ ಮತ್ತು ಜಿಲ್ಲೆ ಮಾಧ್ಯಮ ರಂಗಕ್ಕೆ ನೀಡಿದ ಕೊಡುಗೆ ಅಪಾರ ಎಂದು ಸಂಬ್ರಮಿಸಿದರು. ಸಿದ್ದಾಪುರ... Read more »

ಶಿರಸಿ ನಗರಸಭೆ ಸದಸ್ಯ & ಅಧಿಕಾರಿ ಲೋಕಾಯುಕ್ತ ಕುಣಿಕೆಗೆ

ಜಾಗವೊಂದರ ವಿಷಯಕ್ಕೆ ಸಂಬಂಧಿಸಿದಂತೆ ಲಂಚ ಪಡೆಯುತಿದ್ದ ಶಿರಸಿ ನಗರಸಭೆಯ ಒಬ್ಬ ಸದಸ್ಯ ಮತ್ತು ಅಧಿಕಾರಿ ಲೋಕಾಯುಕ್ತಕ್ಕೆ ಸೆರೆಯಾದ ಪ್ರಸಂಗ ನಡೆದಿದೆ. ‌ ರಮೇಶ್‌ ಹೆಗಡೆ ಎನ್ನುವವರಿಗೆ ತಮ್ಮ ಜಾಗಕ್ಕೆ ಸಂಬಂಧಿಸಿದಂತೆ ಕಿರುಕುಳ ನೀಡಿ ಮೂರು ಲಕ್ಷರೂಪಾಯಿ ಲಂಚ ನೀಡಿದರೆ ನಿಮ್ಮ... Read more »

ಹೆಗ್ಗರಣಿಯಲ್ಲಿ ಮದ್ಯದಂಗಡಿ ಬೇಡ… ಸ್ಥಳೀಯರ ಆಕ್ಷೇಪ, ಮನವಿ ಅರ್ಪಣೆ

ಸಿದ್ಧಾಪುರ,ಜು.೧೬- ತಾಲೂಕಿನ ಹೆಗ್ಗರಣಿಯಲ್ಲಿ ಮದ್ಯದಂಗಡಿ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದ್ದು ಇಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮದ್ಯದಂಗಡಿಗೆ ಅನುಮತಿ ನಿರಾಕರಿಸಬೇಕೆಂದು ಹೆಗ್ಗರಣಿ ಭಾಗದ ಸ್ಥಳೀಯರು ಇಲ್ಲಿಯ ಗ್ರಾಮ ಪಂಚಾಯತ್‌ ಮತ್ತು ತಹಸಿಲ್ದಾರರಿಗೆ ಲಿಖಿತ ಮನವಿ ನೀಡಿದ್ದಾರೆ. ಈ ಬಗ್ಗೆ ಮನವಿಯಲ್ಲಿ ವಿವರಿಸಿರುವ ಅವರು... Read more »