ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೇಳಿದರೆ ನಿಮ್ಮ ಬಳಿ ಎಷ್ಟು ಕೋಟಿ ಹಣವಿದೆ ಎಂದು ಪಕ್ಷದ ನಾಯಕರು ಕೇಳುತ್ತಾರೆ. ಇದರಿಂದ ಬೇಸರಗೊಂಡು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್... Read more »
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ,ಸಾಗರ ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ಕಾಂಗ್ರೆಸ್ ತ್ಯಜಿಸಿದ್ದಾರೆ. ಹಿರಿಯ ಕಾಂಗ್ರೆಸ್ ಸದಸ್ಯರಾಗಿದ್ದ ತೀ.ನ.ಶ್ರೀನಿವಾಸ ಉತ್ತಮ ಸಂಘಟಕ,ಜಿಲ್ಲಾ ಅಧ್ಯಕ್ಷ ಎಂದು ಹೆಸರು ಮಾಡಿದ್ದರು. ಕಾಂಗ್ರೆಸ್ ನಲ್ಲಿ ತಮ್ಮ ಕೆಲಸ,ಅನುಭವ, ಸೇವೆಗಳನ್ನು ಗೌರವಿಸಿಲ್ಲ. ಭೂಮಿ... Read more »
ವಿಧಾನಸಭಾ ಚುನಾವಣೆ: ಮತ ಹಾಕುವಂತೆ ಸೀರೆಗಳ ಉಡುಗೊರೆ ನೀಡಿದ ಜನಪ್ರತಿನಿಧಿಗಳು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಜನತೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಉಡುಗೊರೆಯಾಗಿ ನೀಡಿದ್ದ ಸೀರೆಗಳನ್ನು ಸುಟ್ಟು ಹಾಕಿರುವ ಘಟನೆ ಚಿಕ್ಕಮಗಳೂರಿನ ಭಕ್ತರಹಳ್ಳಿ ಮತ್ತು ಮಲ್ಲೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.... Read more »
ಸಿದ್ಧಾಪುರ ತಾಲೂಕಾ ಆಸ್ಫತ್ರೆಯಲ್ಲಿ ಅವ್ಯವಸ್ಥೆ ಮಿತಿಮೀರಿದ್ದು ಸೂಕ್ತ ಚಿಕಿತ್ಸೆ ಮಾಡಲು ತಾಲೂಕಾ ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡಿದೆ. ಈ ಬಗ್ಗೆ ಬರೆದ ಮನವಿಯನ್ನು ತಾಲೂಕಾ ಆಸ್ಫತ್ರೆಮೂಲಕ ನೀಡಿದ ತಾಲೂಕಾ ಬ್ಲಾಕ್ ಕಾಂಗ್ರೆಸ್ ಸದಸ್ಯರು. ಆಸ್ಫತ್ರೆಯಲ್ಲಿ ನಿಗದಿತ ಸಮಯದಲ್ಲಿ... Read more »
ಮುಂದಿನ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳ ಬಗ್ಗೆ ಜನತೆಗೆ ಅರಿವು ಮೂಡಿಸಲು ‘ವಿಜಯ ಸಂಕಲ್ಪ ಯಾತ್ರೆ-ಪ್ರಗತಿ ಯಾತ್ರೆ’ ಮಾ.18ರಿಂದ 21ರವರೆಗೆ ಉತ್ತರ ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ್ ಹೇಳಿದ್ದಾರೆ. ಮಂಗಳೂರು:... Read more »
ಸಿದ್ದಾಪುರ .ಮಹಿಳೆ ಪುರುಷ ಎಂಬ ಯಾವುದೇ ಭೇದವಿಲ್ಲ ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಕಾನೂನುಗಳಿವೆ.ಮಹಿಳೆಯರಿಗೂ ಆಸ್ತಿ ಹಕ್ಕನ್ನು ಸಂವಿಧಾನ ನೀಡಿದೆಎಂದು ಸಿದ್ದಾಪುರದ ಸಿವಿಲ್ ಜಡ್ಜ್ ಶ್ರೀ ತಿಮ್ಮಯ್ಯ ಜಿ ಹೇಳಿದರು. ಅವರು ಸಿದ್ದಾಪುರದ ಎಪಿಎಂಸಿಯಲ್ಲಿರುವ ಟಿ ಎಮ್ ಎಸ್ ಸಭಾಭವನದಲ್ಲಿ ಮೊದಲ... Read more »
‘ಅಡಿಕೆ ಬೆಳೆದು ಕೋಟಿ ಕೋಟಿ ಸಂಪಾದಿಸಬೇಕಾ? ‘ಮಾಡಾಳ್ ತಳಿ’ ಅಡಿಕೆ ಗಿಡಗಳನ್ನು ಬೆಳಸಿ ಕೋಟ್ಯಾಂತರ ರೂಪಾಯಿ ಗಳಿಸಿ’ ಅಡಿಕೆ ಬೆಳೆದು ಕೋಟಿ ಕೋಟಿ ಸಂಪಾದಿಸಬೇಕಾ? ಹಾಗಾದ್ರೆ ಮಾಡಾಳ್ ತಳಿಯ ಅಡಿಕೆ ಗಿಡಗಳನ್ನು ಬೆಳಸಿ ಕೋಟ್ಯಾಂತರ ರೂಪಾಯಿ ಸಂಪಾದಿಸಿ ಎಂದು ಬಿಜೆಪಿ... Read more »
ಚುನಾವಣೆ ಮುನ್ನಾ ದಿನಗಳಲ್ಲಿ ಬೃಹತ್ ಮಹಿಳಾ ಸಮಾವೇಶ ಯಾಕೆ? ಸಿದ್ಧಾಪುರದ ಅಕ್ರಮಮದ್ಯ ಮಾರಾಟ ಪ್ರತಿ ಚುನಾವಣೆಯ ಮೊದಲು ಮಹಿಳೆಯರ ಪ್ರಶ್ನೆಯಾಗಿ ಶಾಸಕರು, ಸಂಸದರು ಆಯ್ಕೆಯಾದ ನಂತರ ಮಿತಿಮೀರಿದ ಅಕ್ರಮ ಚಟುವಟಿಕೆಗಳ ಬಗ್ಗೆ ಮಹಿಳಾ ಮಣಿಗಳು, ಮಹಿಳಾ ಸಮಾವೇಶದ ದಿವ್ಯ ಮೌನವೇಕೆ? Read more »
ಸಿದ್ದಾಪುರತಾಲೂಕಿನ ಹಾರ್ಸಿಟ್ಟಾ ಗ್ರಾಪಂ ವ್ಯಾಪ್ತಿಯ ಬಾಳೇಗದ್ದೆಯ ಗಂಗಾಧರ ರಾಮ ನಾಯ್ಕ ಅವರ ಕೊಟ್ಟಿಗೆಮನೆಗೆ ಆಕಸ್ಮಿಕ ಬೆಂಕಿ ಬಿದ್ದು ಕೊಟ್ಟಿಗೆಯಲ್ಲಿದ್ದ ಎಮ್ಮೆ ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ನಡೆದಿದೆ.ಕೊಟ್ಟಿಗೆಗೆ ಬೆಂಕಿ ಬಿದ್ದ ಪರಿಣಾಮ ಎಮ್ಮೆಗೆ ಭಾಗಶಃ ಸುಟ್ಟಿದ್ದು ಸ್ಥಳಕ್ಕೆ ಹಾರ್ಸಿಕಟ್ಟಾ ಪಶುವೈದ್ಯಾಧಿಕಾರಿ... Read more »
ಎನ್ಎಸ್.ಭಟ್‌ಗುಡ್ಡೆಕೊಪ್ಪ ನಿಧನಕ್ಕೆ ಎಚ್.ಕೆ.ಪಾಟೀಲ್ ಶ್ರದ್ಧಾಂಜಲಿಸಿದ್ದಾಪುರ ೭ ನಾಡಿನ ಶ್ರೇಷ್ಠ ಸಹಕಾರಿಗಳಲ್ಲಿ ಒಬ್ಬರಾಗಿದ್ದ ಹಾಗೂ ಸಹಕಾರ ,ಸಾಮಾಜಿಕ ,ರಾಜಿಕೀಯಕ್ಷೇತ್ರದ ಹೋರಾಟಗಾರ ಎನ್.ಎಸ್.ಭಟ್‌ಗುಡ್ಡೆಕೊಪ್ಪ ನಿಧನ ಪ್ರಯುಕ್ತ ಶಾಸಕ , ಮಾಜಿ ಸಚಿವ ಎಚ್.ಕೆ.ಪಾಟೀಲ್‌ರವರು ಕಂಬನಿ ಮಿಡಿದಿದ್ದಾರೆ.ತಮ್ಮತಂದೆ ಕೆ.ಎಚ್.ಪಾಟೀಲ್‌ರ ಕಾಲದಿಂದಲೂಅವರ ಹತ್ತಿರದಒಡನಾಡಿಯಾಗಿದ್ದು , ತಮ್ಮೊಂದಿಗೂ... Read more »





