ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ದೇಶದ ಪ್ರಮುಖ ನಗರಗಳ ಆಸ್ಪತ್ರೆಗಳ ವೈದ್ಯರನ್ನು ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿ ಅವರ ಮೇಲೆ ವಾಯುಪಡೆಯ ಹೆಲಿಕಾಪ್ಟರ್‌ಗಳಲ್ಲಿ ಹೂವನ್ನು ಸುರಿಯುವ ಮೂಲಕ ಕರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಇಡೀ ವೈದ್ಯಕೀಯ ಸಿಬ್ಬಂದಿಗೆ ಗೌರವ ಸಮರ್ಪಣೆ ಮಾಡಲಾಯ್ತು.... Read more »
ಮಿಶ್ರ ಪ್ರತಿಕ್ರೀಯೆ- ಸರಿಸುಮಾರು 2 ತಿಂಗಳುಗಳ ಕಾಲಾವಧಿಯ ಕರೋನಾ ಲಾಕ್ ಡೌನ್ ನಂತರ ಉತ್ತರಕನ್ನಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಿ ಬೆಳಿಗ್ಗೆ 7 ರಿಂದ ಸಾಯಂಕಾಲ 7, ನಗರ ಮಧ್ಯಾಹ್ನ 1, ಮದ್ಯದಂಗಡಿಗಳಿಗೆ ಅಪರಾಹ್ನ 3 ಗಂಟೆಯವರೆಗೆ... Read more »
ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ಸತತವಾಗಿ ಲಾಕ್’ಡೌನ್ ಜಾರಿಯಲ್ಲಿದ್ದು, ಪರಿಣಾಮ ಅನೇಕ ವಲಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ದುಡಿಮೆ ಇಲ್ಲದೆ ಸಂಕಷ್ಟಕಕ್ಕೊಳಗಾಗಿರುವ ಜನರಿಗೆ ಸಿಎಂ ಯಡಿಯೂರಪ್ಪ ಅವರು ನೆರವಿಗೆ ಬಂದಿದ್ದು, ಇದಕ್ಕಾಗಿ ರೂ.1,610 ಕೋಟಿ ವಿಶೇಷ ಪ್ಯಾಕೇಜ್... Read more »
[“ಸಿಡುಬು ರೋಗವನ್ನು ಜೈಸಿದೆವು!” ಎಂದು ಘೋಷಿಸಿ ನಾಡಿದ್ದು ಮೇ 8ಕ್ಕೆ 40 ವರ್ಷಗಳಾಗುತ್ತವೆ. ಅದರ ಎರಡು ಸ್ಯಾಂಪಲ್‌ಗಳು ಎರಡು ದೇಶಗಳಲ್ಲಿ ಅತಿಭದ್ರ ರಕ್ಷಣೆಯಲ್ಲಿವೆ. ಅವನ್ನು ನಾಶ ಮಾಡಬೇಕೆ, ಉಳಿಸಬೇಕೆ ಎಂಬುದು ಮತ್ತೆಮತ್ತೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಬರುತ್ತಲೇ ಇದೆ. ಆ... Read more »
ಕರೋನಾ ಮಾಡಿದ ಪರಣಾಮ ವಿಪರೀತ, ಬದುಕಿದ್ದವರನ್ನು ಗೋಳಾಡಿಸುತ್ತಿರುವ ಕರೋನಾ ಸತ್ತವರಿಗೆ ಕಂಟಕವಾಗಿರುವ ವಿದ್ಯಮಾನ ಬಯಲಾಗಿದೆ.ಕೋವಿಡ್ ದೇಶ,ರಾಜ್ಯ ಪ್ರವೇಶಿಸಿ ಎರಡು ತಿಂಗಳುಗಳಾಗಿವೆ ಆದರೆ ಆಳುವವರ ನಿರ್ಲಕ್ಷ,ಬೇಜಬಾಬ್ಧಾರಿಯಿಂದಾಗಿ ಕೋವಿಡ್ ಪರೀಕ್ಷೆಯ ಅನುಕೂಲಗಳಿಲ್ಲದೆ ಜನಸಾಮಾನ್ಯರು ಬವಣೆ ಪಡುವಂತಾಗಿದೆ. ಉದಾಹರಣೆ -01- ಉತ್ತರ ಕನ್ನಡ ಜಿಲ್ಲೆಯ... Read more »
ಕಳೆದ 20 ದಿವಸಗಳಿಂದ ಕೋವಿಡ್ ಪ್ರಕರಣಗಳಿಲ್ಲದೆ ಗ್ರೀನ್ ಜೋನ್ ಆಗುವತ್ತ ಹೆಜ್ಜೆ ಇಟ್ಟಿದ್ದ ಉತ್ತರ ಕನ್ನಡ ಜಿಲ್ಲೆಗೆ ಇಂದಿನ ಹೊಸ ಪ್ರಕರಣ ತಲೆನೋವು ಉಂಟುಮಾಡಿದೆ. ಜಿಲ್ಲೆಯ 12 ತಾಲೂಕು ಗಳಿಗೆ ದಿಗ್ಭಂಧ ನ ವಿಧಿಸಿದ್ದ ಭಟ್ಕಳ ದಲ್ಲಿ 18 ವರ್ಷದ... Read more »
ಕೇರಳದಲ್ಲಿ ಇದುವರೆಗೂ ಒಟ್ಟು 499 ಕೊರೊನಾ ಪ್ರಕರಣಗಳು ದೃಡಪಟ್ಟಿದ್ದರೂ ಅದರಲ್ಲಿ 401 ರೋಗಿಗಳು ಗುಣಮುಖರಾಗಿದ್ದಾರೆ. ನಾಲ್ವರು ಮರಣ ಹೊಂದಿದ್ದು, 95 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಕೇರಳ ಕೊರೊನಾ ಸೋಂಕಿನ ವಿರುದ್ದ ಹೊಸ ಸಾಧನೆ ಮಾಡಿದೆ. ಕೇರಳದಲ್ಲಿ ಕಳೆದ ಎರಡು ದಿನಗಳಿಂದ... Read more »
ಭಾರತದಲ್ಲಿ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಪರಕೀಯ ಪ್ರಜ್ಞೆ , ಅನಾಥ ಭಾವವನ್ನ ಸಮರ್ಥವಾಗಿ ದನಿಸಿದ ಪ್ರೊ. ಕೆಎಸ್ . ನಿಸಾರ್ ಅಹಮದ್ ಅವರ ಒಂದು ಕವಿತೆ (ಕುಟುಂಬಕ್ಕೆ ಅಗಲಿಕೆಯ ದುಃಖ ತಾಳಿಕೊಳ್ಳುವ ಚೈತನ್ಯ ಸಿಗಲಿ ; ಹೋಗಿ ಬನ್ನಿ ಸರ್)... Read more »
ಕೇಂದ್ರ ಸರ್ಕಾರದ ಆರೋಗ್ಯ ಸೇತು ಮೊಬೈಲ್ ಆ್ಯಪ್ ಗೆ ಸಂಬಂಧಿಸಿದಂತೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಇದೊಂದು ‘ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆ’ ಎಂದು ಆರೋಪಿಸಿದ್ದಾರೆ. Source : PTI ನವದೆಹಲಿ: ಕೇಂದ್ರ ಸರ್ಕಾರದ... Read more »
ಈಗಲೇ ಪ್ರಸ್ತುತ ಶ್ರೀನಿವಾಸ ಉಡುಪರ “ಕುಂಭಕರ್ಣನ ನಿದ್ದೆ” ! -ನಾಗೇಶ್ ಹೆಗಡೆ ಮಕ್ಕಳ ದೀರ್ಘಪದ್ಯಗಳ ಪ್ರಶ್ನೆ ಬಂದಾಗ ಕುವೆಂಪು ವಿರಚಿತ ‘ಬೊಮ್ಮನಹಳ್ಳಿಯ ಕಿಂದರಜೋಗಿ’ ಬಿಟ್ಟರೆ ನನಗೆ ತೀರ ಹಿಡಿಸಿದ್ದು (ಏ.11 ರಂದು ಗತಿಸಿದ) ಶ್ರೀನಿವಾಸ ಉಡುಪರ ಈ ಕವನ. ಇದು... Read more »





