ಮೋದಿ ಕಳ್ಳ…ಪ್ರಕರಣ,ರಾಹುಲ್‌ ಅನರ್ಹ

ಕಂಟಕವಾಯ್ತು ಮಾನಹಾನಿ ಪ್ರಕರಣ: ವಯನಾಡು ಕಾಂಗ್ರೆಸ್ ಸಂಸದಗೆ ಬಿಗ್ ಶಾಕ್; ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ ಮಾನಹಾನಿ ಪ್ರಕರಣದಲ್ಲಿ  ರಾಹುಲ್ ಗಾಂಧಿ ಅಪರಾಧಿ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ... Read more »

ಯುಗಾದಿ ಮುಗಿದರೂ ಕಹಿ ಮಾಸಿಲ್ಲ! ಶಿರಸಿ-ಸಿದ್ಧಾಪುರದಲ್ಲಿ ಪ್ರಾರಂಭವಾಗಿದೆ ಹೆಗಡೆ-ಭಟ್‌ ಬೇಡ, ಬಿ.ಜೆ.ಪಿ. ಬೇಕು ಅಭಿಯಾನ!

ಈ ವರ್ಷವೂ ಶಿರಸಿ-ಸಿದ್ಧಾಪುರಗಳಲ್ಲಿ ಅದ್ಧೂರಿ ಯುಗಾದಿ ಕಾರ್ಯಕ್ರಮ ನಡೆದಿದೆ. ವಿಶೇಶವೆಂದರೆ ಯುಗಾದಿ ಹೆಸರಿನಲ್ಲಿ ಮತಾಂಧ ಪರಿವಾರದ ಭಾಷಣಕಾರರನ್ನು ಕರೆಸಿ ವೈದಿಕ ಆಚಾರ, ವಿಚಾರಗಳನ್ನು ವೈಭವೀಕರಿಸಿ ಬಹುಸಂಖ್ಯಾತ ಹಿಂದುಳಿದವರನ್ನು ಕುರಿ ಮಾಡುವ ಉದ್ದೇಶದಲ್ಲೂ ಅಧಿಕಾರದಾಹಿ ಪರಿವಾರ ಯಶಸ್ವಿಯಾಗಿದೆ. ಆದರೆ ಸಿದ್ಧಾಪುರದ ಯುಗಾದಿ... Read more »

ನಾಳೆ ಬೇಡ್ಕಣಿ ಶನಿ ಜಾತ್ರೆ

ಮಾ.25 ರಂದು ಬೇಡ್ಕಣಿಯಲ್ಲಿ ಶ್ರೀ ಶನೇಶ್ವರ ದೇವರ ಜಾತ್ರಾ ಮಹೋತ್ಸವಸಿದ್ದಾಪುರ : ಜಿಲ್ಲೆಯ ಪ್ರಸಿದ್ದ ಜಾತ್ರೆಯಲ್ಲಿ ಒಂದಾದ ಬೇಡ್ಕಣಿಯ ಶ್ರೀ ಶನೇಶ್ವರ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಮಾರ್ಚ್ 25 ರ ಶನಿವಾರದಂದು ವಿಜೃಂಭಣೆಯಿಂದ ನಡೆಸಲು ನಿಶ್ಚಯಿಸಲಾಗಿದೆ ಎಂದು ದೇವಾಲಯದ... Read more »

ಮಾ.೨೬ರಂದು ಜಂಗೀ ನಿಕಾಲೆ ಕುಸ್ತಿ

ಸಿದ್ದಾಪುರ,ಪಟ್ಟಣದ ಹೊಸೂರಿನ ಶ್ರೀ ಬಂಕೇಶ್ವರ ಸಾಂಸ್ಕೃತಿಕ ಮತ್ತು ಕ್ರೀಡಾ ಸಮಿತಿಯು ಯುಗಾದಿ ಹಬ್ಬದ ಪ್ರಯುಕ್ತ ಮಾ.೨೬ರಂದು ಜಂಗೀ ನಿಕಾಲೇ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಸಮಿತಿಯ ಅಧ್ಯಕ್ಷ ಲೋಕೇಶ ನಾಯ್ಕ ಹೊಸೂರು ತಿಳಿಸಿದರು.ಅವರು ಹೊಸೂರಿನ ಶ್ರೀ ಬಂಕೇಶ್ವರ ದೇವಾಲಯದಲ್ಲಿ ನಡೆದ... Read more »

ಅವರಗುಪ್ಪಾ‌ ಆಯ್.ಟಿ.ಆಯ್.‌ ಕಾಲೇಜ್‌ ತಂಗುದಾಣ ಕಳಪೆ,ತನಿಖೆಗೆ ಸ್ಥಳಿಯರ ಒತ್ತಾಯ

ಸಿದ್ಧಾಪುರ ತಾಲೂಕಿನ ಕೋಲಶಿರ್ಸಿ ಗ್ರಾ.ಪಂ. ಅವರಗುಪ್ಪಾ ಆಯ್.ಟಿ.ಆಯ್. ಕಾಲೇಜಿನ ಬಸ್‌ ನಿಲ್ಧಾಣವನ್ನು ವರ್ಷಾಂತ್ಯದಲ್ಲಿ ಬಿಲ್‌ ಪಡೆಯಲು ನಿರ್ಮಿಸಿದಂತಿದೆ ಎಂದು ಆರೋಪಿಸಿರುವ ಸ್ಥಳಿಯ ಯುವಕರು ಈ ಕಳಪೆ ಕಾಮಗಾರಿ ಸರಿಪಡಿಸಿ ಕಳಪೆಯಾದದ್ದನ್ನು ಮರು ನಿರ್ಮಿಸದಿದ್ದರೆ ಉದ್ಘಾಟನೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.... Read more »

ರಾಹುಲ್‌ ಗಾಂಧಿಗೆ ಕೇಜ್ರಿವಾಲ್‌ ಬೆಂಬಲ

ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ: ಪಿತೂರಿ ಎಂದ ಕೇಜ್ರಿವಾಲ್! ಮೋದಿ ಉಪನಾಮ ಟೀಕೆಗಳಿಗೆ ಸಂಬಂಧಿಸಿದಂತೆ ಎಐಸಿಸಿ ಮಾಜಿ ಅಧ್ಯಕ್ಷ ದೋಷಿ ಎಂದು ಪರಿಗಣಿಸಿ, ಸೂರತ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿ ಜಾಮೀನು ಮಂಜೂರು ಮಾಡಿದ... Read more »

local news-ಅಕಾಲಿಕವಾಗಿ ಸಾವನ್ನಪ್ಪಿದ ಆಕಳಿಗೆ ವಿಮಾ ಪರಿಹಾರ

ಸಿದ್ದಾಪುರ ತಾಲೂಕಿನ ಹೂವಿನಮನೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಚಂದ್ರಹಾಸ ವಿ.ಹಸ್ಲರ್ ಅವರ ಆಕಳು ಅಕಾಲಿಕವಾಗಿ ಸಾವನ್ನಪ್ಪಿದ್ದರಿಂದ ಅದರ ವಿಮಾ ಚೆಕ್‌ನ್ನು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪರಶುರಾಮ ವಿ.ನಾಯ್ಕ ಬೇಡ್ಕಣಿ ಬುಧವಾರ ವಿತರಿಸಿದರು. ಒಕ್ಕೂಟದ ಸಹಾಯಕ ವ್ಯವಸ್ಥಾಪಕ... Read more »

ಆಧಾರ್-ಪ್ಯಾನ್ ಜೋಡಣೆಗೆ ಮಾ.31 ಕೊನೆಯ ದಿನ: ನೀವಿನ್ನೂ ಜೋಡಣೆ ಮಾಡದಿದ್ದಲ್ಲಿ ಈ ಪ್ರಕ್ರಿಯೆಗಳನ್ನು ಅನುಸರಿಸಿ… 

ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡುವುದಕ್ಕೆ 1000 ರೂಪಾಯಿ ದಂಡ ಸಹಿತ ಮಾ.31 ರಂದು ಕೊನೆಯ ದಿನವಾಗಿದೆ.  ಬೆಂಗಳೂರು: ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡುವುದಕ್ಕೆ 1000 ರೂಪಾಯಿ ದಂಡ ಸಹಿತ ಮಾ.31 ರಂದು ಕೊನೆಯ ದಿನವಾಗಿದೆ.  ನಿರ್ದಿಷ್ಟ ಸೇವೆಗಳನ್ನು ಪಡೆಯುವುದಕ್ಕೆ ಆಧಾರ್-ಪ್ಯಾನ್ ಜೋಡಣೆ... Read more »

ಹಾರ್ಸಿಕಟ್ಟಾ ಕನ್ನಾ ನಾಯ್ಕ ನಿಧನ

ಕೃಷಿಕರೂ, ರೈತಮುಖಂಡರೂ ಆಗಿದ್ದ ಹಾರ್ಸಿಕಟ್ಟಾ ಸಂಪೇಸರದ ದ ಕನ್ನಾ ನಾಯ್ಕ ಬುಧವಾರ ನಿಧನರಾಗಿದ್ದಾರೆ. ಗುಂಡು ಕನ್ನಾ ನಾಯ್ಕ ಎಂದೇ ಹೆಸರು ಮಾಡಿದ್ದ ರೈತ ಸಂಘ ಮತ್ತು ಕಾಂಗ್ರೆಸ್‌ ಗಳಲ್ಲಿ ಗುರುತಿಸಿಕೊಂಡಿದ್ದ ಕನ್ನಾ ನಾಯ್ಕ ಕೆಲವು ದಿವಸಗಳಿಂದ ಅನಾರೋಗ್ಯದಿಂದ ಬಳಲುತಿದ್ದರು. ಯುಗಾದಿಯ... Read more »

ಅನ್ಯ ಧರ್ಮೀಯರೊಂದಿಗಿನ ವ್ಯಾಪಾರ-ವ್ಯವಹಾರದಿಂದ ಅಪಾಯ

ಅನ್ಯ ಧರ್ಮೀಯರೊಂದಿಗೆ ಅಡಿಕೆ ಸೇರಿದಂತೆ ಇತರ ವ್ಯಾಪಾರ, ವ್ಯವಹಾರ ಮಾಡುವುದರಿಂದ ಹಿಂದೂ ಧರ್ಮೀಯರಿಗೇ ಅಪಾಯ ಎಂದು ಎಚ್ಚರಿಸಿರುವ ಚೈತ್ರಾ ಕುಂದಾಪುರ ಇತರರಿಂದ ವ್ಯಾಪಾರ, ವ್ಯವಹಾರ ಮಾಡುವ ಜನರು ಲವ್‌ ಜಿಹಾದ್‌ ಮೂಲಕ ಮತ್ತು ದನ ಕಡಿಯುವ ಮೂಲಕ ನಮಗೇ ಕಂಟಕರಾಗುತ್ತಾರೆ... Read more »