ಸಿದ್ದಾಪುರ- ಶಿರ್ಸಿ ಸಿದ್ದಾಪುರ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಸಿದ್ದಾಪುರ್ ಕಚೇರಿಯನ್ನು ಪಟ್ಟಣದ ಅಶೋಕ ರಸ್ತೆ ಎನ ಬಿ ಹೊಸೂರು ಮನೆಯ ಮಹಡಿ ಮೇಲೆ ಉದ್ಘಾಟಿಸಲಾಯಿತು.. ಇದೇ ಸಂದರ್ಭದಲ್ಲಿ ಕರ್ನಾಟಕ ಸೇವಾರತ್ನ ಪ್ರಶಸ್ತಿ ಪಡೆದಿರುವ ಶಂಕರಮೂರ್ತಿ ಕತ್ತಿ ಯವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮ... Read more »
ಪರೇಶ್ ಮೇಸ್ತಾ ಸಾವಿನ ಪ್ರಕರಣ ಸಿಬಿಐ ಬಿ ರಿಪೋರ್ಟ್ ಹಾಕಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ. ಕಾರವಾರ: ಪರೇಶ್ ಮೆಸ್ತಾ ಪ್ರಕರಣ ಸಿಬಿಐ ಬಿ ರಿಪೋರ್ಟ್ ಹಾಕುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ರಂಗೇರುತ್ತಿದೆ.... Read more »
ಶಿವಮೊಗ್ಗ: ಕಾಡುಕೋಣ ದಾಳಿ, ಮಹಿಳೆಗೆ ಗಂಭೀರ ಗಾಯ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಮಹಿಳೆ ಮೇಲೆ ಕಾಡುಕೋಣ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಹೊಸನಗರದಲ್ಲಿ ನಡೆದಿದೆ. ಶಿವಮೊಗ್ಗ: ಮಹಿಳೆ ಮೇಲೆ ಕಾಡುಕೋಣ ದಾಳಿ ನಡೆಸಿರುವ ಘಟನೆ ಹೊಸನಗರ ತಾಲೂಕು ಅರಮನೆಕೊಪ್ಪ... Read more »
ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗುವ ಮೂಲಕ ಪಾದಯಾತ್ರೆಗೆ ಬಲ ತುಂಬಿದ್ದಾರೆ. ಪಾಂಡವಪುರದಿಂದ ಆರಂಭವಾದ ಪಾದಯತ್ರೆಯಲ್ಲಿ ಸೋನಿಯಾ ಗಾಂಧಿ ಕೆಲಕಾಲ ಹೆಜ್ಜೆ ಹಾಕಿದರು. ಮಂಡ್ಯ: ಎರಡು ದಿನದ ವಿಶ್ರಾಂತಿ ಬಳಿಕ ಇಂದಿನಿಂದ ಭಾರತ್ ಜೋಡೋ ಯಾತ್ರೆ ಮತ್ತೆ ಆರಂಭವಾಗಿದೆ.... Read more »
ಸಿಂಗಪೂರ್ ಪ್ರವಾಸದ ಸಂದರ್ಭದಲ್ಲಿ ಐ.ಐ.ಎಂ. ಹಳೆ ವಿದ್ಯಾರ್ಥಿಗಳ ಸಂಗಡ ಸಂವಾದ ಕಾರ್ಯಕ್ರಮದ್ದಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, “ನಾನು ಮತ್ತು ತನ್ನ ಅಕ್ಕ, ತಮ್ಮ ತಂದೆಯ ಕೊಲೆಗಾರರನ್ನು ಸಂಪೂರ್ಣವಾಗಿ ಕ್ಷಮಿಸಿದ್ದೇವೆ,” ಎಂದು ಹೇಳಿದ್ದಾನೆ. ಅದೇ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ,... Read more »
ಕೆಸಿಆರ್ ಹೊಸ ರಾಷ್ಟ್ರೀಯ ಪಕ್ಷ ಬಿಆರ್‌ಎಸ್ ಜೊತೆ ಜೆಡಿಎಸ್ ಮೈತ್ರಿ: ಹೆಚ್ ಡಿ ಕುಮಾರಸ್ವಾಮಿ ಹೈದರಾಬಾದ್ʼನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷವನ್ನು ಭಾರತ್ ರಾಷ್ಟ್ರ ಸಮಿತಿ (BRS) ಹೆಸರಿನಲ್ಲಿ ರಾಷ್ಟ್ರೀಯ ಪಕ್ಷವನ್ನಾಗಿ ಘೋಷಣೆ ಮಾಡಿದ ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕಾಂಗ... Read more »
ಅನುವಾದ ’ You start dying slowly ’ (Pablo Neruda) ಸಾವಕಾಶವಾಗಿ ನೀನು ಸಾಯಲಾರಂಭಿಸುತ್ತೀಯೆನೀನು ಸಂಚರಿಸದಿದ್ದರೆನೀನು ಓದದಿದ್ದರೆನೀನು ಜೀವದ ದನಿಗಳಿಗೆ ಕಿವಿಗೊಡದಿದ್ದರೆನಿನ್ನನ್ನು ನೀನೇ ಮೆಚ್ಚಿಕೊಳ್ಳದಿದ್ದರೆ ಸಾವಕಾಶವಾಗಿ ನೀನು ಸಾಯಲಾರಂಭಿಸುತ್ತೀಯೆನಿನ್ನ ಸ್ವಾಭಿಮಾನವ ನೀನು ಕೊಂದುಕೊಂಡಾಗಅನ್ಯರು ಸಹಾಯ ಮಾಡುವುದಕ್ಕೆ ನೀನು ಬಿಡದಿದ್ದಾಗ... Read more »
ಮಳೆಯಲ್ಲೇ ರಾಹುಲ್ ಗಾಂಧಿ ಭಾಷಣ ಮಾಡಿದ್ದು ಸುದ್ದಿಯೇ ಅಲ್ಲ: ರಮ್ಯಾ! ಭಾರತ ಜೋಡೋ ಯಾತ್ರೆ ಯಲ್ಲಿ ಬ್ಯುಸಿಯಾಗಿರುವ ಕೈ ನಾಯಕ ರಾಹುಲ್ ಭಾನುವಾರ ಜಡಿ ಮಳೆ ಸುರಿಯುತ್ತಿದ್ದರೂ ಭಾಷಣ ಮಾಡಿದ್ದರು. ಮಳೆಯನ್ನೂ ಲೆಕ್ಕಿಸದೆ ರಾಹುಲ್ ಗಾಂಧಿ ಭಾಷಣ ಮಾಡುತ್ತಿರುವ ವಿಡಿಯೋ... Read more »
ಬಾಲಕನ ಬೆತ್ತಲೆಗೊಳಿಸಿ ಪೂಜೆ. ಕೊಪ್ಪಳದಲ್ಲಿ ಪ್ರಕರಣ ಬೆಳಕಿಗೆ. ಕೊಪ್ಪಳ: ಬೆತ್ತಲೆ ಪೂಜೆ ಮಾಡಿದ್ರೆ ತಂದೆಯ ಸಾಲ ತೀರುತ್ತದೆ ಎಂದು ಸುಳ್ಳು ಹೇಳಿ ಬಾಲಕನನ್ನು ಬೆತ್ತಲೆ ಮಾಡಿ ವಿಡಿಯೋ ಮಾಡಿರುವ ಅಮಾನವೀಯ ಘಟನೆ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದಲ್ಲಿ ನಡೆದಿದೆ. ಹಾಸಗಲ್... Read more »