ಪ್ರತ್ಯೇಕ ಪ್ರಕರಣಗಳು:ಸಿದ್ಧಾಪುರದಲ್ಲಿ ಇಬ್ಬರ ಮೃತ್ಯು!

ಸಿದ್ಧಾಪುರ ತಾಲೂಕಿನ ದೊಡ್ಮನೆ ಮತ್ತು ಕ್ಯಾದಗಿ ಗ್ರಾಮ ಪಂಚಾಯತ್‌ ಗಳಲ್ಲಿ ನಡೆದ ಪ್ರತ್ಯೇಕ ಎರಡು ದುರ್ಘಟನೆಗಳಲ್ಲಿ ಇಬ್ಬರು ಮೃತರಾಗಿದ್ದಾರೆ. ವಿಪರೀತ ಮಳೆಯಿಂದಾಗಿ ಕ್ಯಾದಗಿ ಪದ್ಮಾವತಿ ನಾರಾಯಣ ಹರಿಜನರ ವಾಸ್ತವ್ಯದ ಮನೆ ಕುಸಿದು ಬದ್ದಿದೆ. ಇದರ ಪರಿಣಾಮ ಮನೆಯಲ್ಲಿ ಮಲಗಿದ್ದ ಇವರ... Read more »

ಬ್ಯಾಂಕ್​ಗೆ ವಂಚಿಸಿ ಹೆಂಡತಿ ಖಾತೆಗೆ 2ಕೋಟಿಗೂ ಹೆಚ್ಚು ಹಣ  ವರ್ಗಾವಣೆ: ನಾಪತ್ತೆಯಾದ ಅಧಿಕಾರಿ!

ಬ್ಯಾಂಕ್ ಆಫ್ ಬರೋಡಾ ಸಹಾಯಕ ವ್ಯವಸ್ಥಾಪಕನೊಬ್ಬ ಬ್ಯಾಂಕ್​ಗೆ ವಂಚನೆ ಮಾಡಿ ಬ್ಯಾಂಕ್​ನಿಂದ ಅಕ್ರಮವಾಗಿ 2.70 ಕೋಟಿ ಹಣ ಪಡೆದು ಕಾಣೆಯಾಗಿದ್ದು, ವಂಚನೆ ಆರೋಪದಡಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಕಾರವಾರ: ಯಲ್ಲಾಪುರ ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಕರ್ತವ್ಯ... Read more »

narayana guru – ನಾರಾಯಣ ಗುರು ಚಳುವಳಿ

-ದಿನೇಶ್ ಅಮಿನ್ ಮಟ್ಟು ಅವರ ಲೇಖನ ಇಂಡಿಯಾ ದೇಶದ ಧಾರ್ಮಿಕ ಪರಂಪರೆಯಷ್ಟೇ ದೀರ್ಘವಾದದ್ದು ಅದಕ್ಕೆ ಎದುರಾಗಿ ಹುಟ್ಟಿಕೊಂಡ ಪ್ರತಿಭಟನಾ ಚಳವಳಿಗಳ ಪರಂಪರೆ. ಬುದ್ಧ, ಬಸವನಿಂದ ಪ್ರಾರಂಭಗೊಂಡು ಭಕ್ತಿಪಂಥದ ಮೂಲಕ ಮುಂದುವರೆದು ಜ್ಯೋತಿಬಾ ಪುಲೆ, ನಾರಾಯಣ ಗುರು, ಪೆರಿಯಾರ್, ಅಂಬೇಡ್ಕರ್, ಗಾಂಧಿ,... Read more »

ಕಾರವಾರ: 3 ಕಿಲೋ ಮೀಟರ್​ ರಸ್ತೆಗಾಗಿ ಮನವಿ ಹಿಡಿದು 130ಕಿ.ಮೀ ದೂರ ಬಂದರೂ ಸಿಗದ ಸಚಿವರು

ಗ್ರಾಮಕ್ಕೆ ಅಗತ್ಯ ಇರುವ ರಸ್ತೆ ಸೌಲಭ್ಯದ ಬಗ್ಗೆ ಸಚಿವರ ಗಮನಕ್ಕೆ ತರಲು ಜನ ಸಂದರ್ಶದ ವೇಳೆ ಭೇಟಿಯಾಗಲೆಂದು ನೂರಾರು ಕಿಲೋ ಮೀಟರ್​ನಿಂದ ಬಂದ ಗ್ರಾಮಸ್ಥರಿಗೆ ಬೇಸರ ಕಾದಿತ್ತು. ಸಚಿವರು ಸಭೆ ರದ್ದುಪಡಿಸಿ ತೆರಳಿದ್ದರು. ಕಾರವಾರ(ಉತ್ತರ ಕನ್ನಡ): ಜಿಲ್ಲಾ ಉಸ್ತುವಾರಿ ಸಚಿವರಿಂದ... Read more »

ನಾರಾಯಣ ಗುರು ಸಮಾನತೆಯ ಚೈತನ್ಯದ ಸಂಕೇತ

ಸಿದ್ದಾಪುರ: ತಾಲೂಕಾ ಆಡಳಿತ, ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ತಾಲೂಕಾ ಆಡಳಿತ ಸೌಧದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಆಚರಿಸಲಾಯಿತು.ಹಿರಿಯ ವಕೀಲ ಎನ್‌.ಡಿ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾರಾಯಣಗುರುಗಳ ಅಂದಿನ ಕಾಲದ... Read more »

ತಂಡಾಗುಂಡಿ ಗುಂಡಿಗದ್ದೆ ಪಾಲ್ಸ್‌ ನಲ್ಲಿ ಕಾಲುಜಾರಿ ಬಿದ್ದ ಕೋಲಾರದ ಯುವಕ ನಾಪತ್ತೆ

ಸಿದ್ದಾಪುರ ತಾಲೂಕಿನತಂಡಾಗುಂಡಿ ಗ್ರಾಮ ಪಂಚಾಯತ್‌ ಹುಕ್ಕಳಿ ಗ್ರಾಮದ ಗುಂಡಿಗದ್ದೆ ಫಾಲ್ಸ್‌ ಗೆ ಕೋಲಾರದಿಂದ ಬಂದಿದ್ದ ೧೪ ಜನ ಪ್ರವಾಸಿಗರಲ್ಲಿ ಒಬ್ಬ ಪ್ರವಾಸಿ ಕಾಲುಜಾರಿ ಬಿದ್ದು ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಪೊಲೀಸ್‌ ಮೂಲಗಳು ತಿಳಿಸಿದ್ದು ಇಂದು ಮಧ್ಯಾ ಹ್ನ ಜಲಪಾತ ವೀಕ್ಷಣೆಗೆ... Read more »

ಕಾನಗೋಡಿನಲ್ಲಿ ಘಟನೆ- ಪತ್ನಿಗೆ ಬೆಂಕಿ ಹಚ್ಚಿ ವಿಷ ಕುಡಿದ ಧೂರ್ತ ಗಂಡ

ಚಾಲಕನಾಗಿ ಕೆಲಸಮಾಡುತಿದ್ದ ೫೬ ವರ್ಷ ಪ್ರಾಯದ ಗುತ್ಯಾ ಸಣ್ಣಹುಡುಗ ಎಂಬುವ ವ್ಯಕ್ತಿ ಸ್ವಂತ ಪತ್ನಿ ರೇಣುಕಾ ಚೆನ್ನಯ್ಯಳ ಮೇಲೆ ಪೆಟ್ರೋಲ್‌ ಸುರಿದು ಕೊಲೆಗೆ ಯತ್ನಿಸಿ ನಂತರ ತಾನೂ ವಿಷ ಕುಡಿದು ಆಸ್ಫತ್ರೆ ಸೇರಿದ ಘಟನೆ ಸಿದ್ದಾಪುರ ಕಾನಗೋಡಿನ ಗಣೇಶ ನಗರದಲ್ಲಿ... Read more »

ಯಮನಂತೆ ಬಂದ ಕಾರು: ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವು!

ಗೋವಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದೇವರ ದರ್ಶನಕ್ಕೆ ಬಂದು ವಾಪಸಾಗುತ್ತಿದ್ದ ಕಾರವಾರ ಕುಟುಂಬದ ಸದಸ್ಯರು ಮೃತಪಟ್ಟಿದ್ದಾರೆ. ವಾಸ್ಕೋ/ಕಾರವಾರ: ದೇವರ ದರ್ಶನ ಮುಗಿಸಿ ವಾಪಸ್​ ಆಗುತ್ತಿದ್ದ ಕಾರೊಂದು ಭೀಕರ ಅಪಘಾತಗೊಂಡು ಕಾರವಾರ ಕುಟುಂಬದ ಸದಸ್ಯರು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಈ... Read more »

eccident near kavankchur – ಸಾಗರ್‌ ಶಿರಸಿ ರಸ್ತೆ ಕಾವಂ ಚೂರ್‌ ಬಳಿ ಕಾರುಗಳ ಮುಖಾಮುಖಿ ಡಿಕ್ಕಿ ಹೊಸೂರಿನ ಐವರು ಮಂಗಳೂರಿಗೆ

ಸಿದ್ಧಾಪುರ ತಾಲೂಕಿನ ಕಾವಂಚೂರು ಬಳಿ ಇಂದು ಮುಂಜಾನೆ ೭.೩೦ ರ ಸುಮಾರಿಗೆ ನಡೆದ ಎರಡು ಕಾರುಗಳ ಮೂಖಾಮುಖಿ ಡಿಕ್ಕಿಯಲ್ಲಿ ಹೊಸೂರಿನ ಐವರಿಗೆ ಗಂಭೀರ ಗಾಯಗಳಾಗಿವೆ. ಹೊಸೂರಿನ ಮೇಸ್ತ್ರಿ ವಿನಾಯಕ ನಾಯ್ಕ ರ ಕುಟುಂಬ ಇಂದು ಮುಂಜಾನೆ ಸಿದ್ಧಾಪುರದಿಂದ ಮಂಗಳೂರಿಗೆ ಮಾರುತಿ... Read more »

ಜವಾಬ್ದಾರಿ ಹೆಚ್ಚಿಸುವ ಪ್ರಶಸ್ತಿಗಳು….

Read more »