ಶ್ಯಾಮಸನ್‌ ನೀರಿನಲ್ಲಿ ಮುಳುಗಿ ಮೃತ್ಯು… ನಾಳೆ ಅಂತ್ಯಕ್ರೀಯೆ

ಸಿದ್ಧಾಪುರ,ಮಾ,೧೪- ಗುರುವಾರ ಸಾಯಂಕಾಲ ಮಳಗಿ ಡ್ಯಾಂ ನಲ್ಲಿ ಮುಳುಗಿ ಮೃತರಾದ ಸಿದ್ಧಾಪುರ ರವೀಂದ್ರನಗರದ ಶ್ಯಾಮಸನ್‌ ಫರ್ನಾಂಡೀಸ್‌ ಕಳೆ ಬರಹ ಇನ್ನೂ ಸಿದ್ಧಾಪುರ ತಲುಪಿಲ್ಲ. ಗುರುವಾರ ಸಾಯಂಕಾಲ ಶಿರಸಿಯಿಂದ ಮುಂಡಗೋಡು ಮಳಗಿ ಜಲಾಶಯಕ್ಕೆ ಮೀನು ಹಿಡಿಯಲು ಹೋಗಿದ್ದ ಶ್ಯಾಮಸನ್‌ ಆಕಸ್ಮಿಕವಾಗಿ ಕಾಲುಜಾರಿ... Read more »

ಎರಡು ವಾರಗಳ ಎರಡು ಶ್ರದ್ಧಾಂಜಲಿಗಳು….. ಛೇ ದೇವರು ಇಷ್ಟು ಕ್ರೂರಿಯಾಗಬಾರದಿತ್ತು!

ನಾಳೆ ಬಾ ಎನ್ನಬಹುದು ಅತಿಥಿಗಳಿಗೆ…. ಆದರೆ ಸಾವಿಗೆ ನಾಳೆ ಬಾ ಎನ್ನುವಂತಿಲ್ಲ… ಒಬ್ಬ ಸಹೋದರನಂತಿದ್ದ ಸ್ನೇಹಿತ, ಸ್ನೇಹಿತನಂತಿದ್ದ ಸಹೋದರ ಎನ್ನಬಹುದು ಹೆಸರು ಶಿವಶಂಕರ್.‌ ನಮ್ಮ ನಡುವೆ ಓಡಾಡಿಕೊಂಡಿದ್ದ ಸ್ನೇಹಿತ. ಸ್ಕೂಟರ್‌, ಕಾರ್‌ ಮೇಲೆಲ್ಲಾ ಸ್ವಪ್ನದಂತೆ ಸಾಗಿ ಹೋಗುತಿದ್ದ ಈತ ನಮ್ಮೆಲ್ಲರ... Read more »

ಉತ್ತಮ ಸಹಕಾರಿ ಸಂಸ್ಥೆಗಳಿಗೆ ಹಸ್ತಕ್ಷೇಪ ಬೇಡ -ಶಾಸಕ ಭೀಮಣ್ಣ

ಸಿದ್ದಾಪುರಸಹಕಾರಿ ಸಂಸ್ಥೆ ರೈತರಿಗೆ ಜೀವಾಳ ಇದ್ದಂತೆ. ರೈತರ ಸಂಕಷ್ಟಕ್ಕೆ ಸಹಕಾರಿ ಸಂಘಗಳು ಸ್ಪಂದಿಸುತ್ತಿರುವುದು ಆಶಾದಾಯಕವಾಗಿದೆ. ಪಾರದರ್ಶಕವಾದ ಸೇವೆಯನ್ನು ಸಲ್ಲಿಸುತ್ತಿರುವ ಸಹಕಾರಿ ಸಂಘಗಳ ಮೇಲೆ ಸಹಕಾರಿ ಇಲಾಖೆ ಅಧಿಕಾರಿಗಳು ತಮ್ಮ ಹಸ್ತಕ್ಷೇಪ ನಡೆಸುತ್ತಿರುವುದು ಕಂಡು ಬರುತ್ತಿದ್ದು ಇದು ನಿಲ್ಲಬೇಕಾಗಿದೆ ಎಂದು ಶಾಸಕ... Read more »

ಬಿ ಖಾತಾ ಕಾಲಮಿತಿ ವಿಸ್ತರಿಸಿ,ಅಕ್ರಮ-ಸಕ್ರಮಕ್ಕೂ ಅವಕಾಶ ನೀಡಿ

ನಗರ ಪ್ರದೇಶದ ನಿವೇಶನ,ಕಟ್ಟಡ ಸಕ್ರಮ ಮಾಡುವ ಇ ಖಾತಾ, ಅಥವಾ ಬಿ.ಖಾತಾ ಕಾಲಮಿತಿ ವಿಸ್ತರಿಸುವುದು, ಬೆಟ್ಟ- ಅರಣ್ಯ ಅತಿಕ್ರಮಣಗಳ ಅಕ್ರಮ-ಸಕ್ರಮ ಹಾಗೂ ಇದೇ ಅನುಕೂಲವನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದರೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲ ಎಂದಿರುವ ಸಿದ್ಧಾಪುರ ಪ.ಪಂ. ಆಡಳಿತ ಇದರ... Read more »

ಜನಸಾಮಾನ್ಯನ ಶಕ್ತಿ & ಅಭಿವೃದ್ಧಿಯ ಮುಕ್ತಿ…. ಒಂದು ಅರ್ಥಪೂರ್ಣ ಭಾಷಣ

( ಸಾಗರ ಎಂದೊಡನೆ ಕಾಗೋಡು, ಹೆಗ್ಗೋಡು ಎಂಬಿತ್ಯಾದಿ ಪೂರ್ವಾಗ್ರಹಗಳ ನಡುವೆ ನಮಗೆ ಅಲ್ಲಿನ ಜನಪರ ಸ್ನೇಹಿತರೆಲ್ಲಾ ಕಣ್ಮುಂದೆ ಬರುತ್ತಾರೆ. ಅವರಲ್ಲಿ ಹಿರಿಯ ಮಿತ್ರ ಶ್ರೀನಿವಾಸರೂ ಒಬ್ಬರು. ಇಂದಿನ ಕ್ರಶ್‌ ಎಂದರೆ… ಮಿತಭಾಶಿ ಮಿತ್ರ ತಮ್ಮಣ್ಣ ಬೀಗಾರ್‌ ಕಳಿಸಿದ್ದ ಈ ಭಾಷಣ... Read more »

ಮೂಢನಂಬಿಕೆಗಳಿಂದ ಮುಕ್ತರಾಗಿ… ಶಿಕ್ಷಣ ಅಪ್ಪಿಕೊಳ್ಳಿ

ಸಿದ್ದಾಪುರ,ಫೆ,೨೬- ಮೂಢ ನಂಬಿಕೆಗಳಿಂದ ಮುಕ್ತರಾಗಿ ಶಿಕ್ಷಣ,ಸಾಂಸ್ಕೃತಿಕ, ರಾಜಕೀಯವಾಗಿ ಬೆಳೆಯದಿದ್ದರೆ ನಮಗೆ ಭವಿಷ್ಯವಿಲ್ಲ ಎಂದು ಇಂದು ತರಳಿಯಲ್ಲಿ ನಡೆದ ಧರ್ಮಸಭೆ ಪ್ರತಿಪಾದಿಸಿದೆ. ತರಳಿ ಸಂಸ್ಥಾನ ಮಠದಲ್ಲಿ ನಡೆದ ಶಿವಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ನಡೆದ ಧರ್ಮಸಭೆಯನ್ನು ದೀವರ ಸಮಾಜದ ಹಿರಿಯ ಧುರೀಣ... Read more »

ಅಗ್ನಿ ಅವಗಢ…ಅಪಾಯದಿಂದ ಪಾರು,ಅಗ್ನಿಶಾಮಕ ವಾಹನಕ್ಕೆ ಬೇಡಿಕೆ

ಫೆ.೨೪ ರ ಸೋಮುವಾರ ಸಿದ್ಧಾಪುರದಲ್ಲಿ ಒಂದೇ ದಿನ ನಾಲ್ಕು ಕಡೆ ಅಗ್ನಿ ಅವಗಢಗಳಾಗಿವೆ. ಹೊಸೂರಿನ ತೋಟಗಾರಿಕೆ ಇಲಾಖೆಯ ಪ್ರದೇಶದಲ್ಲಿ ದಿಢೀರನೆ ಕಾಣಿಸಿಕೊಂಡ ಬೆಂಕಿ ಅಗ್ನಿಶಾಮಕ ಇಲಾಖೆಯ ಉದ್ದೇಶಿತ ಕಟ್ಟಣ ನಿರ್ಮಾಣ ಜಾಗವನ್ನೇ ದಹಿಸಿದೆ. ಮುಂಜಾನೆಯ ಅವಧಿಯಲ್ಲಿ ಅರೆಂದೂರಿನಲ್ಲಿ ಒಣಗಿದ ಕರಡಕ್ಕೆ... Read more »

ಶಿರಸಿಯ ಕೊಲೆ ಹಿಂದೆ ಅವಳ ಪಾತ್ರ ಇದೆಯಾ?

ರವಿವಾರ ಸಾಯಂಕಾಲ ಆಕಸ್ಮಿಕ ಎನ್ನುವಂತೆ ಸಾರಿಗೆ ಸಂಸ್ಥೆ ಬಸ್‌ ನಲ್ಲಿ ಚೂರಿ ಇರಿತಕ್ಕೊಳಗಾಗಿ ಮೃತಪಟ್ಟ ಗಂಗಾಧರ ಕೊಲೆ ಹಿಂದೆ ಅವರ ಪತ್ನಿ ಪೂಜಾಳ ಕೈವಾಡವಿದೆಯೆ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಮೃತನಾದ ಸಾಗರದ ಗಂಗಾಧರ ಮತ್ತು ಪೂಜಾ ೬ ತಿಂಗಳ ಕೆಳಗೆ... Read more »

ಪುರಾಣ, ಗೌರಿ ಕಥೆ & ವಾಸ್ತವ….

ನಮ್ಮ ಸಮಾಜಮುಖಿ ಸಮೂಹ ವಸ್ತುನಿಷ್ಠವಾಗಿ, ಮಾಧ್ಯಮ ಸಂಹಿತೆಯ ಬದ್ಧತೆಯ ಪ್ರಕಾರ ನಿರಂತರವಾಗಿ ಮೂರು ದಶಕಗಳಿಂದ ಕೆಲಸಮಾಡುತ್ತಿದೆ. ಇದರ ಭಾಗವಾದ samaajamukhi & samajamukhinews youtubes, samajamukhi.net & samaajamukhi.net fb ಗಳಲ್ಲಿ ವಿಶೇಶ, ವಿಶಿಷ್ಟ ಸುದ್ದಿಗಳ ಹೂರಣ ನೋಡಬಹುದು. Read more »

Sirsi crime- ಪರೀಕ್ಷೆ ಮುಗಿಸಿ ಮನೆಗೆ ಮರಳುತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ

ಪರೀಕ್ಷೆ ಮುಗಿಸಿ ಮನೆಗೆ ತೆರಳುತಿದ್ದ ವಿದ್ಯಾರ್ಥಿ ಮೇಲೆ ಗುಂಪೊಂದು ಹಲ್ಲೆ ನಡೆಸಿ ಪರಾರಿಯಾದ ಘಟನೆ ಇಂದು ಮಧ್ಯಾಹ್ನ ಶಿರಸಿಯಲ್ಲಿ ನಡೆದಿದೆ. ಶಿರಸಿ ಮಾರಿಕಾಂಬಾ ಕಾಲೇಜಿನ ವಿದ್ಯಾರ್ಥಿ ಹುತ್ಗಾರ್‌ ನ ನಾಗರಾಜ್‌ ಪಟಗಾರ ಹಲ್ಲೆಗೆ ಒಳಗಾದ ವಿದ್ಯಾರ್ಥಿ. ಪರೀಕ್ಷೆ ಮುಗಿಸಿ ಮನೆಗೆ... Read more »