ಸ್ಟೈರೀನ್ ವಿಷಾನಿಲದ ದೂರದ ದುರಂತಗಳು

ವಿಶಾಖಾಪಟ್ಟಣದ ಅಂಚಿನಲ್ಲಿ ಎಲ್‌ಜಿ ಪಾಲಿಮರ್ಸ್‌ ಫ್ಯಾಕ್ಟರಿಯ ಅನಿಲ ಸೋರಿಕೆಯಾಗಿ 11 ಜನರು ಸತ್ತು ನೂರಾರು ಜನರು ಆಸ್ಪತ್ರೆಗೆ ಸೇರಿದ್ದಾರೆ. ಎಲ್ಲ ಚಾನೆಲ್‌ಗಳೂ ಅದನ್ನೇ ಚರ್ಚಿಸುತ್ತಿವೆ. ಈ ವಿಷಾನಿಲದಿಂದ ಕ್ಯಾನ್ಸರ್ ಬರುತ್ತದೆ, ನರಮಂಡಲಕ್ಕೆ ಧಕ್ಕೆ ಆಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಅವರು... Read more »

ಭಟ್ಕಳ ಸೀಲ್ ಡೌನ್ ಸಾಧ್ಯತೆ?

ಒಂದೇ ದಿನ 12 ಕೋವಿಡ್ ಸೋಂಕಿತರ ಹೊಸ ಸೇರ್ಪಡೆ, ಎರಡು ಡಜನ್ ಕರೋನಾ ರೋಗಿಗಳನ್ನು ಮಡಿಲ್ಲಿಟ್ಟುಕೊಂಡಿರುವ ಭಟ್ಕಳ ಸೀಲ್ ಡೌನ್ ಆಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಭಟ್ಕಳದ ಕೋವಿಡ್ ರೋಗಿಗಳು, ಆ ಪ್ರದೇಶದ ಮೇಲೆ ರಾಜಕಾರಣಿಗಳಿಗಿರುವ ಪೂರ್ವಾಗ್ರಹ, ಅಲ್ಲಿಯ ಈಗಿನ ಸ್ಥಿತಿ-ಗತಿಗಳ... Read more »

ಇಂದು ಈ ನಾಡು- ಜನಸಾಮಾನ್ಯರೇ ದೇಶದ ಸ್ವತ್ತು ಎಂಬುದನ್ನು ಮರೆಯದಿರೋಣ

ಕರೋನಾ ಆರ್ಭಟ ಮುಂದುವರಿದಿದೆ. ರಾಜ್ಯದಲ್ಲಿ ಈ ವರೆಗಿನ ಕರೊನಾ ಸೋಂಕಿತರೊಂದಿಗೆಇಂದಿನ ಹೊಸ 45 ಪ್ರಕರಣಗಳು ಸೇರಿ ಒಟ್ಟೂ ಕೋವಿಡ್ ಸೋಂಕಿತರ ಸಂಖ್ಯೆ 750 ದಾಟಿದೆ.ಉತ್ತರಕನ್ನಡದಲ್ಲಿ ಭಟ್ಕಳದ 12 ಜನರಲ್ಲಿ ಇಂದು ದೃಢಪಟ್ಟ ಕೋವಿಡ್ ಸೋಂಕಿತ 12 ಜನರಿಂದ ಭಟ್ಕಳ ಮತ್ತು... Read more »

ಎಸ್ ಎಸ್ ಎಲ್ ಸಿ ನಂತರ ತಕ್ಷಣ ಸಿಇಟಿ ಪರೀಕ್ಷೆ- ಸುರೇಶ್ ಕುಮಾರ್

ಬೆಂಗಳೂರು: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಅವಧಿ ಎಷ್ಟಿರಬೇಕು ಎನ್ನುವ ಕುರಿತು ತಜ್ಞರು ಮತ್ತು ಇಲಾಖಾ ಅಧಿಕಾರಿಗಳ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ... Read more »

ಸ್ತಬ್ಧವಾದ ವಾತಾವರಣ- ಕಾಡುಪ್ರಾಣಿಗಳ ಕಲರವ!

ಲಾಕ್ ಡೌನ್ ಸಡಿಲಗೊಂಡ ನಂತರ ಬೆಳಿಗ್ಗೆ ಸಮಯದಲ್ಲಿ ವಾಹನಗಳ ಓಡಾಟ ಪ್ರಾರಂಭವಾಗಿದ್ದರೂ ಮಧ್ಯಾಹ್ನದ ನಂತರ ಉತ್ತರ ಕನ್ನಡ ಸ್ತಬ್ಧವಾಗುತ್ತಿದೆ. ಜನಜಂಗುಳಿ, ವಾಹನಗಳ ಓಡಾಟವಿಲ್ಲದ ಉತ್ತರಕನ್ನಡದಲ್ಲಿ ಕಾಡುಪ್ರಾಣಿಗಳು ಅಂಜಿಕೆ ಇಲ್ಲದೆ ಸಂಚರಿಸುತ್ತಿರುವ ವಿದ್ಯಮಾನ ವರದಿಯಾಗಿದೆ.ಸಿದ್ಧಾಪುರದ ಕಾನಸೂರು,ಹೇರೂರು ಭಾಗದಲ್ಲಿ ಹುಲಿಯೊಂದು ಸಂಚರಿಸಿದ ಹೆಜ್ಜೆಗುರುತು... Read more »

ಯುದ್ಧ – ಬುದ್ಧ

ಮತ್ತೆ…ಯುದ್ಧವಂತೆ ಬುದ್ಧ!ಯಾವ ಬಂದೂಕಿಗೆಬಾಯ ತುರಿಕೆಯೋ ಕಾಣೆಮತ್ತೆ ಬಂದಿದೆಯಂತೆನರ ಬೇಟೆಯ ಸಮಯ ಸಿದ್ಧ ಮಾಡುತ್ತಾರಲ್ಲಿಹೆರವರ ಮಕ್ಕಳನ್ನುಬಲಿ ಕೊಡುವ ಪೀಠಕ್ಕೆಇಲ್ಲಿ,ಎದೆಯ ಕರಿಮಣಿಯನೊಮ್ಮೆಮುಟ್ಟಿ ಮುಟ್ಟಿ ಅವಚುತ್ತಾರಿವರು ಇನ್ನೋರ್ವರೆಲ್ಲೋ..ಕುರ್ಚಿಯ ಕಾಲುಗಳನ್ನುಗಟ್ಟಿ ಮಾಡಿಸಿಕೊಳ್ಳುತ್ತಾರೆಮುಂದಿನ ರಂಗದಭರ್ಜರಿ ತಾಲೀಮಿನೊಂದಿಗೆ. ನೀ ಬರಲು,ಈಗಲೇ ಸರಿಯಾಗಿದೆ ಕಾಲಬಂದು ಬಿಡುಬೆರಳೇ … ಬೇಕೆಂದವನಿಗೆನೀ ಹೇಳಿದ... Read more »

ಬುದ್ಧ ನಮ್ಮೊಳಗಿನ ಎಚ್ಚರ

ಗೆಳೆಯರೆ/ಬಂಧುಗಳೆ, ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು. ಬುದ್ಧನನ್ನು ಓದುವುದೆಂದರೆ, ಬುದ್ಧನ ತತ್ವವನ್ನು ಬದುಕಲ್ಲಿ ಆಚರಣೆಗೊಳಪಡಿಸುವುದು ಎಂದೇ ನಾನು ಭಾವಿಸಿರುವೆ. ಯಾವುದೇ ಸಾಂಸ್ಥಿಕ ಧರ್ಮ ತನ್ನ ವಿಧಿನಿಷೇಧ ಮತ್ತು ಕಟ್ಟಳೆಗಳಿಂದ ನಮ್ಮನ್ನು ನಿಯಂತ್ರಿಸುತ್ತದೆ. ಆಗ ಆ ಧರ್ಮ ತನ್ನ ಮೂಲ ತತ್ವದಿಂದಲೇ... Read more »

ಸಾರ್ಸ್ ಮತ್ತು ಕೊರೊನಾ ಸಂದರ್ಭದಲ್ಲಿ ಚೆರ್ನೊಬಿಲ್ (ವಿಶಾಖಪಟ್ಟಣ!) ನೆನಪು

ಇಂದು ಚೆರ್ನೊಬಿಲ್ ದುರ್ಘಟನೆಯ 34ನೇ ಶ್ರಾದ್ಧದ ದಿನ. ಏಪ್ರಿಲ್ 26ರಂದು ಅಲ್ಲಿನ ಪರಮಾಣು ಸ್ಥಾವರ ಸ್ಫೋಟಗೊಂಡು ಅನೇಕ ದೇಶಗಳಿಗೆ ವಿಕಿರಣವನ್ನು ಹಬ್ಬಿಸಿತು. ಅದಾಗಿ 17 ವರ್ಷಗಳ ನಂತರ ಇದೇ ದಿನಗಳಲ್ಲಿ ಬೀಜಿಂಗ್‌ನಲ್ಲಿ ಕೊರೊನಾ-ಸಾರ್ಸ್ ವೈರಾಣು ಎಲ್ಲೆಡೆ ಹಬ್ಬಿತು. ಅದಾಗಿ ಮತ್ತೆ... Read more »

ವಿಶಾಖಪಟ್ಟಣದಲ್ಲಿ ವಿಷಾನಿಲ ಸೋರಿಕೆ, ಕನಿಷ್ಠ 2o ಜನರ ಸಾವು, ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥ!

ಅಂಧ್ರ ಪ್ರದೇಶದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿಗಳಿಸಿದ್ದ ವಿಶಾಖಪಟ್ಟಣದ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೋರಿಕೆಯಾದ ಪರಿಣಾಮ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, 1 ಸಾವಿರಕ್ಕೂ ಅಧಿಕ ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ. ವಿಶಾಖಪಟ್ಟಣ: ಆಂಧ್ರಪ್ರದೇಶದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿಗಳಿಸಿದ್ದ ವಿಶಾಖಪಟ್ಟಣದ ರಾಸಾಯನಿಕ... Read more »

ಭಾನುವಾರ ನಡೆದ ಸಂಭ್ರಮ ಯಾವ ಕಾರಣಕ್ಕೆ ಗೊತ್ತಿದ್ಯಾ?

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ದೇಶದ ಪ್ರಮುಖ ನಗರಗಳ ಆಸ್ಪತ್ರೆಗಳ ವೈದ್ಯರನ್ನು ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿ ಅವರ ಮೇಲೆ ವಾಯುಪಡೆಯ ಹೆಲಿಕಾಪ್ಟರ್‌ಗಳಲ್ಲಿ ಹೂವನ್ನು ಸುರಿಯುವ ಮೂಲಕ ಕರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಇಡೀ ವೈದ್ಯಕೀಯ ಸಿಬ್ಬಂದಿಗೆ ಗೌರವ ಸಮರ್ಪಣೆ ಮಾಡಲಾಯ್ತು.... Read more »