ತೈವಾನ್ ದೇಶದ ಕೊರೊನಾ ಚಮತ್ಕಾರ!

ಚೀನಾದ ಪಕ್ಕದಲ್ಲೇ ಇರುವ ಪುಟ್ಟ ದ್ವೀಪದೇಶ ತೈವಾನ್. ಕೊರೊನಾ ದಾಳಿಯಿಂದ ತತ್ತರಿಸಿ ಹೋಗಬೇಕಿತ್ತು. ಏಕೆಂದರೆ ಸುಮಾರು ಹದಿಮೂರು ಲಕ್ಷ ಮಂದಿ ತೈವಾನೀಯರು ಚೀನಾದೊಂದಿಗೆ ನಿತ್ಯ ಸಂಪರ್ಕ ಇಟ್ಟುಕೊಂಡಿದ್ದಾರೆ. ದಿನವೂ ವುಹಾನ್ ಜೊತೆ ನೇರ ವಿಮಾನಗಳ ಸಂಚಾರವಿದೆ. (2019ರಲ್ಲಿ 27 ಲಕ್ಷ... Read more »

ಕರೋನಾ ಕಾರ್ಯಾಚರಣೆ ಶಿರಸಿ ಉಪವಿಭಾಗದಲ್ಲಿ ಹಲವರ ಬಂಧನ

ಕರೋನಾ ಹಿನ್ನೆಲೆಯ ನಿಷೇಧಾಜ್ಞೆ ,ಕಾನೂನುಕ್ರಮಗಳ ಹಿನ್ನೆಲೆಯಲ್ಲಿ ಕಠಿಣ ನಿರೀಕ್ಷಣೆಗಳ ನಡುವೆ ಶಿರಸಿ ಉಪವಿಭಾಗದಲ್ಲಿ ಈ ವಾರ ಹಲವರನ್ನು ಬಂಧಿಸಲಾಗಿದೆ.ಸಿದ್ದಾಪುರದಲ್ಲಿ ಭಟ್ಕಳದಿಂದ ಬಂದ ತ್ಯಾಗಲಿ ಮಾವಿನಕೊಪ್ಪದಯುವಕ ಮೊಹದ್ದೀನ್ ಅಬುಸಾಬ್ ಪೊಲೀಸ್ ಕ್ರಮಕ್ಕೊಳಗಾಗಿ ಗೃಹಬಂಧನಕ್ಕೊಳಗಾಗಿದ್ದಾನೆ. ಈತ ಕಾನೂನು, ಸರ್ಕಾರದ ಆದೇಶ ಉಲ್ಲಂಘಿಸಿ ಭಟ್ಕಳದಿಂದ... Read more »

ಕೀಳು ಟೀಕೆಗೆ ಗುರಿಯಾದ ಸೋನಿಯಾರ ಬಗ್ಗೆ ಲಂಕೇಶರು ಹೀಗಂದಿದ್ದರು…

ಸೋನಿಯಾ ಎಂಬ ಸ್ತ್ರೀ ಕಾರಂಜಿ“ಘಜ್ನಿ ಮಹಮದ್, ತೈಮೂರ್‍ನ ಅನುಯಾಯಿಗಳು ಗಾಂಧೀಜಿಯನ್ನು ಕೊಂದದ್ದು, ಈ ನಾಡಿನ ಮುಸ್ಲಿಂ ಜನಾಂಗದ ದೇವಸ್ಥಾನವನ್ನು ಒಡೆದು ಬೀಳಿಸಿದ್ದು, ಮುಂಬೈನಂಥ ನಗರದಲ್ಲಿ ಅಮಾಯಕ ಅಲ್ಪಸಂಖ್ಯಾತರನ್ನು ಸುತ್ತುವರಿದು ಹಿಂಸಿಸಿ, ಅಂಗಡಿಗಳನ್ನು ಲೂಟಿ ಮಾಡಿದ್ದು ಇವತ್ತು ಐತಿಹಾಸಿಕ ದಾಖಲೆಯಾಗಿದೆ; ಗಲ್ಲಿಗೇರಬೇಕಾದ,... Read more »

ಕರೋನಾ:ಸೋಂಕಿತರು,ದಾನಿಗಳ ಸಂಖ್ಯೆ ಹೆಚ್ಚಳ

ರಾಜ್ಯದಲ್ಲಿ ಮೊಟ್ಟಮೊದಲ ಬಾರಿ ಅತಿಹೆಚ್ಚು ಕರೋನಾ ಸೋಂಕಿತರು ಇಂದು ಪತ್ತೆಯಾಗಿದ್ದಾರೆ. ಒಂದೇ ದಿವಸ 36 ಜನರಲ್ಲಿ ಕೋವಿಡ್19 ಸೋಂಕು ಪತ್ತೆಯಾಗಿದೆ. ಈ ಕರೋನಾ ಬಾಧಿತರ ಚಿಕಿತ್ಸೆಗೆ ರಾಜ್ಯ, ದೇಶದಲ್ಲಿ ಅಪಾರ ನೆರವು ಹರಿದು ಬರುತ್ತಿದೆ.ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ... Read more »

ಕೋವಿಡ್19- ರಾಹುಲ್ ಸಲಹೆ

ನಾವು ವೈರಸ್ಅನ್ನು ಛೇಸ್ ಮಾಡುತ್ತಿದ್ದೇವೆ ಅಂದರೆ ಯಾರಿಗೆ ವೈರಸ್ ತಗುಲಿದೆ ಅವರಿಂದ ಯಾರು ಯಾರಿಗೆ ದಾಟಿದೆ ಎಂಬುದು ನಮ್ಮ ಇಂದಿನ ಪರೀಕ್ಷಾ ವಿಧಾನ…! ಇದರ ಅರ್ಥ ವೈರಸ್ ನಮ್ಮ ಮುಂದಿದೆ ನಾವು ಆದರ ಹಿಂದೆ ಇದ್ದೇವೆ ಇದರಿಂದ ಕೊವಿಡ್ ಗೆಲ್ಲಲು... Read more »

ಮಲೆನಾಡಿನ ಕಾಡುಪ್ರವೇಶ ನಿರ್ಬಂಧಕ್ಕೆ ಸರ್ಕಾರಕ್ಕೆ ಮನವಿ

ಮಂಗನಕಾಯಿಲೆಗೆ ಸಂಬಂಧಿಸಿದ 71 ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಡ್ಡಾಯವಾಗಿ ಚುಚ್ಚುಮದ್ದು ನೀಡಿಕೆ ಮತ್ತು ಸ್ಥಳಿಯರು ಮನೆಯಿಂದ ಕಾಡು ಪ್ರವೇಶಿಸುವುದನ್ನು ನಿರ್ಬಂಧಿಸುವಂತೆ ಸರ್ಕಾರದಿಂದ ಆದೇಶ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಇಂದು ಸಿದ್ದಾಪುರದಲ್ಲಿ ನಡೆದ ರಾಜ್ಯ ಜೀವವೈವಿಧ್ಯತಾ ಮಂಡಳಿ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ... Read more »

ಮೋದಿ ಭಾಷಣದಲ್ಲಿದ್ದ ಮೂರು ಮಹಾ ಸುಳ್ಳುಗಳು : ಶಿವಸುಂದರ್‌

ಮೋದಿಯವರು ಲಾಕ್‌ಡೌನ್‌ ವಿಸ್ತರಿಸುವ ಕುರಿತು ಮಾಡಿದ ಭಾಷಣದಲ್ಲಿನ ತಪ್ಪುಗಳನ್ನು ಶಿವಸುಂದರ್‌ರವರು ಗುರುತಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಸಮಾಜಮುಖಿ ಓದುಗರಿಗಾಗಿ ಇಲ್ಲಿ ಮತ್ತೆ ಪ್ರಕಟಿಸಲಾಗಿದೆ.By ಶಿವಸುಂದರ್‌ | Date -April 15, 2020 ನಿನ್ನೆ ಮೋದಿಯವರು ಮಾಡಿದ ಭಾಷಣದಲ್ಲಿ ಅನಿವಾರ್ಯವಾಗಿದ್ದ ಲಾಕ್‌ಡೌನ್‌ ವಿಸ್ತರಣೆಯನ್ನು ಮಾತ್ರ ಘೋಷಿಸಿದ್ದಲ್ಲದೆ... Read more »

ವೈದ್ಯೋನಾರಾಯಣಹರಿ ಎಂದು ಕೈಮುಗಿದ ಸಚಿವ ಹೆಬ್ಬಾರ್!

ಜಗತ್ತು ಕರೋನಾ ಸಂಕಷ್ಟದಲ್ಲಿರುವ ಸಮಯದಲ್ಲಿ ಖಾಸಗಿ ವೈದ್ಯರು ತಮ್ಮ ಆಸ್ಫತ್ರೆ, ಕ್ಲಿನಿಕ್ ಗಳ ಬಾಗಿಲುಮುಚ್ಚಿರುವುದು ವೃತ್ತಿ ಧರ್ಮವಲ್ಲ ಎಂದು ಹೇಳಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉತ್ತರಕನ್ನಡದಲ್ಲಿ ಕರೋನಾ ಸಮಯದಲ್ಲಿ ಬಾಗಿಲು ಹಾಕಿರುವ ಖಾಸಗಿ ಆಸ್ಫತ್ರೆಗಳ ಬಾಗಿಲು ತೆರೆದು ಸಹಕರಿಸಲು... Read more »

a manupura poem on ambedkar-ಭಾರತದ ಬೆಳಕು

ಭಾರತದ ಬೆಳಕು- ಓ ಬೆಳಕೆ ನೀನಿಲ್ಲದಿದ್ದರೆ?ಇಂದಿಗೂ ನಮ್ಮ ಬದುಕುಮೂರಾಬಟ್ಟೆಯಾಗಿರುತಿತ್ತುಅನಾಗರೀಕರ ತುಳಿತಕೆ ಸಿಕ್ಕಿಓ ಬೆಳಕೆ ನೀನಿಲ್ಲದಿದ್ದರೆ ?ಈಗಲೂ ಸೊಂಟಕೆಸೋಗೆ ಕಟ್ಟಿ ನಡೆಯಬೇಕಿತ್ತುಇಟ್ಟ ಹೆಜ್ಜೆಯ ಗುರುತನಳಿಸುತಓ ಬೆಳಕೆ ನೀನಿಲ್ಲದಿದ್ದರೆ?ಉಸಿರಾಟಕು ಹೆದರಬೇಕಿತ್ತುಆಕಾಶದಿಂದ  ಉದುರಿದವರಿಗೆತಾಗಿಬಿಟ್ಟರೆ ಗತಿಯೇನೆನುತಓ ಬೆಳಕೆ ನೀನಿಲ್ಲದಿದ್ದರೆ?ಶೋಷಣೆಯ  ಶಿಲುಬೆಗೆಜೀವಂತವಾಗಿ ಏರಿ ಸಾಯಬೇಕಿತ್ತುನೋವಿನಿರಿತವೆ ಮೇಲೆನಿಸಿ ಪ್ರತಿಭಟಿಸುವ  ದನಿಯಿಲ್ಲದೆಓ ಬೆಳಕೆ... Read more »

ಉ. ಕನ್ನಡ 9 ಸೋಂಕಿತರು ವಾಸಿಯಾಗುತ್ತ ಲೇ ಮತ್ತೊಂದು ಕೇಸ್ ದೃಢ

ಉತ್ತರ ಕನ್ನಡ ದಲ್ಲಿ ಈ ಹಿಂದಿನ 9 ಕರೋನಾ ಪ್ರಕರಣ ಗಳಲ್ಲಿ ಬಹುತೇಕ ಎಲ್ಲರೂ ವಾಸಿ ಯಾಗಿ ತೊಂದರೆ ಮುಗಿಯಿತು ಎನ್ನುವ ಸಮಯಕ್ಕೆ ಮತ್ತೊಂದು ಹೊಸ ಪ್ರಕರಣ ದೃಢ ಪಟ್ಟಿದೆ. ಈ ಹಿಂದೆ ದು ಬೈ ನಿಂದ ವಾಪಾಸಾಗಿದ್ದ ವ್ಯಕ್ತಿಯ... Read more »