ಶುಕ್ರವಾರ ಸಾರಿಗೆ ಅದಾಲತ್ ಇಲ್ಲದಿದ್ದರೆ ಪ್ರತಿಭಟನೆ

ಸಿದ್ಧಾಪುರ ತಾಲೂಕಿನ ಸಾರಿಗೆ ತೊಂದರೆ ಬಗೆಹರಿಸಲು ಇದೇ ಸೆ.20 ರ ಶುಕ್ರವಾರ ಸಾರಿಗೆ ಅದಾಲತ್ ನಡೆಸಲು ಸಿದ್ಧಾಪುರ ತಾ.ಪಂ.ಸಾರಿಗೆ ಇಲಾಖೆಗೆ ಆದೇಶಿಸಿದೆ. ತಾಲೂಕಿನ ಸಾರಿಗೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ತಾಲೂಕು ಪಂಚಾಯತ್ ಒತ್ತಡ, ಮನವಿ ದಿಕ್ಕರಿಸಿರುವ ಅಧಿಕಾರಿಗಳು... Read more »

ಬೆಂಗಳೂರಿನಲ್ಲಿ ಗಯನಿಗಾಗಿ ಕೃಷ್ಣಾರ್ಜುನರ ಕಾಳಗ

; ಗಮನ ಸೆಳೆದ ಆಟ ಸಿದ್ದಾಪುರದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದ ಕಲಾವಿದರು ರಾಜಧಾನಿಯಲ್ಲಿ ಸಂಸ್ಥೆಯ ದಶಮಾನೋತ್ಸವದ ಸಂಭ್ರಮದ ಪ್ರಥಮ ಯಕ್ಷಗಾನ ಪ್ರದರ್ಶನ ನೀಡಿದರು. ಸಮಾಜಮುಖಿ ಬಳಗ ಹಾಗೂ ಬೆಂಗಳೂರು ಅಂತರಾಷ್ಟ್ರೀಯ ಕೇಂದ್ರದಿಂದ ಶ್ರೀಕೃಷ್ಣಾರ್ಜುನ ಯಕ್ಷಗಾನ ಆಖ್ಯಾನ ಆಯೋಜಿತ್ತು. ಗಯನಿಗಾಗಿ... Read more »

8 ಅಡಿ ಕಾಳಿಂಗ ಸರ್ಪ ಸೆರೆ

ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದ ಜಯರಾಮ ಎಂ ನಾಯ್ಕ ಬೇಡ್ಕಣಿ (ಠಾಣೆಗೇರಿ) ಯವರ ಮನೆಗೆ ಬಂದಿದ್ದ ಸುಮಾರು 8 ಅಡಿ ಉದ್ದವಿರೋ ಕಾಳಿಂಗ ಸರ್ಪವನ್ನ ಹಿಡಿದು ಕಾಡಿಗೆ ಬಿಡಲಾಯಿತು.ಸುಮಾರು ಬೆಳಿಗ್ಗೆ 11 ಗಂಟೆ ಹೊತ್ತಿಗೆ ಜಯರಾಮರ ಮನೆಯ ಅಂಗಳದಲ್ಲಿ ಕಾಳಿಂಗ ಸರ್ಪ... Read more »

ಸಾಮೂಹಿಕ ಪರಿಹಾರಕ್ಕೆ ರೈತ ಸಂಘದ ಒತ್ತಾಯ

ಸಿದ್ಧಾಪುರ ತಾಲೂಕು ಸಂಪೂರ್ಣ ನೆರೆ ಪೀಡಿತ ಪ್ರದೇಶವಾಗಿರುವುದರಿಂದ ರೈತರಿಂದ ಪ್ರತ್ಯೇಕ ಅರ್ಜಿ ಪಡೆಯದೆ ಸಾಮೂಹಿಕವಾಗಿ ಮಳೆಪರಿಹಾರ ನೀಡಬೇಕು ಎಂದು ರಾಜ್ಯ ರೈತಸಂಘ ಒತ್ತಾಯಿಸಿದೆ. ಇಲ್ಲಿಯ ಖಾಸಗಿ ಹೋಟೆಲ್‍ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ಸದಸ್ಯರು... Read more »

breaking news- ಹಿಂದಿ ಸಾಧಕರಿಗೆ ಸನ್ಮಾನ,ಕನ್ನಡಿಗರಿಗೆ ಅವಮಾನ visit- samajamukhi.net

breaking news- visit- samajamukhi.net ಹಿಂದಿ ಸಾಧಕರಿಗೆ ಸನ್ಮಾನ,ಕನ್ನಡಿಗರಿಗೆ ಅವಮಾನ ಹಿಂದಿ ವಿವಾದ ಸ್ವಾರ್ಥಿಗಳ ಯತ್ನ -ವಿಧಾನಸಭಾಧ್ಯಕ್ಷರು ಕಾಗೇರಿ ಕಾಂಗ್ರೆಸ್ ವಿರುದ್ಧವೋ? ಕನ್ನಡ ಸಂಘಟನೆಗಳ ವಿರುದ್ಧವೋ ಹಿಂದಿ ವಿವಾದ ಸ್ವಾರ್ಥಿಗಳ ಯತ್ನ -ವಿಧಾನಸಭಾಧ್ಯಕ್ಷರು ಕಾಂಗ್ರೆಸ್ ವಿರುದ್ಧವೋ? ಕನ್ನಡ ಸಂಘಟನೆಗಳ ವಿರುದ್ಧವೋ... Read more »

ವಿಧಾನಸಭಾಧ್ಯಕ್ಷರು ಕಾಂಗ್ರೆಸ್ ವಿರುದ್ಧವೋ? ಕನ್ನಡ ಸಂಘಟನೆಗಳ ವಿರುದ್ಧವೋ

ಹಿಂದಿ ವಿವಾದ ಸ್ವಾರ್ಥಿಗಳ ಯತ್ನ -ವಿಧಾನಸಭಾಧ್ಯಕ್ಷರು ಕಾಂಗ್ರೆಸ್ ವಿರುದ್ಧವೋ? ಕನ್ನಡ ಸಂಘಟನೆಗಳ ವಿರುದ್ಧವೋ ಹಿಂದಿ ದಿವಸ ಆಚರಣೆ ಮತ್ತು ಹಿಂದಿ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಭಾಷಣದುದ್ದಕ್ಕೂ ಹಿಂದಿ, ಹಿಂದಿ ವಿಚಾರದ ವಿವಾದದ... Read more »

ಗೋಲ್‍ಮಾಲ್ ಬೆಳೆವಿಮೆಗೆ ಎಲ್ಲೆಲ್ಲೂ ವಿರೋಧ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಎಂದು ಪ್ರಚಾರ ಮಾಡಲಾಗಿದ್ದ ಬೆಳೆವಿಮೆ ಯೋಜನೆ ವಿಫಲವಾಗಿರುವ ವಿದ್ಯಮಾನ ಗೋಚರಿಸತೊಡಗಿದೆ. ಮೋದಿ ನೇತೃತ್ವದ ಹಿಂದಿನ ಎನ್.ಡಿ.ಎ. ಸರ್ಕಾರದ ಅವಧಿಯಲ್ಲಿ ವಿಪರೀತ ಪ್ರಚಾರದೊಂದಿಗೆ ಪ್ರಾರಂಭವಾದ ಫಸಲ್ ಭಿಮಾ ಮತ್ತು ಹವಾಮಾನ ಆಧಾರಿತ ಬೆಳೆವಿಮೆ ಗಳೆರಡೂ ವಿಫಲವಾಗಿವೆ.... Read more »

ಆ ಮುಖ

(ಕಳೆದು ಹೋದವರು) ಆಗಾಗ ಕಾಡುವ ಆಮುಖ ಅಜ್ಜನದೋ, ಮತ್ತಜ್ಜನದೋ? ಯಾರದಿರಬಹುದು? ನಾ ನೋಡೇ ಇಲ್ಲ ಅಬರಿಬ್ಬರನ್ನೂ ಮರೆತರೂ ಮತ್ತೆ ಮತ್ತೆ ನೆನಪಾಗುವ ಮುಖವಾಡದಂಥ ಮುಖ ದೆವ್ವ-ಭೂತಗಳದ್ದಿರಬಹುದೆ? ಧರ್ಮದ ಅಮಲಿನಲ್ಲಿ ಚಾಕು, ಚೂರಿ-ಬಂದೂಕು ಎತ್ತಿದವರ ಮುಖ ಹೀಗಿರಲಿಲ್ಲವಲ್ಲ ಮತ್ತೆ ಮತ್ತೆ ಕಾಣುವ... Read more »

ಇದು ರಾಜ್ಯ ವಿಧಾನಸಭಾ ಅಧ್ಯಕ್ಷರ ಕ್ಷೇತ್ರದ ಕತೆ- ಜನಪ್ರತಿನಿಧಿಗಳು ಯಾಕಿದ್ದೀರಿ?ಏನು ಮಾಡುತಿದ್ದೀರಿ?ಎಂದು ಪ್ರಶ್ನಿಸಿದ ವಿದ್ಯಾರ್ಥಿ

ಈ ಕ್ಷೇತ್ರದಲ್ಲಿ ಜನಪ್ರತಿನಿಧಿಗಳು ಏನು ಮಾಡುತ್ತಿದ್ದೀರಿ? ಜನಪ್ರತಿನಿಧಿಗಳಿಗೆ ಕಿಂಚಿತ್ ಕಾಳಜಿ ಇಲ್ಲವೆ? ಹೀಗೆಂದು ಪ್ರಶ್ನಿಸಿದವನು ಒಬ್ಬ ವಿದ್ಯಾರ್ಥಿ, ಈತ ಪ್ರಶ್ನಿಸಿದ್ದು ಸ್ನೇಹಿತರು, ಕುಟುಂಬಸ್ಥರ ಎದುರಿಗಲ್ಲ, ತಾಲೂಕಾ ಪಂಚಾಯತ್ ಕೆ.ಡಿ.ಪಿ.ಸಭೆಯಲ್ಲಿ. ಇಂದು ಇಲ್ಲಿಯ (ಸಿದ್ಧಾಪುರ) ತಾ.ಪಂ. ಸಭಾಭವನದಲ್ಲಿ ತಾ.ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ... Read more »

ಸಾಧಕರು

ಸಿದ್ಧಾಪುರದ ಟಿ.ಎಂ.ಎಸ್.ನಿಂದ ಕ್ರೀಡಾಪಟುಗಳಾದ ಲೋಹಿತ್ (ಕಬ್ಬಡ್ಡಿ) ಲಲಿತಾ (ವಾಲಿಬಾಲ್) ಈಶ್ವರ ನಾಯ್ಕ (ಅಗ್ನಿಶಾಮಕ ಸೇವೆ) ಸನ್ಮಾನಿಸಿ,ಅಭಿನಂದಿಸಲಾಯಿತು. ಶಿರಸಿಯ ಎ.ರವೀಂದ್ರ ರ ಮಗ ರಕ್ಷಿತ್ ಶಿರಸಿ ತಾಲೂಕಾ ದಸರಾ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿದ್ದಾನೆ. ಅಂಕೋಲಾದ ಸಾಹಿತಿ ಶ್ರೀದೇವಿ ಕೆರೆಮನೆಯವರ ಇಬ್ಬರು ಪುತ್ರರು... Read more »