ಸಿದ್ಧಾಪುರದ ನೆಲ-ಮಣ್ಣಿನ ಮಹಿಮೆಯೋ ಅಥವಾ ಇಲ್ಲಿಯ ಚಾರಿತ್ರಿಕ ಹಿನ್ನೆಲೆಯ ಮಹಿಮೆಯೋ ಇಲ್ಲಿ ಸಂಭವಿಸುವ ಪ್ರತಿ ಘಟನೆ,ವಿದ್ಯಮಾನಗಳೂ ವಿಶೇಶ. ತೀರಾ ಹಳ್ಳಿಯಂಥ ಪಟ್ಟಣದ ಸಿದ್ಧಾಪುರದಲ್ಲಿ ಬಹಳ ವರ್ಷಗಳ ಹಿಂದಿನಿಂದ ತೋಟಗಾರಿಕಾ ತರಬೇತಿ ಸಂಸ್ಥೆಯೊಂದು ನಡೆಯುತ್ತಿದೆ. ಈ ಸಂಸ್ಥೆಯ ವ್ಯಾಪ್ತಿ ಉತ್ತರಕನ್ನಡ ಶಿವಮೊಗ್ಗ... Read more »
ಬಿ.ಜೆ.ಪಿ.ಜಿಲ್ಲಾ ಕಾರ್ಯಕಾರಿ ಸಮೀತಿ ಸಭೆ ಮುಂದಕ್ಕೆ, ಹಿಂದುತ್ವದ ಹೆಸರಲ್ಲಿ ಜಾತೀಯತೆ ಪೋಷಣೆ ವಿರೋಧಿಸಿ ನಾಯಕರ ದಂಡು ರಾಜಧಾನಿಗೆ ಹಿಂದುತ್ವದ ತಂತ್ರ,ವೈದಿಕತೆಯ ಮಂತ್ರ! ಒಂದೇ ಸಮೂದಾಯ ಓಲೈಕೆಯ ವಿರುದ್ಧ ಸಿಡಿದೆದ್ದ ಬಿ.ಜೆ.ಪಿ.ಮುಖಂಡರು ಉತ್ತರಕನ್ನಡ ಜಿಲ್ಲೆಯ ಬ್ರಾಹ್ಮಣರು ಇತರರನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗುವಂಥ... Read more »
ಸಿದ್ದಾಪುರ ತಾಲೂಕಿನ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ, ಪೌರ್ಣಿಮಾ ಸಾಹಿತ್ಯ ವೇದಿಕೆ ಅಧ್ಯಕ್ಷರು ಹಾಗೂ ಉ.ಕ. ಜಿಲ್ಲಾ ಕ.ಸಾ.ಪ ಸಂಚಾಲಕ ಗೋಪಾಲ ನಾಯ್ಕ ಭಾಶಿ ಉ.ಕ. ಜಿಲ್ಲಾ ಸರ್ಕಾರಿ ನೌಕರರ ಕಲಾ, ಸಾಹಿತ್ಯ, ಸಾಂಸ್ಕøತಿಕ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿದ್ದಾರೆ.... Read more »
ಸಿದ್ದಾಪುರ ತಾಲೂಕಿನ ಹುಲಿಮರ್ಡುವಿನ ಗಣಪತಿ ಗಣೇಶ ಹೆಗಡೆ ಜರ್ಮನಿಯ ಡರ್ಮಸ್ಟರ್ಡ್ ಟೆಕ್ನಿಕಲ್ ಯುನಿವರ್‍ಸಿಟಿಯಲ್ಲಿ ಮಂಡಿಸಿದ ವೈರ್ಲೆಸ್ ಕಮ್ಯುನಿಕೇಶನ್ ವಿಷಯಕ್ಕೆ ಸಂಬಂಧಿಸಿ ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ. ಇವರು ಪ್ರಾಥಮಿಕ ಶಿಕ್ಷಣವನ್ನು ಸಹಿಪ್ರಾ ಶಾಲೆ ಹೂವಿನಮನೆ, ಪ್ರೌಢಶಿಕ್ಷಣವನ್ನು ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯಲ್ಲಿ,ಪದವಿ... Read more »
ರಾಜ್ಯದ 58ಗ್ರಾಮಗಳನ್ನೊಳಗೊಂಡ ಸಾವಿರಾರು ಕುಟುಂಬಗಳು 1979 ರ ಹಿಂದಿನಿಂದಲೂ ನಿಶ್ಚಿತ ಪ್ರದೇಶದಲ್ಲಿ ವಾಸ್ಯವ್ಯ ಹೊಂದಿವೆ,ಆ ಪ್ರದೇಶದ ಅನುಭೋಗಿದಾರರಾಗಿದ್ದಾರೆ ಎಂದು ದಾಖಲೆ ಒದಿಸಿದರೆ ಅಂಥ ಅಕ್ರಮ ಮನೆಗಳು ಸಕ್ರಮ ಹಾಗೂ ಆ ಪ್ರದೇಶದ ಪಟ್ಟಾ ಸಂಬಂಧಿಸಿದ ವ್ಯಕ್ತಿಗೆ/ಕುಟುಂಬಕ್ಕೆ ದೊರೆಯುವ ಹಿಂದಿನ ಕಾಂಗ್ರೆಸ್... Read more »
ಯಕ್ಷಗಾನ ತಜ್ಞೆ ಡಾ. ವಿಜಯನಳಿನಿರಮೇಶ್‍ರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗುರುಗಣೇಶ್‍ಭಟ್, ರೇಷ್ಮಾ ಉಮೇಶ್, ಮೋಹನ ಗೌಡ, ಗಣಪತಿ ನಾಯ್ಕರಿಗೆ ಯುವ ಪುರಸ್ಕಾರ ಹಿರಿಯ ಸಾಹಿತಿ, ಯಕ್ಷಗಾನ ತಜ್ಞೆ ಡಾ. ವಿಜಯನಳಿನಿ ರಮೇಶ್ 2019ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ... Read more »
ನಿನ್ನೆಯಷ್ಟೇ ರಾಜ್ಯದ ನೂತನ ಜೀವವೈವಿಧ್ಯತಾ ಮಂಡಳಿ ಅಧ್ಯಕ್ಷರಾಗಿ ರಾಜ್ಯಸರ್ಕಾರದಿಂದ ನೇಮಕವಾಗಿದ್ದ ಅನಂತ ಹೆಗಡೆ ಆಶೀಸರರ ನೇಮಕಾತಿ ಆದೇಶ ರದ್ದುಪಡಿಸಲು ರಾಜ್ಯ ಬಿ.ಜೆ.ಪಿ. ಸಮ್ಮತಿಸಿದೆ ಎಂದು ಗೊತ್ತಾಗಿದೆ. ಇಂದು ತಮ್ಮನ್ನು ಭೇಟಿ ಮಾಡಿ ಈ ನೇಮಕ ರದ್ಧುಮಾಡಬೇಕು ಎಂದು ಕೋರಿದ ಉತ್ತರಕನ್ನಡ... Read more »
ನಿವೃತ್ತ ಲೋಕಾಯುಕ್ತರಾಗಿದ್ದ ವೆಂಕಟಾಚಲ ತಮ್ಮ 90ನೇ ವಯಸ್ಸಿನಲ್ಲಿ ಬುಧವಾರ ಬೆಂಗಳೂರಿನಲ್ಲಿ ನಿಧನರಾದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾಗಿದ್ದ ಎನ್. ವೆಂಕಟಾಚಲರನ್ನು 2000ದ ದಶಕದಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣರ ಸರ್ಕಾರ ನೇಮಕ ಮಾಡಿತ್ತು. ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಅಸ್ಥಿತ್ವಕ್ಕೆ ಬಂದು 2ದಶಕಗಳು ಕಳೆದಿದ್ದರೂ... Read more »
ಸಿದ್ಧಾಪುರ ಸೇರಿದಂತೆ ನಾಡಿನಾದ್ಯಂತ ಮೂರು ದಿವಸಗಳ ದೀಪಾವಳಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಹಲವೆಡೆ ರವಿವಾರ ಬೂರೆತುಂಬುವ ಮೂಲಕ ಪ್ರಾರಂಭವಾದ ದೀಪಾವಳಿ ಮಂಗಳವಾರದ ವರುಷತೊಡಕಿನ ಮೂಲಕ ಮುಕ್ತಾಯವಾಯಿತು. ಕೆಲವೆಡೆ ರವಿವಾರ ಪ್ರಾರಂಭವಾದ ಬೂರೆನೀರಿನ ಆಚರಣೆಯೊಂದಿಗೆ ಪ್ರಾರಂಭವಾದ ದೀಪಾವಳಿ ಬುಧವಾರ ವರ್ಷತೊಡಕಿನ ಮೂಲಕ ಮುಕ್ತಾಯವಾಗಲಿದೆ.... Read more »
ಮಲೆನಾಡಿನ ರೈತರ ದೀಪಾವಳಿಯೆಂದರೆ ಅಲಂಕಾರ,ಸಂಬ್ರಮ, ಕ್ರೀಡೋತ್ಸಾಹ! ಇಲ್ಲಿವೆ ಮಲೆನಾಡಿನ ದೀಪಾವಳಿ ಗೋಪೂಜೆ,ದನಬೆದರಿಸುವಿಕೆಯ ಚಿತ್ರಗಳು Read more »