ಕಾಡುಕೋಣನ ಹತ್ಯೆ, ಹಂದಿಯ ನೆಪ, ಇವುಗಳ ಹಿಂದಿದ್ದಾರಾ ಬೇಟೆಗಾರರು? ಹಲಾಲ್ ಮಾಡಲು ಹೋಗಿ ಜೀವಕೊಟ್ಟನೆ? ಹಿಂದಿನ ವಾರದ ಬಾಳೂರು ಅಪಘಾತ ಮತ್ತು ಕಾಡುಕೋಣನ ಹತ್ಯೆಯ ಕತೆ ಬೆನ್ಹತ್ತಿ ಹೋದರೆ ಒಂದೊಂದೇ ರಹಸ್ಯಗಳು ಬೆಳಕಿಗೆ ಬರುತ್ತವೆ. ಕಾಡುಕೋಣನ ಬೇಟೆಯಾಡುವ ಐದಾರು ಜನರ... Read more »
ಡಾ.ಎಸ್.ಬಿ.ಜೋಗುರ್ ನಿಧನರಾಗಿದ್ದಾರೆ. ಈ ಸುದ್ದಿ ಕೇಳಿದಾಗ ಬರಸಿಡಿಲು ಬಡಿದಂತಾಯಿತು. ಎಸ್.ಬಿ.ಜೆ. ಈಗಿನ ಪ್ರಸಿದ್ಧ ಬರಹಗಾರ, ಕತೆಗಾರ, ಉಪನ್ಯಾಸಕ ಇತ್ಯಾದಿ. ಇವೆಲ್ಲವಕ್ಕೂ ಅರ್ಹರಂತಿದ್ದವರು ಜೋಗುರ್. ಜೋಗುರ್ ನಮ್ಮ ಆತ್ಮೀಯ ವಲಯ ಸೇರುವ ಮೊದಲು ಕಾರವಾರದ ಗ್ಯಾಸ್ (ಸರ್ಕಾರಿ ಪದವಿ ಮಹಾವಿದ್ಯಾಲಯ) ಕಾಲೇಜಿನಲ್ಲಿ... Read more »
ಕೂಗದಿರು, ಅಳಿಸೀತು.. -ಡಾ.ಎಚ್.ಎಸ್.ಅನುಪಮಾ ನಿನ್ನೆ ಊರನ್ನೇ ತೊಳೆದುಬಿಡುವಂತೆ ಮಳೆ ಸುರಿದಿತ್ತು. ಆದರೆ ಒಂದು ಮಳೆ ಮಳೆಯಲ್ಲ. ಬೇಸಿಗೆಯನ್ನು ಅದು ಸ್ವಲ್ಪವೂ ತಣಿಸಿದ ಲಕ್ಷಣಗಳಿಲ್ಲ. ಮಳೆ ಸುರಿದ ಮರುಹಗಲೇ ಮತ್ತೆ ಬಿಸಿಲು. ಉಡುಗದ ಧೂಳು, ಹಬೆಯಲ್ಲಿ ಬೇಯಿಸುವಂತೆ ಕೆಟ್ಟ ಧಗೆಯ ರಾತ್ರಿ.... Read more »
ಅಪ್ಪ.. ನಮ್ಮ ‘ಬುದ್ಧ ಕುಟೀರ’ಕೆ ಅಣ್ಣ ಅಕ್ಕ ಸಂಕವ್ವೆ ಬಂದಿದ್ದರು ಸಂದಕದಲ್ಲಿರುವ ಸಂಕಟಗಳ ಬುತ್ತಿಗಂಟು ಬಿಚ್ಚಿಟ್ಟುಕೊಂಡು ನಿರಾಳವಾಗಿ ಉಂಡೆವು ನಿನ್ನೆ. ಅಪ್ಪ.. ಅಂಗಳದಲಾಡುತಿದ್ದ ಅಂಬೆಗಾಲಿನ ನಿನ್ನ ಮೊಮ್ಮಗನನೆತ್ತಿಕೊಂಡು ಸಂಕವ್ವೆ ಕೇಳಿದಳು ಹೆಸರೆನೆಂದು ಹಾಲುಗಲ್ಲದ ಹಸುಗೂಸು ‘ಅಂಬೇಡ್ಕರ್’ ಎಂದುಲಿಯಿತು ಮೂವರೂ ಎತ್ತಿ... Read more »
ಮೈಸೂರಿನಲ್ಲಿ ಬಿ.ಎಸ್.ಸಿ. ಓದುತ್ತಿರುವ ತಾಲೂಕಿನ ಹೊಸೂರಿನ ತೇಜಶ್ರೀ ಎಂ. ಗೋಲ್ಡನ್ ಗರ್ಲ್‍ಆಗಿ ಆಯ್ಕೆಯಾಗಿದ್ದಾಳೆ. ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಮಲಬಾರ್ ಗೋಲ್ಡ್ ಮತ್ತು ಟೈಮ್ಸ್ ಆಫ್ ಇಂಡಿಯಾ ಆಯೋಜಿಸಿದ್ದ ಪ್ರತಿಭಾನ್ವೇಷಣೆ ಸ್ಫರ್ಧೆಯಲ್ಲಿ ಆಯ್ಕೆಯಾದ ಮೊದಲ 5 ವಿದ್ಯಾರ್ಥಿನಿಯರಲ್ಲಿ ಈಕೆ ಸ್ಥಾನ ಪಡೆದಿದ್ದಾರೆ.... Read more »
ಸುತ್ತಲೂ ಕಾರುಕಗ್ಗತ್ತಲುನಡುವೆ ಅರ್ಧಚಂದ್ರಾಕೃತ್ತಿ .ಮುತ್ತಿನಲ್ಲಿ ಮತ್ತೇರಿದೆನಮ್ಮಿಬ್ಬರ ಈ ಪ್ರೀತಿ..!! ನಭದ ತುಂಬೆಲ್ಲಾಅಲಲ್ಲಿ ನಕ್ಷತ್ರಗಳ ಹಿಂಡುಹೃದಯದೊಳಗೆ ಹಾಡುತ್ತಿದವುಉಲ್ಲಾಸದಿ ಭಾವನೆಗಳ ದಂಡು..!! ಪ್ರೇಮದ ಪಿಸು ಮಾತಲ್ಲಿ ಮನ ಕದ್ದ ಕಳ್ಳ..ಹಿಂಚು ಹಿಂಚಾಗಿ ಹೃದಯ ಗೆದ್ದ ನನ್ನ ನಲ್ಲಾ..!! ದೂರದಿ ಬೀಸಿದೆ ತಂಗಾಳಿಯ ಚಾಮರಆಗಸದಿ ನಗುತ್ತಿರುವ ಪ್ರೇಮ ಚಂದಿರ..!! ಕತ್ತಲೊಳಗೂ... Read more »
ಒಂದುವಾರದ ಕೆಳಗೆ ಅಂದರೆ ಹಿಂದಿನ ಇದೇ ಸೋಮವಾರ ಬಾಳೂರಿನಲ್ಲಿ ಕಾಡುಕೋಣವೊಂದು ಸತ್ತಿರುವ ಸುದ್ದಿಯಾಯಿತು. ಇದರ ಹಿಂದಿನ ದಿನ ಹುಬ್ಬಳ್ಳಿ ಮೂಲದ ಇಬ್ಬರು ವ್ಯಕ್ತಿಗಳಲ್ಲಿ ಅಪ್ಪ ಸ್ಥಳದಲ್ಲೇ ಮೃತಪಟ್ಟರೆ,ಮಗ ಕಂಗಾಲಾಗಿ ಕಾಲುಕಿತ್ತಿದ್ದ. ಈ ಪ್ರಕರಣ ಸಿದ್ಧಾಪುರ ಪೊಲೀಸ್ ಠಾಣೆ ಮೆಟ್ಟಿಲೇರುವಾಗ ಅದಾಗಲೇ... Read more »
ಮಳೆನಿಂತು ಹೋದ ಮೇಲೆ ಭಾಗ-05 ನೀರು ಇಳಿದಂತೆ ರಸ್ತೆ ಮೇಲೆ ಬಂತು! ಮಳೆನೀರಲ್ಲಿ ಸೇತುವೆ ಮುಳುಗಿ ಹಾನಿಆಯ್ತು ಮಳೆ ಪ್ರವಾಹ, ಗಾಳಿ ಮಾಡಿರುವ ಅನಾಹುತದ ಮೊತ್ತ ಈಗಲೂ ನಿಖರವಾಗಿ ಸಿಗುತ್ತಿಲ್ಲ. ಸಿದ್ಧಾಪುರದ ಕಲ್ಯಾಣಪುರದ ಧರೆ ಕುಸಿತದಿಂದ ಪುನರ್ವಸತಿ ಕೇಂದ್ರಕ್ಕೆ ಬಂದಿದ್ದ... Read more »
ಸಿದ್ಧಾಪುರ ತಾಲೂಕಿನ ಅತಿವೃಷ್ಟಿ ಹಾನಿ ಸಮೀಕ್ಷೆ ಪೂರ್ಣಗೊಂಡಿದ್ದು,ಅತಿವೃಷ್ಟಿ ಹಾನಿ ಬಗ್ಗೆ ರೈತರು ಅರ್ಜಿ ಸಲ್ಲಿಸಲು ನೀಡಿದ ಗಡುವು ಇಂದಿಗೆ ಮುಕ್ತಾಯವಾಗಿದೆ. ಈ ನಿಗದಿತ ಅವಧಿಯಲ್ಲಿ 11640 ತೋಟಗಾರರಲ್ಲಿ 3658ಜನ ಅಡಿಕೆ ಬೆಳೆಗಾರರು ಈ ವರೆಗೆ ಅತಿವೃಷ್ಷಿ ಹಾನಿಯ ಅರ್ಜಿ ಸಲ್ಲಿಸಿದ್ದಾರೆ.... Read more »
ಬೆಳೆಹಾನಿ ಜಂಟೀ ಸಮೀಕ್ಷಾಕಾರ್ಯ ಪೂರ್ಣ. ಮಳೆ, ಪ್ರವಾಹದಿಂದ ವ್ಯಾಪಕ ಹಾನಿಯಾದ ಬಗ್ಗೆ ವರದಿಸಾಧ್ಯತೆ ಸಿದ್ಧಾಪುರ,ತಾಲೂಕಿನ ಮಳೆಯ ಪರಿಣಾಮದಿಂದಾದ ಬೆಳೆಹಾನಿ ಸಮೀಕ್ಷೆಯ ಜಂಟೀ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ತೋಟಗಾರಿಕೆ, ಕೃಷಿ,ಕಂದಾಯ ಇಲಾಖೆಯ ಅಧಿಕಾರಿಗಳ ತಂಡಗಳು ಕಳೆದ 17 ರಿಂದ 22... Read more »