ಇಲ್ಲಿ ಇರಲಾರೆ, ಅಲ್ಲಿ ಹೋಗಲಾರೆ, ಇದು ದೇಶಪಾಂಡೆ ಸ್ಥಿತಿ

ದೇಶಪಾಂಡೆ ಕಿರುಕುಳಗಳಿಂದ ಬೇಸತ್ತ ಕಾಂಗ್ರೆಸ್ ಮುಖಂಡರಲ್ಲಿ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ರೊಂದಿಗೆ ಕನಿಷ್ಟ ಅರ್ಧಡಜನ್ ನಾಯಕರು ಉತ್ತರಕನ್ನಡದಲ್ಲಿದ್ದಾರೆ. ಶಿವರಾಮ ಹೆಬ್ಬಾರ್ ಸೇರಿದಂತೆ ಕೆಲವರು ದೇಶಪಾಂಡೆ ಜೊತೆ ಕಾಂಗ್ರೆಸ್ ನಲ್ಲಿ ಏಗಲಾರದೆ ಮೊದಲೇ ಬಿ.ಜೆ.ಪಿ. ಸೇರಿದ್ದಾರೆ. ಈಗ ಆರ್.ವಿ.ಡಿ. ಬಿ.ಜೆ.ಪಿ.... Read more »

ಶಾಸಕರು, ಸಂಸದರು ಮರೆತ ಗ್ರಾಮಕ್ಕೆ ಸಾರ್ವಜನಿಕರೇ ಪುನರ್ ನಿರ್ಮಿಸಿಕೊಂಡ ಹಳೆತೂಗುಸೇತುವೆ

ಸಿದ್ಧಾಪುರ ತಾಲೂಕಿನ ಬಾಳೂರಿನ ತೂಗುಸೇತುವೆ ಪುನರ್ ನಿರ್ಮಾಣ ಮಾಡುವಲ್ಲಿ ಸ್ಥಳಿಯರು ಯಶಸ್ವಿಯಾಗಿದ್ದಾರೆ. ಆಗಸ್ಟ್ ನಲ್ಲಿ ಸುರಿದ ಮಹಾಮಳೆಯಲ್ಲಿ ಈ ತೂಗುಸೇತುವೆ ಶಿಥಿಲಗೊಂಡು 8 ರ ಆಕಾರಕ್ಕೆ ತಿರುವಿತ್ತು ನಂತರ ಸ್ಥಳಿಯ ಪಂಚಾಯತ್ ಶಾಸಕರು, ಸಂಸದರಿಗೆ ಮನವಿ ನೀಡಿದ ಮೇಲೂ ಕೆಲಸ... Read more »

ಈ ನವತಾರೆ ಯಾರು ಗೊತ್ತಾ?

ವಿ.ಕ.ನವತಾರೆ ನಮ್ಮೂರ ಹುಡ್ಗಿ ವಿಜಯಕರ್ನಾಟಕ ಪತ್ರಿಕೆ ನಡೆಸಿದ ವಿ.ಕ.ನವತಾರೆ ಸೌಂದರ್ಯ ಸ್ಫರ್ಧೆಯಲ್ಲಿ ವರ್ಷಿಣಿ ರಾಮಡಗಿ ವಿಜೇತೆಯಾಗಿದ್ದಾರೆ. ವರ್ಷಿಣಿ ಕೆ.ಸಿ.ಡಿ.ವಿದ್ಯಾರ್ಥಿನಿಯಾಗಿದ್ದು ಅವರ ತಂದೆ ಹೇಮಂತ ರಾಮಡಗಿ ಕಾರವಾರ ಆಕಾಶವಾಣಿ ಕೇಂದ್ರದ ಹಿರಿಯ ಅಧಿಕಾರಿ. Read more »

ಮೊದಲ ವಾಕ್ ಚಿತ್ರದ ನಟಿ ಇನ್ನಿಲ್ಲ

ಕನ್ನಡದ ಮೊದಲ ವಾಕ್ ಚಿತ್ರದ ನಟಿ ಎಸ್.ಕೆ.ಪದ್ಮಾದೇವಿ ನಿಧನರಾಗಿದ್ದಾರೆ.ಅವರು ಕನ್ನಡದ ಮೊದಲ ವಾಕ್ ಚಿತ್ರ 1934 ರಲ್ಲಿ ತೆರೆಕಂಡ ಭಕ್ತದ್ರುವ ಚಿತ್ರದಲ್ಲಿ ನಟಿಸಿದ್ದರು. ಬೆಂಗಳೂರಿನವರಾಗಿ ರಂಗಭೂಮಿ,ಆಕಾಶವಾಣಿ, ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದ ಅವರು ಸಂಗೀತ ಸಂಯೋಜಕರು, ಗಾಯಕಿಯಾಗಿಯೂ ಹೆಸರು ಮಾಡಿದ್ದರು. ಕನ್ನಡ... Read more »

ಡಿ.ಕೆ.ಶಿ. ಬಂಧನ, ತಿಹಾರ್ ಜೈಲ್‍ಗೆ ರವಾನೆ

ರಾಜ್ಯದ ಮಾಜಿ ಸಚಿವ ಡಿ.ಕೆ.ಶಿವಕುಮಾರ ಇ.ಡಿ.ಯಿಂದ ಬಂಧನಕ್ಕೊಳಗಾಗಿದ್ದು ಅವರನ್ನು ತಿಹಾರ್ ಜೈಲಿಗೆ ರವಾನಿಸಲಾಗಿದೆ. ತಿಹಾರ್ ಜೈಲಿನ ಸೆಲ್ ನಂ7 (ಸೆಲ್ ನಂ.7 ಆರ್ಥಿಕ ಅಪರಾಧಿಗಳಿಗೆ ಮೀಸಲು) ಆರೋಪಿಯಾಗಿರುವ ಶಿವಕುಮಾರ ಬಂಧನದ ಬಳಿಕ ಬಿ.ಜೆ.ಪಿ. ವಿರುದ್ಧ ಹರಿಹಾಯ್ದರು. ಬಿ.ಜೆ.ಪಿ. ಕಾನೂನು ಪಿತೂರಿ... Read more »

ಶಿಕ್ಷಕ-ಶಿಕ್ಷಕಿಯರ ಅಸಹಕಾರದ ನಡುವೆ ಮತಪಟ್ಟಿ ಸ್ಫೆಷಲ್‍ಡ್ರೈವ್‍ಗೆ ಅಡಚಣೆ

ಶಿಕ್ಷಕ-ಶಿಕ್ಷಕಿಯರ ಅಸಹಕಾರದ ನಡುವೆ ಮತಪಟ್ಟಿ ಸ್ಫೆಷಲ್‍ಡ್ರೈವ್‍ಗೆ ಅಡಚಣೆ ರಾಜ್ಯದಲ್ಲಿ ಬೂತ್ ಮಟ್ಟದ ಅಧಿಕಾರಿಗಳಾಗಿ ಶಿಕ್ಷಕರು ಕೆಲಸಮಾಡಲು ನಿರಾಕರಿಸಿದವಿದ್ಯಮಾನದ ನಡುವೆ ಕೆಲವೆಡೆ ಶಿಕ್ಷಕ,ಶಿಕ್ಷಕಿಯರು ಕೆಲಸ ಪ್ರಾರಂಭಿಸಿದ್ದರೆ ಉತ್ತರಕನ್ನಡದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಶಿಕ್ಷಕರು ಹಾಜರಾಗದೆ ಅಸಹಕಾರ ನಡೆದಿದೆ. ಈಗ ರಾಜ್ಯದಲ್ಲಿ ಶೀಘ್ರಮತದಾರರ... Read more »

ಸಿದ್ಧಾಪುರದ ಬಾಲೆ ಕರ್ನಾಟಕ ವಿಶ್ವವಿದ್ಯಾಲಯದ ತಾರೆ

sdp-spl-record ಸಿದ್ಧಾಪುರದ ಬಾಲೆ ಕರ್ನಾಟಕ ವಿಶ್ವವಿದ್ಯಾಲಯದ ತಾರೆ ಸಿದ್ಧಾಪುರ ಮೂಲದ ಪಲ್ಲವಿ ಅಪ್ಪಿನಬೈಲ್ ಅಖಿಲಭಾರತ ವಿಶ್ವವಿದ್ಯಾಲಯ ಮಟ್ಟದ ಕ್ರಾಸ್‍ಕಂಟ್ರಿ ಸ್ಫರ್ಧೆಗೆ ಅರ್ಹಳಾಗಿದ್ದಾಳೆ. ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಏಕವಲಯ ಸ್ಫರ್ಧೆಯಲ್ಲಿ ಜಯ ಗಳಿಸಿರುವ ಈಕೆ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಸ್ಫರ್ಧೆಯಲ್ಲಿ ನಾಲ್ಕನೇ... Read more »

ಬೂತ್‍ಮಟ್ಟದ ಅಧಿಕಾರಿಯಾಗಲು ಶಿಕ್ಷಕರ ನಿರಾಕರಣೆ

samajamukhi- exclusive ಬೂತ್‍ಮಟ್ಟದ ಅಧಿಕಾರಿಯಾಗಲು ಶಿಕ್ಷಕರ ನಿರಾಕರಣೆ ಶಿಕ್ಷಕ-ಶಿಕ್ಷಕಿಯರ ಅಸಹಕಾರದ ನಡುವೆ ಸ್ಫೆಷಲ್‍ಡ್ರೈವ್‍ಗೆ ಅಡಚಣೆ ಶಿಕ್ಷಕ ಶಿಕ್ಷಕಿಯರಿಗೆ ಕೆಲಸದ ಒತ್ತಡದ ನಡುವೆ ಚುನಾವಣೆಯ ಮತದಾರರ ಪಟ್ಟಿ ತಯಾರಿಕೆಯ ಹೆಚ್ಚುವರಿ ಕೆಲಸ ಅಪೇಕ್ಷಣೀಯವಲ್ಲ, ಭಾರತದಲ್ಲಿ ಗ್ರಾಮಗಳಲ್ಲಿ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿರುವ ಯುವಕರ ಪಡೆಯೇ... Read more »

ಶುಕ್ರವಾರ ಸಾರಿಗೆ ಅದಾಲತ್ ಇಲ್ಲದಿದ್ದರೆ ಪ್ರತಿಭಟನೆ

ಸಿದ್ಧಾಪುರ ತಾಲೂಕಿನ ಸಾರಿಗೆ ತೊಂದರೆ ಬಗೆಹರಿಸಲು ಇದೇ ಸೆ.20 ರ ಶುಕ್ರವಾರ ಸಾರಿಗೆ ಅದಾಲತ್ ನಡೆಸಲು ಸಿದ್ಧಾಪುರ ತಾ.ಪಂ.ಸಾರಿಗೆ ಇಲಾಖೆಗೆ ಆದೇಶಿಸಿದೆ. ತಾಲೂಕಿನ ಸಾರಿಗೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ತಾಲೂಕು ಪಂಚಾಯತ್ ಒತ್ತಡ, ಮನವಿ ದಿಕ್ಕರಿಸಿರುವ ಅಧಿಕಾರಿಗಳು... Read more »

ಬೆಂಗಳೂರಿನಲ್ಲಿ ಗಯನಿಗಾಗಿ ಕೃಷ್ಣಾರ್ಜುನರ ಕಾಳಗ

; ಗಮನ ಸೆಳೆದ ಆಟ ಸಿದ್ದಾಪುರದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದ ಕಲಾವಿದರು ರಾಜಧಾನಿಯಲ್ಲಿ ಸಂಸ್ಥೆಯ ದಶಮಾನೋತ್ಸವದ ಸಂಭ್ರಮದ ಪ್ರಥಮ ಯಕ್ಷಗಾನ ಪ್ರದರ್ಶನ ನೀಡಿದರು. ಸಮಾಜಮುಖಿ ಬಳಗ ಹಾಗೂ ಬೆಂಗಳೂರು ಅಂತರಾಷ್ಟ್ರೀಯ ಕೇಂದ್ರದಿಂದ ಶ್ರೀಕೃಷ್ಣಾರ್ಜುನ ಯಕ್ಷಗಾನ ಆಖ್ಯಾನ ಆಯೋಜಿತ್ತು. ಗಯನಿಗಾಗಿ... Read more »