ಸಾರ್ವಜನಿಕರಿಗೆ ದೂರಸ್ಥ ಶಿಕ್ಷಣದ ಮೂಲಕ ಸಂಸ್ಕೃತ

ರಾಷ್ಟ್ರಿಯ ಸಂಸ್ಕೃತ ಸಂಸ್ಥಾನಮ್ ಮಾನಿತ ವಿಶ್ವವಿದ್ಯಾಲಯದ ರಾಜೀವಗಾಂಧೀ ಪರಿಸರ, ಸ್ವಾಧ್ಯಾಯಕೇಂದ್ರಮ್, ಮುಕ್ತಸ್ವಾಧ್ಯಾಯಪೀಠಮ್, ಶೃಂಗೇರಿ ವತಿಯಿಂದ 2019-2020 ನೇ ಸಾಲಿನಲ್ಲಿ ದೂರಸ್ಥ ಶಿಕ್ಷಣದ ಮೂಲಕ ಸಂಸ್ಕøತ ಕಲಿಯಬಯಸುವವರಿಗೆ ಆರು ತಿಂಗಳ ಅವಧಿಯ ಪ್ರಾಕ್‍ಶಾಸ್ತ್ರಿಸೇತು (ಸಂಸ್ಕøತಾವತರಣೀ) ಹಾಗೂ ಒಂದು ವರ್ಷದ ಅವಧಿಯ ಶಾಸ್ತ್ರಿಸೇತು... Read more »

ಸ್ವರ್ಣವಲ್ಲೀ ಶ್ರೀ ಚಾತುರ್ಮಾಸ ಪ್ರಾರಂಭ

ಹಸಿರು ಸ್ವಾಮೀಜಿ ಎಂದೇ ಪ್ರಸಿದ್ಧರಾದ ಉತ್ತರ ಕನ್ನಡದ ಶಿರಸಿ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಶ್ರೀಸ್ವರ್ಣವಲ್ಲೀಯಲ್ಲಿ ಮಂಗಳವಾರ ಶ್ರೀವೇದ ವ್ಯಾಸ ಪೂಜೆ ನಡೆಸಿ 29ನೇ ಚಾತುರ್ಮಾಸ್ಯ ವ್ರತಾಚರಣೆ ಸಂಕಲ್ಪ ಕೈಗೊಂಡರು. ವಿಕಾರಿ ಸಂವತ್ಸರದ... Read more »

ಮಾದರಿ ಚುನಾವಣೆ-

ನಾಣಿಕಟ್ಟಾ ಕಾಲೇಜಿನಲ್ಲಿ ವಿದ್ಯಾರ್ಥಿಸಂಸತ್ತಿಗೆ ಚುನಾವಣೆ ರಮಾನಂದ ಟಿ ಗೌಡ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಸಿದ್ದಾಪುರ ತಾಲೂಕಿನ ನಾಣಿಕಟ್ಟಾದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ನಡೆಯಿತು. ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಲಾಯಿತು. ಅಧಿಸೂಚನೆ... Read more »

ಜೋಗ ಸಮೀಪದ ಹುಸೂರು ನಿಪ್ಲಿ ಜಲಪಾತ

ಹುಸೂರು ನಿಪ್ಲಿ ಜಲಪಾತದ ಈಗಿನ ಸೌಂದರ್ಯ ಸೆರೆಹಿಡಿದವರು- ಶ್ರೀಕಾಂತ ಮಹಾಲೆ ಜೋಗ ಸಮೀಪದ ಹೊನ್ನೆಮರಡು ಚಿತ್ರ. ಚಿತ್ರಕೃಪೆ- ಸ್ವಾಮಿ ಹೊನ್ನೆಮರಡು Read more »

ಜೋಗ ಸಮೀಪದ ಹೊನ್ನೆಮರಡು ಚಿತ್ರ.

ಚಿತ್ರಕೃಪೆ- ಸ್ವಾಮಿ ಹೊನ್ನೆಮರಡು Read more »

ಕೊಳಗಿ ಕಂಡಂತೆ ಕಾರಂತರು

ಬದುಕಿನಲ್ಲಿ ಕಂಡ ಕಾರಂತರು ಆಗಷ್ಟೇ ಚಂದಮಾಮ, ಬಾಲಮಿತ್ರ ಮುಂತಾದ ಮಾಸಿಕಗಳ ಜೊತೆಗೆ ಮಕ್ಕಳ ಕಥೆಗಳ ಓದಿನ ಜಾಡಿ£ಂದ ಪಕ್ಕಕ್ಕೆ ಸರಿಯುತ್ತಿದ್ದ ದಿನಗಳು. ಆ ಮೊದಲೇ ಊರಿನಲ್ಲಿ ಸಮಾಜಮಂದಿರವೆಂಬ ಸಾಕಷ್ಟು ದೊಡ್ಡದಾದ ಕಟ್ಟಡವೊಂದು ರೂಪುಗೊಂಡಿತ್ತು. ಈಗಿನಂತೆ ಸಭಾಭವನ ಕಟ್ಟಲು ಸರಕಾರದ ಅನುದಾನಕ್ಕೆ... Read more »

ಜು.18 ರಂದು ಶ್ರೀ ಸ್ವರ್ಣವಲ್ಲಿಯಲ್ಲಿ ಪ್ರಯೋಗಗೋಷ್ಠಿ

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 29ನೇ ಚಾತುರ್ಮಾಸ್ಯದ ಶುಭಸಂದರ್ಭದಲ್ಲಿ ದಿನಾಂಕ 18/7/19 ರಂದು “ಪ್ರಯೋಗಗೋಷ್ಠಿ” ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10.30ಘಂಟೆಗೆ ಆರಂಭವಾಗುವ ಗೋಷ್ಠಿಯಲ್ಲಿ ವೇ|| ಬ್ರ|| ನಾರಾಯಣ ಭಟ್ಟ ಮೊಟ್ಟೇಪಾಲ ಇವರು ‘ಪೂಜಾದಿವಿಚಾರ’ವನ್ನು ಕುರಿತು... Read more »

ಪ್ರಾಣಿಕುಲಕ್ಕೆ ಮಹತ್ವದ ವೈದ್ಯಕೀಯ (ಸೇವೆ)

ಉತ್ತಮ ಆರೋಗ್ಯದ ವ್ಯಾಪ್ತಿ ವಿಸ್ತಾರ ಡಾ.ನಾಗೇಂದ್ರಪ್ಪ ಅಭಿಮತ ಮಂಗ, ಹಸು,ಕೋಳಿ ಸೇರಿದಂತೆ ಪ್ರಾಣಿಗಳಿಂದ ಬರುವ ರೋಗಗಳನ್ನು ನಿಯಂತ್ರಿಸಿ ಮಾನವ ಮತ್ತು ಪ್ರಾಣಿಪ್ರಪಂಚಕ್ಕೆ ಪಶುವೈದ್ಯರು ಸಲ್ಲಿಸುವ ಸೇವೆ ಗಣನೀಯ ಎಂದಿರುವ ಹಿರಿಯ ಪಶುವೈದ್ಯ ಡಾ.ಸುಬ್ರಾಯ ಭಟ್ ವೈದ್ಯಕೀಯ ಸೇವೆ ಪ್ರಾಣಿಸಂಕುಲಕ್ಕೆ ಮಹತ್ವದ್ದಾಗಿದ್ದು... Read more »

ಪತ್ರಕರ್ತ ಎಂದರೆ ಜಸ್ಟ್ ವರದಿಗಾರ ಅಲ್ಲ

ಪತ್ರಕರ್ತನಾದವನಿಗೆ ಹೋರಾಟದ ಮನೋಭಾವವಿರಬೇಕು, ಸಾಹಿತ್ಯಕ, ಸಾಂಸ್ಕøತಿಕ ಕಾಳಜಿಯಿರಬೇಕು. ಪತ್ರಕರ್ತನಾದವ ಕಾಲಕ್ಕೆ ತಕ್ಕಂತೆ ಅಪ್‍ಗ್ರೇಡ್ ಆಗುತ್ತಾ ಹೋಗಬೇಕು. ಅಧ್ಯಯನ ಶೀಲನಾಗಿರಬೇಕು. ಅಂದಾಗ ಮಾತ್ರ ಶಬ್ಧ ಪ್ರಯೋಗ ಹಾಗೂ ಸಾಂದರ್ಭಿಕ ನುಡಿಗಟ್ಟುಗಳನ್ನು ಅರಿತು ಬರೆಯಲು ಸಾಧ್ಯವಾಗುತ್ತದೆ ಎಂದು ಹರಪನಳ್ಳಿಯ ಹಿರಿಯ ಸಾಹಿತಿ ಡಾ.... Read more »

ಮಾಧ್ಯಮ ನೀತಿ ಸಂಹಿತೆ ಬದಲಾಗಲ್ಲ

ಧ್ವನಿ, ಅರಿವು ಇಲ್ಲದವರಿಗೆ ನ್ಯಾಯ ಕೊಡಿಸುವುದೇ ಮಾಧ್ಯಮಗಳ ಹೊಣೆ,ಕರ್ತವ್ಯಗಳಾಗಿದ್ದು ಅದು ಯಾವ ಕಾಲದಲ್ಲೂ ಬದಲಾಗದು ಎಂದಿರುವ ಹಿರಿಯ ಪತ್ರಕರ್ತ ಮೋಹನ ಹೆಗಡೆ ಮುದ್ರಣಮಾಧ್ಯಮ ಎಲ್ಲಾ ಸವಾಲುಗಳೊಂದಿಗೆ ಮುನ್ನುಗ್ಗುತ್ತಲೇ ತನ್ನ ವ್ಯಾಪ್ತಿ,ಪ್ರಾಮುಖ್ಯತೆ, ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದಿದ್ದಾರೆ. ಸಿದ್ಧಾಪುರ ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ... Read more »