ಭೂಮಿ ತೂಕದ ಹೆಣ್ಣೇ ನಾನೇನು ಹೇಳಲಿ ಸಾಕ್ಷಿ ನುಡಿಯುತ್ತಿದೆ ನೋಡಲ್ಲಿ ಅಂಬರ/ನೀ ಅದೆಷ್ಟು ವಿಶಾಲ ಗಹಗಹಿಸಿ ನಗುತ್ತಿದೆ ಹಂಗಿನರಮನೆಯಲ್ಲಿ ಉಬ್ಬಸದಬ್ಬರ//ವಿರಹದ ಬೇಗೆಗೆ ತತ್ತರಿಸುವ ಬೆವರ ನೆರಿಗೆ ತಾಳದೆ ಒಳ ಒತ್ತಡ ಒತ್ತರಿಸಿ ಸೆಕೆ/ಮಟಮಟ ಮಧ್ಯಾಹ್ನ ಸಂತೆಯ ಬೀದಿಯಲ್ಲಿ ಒಬ್ಬಂಟಿ ಪ್ರೇಮಿ... Read more »
ಪಲ್ಲಟ (ಕತೆ-ಡಾ.. ಎಚ್.ಎಸ್.ಅನುಪಮಾ) ಕಾಯಿಕೊಯ್ಯಲು ತೆಂಗಿನಮರ ಹತ್ತಿದ ತಿಮ್ಮಪ್ಪ ಕೆಳಗಿಳಿಯುವುದರಲ್ಲಿ ಚಳಿಯಿಂದ ನಡುಗತೊಡಗಿದ. ಮರದ ಮೇಲೆ ಯಾವುದೋ ದೆವ್ವÀ ಮೆಟ್ಟಿತೆಂದು ಭಾವಿಸಿದ. ಮನೆಗೆ ಮರಳಿದ್ದೇ ನೋಟಗಾರರು ಬಂದು ದೆವ್ವ ಓಡಿಸುವ ವಿಧಿಗಳನ್ನು ಶುರುಮಾಡಿದರು. ಅಂದು ಅಮಾವಾಸ್ಯೆಯೂ ಆಗಿದ್ದರಿಂದ ಅದು ದೆವ್ವವಲ್ಲದೆ... Read more »
ನೀರು ಮತ್ತು ಅಭಯಾರಣ್ಯ ಎಲ್ಲೆಲ್ಲೂ ಶರಾವತಿ ಮಲೆನಾಡು ಮತ್ತು ಕರಾವಳಿಯ ಜೀವಜಲದ ಕೊಂಡಿಯಾದ ಶರಾವತಿ ಈಗ ಎಲ್ಲೆಡೆ ಚರ್ಚೆಯ ವಿಷಯ. ಶಿವಮೊಗ್ಗ ಅರಣ್ಯ ವೃತ್ತದ ಶರಾವತಿ ಅರಣ್ಯಕ್ಕೆ ಶರಾವತಿ ಅಭಯಾರಣ್ಯ ಎಂದು ಹೆಸರು. ಈ ಅಭಯಾರಣ್ಯದ ವ್ಯಾಪ್ತಿ ಮೊದಲು ಶಿವಮೊಗ್ಗ... Read more »
ಅನುಪಮಾರ ಅಂಡಮಾನ್‍ವಾಸ್ತವ ಪಯಣ ಅಮಾನುಷ್ಯತ್ವದ ಅತಿಗೆ ಉತ್ಕøಷ್ಟ ನಿದರ್ಶನ ಆಧುನಿಕ ಆಕರ್óಣೆಗಳ ಅನ್ವೇಷಣೆಗಳಿಂದ ಲಯತಪ್ಪಿ ಮಿತಿಮೀರಿ ಬಹುದೂರ ಸಾಗಿರುವ ಆಧುನಿಕ ಮಾನವ ಈಗೀಗ ಮಾನವನಮೂಲ ಪುರುಷ ಕೋತಿಗಳ ಕಾಟಕ್ಕೆ ಬಲಿಯಾಗುತಿದ್ದಾನೆ. ವಿಶೇಶವೆಂದರೆ.. ಕೋತಿಗಳಂತೆ ಕಾಡುಬಿಟ್ಟು ನಾಡಿಗೆಬರುವ ಸ್ವಾತಂತ್ರ್ಯವೇ ಇಲ್ಲದ ಆದಿಮಾನವ... Read more »
ಸೃಷ್ಟಿಶೀಲತೆಯ ದಾರಿ ಹಿಡಿದು….. ಮಕ್ಕಳಿಗಾಗಿ ಕತೆ, ಕವಿತೆಯಷ್ಟೇ ಸಾಲದು. ಅವರ ವಿಚಾರ ಲಹರಿ ಗರಿಗೆದರುವಂತೆ ಮಾಡುವ ಇತರ ಬರಹಗಳೂ ಬೇಕಾಗುತ್ತವೆ. ಇತರ ಸೃಷ್ಟಿ ಶೀಲ ಪ್ರಭೇದಗಳು ಮಕ್ಕಳನ್ನು ಮುಟ್ಟಬೇಕಾಗುತ್ತವೆ. ತಮ್ಮಣ್ಣ ಬೀಗಾರ ಅವರ ಈ ಶಬ್ಧ ಚಿತ್ರಗಳ ಕೃತಿ ಆ... Read more »
ಮುನ್ನುಡಿ- ಮನೋಜೀವಿಯಾದ ಮಾನವ ಕುಲವು ಈ ಭೂಮಿಯ ಮೇಲೆ ನೆಲೆಸಿದ ಅಲ್ಫಾವಧಿಯಲ್ಲಿ ಅಮಿತ ವಿಶ್ವಗಳಿಂದ ಕೂಡಿರುವ, ಬಿಲಿಯಗಟ್ಟಲೆ ವರ್ಷಗಳಿಂದ ಕಾಣಿಸಿಕೊಂಡು ಬಂದ ಮಹಾ ಮಹ ಜಗತ್ತಿನ ಬರಿಯ ಸೆರೆಗೊಂದರ ಸೂಕ್ಷ್ಮ ಎಳೆಯನ್ನು ಕೂಡ ಚೆನ್ನಾಗಿ ಕಂಡಿರಲಾರದು. ಆದರೆ ಆತ ತನ್ನ... Read more »
ಸಿದ್ಧಾಪುರ ನಾಣಿಕಟ್ಟಾ ಸರ್ಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಸ್ವಸ್ತಿಕ್ ಮಾದರಿಯಲ್ಲಿ ನಿಂತು ಯೋಗ ಮಾಡಿ,ಯೋಗ ದಿನ ಆಚರಿಸಿದರು (ಚಿತ್ರ- ಎಂ.ಕೆ.ಎನ್. ಹೊಸಳ್ಳಿ) Read more »
ಆ ಮುಖ (ಕಳೆದು ಹೋದವರು) ಆಗಾಗ ಕಾಡುವ ಆಮುಖ ಅಜ್ಜನದೋ, ಮತ್ತಜ್ಜನದೋ? ಯಾರದಿರಬಹುದು? ನಾ ನೋಡೇ ಇಲ್ಲ ಅಬರಿಬ್ಬರನ್ನೂ ಮರೆತರೂ ಮತ್ತೆ ಮತ್ತೆ ನೆನಪಾಗುವ ಮುಖವಾಡದಂಥ ಮುಖ ದೆವ್ವ-ಭೂತಗಳದ್ದಿರಬಹುದೆ? ಧರ್ಮದ ಅಮಲಿನಲ್ಲಿ ಚಾಕು, ಚೂರಿ-ಬಂದೂಕು ಎತ್ತಿದವರ ಮುಖ ಹೀಗಿರಲಿಲ್ಲವಲ್ಲ. ಮತ್ತೆ... Read more »
ಟ್ರೀಪಾರ್ಕ್ ಸಿದ್ಧಾಪುರ-ಕುಮಟಾ (ಉ.ಕ.) ರಸ್ತೆಯ ಶಂಕರಮಠದ ಬಳಿ ಇದ್ದು ಅದು ನಗರಕ್ಕೆ ಹೊಂದಿಕೊಂಡಿದ್ದರೂ ಅದರ ವ್ಯಾಪ್ತಿ 75 ಎಕರೆ, ಹೊಸೂರು ಮತ್ತು ತ್ಯಾರ್ಸಿ ಗ್ರಾಮಕ್ಕೆ ಸೇರಿಕೊಂಡಿದೆ. ವೈವಿಧ್ಯಮಯ ಸಸ್ಯಸಂಕುಲ,ಮಾನವ ನಿರ್ಮಿತ ಆಟೋಪಕರಣಗಳು, ವಿಶ್ರಾಂತಿ ಗೃಹ ಇಲ್ಲಿಯ ವಿಶೇಶ. ಒಂದು ಕೋಟಿಗಿಂತ... Read more »