ಕಾವೇರಿ ನೀರು, ಲೋಕಸಭೆ ಚುನಾವಣೆ ವರೆಗೆ ರಾಷ್ಟ್ರಪತಿ ಆಡಳಿತಕ್ಕೆ ಮೋದಿ ಪ್ಲಾನ್‌

ಕರ್ನಾಟಕದಲ್ಲಿ ನೆಲೆ ಕಳೆದುಕೊಂಡಿರುವ ಬಿ.ಜೆ.ಪಿ. ಶತಾ ಗತಾಯ: ಕನ್ನಡಿಗರಿಗೆ ಬಿ.ಜೆ.ಪಿ.ಯನ್ನೇ ಅನಿವಾರ್ಯ ಆಯ್ಕೆ ಮಾಡಿಕೊಳ್ಳಲು ಎಲ್ಲಾ ಪ್ರಯತ್ನ ಮಾಡುತ್ತಿದೆ.ಇದಕ್ಕೆ ಜೆ.ಡಿ.ಎಸ್.‌ ದಾಳವಾಗುತ್ತಿದೆ. ಆದೇಶ ಧಿಕ್ಕರಿಸಿ ತಮಿಳುನಾಡಿಗೆ ನೀರು ಬಿಡದಿದ್ದರೆ ರಾಜ್ಯ ಸರ್ಕಾರದ ವಿಸರ್ಜನೆಗೂ ಕಾರಣವಾಗಬಹುದು: ಸಿಎಂ ಸಿದ್ದರಾಮಯ್ಯ ತಮಿಳುನಾಡಿಗೆ ನೀರು... Read more »

ಕಿಲವಳ್ಳಿ ಯಲ್ಲಿ ಶಾಸಕ ಭೀಮಣ್ಣ & ಎನ್. ಎಲ್. ಗೌಡರಿಗೆ ಸನ್ಮಾನ

ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಜನರ ಭಾವನೆಯನ್ನು ಸರ್ಕಾರದ ಮುಂದಿಟ್ಟಿದ್ದು, ಸಾರ್ವಜನಿಕರ ಬೇಡಿಕೆಗಳಿಗೆ ಹಂತ ಹಂತವಾಗಿ ಸ್ಪಂದಿಸಲಾಗುವುದು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ತಾಲೂಕಿನ ಕಿಲವಳ್ಳಿಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಜನರು ಕೊಟ್ಟಂತ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುವುದು ಜನಪ್ರತಿನಿಧಿಯಾದವನ... Read more »

ಬಂದ್‌ ವಿಫಲ,ಪ್ರತಿಭಟನೆ ಯಶಸ್ವಿ‌

ಕಾವೇರಿ ನೀರಿನ ವಿಚಾರದ ಕರ್ನಾಟಕ ಬಂದ್‌ ಗೆ ಇಂದು ನೀರಸ ಪ್ರತಿಕ್ರೀಯೆ ವ್ಯಕ್ತವಾಗಿದೆ. ಕನ್ನಡ ಸಂಘಟನೆಗಳು ಕರೆ ಕೊಟ್ಟಿದ್ದ ಕರ್ನಾಟಕ ಬಂದ್‌ ಭಾಗಶ: ಯಶಸ್ವಿಯಾಗಿದ್ದು ಹಳೆ ಮೈಸೂರು ಕರ್ನಾಟಕ ಬಿಟ್ಟರೆ ಇತರ ಪ್ರದೇಶಗಳಲ್ಲಿ ಬಂದ್‌ ವಿಫಲವಾಗಿದೆ. ಸಿದ್ಧಾಪುರ ಸೇರಿದಂತೆ ಉತ್ತರ... Read more »

local ನ್ಯೂಸ್…. ಆಧಾರ್‌ ಮೇಳ

ಸಿದ್ದಾಪುರತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಭಾರತೀಯ ಅಂಚೆ ಇಲಾಖೆ ಶಿರಸಿ ವಿಭಾಗ ದಿಂದ ಸೆ.೨೯ ಹಾಗೂ ೩೦ರಂದು ಬೃಹತ್ ಆಧಾರ ತಿದ್ದುಪಡಿ/ನೋಂದಣಿ ಮೇಳ ನಡೆಯಲಿದೆ.ಈ ಮೇಳದಲ್ಲಿ ಜನ್ಮ ದಿನಾಂಕ ಬದಲಾವಣೆ, ಹೆಸರು ಬದಲಾವಣೆ, ವಿಳಾಸ ಬದಲಾವಣೆ,ಮಕ್ಕಳಿಗೆ ಆಧಾರ್ ಕಾರ್ಡ... Read more »

ಪ್ರಗತಿಪಥದತ್ತ ಲಂಬಾಪುರ ಸೇವಾ ಸಹಕಾರಿ ಸಂಘ

   ವ್ಯವಸಾಯ ಸೇವಾ ಸಹಕಾರಿ ಸಂಘ ಲಂಬಾಪುರ ದ 64 ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷರಾದ ಎಮ್.ಐ ನಾಯ್ಕ್ ಕೆಳಗಿನಸಸಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಭೆಗೆ ವಿಶೇಷ ಆಮಂತ್ರಿತರಾಗಿ ಟಿ.ಎಮ್.ಎಸ್ ಅಧ್ಯಕ್ಷ ಆರ್.ಎಮ್ ಹೆಗಡೆ ಬಾಳೇಸರ ಹಾಗೂ ದಿ.ಕೆ.ಡಿ.ಸಿ.ಸಿ... Read more »

local-news-ರಾಮಚಂದ್ರ ಭಾಗವತರಿಗೆ ನುಡಿನಮನ

ಸಿದ್ದಾಪುರತಾಲೂಕಿನ ಹಾರ್ಸಿಕಟ್ಟಾದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ೨೦೨೨-೨೩ನೇ ಸಾಲಿನಲ್ಲಿ ೬ಲಕ್ಷದ ೮೧ಸಾವಿರದ ೪೮೦ರೂಗಳಷ್ಟು ಲಾಭಹೊಂದಿದೆ. ಸಂಘದ ಸದಸ್ಯರ ಮನೆ-ಮನ ಭೇಟಿ ಕಾರ್ಯಕ್ರಮ ಮುಂದುವರೆಸಿ ಪತ್ತು ಮತ್ತು ಮಾರಾಟ ಜೋಡಣೆಯಲ್ಲಿ ಸದಸ್ಯರು ಹೆಚ್ಚು ವ್ಯವಹಾರ ಮಾಡುವಂತೆ ಮನವರಿಕೆ... Read more »

ಜಲಪಾತದ ಸೊಬಗು ಸವಿಯೋಣ ಬನ್ನಿ….. ಬೊಗಸೆಯಲ್ಲಿ ಸಿಕ್ಕ ಜಲಧಾರೆ……!

ಉತ್ತರ ಕನ್ನಡ ಜಲಪಾತಗಳ ಸ್ವರ್ಗ, ಮಲೆನಾಡೆಂದರೆ… ಜಲ,ಜಲಧಾರೆ..ಕಾಡು, ಮೇಡುಗಳ ಪಯಣ ಇಂಥ ಅನುಭವ ನಿಮಗಾಗಬೇಕಾದರೆ ನೀವು samajamukhi.net ವೆಬ್ನ್ಯೂಸ್‌, ಫೇ,ಬು.ಪೇಜ್‌ ಹಾಗೂ samaajamukhi & samajamukhinews ಯೂಟ್ಯೂಬ್ಗಳಿಗೆ subscribe ಆಗಿ ಬೆಂಬಲಿಸಿ…ನಿಮ್ಮೊಂದಿಗೆ ನಮ್ಮ ಪಯಣಕ್ಕೆ ೨೦೨೫ ಕ್ಕೆ ಬರೋಬ್ಬರಿ ೨೫... Read more »

ಕಾಳೇನಳ್ಳಿ ಬಳಿ ಕಂಡ ಕಾಡೆಮ್ಮೆ ಮನುಷ್ಯರನ್ನು ನೋಡಿ ಮಾಡಿದ್ದೇನು?

ಕಾಡು ಪ್ರಾಣಿಗಳು ನಾಡಿಗೆ ಬರುವುದು ಅಪರೂಪವೇನಲ್ಲ. ಆದರೆ ಇಂದು ಮುಂಜಾನೆ ೮ರಿಂದ ೯ ರ ನಡುವೆ ಶಿರಸಿ-ಸಿದ್ಧಾಪುರ ರಸ್ತೆಯ ಕಾಳೇನಳ್ಳಿ (ನಾಣಿಕಟ್ಟಾ) ಬಳಿ ಕಂಡ ಕಾಡೆಮ್ಮೆ ತನ್ನ ನಡವಳಿಕೆಯಿಂದ ಆಶ್ಚರ್ಯ ಮೂಡಿಸಿದೆ. https://samajamukhi.net/wp-admin/post.php?post=19377&action=edit ಶಿರಸಿ-ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ... Read more »

ಖಾತರಿ ಯೋಜನೆಗಳು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಹಾಯ ಮಾಡುತ್ತವೆ: ಮಧು ಬಂಗಾರಪ್ಪ

ಚುನಾವಣಾ ಪೂರ್ವ ಖಾತರಿ ಯೋಜನೆಗಳ ಅನುಷ್ಠಾನವು ಕಾಂಗ್ರೆಸ್ ವಿರುದ್ಧದ ಪ್ರತಿಪಕ್ಷಗಳ ಟೀಕೆಗಳಿಗೆ ನೇರ ಉತ್ತರವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾನುವಾರ ಹೇಳಿದ್ದಾರೆ. ಮಂಗಳೂರು: ಚುನಾವಣಾ ಪೂರ್ವ ಖಾತರಿ ಯೋಜನೆಗಳ ಅನುಷ್ಠಾನವು ಕಾಂಗ್ರೆಸ್ ವಿರುದ್ಧದ... Read more »

ಕಾರವಾರ ಶಾಸಕ ಸತೀಶ್‌ ಶೈಲ್‌ ವಿರುದ್ಧ ಚು.ಆಯೋಗಕ್ಕೆ ದೂರು

ಚುನಾವಣಾ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ವಿರುದ್ಧ ದೂರು ದಾಖಲು ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೆಲ ಆಸ್ತಿ ವಿವರಗಳನ್ನು ಮರೆಮಾಚಿದ್ದಾರೆ ಎಂಬ ಆರೋಪದ ಮೇಲೆ ಕಾರವಾರದ ಕಾಂಗ್ರೆಸ್ ಶಾಸಕ... Read more »