ಗುರು-ಶಿಷ್ಯರು’ ಸಿನಿಮಾದ ‘ಗುರುಗಳು ನಮ್ಮ ಗುರುಗಳು’ ಟ್ರ್ಯಾಕ್ ಮೂಲಕ ಶಿಕ್ಷಕರಿಗೆ ಗೌರವ ಸಮರ್ಪಣೆ!
ಗುರು ಶಿಷ್ಯರು ಚಿತ್ರದ ಮೊದಲ ಆಣೆ ಮಾಡಿ ಹೇಳುತೇನಿ ಹಾಡು ಕೇಳುಗರಿಗೆ ಪ್ರಿಯವಾಗುತ್ತಿರುವಂತೆಯೇ, ನಿರ್ಮಾಪಕರು ಚಿತ್ರದ ಎರಡನೇ ಟ್ರ್ಯಾಕ್ ರಿಲೀಸ್ ಮಾಡಿದ್ದಾರೆ.
https://samajamukhi.net/2022/08/22/dollu-triler-kannada-move/

ಗುರು ಶಿಷ್ಯರು ಚಿತ್ರದ ಮೊದಲ ಆಣೆ ಮಾಡಿ ಹೇಳುತೇನಿ ಹಾಡು ಕೇಳುಗರಿಗೆ ಪ್ರಿಯವಾಗುತ್ತಿರುವಂತೆಯೇ, ನಿರ್ಮಾಪಕರು ಚಿತ್ರದ ಎರಡನೇ ಟ್ರ್ಯಾಕ್ ರಿಲೀಸ್ ಮಾಡಿದ್ದಾರೆ.
ಗುರುಗಳು ನಮ್ಮ ಗುರುಗಳು ಎಂಬ ಈ ಹಾಡು ಶಿಕ್ಷಕರಿಗೆ ಸಲ್ಲಿಸುತ್ತಿರುವ ಗೌರವವಾಗಿದೆ. ನಟರಾದ ದತ್ತಣ್ಣ ಮತ್ತು ಶರಣ್ ಜೊತೆಗೆ ಕರ್ನಾಟಕದ ಹಲವು ಶಿಕ್ಷಕರು ನಟಿಸಿದ್ದಾರೆ.
https://www.youtube.com/watch?v=VIM4Lqp_4pY&t=10s