ನಂದನ್ ನಾಯ್ಕ ಅರಿಶಿಣಗೋಡು ಪಕ್ಕಾ ಗ್ರಾಮೀಣ ಪ್ರತಿಭೆ, ಯಕ್ಷಪ್ರೀತಿಯಿಂದ ಮಲೆನಾಡು ಬಿಟ್ಟು ಕರಾವಳಿ ಸೇರಿದ ನಂದನ್ ನಾಯ್ಕ ಅಲ್ಲಿ ಯಕ್ಷಗಾನದ ಮಟ್ಟು-ಪಟ್ಟುಗಳನ್ನು ಕಲಿತು ಈಗ ಶಿರಸಿ-ಸಿದ್ದಾಪುರಗಳಲ್ಲಿ ಎಳೆಯರಿಗೆ ಯಕ್ಷಗಾನ ಕಲಿಸುವ ಗುರು.