ಪ್ರೇಮಂ..ಪೂಜ್ಯಂ ಭಾಗ-೦೧ -ಈ ಸರಣಿ ಪ್ರೇಮಿಗಳಿಗೆ ಮಾತ್ರ…!

Valentine’s Day: ಬಸ್, ರೈಲ್, ಫ್ಲೈಟ್‌ನಲ್ಲಿ ಅರಳಿದ ಪ್ರೇಮ! ರಾಜಕೀಯ ನಾಯಕರ ಲವ್ ಸ್ಟೋರಿ!

ಸ್ಮೃತಿ ಇರಾನಿ-ಜುಬಿನ್ ಇರಾನಿ: ಮೋದಿ ಸರ್ಕಾರದ ಕ್ಯಾಬಿನೆಟ್ ಸಚಿವೆ ಮತ್ತು ಅಮೇಥಿಯ ಸಂಸದೆ ಸ್ಮೃತಿ ಇರಾನಿ ಒಂದು ಕಾಲದಲ್ಲಿ ಜನಪ್ರಿಯ ಟಿವಿ ನಟಿಯಾಗಿದ್ದರು. ಸ್ಮೃತಿ, ಜುಬಿನ್ ಇರಾನಿ ಜೊತೆ ಪ್ರೇಮ ವಿವಾಹ ಮಾಡಿಕೊಂಡಿದ್ದಾರೆ. ಜುಬಿನ್ ಅವರ ಬಗ್ಗೆ ಹೇಳೋದಾದ್ರೆ ಅವರೊಬ್ಬ ಉದ್ಯಮಿ. ಸ್ಮೃತಿ ಮತ್ತು ಜುಬಿನ್ ಬೇರೆ ಬೇರೆ ಜಾತಿಯವರಾದ್ರೂ ಮದ್ವೆ ಮಾಡಿಕೊಂಡಿದ್ದಾರೆ.
ಅಖಿಲೇಶ್ ಯಾದವ್-ಡಿಂಪಲ್ ಯಾದವ್: ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಅವರ ಪ್ರೇಮಕಥೆ ಫಿಲಂ ರೀತಿಯಲ್ಲಿದೆ. ಇಬ್ಬರೂ ಪ್ರೇಮ ವಿವಾಹದೊಂದಿಗೆ ಬೆರತಿದ್ದಾರೆ. ಆರಂಭದಲ್ಲಿ ಅಖಿಲೇಶ್ ತಂದೆ ಮುಲಾಯಂ ಸಿಂಗ್ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ರೂ ನಂತರ ಒಪ್ಪಿಕೊಂಡರು. ಡಿಂಪಲ್ ಯಾದವ್ ಎರಡು ವರ್ಷಗಳಿಂದ ಲೋಕಸಭಾ ಸಂಸದರಾಗಿದ್ದಾರೆ.
ತೇಜಸ್ವಿ ಯಾದವ್-ರಾಚೆಲ್: ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ತಮ್ಮ ಸ್ನೇಹಿತೆ ರಿಚೆಲ್ ಗೊಡಿನ್ಹೋ ಅವರನ್ನು ವಿವಾಹವಾಗಿದ್ದಾರೆ. ಇಬ್ಬರೂ ಬಹಳ ದಿನಗಳಿಂದ ಪರಿಚಯಸ್ತರು. ಇತ್ತೀಚೆಗಷ್ಟೇ ನಡೆದ ಈ ಮದುವೆ ಭಾರೀ ಸುದ್ದಿ ಪಡೆದುಕೊಂಡಿತ್ತು. ರಾಚೆಲ್ ಕ್ರಿಶ್ಚಿಯನ್ ಸಮುದಾಯರಾಗಿದ್ದರಿಂದ ಇವರ ಸಂಬಂಧಿಕ ಸಾಧು ಯಾದವ್ ಕೋಪಗೊಂಡಿದ್ದರು. ತಂದೆ ಲಾಲು ಯಾದವ್ ಅವರನ್ನು ಒಪ್ಪಿಸಲು ತೇಜಸ್ವಿ ಸಾಕಷ್ಟು ಹರಸಾಹಸ ಪಡಬೇಕಾಯಿತು ಎನ್ನಲಾಗಿದೆ.
ಇಂದು ಪ್ರೇಮಿಗಳ ದಿನ. ಈ ದಿನದಂದು ಪ್ರೀತಿಯ ಬಗ್ಗೆ ಮಾತನಾಡುವುದು ಅವಶ್ಯಕ. ಇಂದು ನಾವು ರಾಜಕೀಯ ಮನೆಗಳ ಮನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ನಾಯಕರ ಪ್ರೇಮಕಥೆಯು ಸಿನಿಮಾ ಕಥೆಗಿಂತ ಕಡಿಮೆ ಏನಿಲ್ಲ. ಇವರ ಪ್ರೀತಿ ಬಸ್ಸು, ರೈಲು ಪ್ರಯಾಣದಿಂದ ಶುರುವಾಗಿ ಹಮ್‌ಸಫರ್‌ ನಂತೆ ವಿಮಾನದಲ್ಲೂ ಅರಳಿವೆ.

ಸ್ಮೃತಿ ಇರಾನಿ-ಜುಬಿನ್ ಇರಾನಿ: ಮೋದಿ ಸರ್ಕಾರದ ಕ್ಯಾಬಿನೆಟ್ ಸಚಿವೆ ಮತ್ತು ಅಮೇಥಿಯ ಸಂಸದೆ ಸ್ಮೃತಿ ಇರಾನಿ ಒಂದು ಕಾಲದಲ್ಲಿ ಜನಪ್ರಿಯ ಟಿವಿ ನಟಿಯಾಗಿದ್ದರು. ಸ್ಮೃತಿ, ಜುಬಿನ್ ಇರಾನಿ ಜೊತೆ ಪ್ರೇಮ ವಿವಾಹ ಮಾಡಿಕೊಂಡಿದ್ದಾರೆ. ಜುಬಿನ್ ಅವರ ಬಗ್ಗೆ ಹೇಳೋದಾದ್ರೆ ಅವರೊಬ್ಬ ಉದ್ಯಮಿ. ಸ್ಮೃತಿ ಮತ್ತು ಜುಬಿನ್ ಬೇರೆ ಬೇರೆ ಜಾತಿಯವರಾದ್ರೂ ಮದ್ವೆ ಮಾಡಿಕೊಂಡಿದ್ದಾರೆ.

ಅಖಿಲೇಶ್ ಯಾದವ್-ಡಿಂಪಲ್ ಯಾದವ್: ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಅವರ ಪ್ರೇಮಕಥೆ ಫಿಲಂ ರೀತಿಯಲ್ಲಿದೆ. ಇಬ್ಬರೂ ಪ್ರೇಮ ವಿವಾಹದೊಂದಿಗೆ ಬೆರತಿದ್ದಾರೆ. ಆರಂಭದಲ್ಲಿ ಅಖಿಲೇಶ್ ತಂದೆ ಮುಲಾಯಂ ಸಿಂಗ್ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ರೂ ನಂತರ ಒಪ್ಪಿಕೊಂಡರು. ಡಿಂಪಲ್ ಯಾದವ್ ಎರಡು ವರ್ಷಗಳಿಂದ ಲೋಕಸಭಾ ಸಂಸದರಾಗಿದ್ದಾರೆ.

ತೇಜಸ್ವಿ ಯಾದವ್-ರಾಚೆಲ್: ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ತಮ್ಮ ಸ್ನೇಹಿತೆ ರಿಚೆಲ್ ಗೊಡಿನ್ಹೋ ಅವರನ್ನು ವಿವಾಹವಾಗಿದ್ದಾರೆ. ಇಬ್ಬರೂ ಬಹಳ ದಿನಗಳಿಂದ ಪರಿಚಯಸ್ತರು. ಇತ್ತೀಚೆಗಷ್ಟೇ ನಡೆದ ಈ ಮದುವೆ ಭಾರೀ ಸುದ್ದಿ ಪಡೆದುಕೊಂಡಿತ್ತು. ರಾಚೆಲ್ ಕ್ರಿಶ್ಚಿಯನ್ ಸಮುದಾಯರಾಗಿದ್ದರಿಂದ ಇವರ ಸಂಬಂಧಿಕ ಸಾಧು ಯಾದವ್ ಕೋಪಗೊಂಡಿದ್ದರು. ತಂದೆ ಲಾಲು ಯಾದವ್ ಅವರನ್ನು ಒಪ್ಪಿಸಲು ತೇಜಸ್ವಿ ಸಾಕಷ್ಟು ಹರಸಾಹಸ ಪಡಬೇಕಾಯಿತು ಎನ್ನಲಾಗಿದೆ.

ಅನುಪಮ್ ಖೇರ್-ಕಿರಣ್ ಖೇರ್: ಅನುಪಮ್ ಖೇರ್ ಮತ್ತು ಕಿರಣ್ ಖೇರ್ ಇಬ್ಬರೂ ಚಿತ್ರರಂಗದ ಪ್ರಸಿದ್ಧ ನಟರು. ಅನೇಕ ಸೂಪರ್‌ಹಿಟ್ ಚಿತ್ರಗಳು ಬಾಲಿವುಡ್ ಗೆ ನೀಡಿದ್ದಾರೆ. ಆದರೆ, ಕಿರಣ್ ಖೇರ್ ಈಗ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಚಂಡೀಗಢದಿಂದ ಸತತ ಎರಡು ಅವಧಿಗೆ ಸಂಸದರಾಗಿದ್ದಾರೆ.
ಬಾಬುಲ್ ಸುಪ್ರಿಯೋ-ರಚನಾ ಶರ್ಮಾ: ಟಿಎಂಸಿ ನಾಯಕ ಬಾಬುಲ್ ಸುಪ್ರಿಯೊ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದು ಎರಡು ಮದುವೆ ಮಾಡಿಕೊಂಡಿದ್ದಾರೆ. ಎರಡನೇ ಪತ್ನಿಯ ಹೆಸರು ರಚನಾ ಶರ್ಮಾ, ಇವರು ಗಗನಸಖಿ. ರಚನಾ ಮತ್ತು ಬಾಬುಲ್ ಮುಂಬೈನಿಂದ ಕೋಲ್ಕತ್ತಾಗೆ ಹೋಗುವಾಗ ವಿಮಾನದಲ್ಲಿ ಮೊದಲು ಭೇಟಿಯಾಗಿದ್ದರು. ಇಬ್ಬರ ಮಧ್ಯೆ ಪ್ರೀತಿ ಚಿಗುರೊಡೆದು ಮದುವೆಯಾಗಿದ್ದಾರೆ.
ನುಸ್ರತ್ ಜಹಾನ್-ನಿಖಿಲ್ ಜೈನ್: ನುಸ್ರತ್ ಜಹಾನ್ ತೃಣಮೂಲ ಕಾಂಗ್ರೆಸ್ ಟಿಕೆಟ್ ನಿಂದ ಲೋಕಸಭಾ ಸಂಸದರಾಗಿದ್ದಾರೆ. ರಾಜಕೀಯದ ಮೊದಲು, ಅವರು ನಟನೆ ಮಾಡುತ್ತಿದ್ದರು. ನುಸ್ರತ್ ಅವರು ಉದ್ಯಮಿ ನಿಖಿಲ್ ಜೈನ್ ಅವರನ್ನು ವಿವಾಹವಾಗಿದ್ದರು. ಆದರೆ, ನಂತರ ಇಬ್ಬರಿಗೂ ಜಗಳವಾಗಿದ್ದು, ಈಗ ದಂಪತಿ ಬೇರೆಯಾಗಿದ್ದಾರೆ.

(ಕಪ್ರಡಾ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *