


ಸಿದ್ದಾಪುರ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿಯಮಿತ,
ಸಿದ್ದಾಪುರ (ಉ.ಕ)
- ವಾರ್ಷಿಕ ಸಾಧಾರಣ ಸಭೆಯ ತಿಳುವಳಿಕೆ *
ಮಾನ್ಯರೇ,
ದಿನಾಂಕ ೨೩-೦೮-೨೦೨೩ ನೆಯಬುಧವಾರ ಮಧ್ಯಾಹ್ನ೩-೦೦ಘಂಟೆಗೆಸಿದ್ದಾಪುರ ಮಾರುಕಟ್ಟೆಪ್ರಾಂಗಣದಲ್ಲಿರುವ ಸಂಘದ ವ್ಯಾಪಾರಾಂಗಣದಲ್ಲಿ೨೦೨೨-೨೩ನೇ ವರ್ಷದವಾರ್ಷಿಕಸಾಧಾರಣ ಸಭೆಯನ್ನುಕರೆಯಲಾಗಿದೆ. ಕಾರಣ ಸಂಘದಯಾವತ್ತೂ ಸದಸ್ಯರು ಸಕಾಲದಲ್ಲಿ ಈ ಸಭೆಗೆ ಬಂದು ಕೆಳಗಿನ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ.
ಸಭೆಯಕಾರ್ಯಸೂಚಿ
೧. ಸ್ವಾಗತ ಹಾಗೂ ಅಧ್ಯಕ್ಷರ ಪ್ರಾಸ್ತಾವಿಕ ಮಾತು.
೨. ದಿನಾಂಕ ೨೬-೦೮-೨೦೨೨ಕ್ಕೆ ಸೇರಿದ ವಾರ್ಷಿಕ ಸಾಧಾರಣ ಸಭೆಯ ನಡವಳಿಯನ್ನು ಓದಿ ದಾಖಲ್ಮಾಡುವದು.(ಕಛೇರಿಯಲ್ಲಿಇಡಲಾಗಿದೆ.)
೩. ೨೦೨೨-೨೩ ನೇ ವರ್ಷದಕುರಿತಾದ ಆಡಳಿತ ಮಂಡಳಿಯ ವರದಿಯನ್ನುಓದುವದು ಹಾಗೂ
ಅಢಾವೆಯನ್ನು ಪರಿಶೀಲಿಸುವದು. (ಲಗತ್ತಿಸಲಾಗಿದೆ)
೪. ೨೦೨೨-೨೩ ನೇ ವರ್ಷದಲ್ಲಿ ಸಂಘವು ಗಳಿಸಿದ ನಿಕ್ಕಿ ಲಾಭದ ವಿಭಾಗಣೆಗೆ ಸಮ್ಮತಿ ನೀಡುವದು. (ಲಗತ್ತಿಸಲಾಗಿದೆ.)
೫. ೨೦೨೨-೨೩ನೇ ವರ್ಷದ ಲೆಕ್ಕಪರಿಶೋಧನಾ ವರದಿಗೆ ಆಡಳಿತ ಮಂಡಳಿಯು ನೀಡಿದ ಸಮಾಧಾನವನ್ನು ಪರಿಶೀಲಿಸುವದು. (ಲಗತ್ತಿಸಲಾಗಿದೆ.)
೬. ೨೦೨೩-೨೪ನೇ ವರ್ಷದ ಬಗ್ಗೆ ಅಂದಾಜುಆಯ-ವ್ಯಯ ಪತ್ರಿಕೆಯನ್ನು ಪರೀಶೀಲಿಸುವದು. (ಲಗತ್ತಿಸಲಾಗಿದೆ.)
೭. ೨೦೨೨-೨೩ ನೇ ಸಾಲಿನಲ್ಲಿ ಮಾಡಿದಅಂದಾಜಿಗಿAತ ಹೆಚ್ಚಿಗೆ ಬಂದ ವೆಚ್ಚಗಳಿಗೆ ಒಪ್ಪಿಗೆ ನೀಡುವದು.
(ಲಗತ್ತಿಸಲಾಗಿದೆ.)
೮. ೨೦೨೨-೨೩ ನೇ ಸಾಲಿನಲ್ಲಿಯಾವುದಾದರೂ ವಿಚಾರಣಾ ವರದಿಯಿದ್ದರೆಅದನ್ನು ಪರಿಶೀಲಿಸುವುದು. (ಇರುವುದಿಲ್ಲ)
೯. ಹೊರಗಿನಿಂದಎತ್ತಬಹುದಾದ ಸಾಲದ ಮಿತಿಯನ್ನುಗೊತ್ತುಪಡಿಸುವದು. (ಆಡಳಿತ ಮಂಡಳಿಗೆ ಅಧಿಕಾರ
ನೀಡಬಹುದಾಗಿದೆ.)
೧೦. ಪತ್ತು ಮತ್ತು ಮಾರಾಟಜೋಡಣೆಯಅನುಸರಣೆಗೆ ಪ್ರೋತ್ಸಾಹ ಬಹುಮಾನ ವಿತರಣೆ. (ವಿವರ ಲಗತ್ತಿಸಲಾಗಿದೆ.)
೧೧. ಸಂಘವು ಸಂಗ್ರಹಿಸಬಹುದಾದ ಶೇರು ಬಂಡವಾಳದ ಮಿತಿಯನ್ನುಗೊತ್ತುಪಡಿಸುವದು. (ಆಡಳಿತ ಮಂಡಳಿಗೆ
ಅಧಿಕಾರ ನೀಡಬಹುದಾಗಿದೆ.)
೧೨. ೨೦೨೨-೨೩ ನೇ ಸಾಲಿನಲ್ಲಿ ಸಮಿತಿಯ ಸದಸ್ಯರಅಥವಾ ಮುಖ್ಯಕರ‍್ಯನರ‍್ವಾಹಕರ ಸಂಬAಧಿಗಳೇನಾದರೂ ಸಂಘದಲ್ಲಿ
ನೇಮಕವಾಗಿದ್ದರೆಅಂತಹ ನೌಕರರಯಾದಿಯ ಪರಿಶೀಲನೆ. (ಅಂತಹ ನೇಮಕಾತಿಇರುವುದಿಲ್ಲ)
೧೩. ಸಂಘದ ಸದಸ್ಯತ್ವವನ್ನು ಹೊಂದಿದ ಹಾಗೂ ಸದಸ್ಯತ್ವದಿಂದಕಡಿಮೆಯಾದವರಯಾದಿ ಪರಿಶೀಲಿಸುವದು.
(ಲಗತ್ತಿಸಲಾಗಿದೆ.)
೧೪. ಲೆಕ್ಕ ಪರಿಶೋಧಕರ ನೇಮಕಾತಿಯ ವಿಚಾರ.
೧೫. ಅಧ್ಯಕ್ಷರಅನುಮತಿಯಿಂದ ಬರಬಹುದಾದ ಹೆಚ್ಚಿನ ವಿಷಯಗಳು.
ನಿರ್ದೇಶಕ ಮಂಡಳಿಯ ಆದೇಶದ ಮೇರೆಗೆ ಸಿದ್ದಾಪುರ (ಉ.ಕ) ಸಹಿ ಇದೆ /-
೧೦/೦೭/೨೦೨೩ (ಸತೀಶಎಸ್. ಹೆಗಡೆ)
ವ್ಯವಸ್ಥಾಪಕರು
ವಿಶೇಷ ಸೂಚನೆ :
೧. ದಿನಾಂಕ ೨೧-೦೮-೨೦೨೩ನೇ ಸೋಮವಾರ ವiದ್ಯಾಹ್ನ ೫-೦೦ ಘಂಟೆಗೆಕಾನಸೂರ ಶಾಖೆ ಕರ‍್ಯಾಲಯದಲ್ಲಿ ಹಾಗೂ ದಿನಾಂಕ ೨೨-೦೮-೨೦೨೩ ನೇ ಮಂಗಳವಾರ ಮದ್ಯಾಹ್ನ ೩ -೦೦ ಘಂಟೆಗೆ ಶಿರಸಿ ಮಾರಾಟ ಮಳಿಗೆಯಲ್ಲಿ ಸಹಕಾರಿ ಸಭೆಯನ್ನುಕರೆಯಲಾಗಿದೆ. ಸದಸ್ಯರುಅಗತ್ಯವಾಗಿ ಸಭೆಗೆ ಆಗಮಿಸಬೇಕಾಗಿ ವಿನಂತಿ.


