

ಉತ್ತರ ಕನ್ನಡ-ಶಿವಮೊಗ್ಗ ಜಿಲ್ಲೆಗಳ ಚರ್ಚೆಯ ವಿಷಯವಾಗಿದ್ದ ಸೊರಬಾ ಚಿಕ್ಕ ತೌಡತ್ತಿ ಸಂತೋಷ ಆತ್ಮಹತ್ಯೆ ಪ್ರಕರಣ ಹಳ್ಳ ಹಿಡಿದಿರುವ ಎಲ್ಲಾ ಲಕ್ಷಣಗಳು ಗೋಚರಿಸತೊಡಗಿವೆ.

ಈ ಪ್ರಕರಣದಲ್ಲಿ ಸಿದ್ಧಾಪುರದಲ್ಲಿ ಸೆಕ್ಸ್ ಜಾಲ ಜೀವಂತವಾಗಿದ್ದು ಇದರಲ್ಲಿ ತಾಲೂಕಾ ಕಾಂಗ್ರೆಸ್ ಅಧ್ಯಕ್ಷರ ಕೈವಾಡ ಮತ್ತು ವಕೀಲರೊಬ್ಬರ ಸಹಭಾಗಿತ್ವ ಎಂದು ಆರೋಪ ಮಾಡಿದ್ದರು. ಆದರೆ ಇಲ್ಲಿವರೆಗಿನ ಪೊಲೀಸ್ ತನಿಖೆ ಪ್ರಕಾರ ಸಿದ್ಧಾಪುರದ ಸೆಕ್ಸ್ ಜಾಲ ಸುಳ್ಳು ಅದರಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕ ಮತ್ತು ವಕೀಲ ಎಂ.ಎನ್. ನಾಯ್ಕ ಪಾತ್ರವಿಲ್ಲ ಎಂಬುದೂ ಸಾಬೀತಾಗಿದೆ.
ಈ ಪ್ರಕರಣದ ಆರೋಪಿತರೊಬ್ಬರಾಗಿದ್ದ ಕಾಂಗ್ರೆಸ್ ಧುರೀಣ ವಸಂತ ನಾಯ್ಕ ಬಿ.ಜೆ.ಪಿ. ಹೆಣದ ರಾಜಕಾರಣ ಮಾಡುವುದರಲ್ಲಿ ಪ್ರಸಿದ್ಧ ಈ ಪ್ರಕರಣದಲ್ಲಿ ನನ್ನ ಪಾತ್ರ ಸಾಬೀತಾದರೆ ನಾನು ಯಾವ ಶಿಕ್ಷೆಗೆ ಸಿದ್ಧ ಎಂದು ಸವಾಲೆಸಿದಿದ್ದರು.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






